Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 3:8 - ದೆವಾಚಿ ಖರಿ ಖಬರ್

8 ತೊ ಸೊಟ್ಟೊ ಹುಡಿ ಮಾರುನ್ ಅಪ್ಲ್ಯಾ ಪಾಂಯಾರ್ನ್ನಿ ಇಬೆ ರ್‍ಹಾಲೊ, ಅನಿ ಫಿರುನ್ ಖೆಳುಲಾಲೊ ಮಾನಾ ತೊ ಪೆದ್ರುಂಚ್ಯಾ ವಾಂಗ್ಡಾ ಚಲುನ್ಗೆತ್, ಹುಡಿಯಾ ಮಾರುಂಗೆತ್, ಅನಿ ದೆವಾಕ್ ಸ್ತುತಿ ಕರುಂಗೆತ್ ದೆವಾಚ್ಯಾ ಗುಡಿಚ್ಯಾ ಭುತ್ತುರ್ ಗೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಅವನು ಹಾರಿ ನಿಂತು ನಡೆದಾಡಿದನು; ನಡೆಯುತ್ತಾ, ಕುಣಿಯುತ್ತಾ ದೇವರನ್ನು ಕೊಂಡಾಡುತ್ತಾ ಅವರ ಜೊತೆಯಲ್ಲಿ ದೇವಾಲಯದೊಳಗೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಅವನು ಜಿಗಿದುನಿಂತು ಅತ್ತಿತ್ತ ನಡೆದಾಡಲು ಪ್ರಾರಂಭಿಸಿದನು. ಅನಂತರ ಅವನು ಕುಣಿಯುತ್ತಾ ನಡೆಯುತ್ತಾ ದೇವರನ್ನು ಕೊಂಡಾಡುತ್ತಾ ಅವರೊಡನೆಯೇ ದೇವಾಲಯದೊಳಗೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಅವನು ಹಾರಿ ನಿಂತು ನಡೆದಾಡಿದನು; ನಡೆಯುತ್ತಾ ಹಾರುತ್ತಾ ದೇವರನ್ನು ಕೊಂಡಾಡುತ್ತಾ ಅವರ ಜೊತೆಯಲ್ಲಿ ದೇವಾಲಯದೊಳಗೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಅವನು ಜಿಗಿದು, ತನ್ನ ಪಾದಗಳ ಮೇಲೆ ನಿಂತುಕೊಂಡು ನಡೆಯತೊಡಗಿದನು. ಅವನೂ ಅವರೊಂದಿಗೆ ದೇವಾಲಯಕ್ಕೆ ಹೋದನು. ಅವನು ನಡೆಯುತ್ತಾ ಜಿಗಿಯುತ್ತಾ ದೇವರನ್ನು ಕೊಂಡಾಡುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಅವನು ಜಿಗಿದು ನಿಂತು ನಡೆದಾಡಲು ಪ್ರಾರಂಭಿಸಿದನು. ಆಮೇಲೆ ನಡೆಯುತ್ತಾ, ಕುಣಿಯುತ್ತಾ, ದೇವರ ಸ್ತೋತ್ರ ಮಾಡುತ್ತಾ, ಅವರೊಂದಿಗೆ ದೇವಾಲಯದೊಳಗೆ ಪ್ರವೇಶಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 3:8
11 ತಿಳಿವುಗಳ ಹೋಲಿಕೆ  

ತೆಕಾ, “ಉಟ್; ತುಜ್ಯಾ ಪಾಯಾವೈನಿ ಇಬೆ ರ್‍ಹಾ!” ಮನುನ್ ಮೊಟ್ಯಾ ಧನಾನ್ ಸಾಂಗ್ಲ್ಯಾನ್, ತನ್ನಾಚ್ ತೊ ಮಾನುಸ್ ಹುಡುನ್ ಚಲುಕ್‍ಲಾಗ್ಲೊ.


ಅಶೆ ತುಮ್ಕಾ ಹೊಲ್ಲ್ಯಾ ತನ್ನಾ ಕುಶಿ ಹೊವಾ ಅನಿ ನಾಚಾ, ಕಶ್ಯಾಕ್ ಮಟ್ಲ್ಯಾರ್ ಸರ್‍ಗಾರ್ ಮೊಟೆ ಭೊಮಾನ್ ತುಮ್ಕಾ ತಯಾರ್ ಹಾಯ್. ತೆಂಚ್ಯಾ ವಾಡ್ ವಡ್ಲಾನಿಬಿ ಪ್ರವಾದ್ಯಾಕ್ನಿ ಅಸೆಚ್ ಕರ್‍ಲ್ಯಾನಿ.


ಮಾನಾಸರ್ ತೆಕಾ ಜೆಜು ದೆವಾಚ್ಯಾ ಗುಡಿತ್ ಭೆಟ್ಲೊ, ಅನಿ, “ಆಯ್ಕ್, ತಿಯಾ ಅತ್ತಾ ಗುನ್ ಹೊಲೆ, ತೆಚೆಸಾಟ್ನಿ ಪಾಪ್ ಕರುನಕೊ, ಅನಿಬಿ ತುಕಾ ಕಾಯ್ಬಿ ವಾಯ್ಟ್ ಹೊತಲೆ ನಕ್ಕೊ” ಮಟ್ಲ್ಯಾನ್.


ತನ್ನಾ ತಾಬೊಡ್ತೊಬ್ ತೆಕಾ ದಿಸುಕ್‍ ಲಾಗ್ಲೆ, ಅನಿ ದೆವಾಕ್ ಧನ್ಯವಾದ್ ದಿವ್ನಗೆತ್ ತೊ ಜೆಜುಚ್ಯಾ ಫಾಟ್ನಾ ಗೆಲೊ. ಹೆ ಬಗಟಲ್ಲ್ಯಾ ಸಗ್ಳ್ಯಾ ಲೊಕಾನಿ, ದೆವಾಕ್ ಧನ್ಯವಾದ್ ದಿಲ್ಯಾನಿ.


ಮಾನಾ ಪೆದ್ರುನ್ ತ್ಯಾ ಸೊಟ್ಯಾಚೊ ಉಜ್ವೊಹಾತ್ ಧರುನ್ ತೆಕಾ ಉಟುನ್ ಇಬೆ ಕರ್‍ಲ್ಯಾನ್, ತನ್ನಾ ತೆಚ್ಯಾ ಪಾಂಯಾಕ್ನಿ, ಅನಿ ಪಾಯಾಚ್ಯಾ ಗಾಟ್ಯಾಕ್ನಿ ತಾಬೊಡ್ತೊಬ್ ಬಳ್ ಯೆಲಿ.


ಖರೆ ಮ್ಹಾರು ಧರಲ್ಯಾ ಮಾನ್ಸಾನ್ ತೆಂಕಾ ಧರುನ್ ತೆಂಚೆ ಕಪ್ಡೆ ಪಿಂಜುನ್ ತುಕ್ಡೆ ಕರ್‍ಲ್ಯಾನ್ ಅನಿ ಘರಾತ್ನಾ ಪಳುನ್ ಗೆಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು