Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 3:9 - ದೆವಾಚಿ ಖರಿ ಖಬರ್

9 ಥೈತ್ಲ್ಯಾ ಲೊಕಾನಿ ತೊ ಸೊಟ್ಟೊ ಉಟುನ್ ಚಲ್ತಲೆ, ಅನಿ ದೆವಾಕ್ ಸ್ತುತಿ ಕರ್‍ತಲೆ ಬಗಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಅವನು ನಡೆಯುತ್ತಾ ದೇವರನ್ನು ಕೊಂಡಾಡುತ್ತಾ ಇರುವದನ್ನು ಜನರೆಲ್ಲರು ನೋಡಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಅವನು ಹೀಗೆ ನಡೆಯುವುದನ್ನೂ ದೇವರನ್ನು ಕೊಂಡಾಡುವುದನ್ನೂ ಜನಸಮೂಹ ನೋಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಅವನು ನಡೆಯುತ್ತಾ ದೇವರನ್ನು ಕೊಂಡಾಡುತ್ತಾ ಇರುವದನ್ನು ಜನರೆಲ್ಲರು ನೋಡಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9-10 ಜನರೆಲ್ಲರೂ ಅವನನ್ನು ಗುರುತಿಸಿದರು. ಸುಂದರ ದ್ವಾರದ ಬಳಿಯಲ್ಲಿ ಯಾವಾಗಲೂ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದ ಕುಂಟನೇ ಇವನೆಂದು ಜನರಿಗೆ ತಿಳಿದಿತ್ತು. ಈಗ ಅದೇ ವ್ಯಕ್ತಿಯು ನಡೆಯುತ್ತಾ ದೇವರನ್ನು ಕೊಂಡಾಡುತ್ತಿರುವುದನ್ನು ಕಂಡು ಅವರು ಆಶ್ಚರ್ಯಗೊಂಡು ಬೆರಗಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಅವನು ನಡೆಯುವುದನ್ನೂ ದೇವರ ಸ್ತೋತ್ರ ಮಾಡುತ್ತಿರುವುದನ್ನೂ ಜನರೆಲ್ಲರೂ ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 3:9
5 ತಿಳಿವುಗಳ ಹೋಲಿಕೆ  

ಖರೆ ತ್ಯಾ ಜುದೆವಾಂಚ್ಯಾ ನ್ಯಾಯ್ ಕರ್‍ತಲ್ಯಾ ಮುಖಂಡಾಂಚ್ಯಾಕ್ಡೆ ಕಸ್ಲೆಬಿ ಶಿಕ್ಷಾ ದಿವ್ಕ್ ಹೊವ್ಕ್ ನಾ, ಪೆದ್ರುಕ್ ಅನಿ ಜುವಾಂವಾಕ್ ಉಶಾರ್ಕಿ ತವ್ಡೆಚ್ ದಿಲ್ಯಾನಿ ತೆಂಕಾ ಕಶ್ಯಾಕ್ ಮಟ್ಲ್ಯಾರ್ ಥೈ ಹೊಲ್ಲಿ ಸಂಗ್ತಿಯಾ ಬಗುನ್ ಲೊಕಾ ಸಗ್ಳ್ಯಿ ದೆವಾಕ್ ಹೊಗ್ಳಾಪ್ ಕರುಲಾಗಲಿ.


ತೆನಿ “ ಹ್ಯಾ ಮಾನಸ್ಸಾಕ್ನಿ ಅಮಿ ಅತ್ತಾ ಕಾಯ್ ಕರುವಾ? ಹೆನಿ ಕರಲ್ಲೆ ಮೊಟ್ಟೆ ಚಮತ್ಕಾರ್ ಜೆರುಜಲೆಮಾತ್ ಹರ್ ಎಕ್ಲ್ಯಾಕ್ಬಿ ಗೊತ್ತ್ ಹೊತ್ಯಾ ಸಾಟ್ನಿ ಹೆ ಝುಟೆ ಮನುನ್‍ಬಿ ಸಾಂಗುಕ್ ಹೊಯ್ನಾ.


ಪಾವ್ಲುನ್ ಕರಲ್ಲಿ ಹಿ ಕಾಮಾ ಬಗಲಿ ಲೊಕಾ ಅಪ್ಲ್ಯಾ ಲಿಕಾವುನಿ ಮನ್ತಲ್ಯಾ ಸ್ವತಾಚ್ಯಾ ಭಾಶೆನ್ “ದೆವಾ ಮಾನ್ಸಾಂಚೊ ರುಪ್ ಘಾಲುಘೆವ್ನ್ ಆಮ್ಚ್ಯಾ ಜಗ್ಗೊಳ್ ಉತ್ರುನ್ ಯೆಲಾತ್!” ಮನುನ್ ಬೊಬ್ ಮಾರ್‍ಲ್ಯಾನಿ.


ಹ್ಯಾ ಜೆಜುಚ್ಯಾ ಜಬಾಬಾನ್ ತೆಚ್ಯಾ ದುಸ್ಮಾನಾಕ್ನಿ ಲಜ್ಜಾ ಕರ್‍ಲಿ, ಲೊಕಾ ಜೆಜುನ್ ಕರಲ್ಲಿ ಮೊಟಿ-ಮೊಟಿ ವಿಚತ್ರ್ ಕಾಮಾ ಬಗುನ್ ಕುಶಿ ಹೊಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು