Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 3:10 - ದೆವಾಚಿ ಖರಿ ಖಬರ್

10 ಅನಿ ತ್ಯಾ “ಸುಂದರ್ ದಡ್ಪ್ಯಾತ್” ಭಿಕ್ ಮಾಗಿತ್ ಹೊತ್ತೊ ಹ್ಯೊಚ್ ತೊ ಮನುನ್ ವಳಕ್ಲ್ಯಾನಿ, ಅನಿ ತೆಂಕಾ ಹೆ ಕಶೆ ಹೊಲೆ ಮನುನ್ ಅಜಾಪ್ ಹೊಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಇವನು ದೇವಾಲಯದ ಸುಂದರ ದ್ವಾರವೆಂಬ ಬಾಗಿಲಿನಲ್ಲಿ ಕುಳಿತು ಭಿಕ್ಷೆಬೇಡುತ್ತಿದ್ದವನೆಂದು ಗುರುತುಹಿಡಿದು, ಅವನಿಗೆ ಸಂಭವಿಸಿರುವ ಅದ್ಭುತಕಾರ್ಯಕ್ಕೆ ವಿಸ್ಮಯಗೊಂಡು ಬಹಳ ಬೆರಗಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ದೇವಾಲಯದ ಸುಂದರದ್ವಾರದ ಬಳಿ ಕುಳಿತು ಭಿಕ್ಷೆಬೇಡುತ್ತಿದ್ದವನು ಇವನೇ ಎಂದು ಜನರು ಗುರುತು ಹಚ್ಚಿದರು. ಅವನಿಗೆ ಸಂಭವಿಸಿದ್ದನ್ನು ಕಂಡು ಬೆಕ್ಕಸಬೆರಗಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಇವನು ದೇವಾಲಯದ ಸುಂದರದ್ವಾರವೆಂಬ ಬಾಗಿಲಿನಲ್ಲಿ ಕೂತು ಭಿಕ್ಷಾಬೇಡುತ್ತಿದ್ದವನೆಂದು ಗುರುತುಹಿಡಿದು ಅವನಿಗೆ ಸಂಭವಿಸಿದ್ದಕ್ಕೆ ವಿಸ್ಮಯಹಿಡಿದವರಾಗಿ ಬಹಳ ಬೆರಗಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಅವನು ದೇವಾಲಯದ “ಸುಂದರದ್ವಾರದ” ಬಳಿಯಲ್ಲಿ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದ ಮನುಷ್ಯನೇ ಎಂದು ಗುರುತಿಸಿದರು. ಅವನಿಗೆ ಸಂಭವಿಸಿದ್ದರ ಬಗ್ಗೆ ಅವರು ವಿಸ್ಮಯಗೊಂಡು ಬೆರಗಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 3:10
12 ತಿಳಿವುಗಳ ಹೋಲಿಕೆ  

ತನ್ನಾ ಎಕ್ ಜಲ್ಮಿ ಸೊಟ್ಟೊ ಹೊತ್ತೊ ತೆಜ್ಯಾಕ್ಡೆ ಚಲುಕ್ ಹೊಯ್ನಶಿ, ತೆಸೆ ಹೊವ್ನ್ ತೆಚಿ ವಾಂಗ್ಡಿ ಲೊಕಾ ತೆಕಾ ಸದ್ದಿ ಉಕ್ಲುನ್ ಘೆವ್ನ್ ಜಾವ್ನ್ ಭಿಕ್ ಮಾಗುಸಾಟಿ ತೆಕಾ ಸುದಂರ್ ದ್ವಾರ್ ಮನ್ತಲ್ಯಾ ದಡ್ಪ್ಯಾಕ್ಡೆ ಬಸ್ವುನ್ ಥೈಯ್ತ್, ತೊ ಸೊಟ್ಟೊ ತ್ಯಾ ದಡ್ಪ್ಯಾಕ್ಡೆ ಬಸುನ್ ದೆವಾಚ್ಯಾ ಗುಡಿತ್ ಜಾಯ್ತ್ ಯೆತಲ್ಯಾಂಚ್ಯಾಕ್ಡೆ ಭಿಕ್ ಮಾಗುನ್ಗೆತ್ ಹೊತ್ತೊ.


ತನ್ನಾ ಜೆಜುನ್, “ತೊ ತೆಚ್ಯಾ ಪಾಪಾಕ್ನಿ ಲಾಗುನ್ ಹೊಂವ್ದಿ, ತೆಚ್ಯಾ ಬಾಯ್ - ಬಾಬಾಚ್ಯಾ ಪಾಪಾಕ್ನಿ ಹೊಂವ್ದಿ ಕುಡ್ಡೊ ಹೊವ್ನ್ ಉಪ್ಜುಕ್ನಾ, ದೆವಾಚೊ ಬಳ್ ಕಾಮಾಚ್ಯಾ ರುಪಾತ್ ದಾಕ್ವುನ್ ದಿವ್‍ಸಾಟ್ನಿ ಮನುನ್ ತೊ ಕುಡ್ಡೊ ಹೊವ್ನ್ ಉಪಜ್ಲಾ.


ಬಾಬಾ ಲೆಕಾಚೊ ಪ್ರೆಮ್ ಕರ್‍ತಾ, ಅನಿ ತೊ ಅಪ್ನಿ ಕಾಯ್ ಕರ್‍ತಾ ತೆ ಸಗ್ಳೆ ಲೆಕಾಕ್ ದಾಕ್ವುತಾ. ಹೆಚ್ಯೆನ್ಬಿ ಮೊಟಿ ಕಾಮಾ ಕರುಕ್ ಬಾಬಾ ಲೆಕಾಕ್ ಶಿಕ್ವುನ್ ದಿತಾ. ಅಶೆ ತುಮಿ ಸಗ್ಳೆ ಅಜಾಪ್ ಹೊತ್ಯಾಶಿ.


ಥೈ ಹೊತ್ತಿ ಸಗ್ಳಿ ಲೊಕಾ ದೆವಾಚೊ ಬಳ್ ಬಗುನ್ ಅಜಾಪ್ ಹೊಲಿ. ಜೆಜುನ್ ಕರಲ್ಲ್ಯಾ ಕಾಮಾಕ್ನಿ ಬಗುನ್ ಸಗ್ಳಿ ಲೊಕಾ ಅಜಾಪ್ ಹೊವ್ಕ್ ಲಾಗಲ್ಲಿ, ತನ್ನಾ ಜೆಜುನ್ ಶಿಸಾಕ್ನಿ,


ತೆನಿ ಸಗ್ಳೆ ಜಾನಾ ಘಾಬರ್ಲೆ ಅನಿ ಅಜಾಪ್ ಹೊವ್ನ್, “ಹೆ ಕಾಯ್ ಹೊಲೆ?” ಮನುನ್ ಎಕಾಮೆಕಾಕ್ ಇಚಾರುನ್ ಘೆವ್ಕ್ ಲಾಗ್ಲೆ.


ಅನಿ ತಿ ಲೊಕಾ ಅಜಾಪ್ ಹೊವ್ನ್ ಮಟ್ಲ್ಯಾನಿ; “ಹಿ ಬೊಲುಕ್ ಲಾಗಲ್ಲಿ ಲೊಕಾ ಗಾಲಿಲಿಯಾತ್ಲಿ ಲೊಕಾ ನ್ಹಯ್ ಕಾಯ್?”


ಲೊಕಾ ಹೆ ಬಗುನ್ ಅಜಾಪ್ ಹೊಲಿ, ಅನಿ ಎಕಾಮಕಾತ್ನಿ “ಹ್ಯಾ ಕಸ್ಲ್ಯಾ ಗೊಸ್ಟಿಯಾ ಅಸ್ತಿಲ್? ಅದಿಕಾರ್‍ಯಾನ್ ಅನಿ ಬಳಾನ್, ಹ್ಯೊ ಮಾನುಸ್ ಗಿರ್‍ಯಾಕ್ನಿ ತಾಕಿತ್ ದಿತಾ, ಅನಿ ತಿ ಗಿರೆ ತೆಚೆ ಆಯ್ಕುನ್ ಭಾಯ್ರ್ ಜಾತ್ಯಾತ್.


ಥೈತ್ಲ್ಯಾ ಲೊಕಾನಿ ಜೆಜುಕ್ ವಳಕ್ಲ್ಯಾನಿ ಅನಿ ಅಪ್ನಾಚ್ಯಾ ದೆಸಾತ್ಲ್ಯಾ ಸಗ್ಳ್ಯಾ ಶಿಕ್ ಹೊತ್ತ್ಯಾ ಲೊಕಾಕ್ನಿ ಜೆಜುಕ್ಡೆ ಘೆವ್ನ್ ಯೆಲ್ಯಾನಿ.


ತೆಚ್ಯಾ ಅಜು ಬಾಜುಚ್ಯಾನಿ ಅನಿ ತೊ ಅದ್ದಿ ಭಿಕ್ ಮಾಗುನ್ಗೆತ್ ಬಸಲ್ಲೆ ಬಗಲ್ಲ್ಯಾ ಲೊಕಾನಿ, “ಹ್ಯೊ ಹಿತ್ತೆ ಸದ್ದಿ ಭಿಕ್ ಮಾಗುಕ್ ಬಸ್ತಲೊ ಮಾನುಸ್ ನ್ಹಯ್ ಕಾಯ್?” ಮನುನ್ ಇಚಾರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು