Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 3:21 - ದೆವಾಚಿ ಖರಿ ಖಬರ್

21 ಖರೆ ಸಗ್ಳ್ಯೆಬಿ ಸಮಾ ಕರ್‍ತಲೊ ಎಳ್ ಯೆಯ್ ಪತರ್ ಜೆಜು ಸರ್‍ಗಾತುಚ್ ರ್‍ಹಾವ್ಚೊ ಮನುನ್ ದೆವಾನ್ ಅಪ್ಲ್ಯಾ ಪವಿತ್ರ್ ಪ್ರವಾದ್ಯಾಂಚ್ಯಾ ಬರ್‍ಯಾ ಖಬ್ರಿಯಾತ್ನಿ ಸಾಂಗಲ್ಲ್ಯಾನ್ .

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಆದರೆ ಸಮಸ್ತವನ್ನು ಸರಿಮಾಡುವ ಕಾಲವು ಬರುವ ತನಕ ಪರಲೋಕವೇ ಕ್ರಿಸ್ತನ ಸ್ಥಾನವಾಗಿರಬೇಕು. ಆ ಕಾಲದ ವಿಷಯವಾಗಿ ದೇವರು ಪೂರ್ವದಲ್ಲಿದ್ದ ತನ್ನ ಪರಿಶುದ್ಧ ಪ್ರವಾದಿಗಳ ಮುಖಾಂತರ ಹೇಳಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಸಮಸ್ತವನ್ನೂ ಪುನರ್‍ಸ್ಥಾಪನೆಗೊಳಿಸುವವರೆಗೆ ಕ್ರಿಸ್ತಯೇಸು ಸ್ವರ್ಗದಲ್ಲಿಯೇ ಇರಬೇಕಾಗಿದೆ. ಇದನ್ನು ದೇವರು ಪವಿತ್ರ ಪ್ರವಾದಿಗಳ ಮುಖಾಂತರ ಬಹುಕಾಲಕ್ಕೆ ಹಿಂದೆಯೇ ಪ್ರಕಟಿಸಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಆದರೆ ಸಮಸ್ತವನ್ನು ಸರಿಮಾಡುವ ಕಾಲವು ಬರುವ ತನಕ ಪರಲೋಕವೇ ಆ ಕ್ರಿಸ್ತನ ಸ್ಥಾನವಾಗಿರಬೇಕು. ಆ ಕಾಲದ ವಿಷಯವಾಗಿ ದೇವರು ಪೂರ್ವದಲ್ಲಿದ್ದ ತನ್ನ ಪರಿಶುದ್ಧ ಪ್ರವಾದಿಗಳ ಬಾಯಿಂದ ಹೇಳಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 “ಆದರೆ ಎಲ್ಲವನ್ನು ಸರಿಪಡಿಸುವ ಕಾಲ ಬರುವ ತನಕ ಯೇಸು ಪರಲೋಕದಲ್ಲೇ ಇರಬೇಕು. ದೇವರು ಬಹುಕಾಲದ ಹಿಂದೆ ತನ್ನ ಪವಿತ್ರ ಪ್ರವಾದಿಗಳ ಸಂದೇಶದ ಮೂಲಕ ಮಾತಾಡಿದಾಗ, ಈ ಕಾಲದ ಬಗ್ಗೆ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ದೇವರು ತಮ್ಮ ಪವಿತ್ರ ಪ್ರವಾದಿಗಳ ಮುಖಾಂತರ ಬಹುಕಾಲದ ಹಿಂದೆಯೇ ವಾಗ್ದಾನಮಾಡಿದ ಪ್ರಕಾರ, ಅವರು ಸಮಸ್ತವನ್ನು ಪುನಃಸ್ಥಾಪಿಸಿದರು. ಆ ಕಾಲ ಬರುವವರೆಗೆ ಕ್ರಿಸ್ತ ಯೇಸು ಪರಲೋಕದಲ್ಲಿಯೇ ಇರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 3:21
16 ತಿಳಿವುಗಳ ಹೋಲಿಕೆ  

ಅಪ್ನಿ ನಾಸಾಚ್ಯಾ ಗುಲಾಮಗಿರಿತ್ನಾ ಸುಟ್ತಾ ಅನಿ ದೆವಾಚ್ಯಾ ಪೊರಾಂಚ್ಯಾ ಮಹಿಮೆನ್ ಭರಲ್ಲ್ಯಾ ಸ್ವತಂತ್ರ್ ಪಾನಾತ್ ಮಿಯಾ ವಾಟೊ ಘೆತಾ ಮನುನ್ ತಿ ರಚ್ನಾ ಬರೊಸೊ ಥವ್ನ್ ಘೆವ್ನ್ ಹಾಯ್.


ಅನಿ ತೆನಿ ಮನುಕ್ ಲಾಗ್ಲೆ, “ಗಾಲಿಲಿಯಾಚ್ಯಾ ಮಾನ್ಸಾನು, ತುಮಿ ಅಶೆ ಮಳ್ಬಾಕ್ ನದರ್ ಲಾವ್ನ್ ಘೆವ್ನ್ ಕಶ್ಯಾಕ್ ಇಬೆ ರ್‍ಹಾಲ್ಯಾಶಿ? ಹ್ಯೊ ತುಮ್ಚ್ಯಾ ಮದ್ಲೊ ವೈರ್ ಉಕ್ಲುನ್ ಘೆವ್ನ್ ಹೊಲ್ಲೊ ಜೆಜು, ಕಸೊ ತುಮಿ ತೆಕಾ ಸರ್ಗಾರ್ ಚಡುನ್ ಜಾತಾನಾ ಬಗುಕ್ ಲಾಗ್ಲ್ಯಾಸಿ ತೆಸೊಚ್ ಅನಿ ಪರ್ತುನ್ ತೊ ಯೆತಾ”.


ತನ್ನಾ ದೆವಾಚ್ಯಾ ದುತಾನ್ ಮಾಕಾ,“ಹ್ಯಾ ಗೊಸ್ಟಿಯಾ ಖರ್‍ಯಾ ಅನಿ ಬರೊಸೊ ಕರುಕ್ ಯೊಗ್ಯ್ ಹಾತ್. ಸರ್ವೆಸ್ವರ್ ದೆವಾನ್ ಪ್ರವಾದ್ಯಾಕ್ನಿ ಪವಿತ್ರ್ ಆತ್ಮೊ ದಿಲ್ಲ್ಯಾನ್, ಅಪ್ನಾಚ್ಯಾ ಸೆವಕಾಕ್ನಿ ಲಗ್ಗುನಾಚ್ ಕಾಯ್ ಘಡ್ನಾರ್ ಹಾಯ್ ಮನುನ್ ದಾಕ್ವುಸಾಟ್ನಿ ಅಪ್ನಾಚ್ಯಾ ದೆವ್‍ದುತಾಕ್ ಧಾಡುನ್ ದಿಲ್ಯಾನಾಯ್.”


ಲೈ ವರ್ಸಾಂಚ್ಯಾ ಫಾಟಿಚ್ ಅಪ್ನಾಚ್ಯಾ ಪವಿತ್ರ್ ಪ್ರವಾದ್ಯಾಂಚ್ಯಾ ತೊಂಡಾನಿತ್ನಾ, ತೆನಿ ಗೊಸ್ಟ್ ದಿಲ್ಲ್ಯಾ ಸರ್ಕೆ


ಪವಿತ್ರ್ ಪ್ರವಾದ್ಯಾನಿ ಪಾಟಿ ಎಳಾರ್ ಸಾಂಗಲ್ಲೆ ತುಮಿ ಯಾದ್ ಕರುನ್ ಘೆವ್ಚೆ ಮನ್ತಲಿ ಮಾಜಿ ಆಶ್ಯಾ, ಅಮ್ಚೊ ರಾಕ್ವನ್ಕಾರಿ ಧನಿಯಾನ್ ತುಮ್ಚ್ಯಾ ಅಪೊಸ್ತಲಾಂಚ್ಯಾ ವೈನಾ ದಿಲ್ಲಿ ಹುಕುಮಾ ಸಗ್ಳಿ ಯಾದ್ ಕರುನ್ ಘೆವಾ.


ಕಶ್ಯಾಕ್ ಮಟ್ಲ್ಯಾರ್, ಪ್ರವಾದ್ಯಾಂಚೆ ಬಾತ್ಮಿ ಮಾನ್ಸಾಚ್ಯಾ ಮನಾನಿತ್ನಾ ಯೆಲ್ಲಿ ನ್ಹಯ್ ತಿ ಪವಿತ್ರ್ ಆತ್ಮ್ಯಾ ಚ್ಯಾ ಪ್ರೆರನ್ ವೈನಾ ದೆವಾಕ್ನಾ ಘೊಮ್ಮಾನ್ಸಾ ನಾತರ್ ಬಾಯ್ಕೊಮನ್ಸಾಂಚ್ಯಾ ತೊಂಡಾತ್ನಿ ಭಾಯ್ರ್ ಯೆತಾ.


ಜೆಜುಚ್ಯಾ ವರ್ತಿ ವಿಶ್ವಾಸ್ ಥವ್ತಲ್ಯಾ ಹರ್ ಎಕ್ಲ್ಯಾಚೊ ಪಾಪ್‍ ಬಿ ದೆವ್ ಜೆಜುಕ್ನಾ ಮಾಪ್ ಕರ್‍ತಾ, ಹೆ ಖರೆ ಮನುನ್ ಪ್ರವಾದ್ಯಾನಿ ಸಾಂಗ್ಲಾತ್, ಮಟ್ಲ್ಯಾನ್.


ಸರ್‍ಗಾ ತಿಚ್ಯಾ ನಾಸಾಸಾಟ್ನಿ ಖುಶಿ ಹೊ! ದೆವಾಚ್ಯಾ ಲೊಕಾನು, ಅಪೊಸ್ತಲಾನು ಅನಿ ಪ್ರವಾದ್ಯಾನು, ಖುಶಿ ಹೊವಾ! ಕಶ್ಯಾಕ್ ಮಟ್ಲ್ಯಾರ್ ತೆನಿ ತುಮ್ಕಾ ಕರಲ್ಲ್ಯಾ ಸಗ್ಳ್ಯಾ ಕಾಮಾಂಚ್ಯಾ ತಕ್ ದೆವಾನ್ ತಿಕಾ ಶಿಕ್ಷಾ ದಿಲ್ಯಾನಾಯ್!


ತಸೆ ಹೊವ್ನ್ ತುಮಿ ಪಾಪಾಕ್ನಾ ಮನ್ ಪರ್ತುನ್ ಘೆವ್ನ್ ದೆವಾಚ್ಯಾ ಜಗ್ಗೊಳ್ ಯೆವಾ, ತನ್ನಾ ತೊ ತುಮ್ಚ್ಯಾ ಪಾಪಾಕ್ನಿ ಮಾಪ್ ಕರ್‍ತಾ.


ಧನಿ ತುಮ್ಕಾ ಆತ್ಮಿಕ್ ಬಳ್ ದಿತಾ, ಅಪ್ನಿ ಕ್ರಿಸ್ತ್ ಹೊವ್ನ್ ಎಚುನ್ ಘೆಟಲ್ಯಾ ಜೆಜುಕ್ ತುಮ್ಕಾ ದಿಲಾ.


ಅದ್ಲ್ಯಾ ಎಳಾತ್ ದೆವಾನ್ ಅಮ್ಚ್ಯಾ ಪುರ್ವಜಾಂಚ್ಯಾ ವಾಂಗ್ಡಾ ಸುಮಾರ್ ಎಳಾರ್ ದುಸ್ರ್ಯಾ-ದುಸ್ರ್ಯಾ ತರಾನ್ ಪ್ರವಾದ್ಯಾಂಚ್ಯಾ ಮುಖಾಂತರ್ ಬೊಲ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು