ಅಪೊಸ್ತಲರ ಕೃತ್ಯಗಳು 3:19 - ದೆವಾಚಿ ಖರಿ ಖಬರ್19 ತಸೆ ಹೊವ್ನ್ ತುಮಿ ಪಾಪಾಕ್ನಾ ಮನ್ ಪರ್ತುನ್ ಘೆವ್ನ್ ದೆವಾಚ್ಯಾ ಜಗ್ಗೊಳ್ ಯೆವಾ, ತನ್ನಾ ತೊ ತುಮ್ಚ್ಯಾ ಪಾಪಾಕ್ನಿ ಮಾಪ್ ಕರ್‍ತಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಆದುದರಿಂದ ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ. ಹಾಗೆ ತಿರುಗಿದರೆ ಕರ್ತನ, ಸನ್ನಿಧಾನದಿಂದ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಿರಿ. ಅವರು ನಿಮ್ಮ ಪಾಪಗಳನ್ನು ಪರಿಹರಿಸುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಆದದರಿಂದ ದೇವರು ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ. ತಿರುಗಿದರೆ ದೇವರ ಸನ್ನಿಧಾನದಿಂದ ವಿಶ್ರಾಂತಿಕಾಲಗಳು ಒದಗಿ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 ಆದ್ದರಿಂದ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿ. ಆಗ ಆತನು ನಿಮ್ಮ ಪಾಪಗಳನ್ನು ಕ್ಷಮಿಸುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ಆದ್ದರಿಂದ ನಿಮ್ಮ ಪಾಪಗಳು ತೊಳೆದುಹೋಗುವಂತೆ ಪಶ್ಚಾತ್ತಾಪಪಟ್ಟು, ದೇವರ ಕಡೆಗೆ ತಿರುಗಿಕೊಳ್ಳಿರಿ. ಆಗ ನಿಮ್ಮ ಪಾಪಗಳು ಪರಿಹಾರವಾಗಿ ಕರ್ತ ದೇವರಿಂದ ವಿಶ್ರಾಂತಿಯ ಕಾಲಗಳು ನಿಮಗೆ ಒದಗಿ ಬರುವವು. ಅಧ್ಯಾಯವನ್ನು ನೋಡಿ |
ಕಶ್ಯಾಕ್ ಮಟ್ಲ್ಯಾರ್, ತೆಂಚಿ ಟಕ್ಲಿ ಮಡ್ಡ್ ಹೊವ್ನ್ ಗೆಲ್ಯಾತ್, ಅನಿ ತೆನಿ ಆಯಿಕ್ತಲೆ ಬಂದ್ ಕರುನ್ ಸೊಡ್ಲ್ಯಾನಾತ್, ಅನಿ ತೆನಿ ಅಪ್ನಾಚೆ ಡೊಳೆ ಧಾಪುನ್ ಘೆಟ್ಲ್ಯಾನಾತ್. ನಾಹೊಲ್ಯಾರ್, ತೆಂಚ್ಯಾ ಡೊಳ್ಳಾಕ್ನಿ ದಿಸಿ ಹೊತ್ತೆ, ತೆಂಚ್ಯಾ ಕಾನಾಕ್ನಿ ಆಯ್ಕಿ ಹೊತ್ತೆ. ತೆಂಕಾ ಅರ್ತ್ ಕರುನ್ ಘೆವ್ಕ್ ಹೊಯ್ ಹೊತ್ತೆ, ಅನಿ ತೆನಿ ಮಾಜೆಕ್ಡೆ ಪರ್‍ತಿ ಹೊತ್ತೆ. ಅನಿ ಮಿಯಾ ತೆಂಕಾ ಮಾಪ್ ಕರಿ ಹೊತ್ತೊ”.
ಕಶ್ಯಾಕ್ ಮಟ್ಲ್ಯಾರ್, ಹ್ಯಾ ಲೊಕಾಂಚಿ ಮನಾ ಘಟ್ ಹೊವ್ನ್ ಗೆಲಾತ್ ಅನಿ ತೆನಿ ಆಯ್ಕಲೆ ಸೊಡುನ್ ದಿಲಾತ್, ಡೊಳೆ ಧಾಪುನ್ ಘೆಟ್ಲಾತ್, ನಾ ಹೊಲ್ಯಾರ್ ತೆಂಚ್ಯಾ ಡೊಳ್ಯಾಕ್ನಿ ದಿಸಿ ಹೊತ್ತೆ, ತೆಂಚ್ಯಾ ಕಾನಾಕ್ನಿ ಆಯ್ಕಿಹೊತ್, ತೆ ತೆಂಚಿ ಮಾನಾ ಕಳ್ವುನ್ ಘೆಯ್ ಹೊತ್ತಿ, ಅನಿ ತೆನಿ ಮಾಜ್ಯಾಕ್ಡೆ ಪರ್ತುನ್ ಯೆಯ್ ಹೊತ್ತೆ, ಮಿಯಾ ತೆಂಕಾ ಗುನ್ ಕರಿ ಹೊತ್ತೊ” ಮನುನ್ ದೆವ್ ಸಾಂಗ್ತಾ.
ಮಾಜ್ಯಾ ಭಾವಾನು ಅನಿ ಭೆನಿಯಾನು, ಎಕ್ ಘುಟಾನ್ ಹೊತ್ತೆ ಖರೆ ಹಾಯ್ ತೆ ತುಮ್ಕಾ ಗೊತ್ತ್ ರ್‍ಹಾವ್ಕ್ ಪಾಜೆ ಮನ್ತಲಿ ಎಕ್ ಮಾಜಿ ಆಶಾ, ಅನಿ ಹೆ ತುಮ್ಕಾ ತುಮಿ ಕವ್ಡೆ ಶಾನೆ ಹಾಸಿ ಮನುನ್ ಚಿಂತಲ್ಯಾತ್ನಾ ಧುರ್ ಥವ್ತಾ. ತೆ ಕಾಯ್ ಮಟ್ಲ್ಯಾರ್ , ಇಸ್ರಾಯೆಲಾಚ್ಯಾ ಲೊಕಾಂಚೆ ಮಂಡ್‍ಪಾನ್ ತಸೆಚ್ ರ್‍ಹಾಯ್ನಾ, ಜುದೆವ್ ನ್ಹಯ್ ಹೊತ್ತಿ ಸಗ್ಳಿ ಲೊಕಾ ದೆವಾಕ್ಡೆ ಯೆಯ್ ಪತರ್ ತೆ ರ್‍ಹಾತಾ ಮಾನಾ ಸರುನ್ ಜಾತಾ.