Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 3:11 - ದೆವಾಚಿ ಖರಿ ಖಬರ್

11 ತೊ ಸೊಟ್ಟೊ ಪೆದ್ರುಕ್ ಅನಿ ಜುವಾಂವಾಚ್ಯಾ ವಾಂಗ್ಡಾ ಜಾಯ್ತ್ ಹೊತ್ತೊ. ತೆಕಾ ಗುನ್ ಹೊಲ್ಲೆ ಬಗುನ್ ಲೊಕಾ ಸಗ್ಳಿ ಅಜಾಪ್ ಹೊಲ್ಯಾನಿ ಸೊಲೊಮನಾಚ್ಯಾ ದಾರಾಚ್ಯಾ ಜಗ್ಗೊಳ್ ಇಬೆ ಹೊತ್ತ್ಯಾ ತೆಂಚ್ಯಾಕ್ಡೆ ಸಗ್ಳಿ ಲೊಕಾ ಪಳುನ್ ಯೆಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಗುಣಹೊಂದಿದ ಕುಂಟನು ಪೇತ್ರ ಮತ್ತು ಯೋಹಾನನ್ನು ಹಿಡುಕೊಂಡೇ ಇರುವಾಗ, ಆಶ್ಚರ್ಯಪಡುತ್ತಿರುವ ಆ ಜನರೆಲ್ಲರು ಸೊಲೊಮೋನನದೆಂದು ಹೆಸರುಳ್ಳ ಮಂಟಪಕ್ಕೆ ಒಟ್ಟಾಗಿ ಓಡಿಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ‘ಸೊಲೊಮೋನನ ಮಂಟಪ’ದಲ್ಲಿ ಪೇತ್ರ ಮತ್ತು ಯೊವಾನ್ನರ ಜೊತೆ ಆ ಭಿಕ್ಷುಕನು ಇನ್ನೂ ನಿಂತಿದ್ದನು. ಆಶ್ಚರ್ಯಭರಿತರಾದ ಜನರು ಅಲ್ಲಿಗೆ ಓಡಿಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಅವನು ಪೇತ್ರ ಯೋಹಾನರನ್ನು ಹಿಡುಕೊಂಡೇ ಇರುವಾಗ ಆಶ್ಚರ್ಯಪಡುತ್ತಿರುವ ಆ ಜನರೆಲ್ಲರು ಅವರ ಬಳಿಗೆ ಸೊಲೊಮೋನನದೆಂಬ ಹೆಸರುಳ್ಳ ಮಂಟಪಕ್ಕೆ ಗುಂಪು ಗುಂಪಾಗಿ ಓಡಿಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಆ ಮನುಷ್ಯನು ಪೇತ್ರ ಮತ್ತು ಯೋಹಾನರನ್ನು ಹಿಡಿದುಕೊಂಡೇ ನಿಂತಿದ್ದನು. ಅವನಿಗೆ ಗುಣವಾದದ್ದರಿಂದ ಜನರೆಲ್ಲರೂ ಆಶ್ಚರ್ಯಗೊಂಡಿದ್ದರು. ಸೊಲೊಮೋನನ ಮಂಟಪದ ಬಳಿ ನಿಂತಿದ್ದ ಪೇತ್ರ ಮತ್ತು ಯೋಹಾನರ ಬಳಿ ಅವರು ಓಡಿಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಭಿಕ್ಷುಕನು ಇನ್ನೂ ಪೇತ್ರ ಯೋಹಾನರೊಂದಿಗೆ ಇದ್ದಾಗ, ಆಶ್ಚರ್ಯಚಕಿತರಾದ ಜನರೆಲ್ಲರು ಅವರಿದ್ದ “ಸೊಲೊಮೋನನ ಮಂಟಪ” ಎಂದು ಕರೆಯಲಾಗುತ್ತಿದ್ದ ಸ್ಥಳಕ್ಕೆ ಓಡಿ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 3:11
9 ತಿಳಿವುಗಳ ಹೋಲಿಕೆ  

ತೆನಿ ಸಗ್ಳಿ ಲೊಕಾ ಚಮತ್ಕಾರಾಚಿ ಅನಿ ಅಜಾಪಾಚಿ ಕಾಮಾ ಕರ್‍ಲ್ಯಾನಿ ಸಗ್ಳ್ಯಾ ಲೊಕಾನಿ ತೆಂಚಿ ಕಾಮಾ ಬಗ್ಲ್ಯಾನಿ ತೆನಿ ಸಗ್ಳಿ ಲೊಕಾ ಎಕ್ ಕಡೆ ಗೊಳಾ ಹೊವ್ನ್ ಸೊಲೊಮೊನಾಚ್ಯಾ ಮಾಟ್ವಾತ್ ಮಿಳುನ್ ಯಯ್ತ್ .


ಜೆಜು ಸೊಲೊಮೊನಾಚ್ಯಾ ಮಂಟಪಾತ್ನಾ ದೆವಾಚ್ಯಾ ಗುಡಿತ್ ಫಿರುಲಾಗಲ್ಲೊ,


ಅಪ್ನಾತ್ನಾ ಗಿರೆ ಗೆಲ್ಲೊ ಮಾನುಸ್ ಯೆಲೊ, ಅನಿ “ಮಿಯಾಬಿ ತುಜ್ಯಾ ವಾಂಗ್ಡಾ ಯೆತಾ” ಮನುನ್ ಜೆಜುಕ್ಡೆ ಮಾಗುಲಾಲೊ. ಜೆಜುನ್ ತೆಕಾ ಪರ್ತುನ್ ಧಾಡ್ಲ್ಯಾನ್,


ತೊ ಆವಾಜ್ ಆಯ್ಕುನ್ ಥೈ ದುಸ್ರ್ಯಾ ದುಸ್ರ್ಯಾ ಭಾಶೆಚಿ ಲೊಕಾ ಗೊಳಾ ಹೊಲಿ, ಕಶ್ಯಾಕ್ ಮಟ್ಲ್ಯಾರ್ ತಿ ದೆವಾಚಿ ಲೊಕಾ ಅಪ್ಲ್ಯಾ ಅಪ್ಲ್ಯಾ ಸ್ವತಾಚ್ಯಾ ಭಾಶ್ಯಾನಿ ಬೊಲುಕ್ ಲಾಗಲ್ಲೆ ತೆ ಬಗುನ್ ಥೈ ಗೊಳಾ ಹೊಲ್ಲಿ ಲೊಕಾ ಆಜಾಪ್ ಹೊಲಿ.


ತನ್ನಾ ಜೆಜುನ್ ಪೆದ್ರುಕ್, ಅನಿ ಜುವಾಂವಾಕ್ “ಜಾವಾ, ಅನಿ ಅಮ್ಚ್ಯಾ ಪಾಸ್ಕಾಚ್ಯಾ ಜೆವ್ನಾಚಿ ತಯಾರಿ ಕರಾ”, ಮಟ್ಲ್ಯಾನ್.


ಪೆದ್ರು ಅನಿ ಜುವಾಂವ್ ದೆವಾಚ್ಯಾ ಗುಡಿಕ್ ಜಾವ್ನ್ ಗೆತ್ ರಾತಾನಾ ತೊ ಸೊಟ್ಟೊ ತೆಂಚ್ಯಾಕ್ನಾ ಕಾಯ್ತರಿಬಿ ಗಾವ್ತಾ ಕಾಯ್ಕಿ ಮನುನ್ ಭಿಕ್ ಮಾಗ್ತಾ.


ಪೆದ್ರುನ್ ಅನಿ ಜುವಾಂವಾಕ್ ತ್ಯಾ ಸೊಟ್ಟ್ಯಾಕುಚ್ ಬಗಟ್ಲ್ಯಾನಿ ಅನಿ ಪೆದ್ರುನ್ ತೆಕಾ “ಅಮ್ಕಾ ಬಗ್!” ಮಟ್ಲ್ಯಾನ್.


ಮಾನಾ ಪೆದ್ರುನ್ ತ್ಯಾ ಲೊಕಾಕ್ನಿ ಬಗುನ್ ಮಾಜ್ಯಾ ಇಸ್ರಾಯೆಲಾಂಚ್ಯಾ ಲೊಕಾನು ಹೆ ಬಗುನ್ ತುಮಿ ಕಶ್ಯಾಕ್ ಅಜಾಪ್ ಹೊತ್ತ್ಯಾಶಿ? ಹೊ ಚಲುಲಾಗಲೆ ಮಾಜ್ಯಾ ತಾಕ್ತಿನ್ ಮಿಯಾ ಕರ್‍ಲಾ ಮನುನ್ ಬಗುಲ್ಯಾಸಿ ಕಾಯ್? ಅಮಿ ಬರೆ ಪಾನಾನ್ ಹೊತ್ಯಾಕ್ ಹಿ ಕಾಮಾ ಹೊವ್ಲಾತ್ ಮನುನ್ ಚಿಂತುಲ್ಲ್ಯಾಸಿ ಕಾಯ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು