Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 3:1 - ದೆವಾಚಿ ಖರಿ ಖಬರ್

1 ಎಕ್ ದಿಸಿ ಪೆದ್ರು ಅನಿ ಜುವಾಂವ್ ದೊಪಾರಿ ತಿನ್ ಗಂಟ್ಯಾಕ್ಡೆ ಚಲ್ತಲ್ಯಾ ತೊ ಮಾಗ್ನಿಚೊ ಎಳ್ ದೆವಾಚ್ಯಾ ಗುಡಿಕ್ಡೆ ಜಾಯ್ತ್ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಒಂದು ದಿನ ಪೇತ್ರ ಮತ್ತು ಯೋಹಾನನು ಮಧ್ಯಾಹ್ನದ ಮೇಲೆ ಮೂರು ಘಂಟೆಗೆ ನಡೆಯತ್ತಿದ್ದ ಪ್ರಾರ್ಥನೆಗಾಗಿ ದೇವಾಲಯಕ್ಕೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಒಂದು ದಿನ ಮಧ್ಯಾಹ್ನ ಮೂರು ಗಂಟೆಯ ಸಮಯ. ಅದು ಪ್ರಾರ್ಥನಾವೇಳೆ. ಪೇತ್ರ ಮತ್ತು ಯೊವಾನ್ನ ಮಹಾದೇವಾಲಯಕ್ಕೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಒಂದಾನೊಂದು ದಿವಸ ಪೇತ್ರ ಯೋಹಾನರು ಮಧ್ಯಾಹ್ನದ ಮೇಲೆ ಮೂರು ಘಂಟೆಗೆ ನಡೆಯ ತಕ್ಕ ಪ್ರಾರ್ಥನೆಗಾಗಿ ದೇವಾಲಯಕ್ಕೆ ಹೋಗುತ್ತಿರಲು ಹುಟ್ಟುಕುಂಟನಾಗಿದ್ದ ಒಬ್ಬ ಮನುಷ್ಯನನ್ನು ಯಾರೋ ಹೊತ್ತುಕೊಂಡು ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಒಂದು ದಿನ ಪೇತ್ರ ಮತ್ತು ಯೋಹಾನ ದೇವಾಲಯಕ್ಕೆ ಹೋದರು. ಆಗ ಮಧ್ಯಾಹ್ನ ಮೂರು ಗಂಟೆಯ ಸಮಯವಾಗಿತ್ತು. ಈ ವೇಳೆಯಲ್ಲೇ ಪ್ರತಿದಿನ ಪ್ರಾರ್ಥನಾಕೂಟ ನಡೆಯುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಒಂದು ಮಧ್ಯಾಹ್ನ ಮೂರು ಗಂಟೆಗೆ ಪ್ರಾರ್ಥನೆಯ ಸಮಯದಲ್ಲಿ ಪೇತ್ರ ಹಾಗೂ ಯೋಹಾನನು ದೇವಾಲಯಕ್ಕೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 3:1
27 ತಿಳಿವುಗಳ ಹೋಲಿಕೆ  

ಎಕ್ ದಿಸಿ ದೊಪರಾಕ್ಡೆ ಸುಮಾರ್ ತಿನ್ ಗಂಟೆ ಹೊಲ್ಲ್ಯಾ ತನ್ನಾ ಕೊರ್ನೆಲಾಕ್ ಎಕ್ ದರ್ಶನ್ ದಿಸ್ಲೆ, ದೆವಾಚೊ ದುತ್ ಎಕ್ಲೊ ತೆಚ್ಯಾ ಜಗ್ಗೊಳ್ ಯೆವ್ನ್ “ಕೊರ್ನೆಲಾ” ಮನುನ್ ಬಲ್ವುತಲೆ ತೆಕಾ ಚೊಕ್ಕ್ ದಿಸ್ಲೆ.


ಪೆದ್ರುಕ್ ಅನಿ ಜುವಾಂವಾಕ್ ಕಸ್ಲಿಬಿ ಶಿಕಾಪಾ ಗೊತ್ತ್ ನತ್ತಿ, ಖರೆ ತೆನಿ ಉಲ್ಲೆಬಿ ಭಿಂಯೆ ನಸ್ತಾನಾ ಬೊಲುನ್ಗೆತ್ ಹೊತ್ತೆ ಬಗುನ್ ಝಡ್ತಿ ಕರ್‍ತಲ್ಯಾ ತಾಂಡ್ಯಾಚಿ ಲೊಕಾ ಅಜಾಪ್ ಹೊಲ್ಯಾನಿ ಅನಿ ಹೆನಿ ಜೆಜುಚ್ಯಾ ವಾಂಗ್ಡಾ ಹೊತ್ತೊ ಮನುನ್ ತೆನಿ ಯಾದ್ ಕರ್‍ಲ್ಯಾನಿ.


ಭುತ್ತುರ್ ಧುಪ್ ಘಾಲ್ತಾನಾ, ಭಾಯ್ರ್ ಲೊಕಾಂಚೊ ತಾಂಡೊ ಮಾಗ್ನಿ ಕರುಂಗೆತ್ ಹೊತ್ತೊ.


ಮಾನಾ ಅನಿ ಎಕ್ಲ್ಯಾನ್ ಯೆವ್ನ್ ತೆಂಕಾ, “ಆಯ್ಕಾ! ತುಮಿ ಬಂದಿಖಾನ್ಯಾತ್ ಘಾಟಲ್ಲಿ ಮಾನ್ಸಾ ಗುಡಿತ್ ಇಬೆ ರಾವ್ನ್ ಲೊಕಾಕ್ನಿ ಶಿಕ್ವುಲಾತ್” ಮನುನ್ ಸಾಂಗಲ್ಯಾನ್.


ಅನಿ ದೆವಾಕ್ ಧನ್ಯವಾದ್ ದಿವ್ನಗೆತ್ ದೆವಾಚ್ಯಾ ಗುಡಿತುಚ್ ತೆನಿ ಎಳ್ ಕಾಡ್ಲ್ಯಾನಿ.


ಅಪೊಸ್ತಲಾ ಅಜುನ್ ಜೆರುಜಲೆಮಾತ್ ರಾತಾನಾ ಸರ್ಮಾಯಾ ಮನ್ತಲ್ಯಾ ಗಾಂವಾತ್ಲ್ಯಾ ಲೊಕಾನಿ ದೆವಾಚಿ ಗೊಸ್ಟಿಯಾ ಸ್ವಿಕಾರ್ ಕರುನ್ ಘೆಟ್ಲ್ಯಾನಿ ಮನ್ತಲೆ ಆಯ್ಕಲ್ಯಾ ತನ್ನಾ ತೆನಿ ಪೆದ್ರುಕ್, ಅನಿ ಜುವಾಂವಾಕ್ ತ್ಯಾ ಲೊಕಾಂಚ್ಯಾ ಜಗ್ಗೊಳ್ ಧಾಡುನ್ ದಿಲ್ಯಾನಿ.


ಸದ್ದಿಚ್ ತೆನಿ ಜಮಾ ಹೊವ್ನ್ ದೆವಾಚ್ಯಾ ಗುಡಿತ್ ಎಕ್ವಟ್ಟಾನಿ ಯೆಯ್ತ್ ಅನಿ ಅಪ್ಲ್ಯಾ ಘರಾತ್ನಿ ಎಕುಚ್ ಕಡೆ ಮಿಳುನ್ ಜೆವಾನ್ ಕರಿತ್, ಕುಶಿನ್ ಅನಿ ಖಾಲ್ತಿ ಹೊವ್ನ್ ಚಲ್ತಲ್ಯಾ ಮನಾನಿ ಜೆವಾನ್ ಕರಿತ್,


ಜೆಜುಚ್ಯಾ ತ್ಯಾ ಪ್ರೆಮಾಚ್ಯಾ ಶಿಸಾನ್ ಸಿಮಾವ್ ಪೆದ್ರುಕ್ “ಧನಿ ತೊ!” ಮಟ್ಲ್ಯಾನ್, ತೊ ಧನಿ ಮನುನ್ ಆಯ್ಕಲ್ಲ್ಯಾ ತನ್ನಾ ಪೆದ್ರುನ್ ಅಪ್ನಾಚೆ ಕಪ್ಡೆ ನೆಸುನ್ ಘೆಟ್ಲ್ಯಾನ್, ಅನಿ ಪಾನಿಯಾತ್ ಹುಡಿ ಮಾರ್‍ಲ್ಯಾನ್.


ತನ್ನಾ ಜೆಜುನ್ ಪೆದ್ರುಕ್, ಅನಿ ಜುವಾಂವಾಕ್ “ಜಾವಾ, ಅನಿ ಅಮ್ಚ್ಯಾ ಪಾಸ್ಕಾಚ್ಯಾ ಜೆವ್ನಾಚಿ ತಯಾರಿ ಕರಾ”, ಮಟ್ಲ್ಯಾನ್.


ಪೆದ್ರುಕ್ ಅನಿ ಜೆಬೆದೆವಾಚ್ಯಾ ದೊಗ್ಯಾ ಲೆಕಾಕ್ನಿ ತೆನಿ ಅಪ್ನಾಚ್ಯಾ ವಾಂಗ್ಡಾ ಬಲ್ವುನ್ ಘೆಟ್ಲ್ಯಾನ್. ದುಕ್ ಅನಿ ವಳ್ವಳೊ ತೆಚ್ಯಾ ಭುತ್ತುರ್ ಭರಲ್ಲೊ ಹೊತ್ತೊ,


ಸಾ ದಿಸಾ ಹೊಲ್ಲ್ಯಾ ಮಾನಾ ಜೆಜು ಪೆದ್ರುಕ್, ಜಾಕೊಬಾಕ್ ಅನಿ ತೆಚ್ಯಾ ಭಾವಾಕ್ ಜುವಾಂವಾಕ್ ಘೆವ್ನ್ ಎಕ್ ಉಪ್ಪರ್ಲ್ಯಾ ಮಡ್ಡಿ ವರ್‍ತಿ ಗೆಲೊ. ಥೈ ತೆನಿ ಎವ್ಡೆಚ್ ಹೊತ್ತೆ.


ತನ್ನಾ ಕೊರ್ನೆಲಾನ್, “ತಿನ್ ದಿಸಾಂಚ್ಯಾ ಫಾಟ್ಲ್ಯಾ ದಿಸಿ, ಮಿಯಾ ಮಾಜ್ಯಾ ಘರಾತ್ ಮಾಗ್ನಿ ಕರಿತ್ ಹೊತ್ತೊ, ತನ್ನಾ ಸುಮಾರ್ ದೊಪಾರ್ಚೆ ತಿನ್ ಗಂಟೆ ಯೆಳ್ ಹೊಲ್ಲೊ, ಎಗ್ದಮ್ ಮಾಜ್ಯಾ ಫಿಡ್ಯಾತ್ ಎಕ್ ಮಾನುಸ್ ಯೆವ್ನ್ ಇಬೆ ರ್‍ಹಾಲೊ ತೆನಿ ನೆಸಲ್ಲೆ ಕಪ್ಡೆ ಉಜ್ವೊಡಾ ಸಾರ್ಕೆ ಹೊಳ್ವಿತ್.


ತನ್ನಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚೆ ಖಾಂಬೆ ಸಾರ್ಕೆ ಹೊವ್ನ್ ಹೊತ್ತ್ಯಾ ಜಾಕೊಬಾನ್ ಪೆದ್ರುನ್ ಅನಿ ಜುವಾಂವಾನ್, ದೆವಾಕ್ನಾಚ್ ಮಾಕಾ ಗಾವಲ್ಲೆ; ಹೆ ಎಕ್ ವಿಶೆಸ್ ಭೊಮಾನ್ ಮನುನ್ ವಳ್ಕುನ್, ಮಾಕಾ ಅನಿ ಬಾರ್ನಾಬಾಸಾಕ್ ಅಪ್ನಾಚೆ ವಾಂಗ್ಡಿ ಮನುನ್ ಘೆಟ್ಲ್ಯಾನಿ , ಅನಿ ಅಮ್ಕಾ ಎಕಾಮೆಕಾಕ್ ಒಪ್ಕಿ ಹಾಯ್ ಮನುನ್ ದಾಕ್ವುಸಾಟ್ನಿ ಅಮಿ ಎಕಾಮೆಕಾಚೆ ಹಾತ್ ಮಿಳ್ವುಲಾವ್, ಮಿಯಾ ಅನಿ ಬಾರ್ನಾಬಾಸ್ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ಮದ್ದಿ, ಅನಿ ತೆನಿ ಜುದೆವ್ ಲೊಕಾಂಚ್ಯಾ ಮದ್ದಿ ಜಾವ್ಕ್ ಮನುನ್ ನಿರ್ಧಾರ್ ಕರ್ಲ್ಯಾಂವ್.


ಅತ್ತಾ ದೊಪಾರ್ ಹೊಲ್ಲಿ. ಖರೆ ಬಾರಾ ಘಂಟ್ಯಾಕ್ನಾ ತಿನ್ ಘಂಟ್ಯಾ ಪತರ್ ಸಗ್ಳ್ಯಾ ದೆಶಾತ್ ಕಾಳೊಕ್ ಪಡಲ್ಲೊ.


“ಎಗ್ದಾ ದೊಗೆ ಜಾನಾ ಹೊತ್ತೆ, ತೆನಿ ದೊಗೆಬಿ ಮಾಗ್ನಿ ಕರುಕ್ ಮನುನ್ ದೆವಾಚ್ಯಾ ಗುಡಿಕ್‍ ಗೆಲ್ಲ್ಯಾನಿ. ಎಕ್ಲೊ ಎಕ್ ಫಾರಿಜೆವ್, ಅನಿ ಅನಿ ಎಕ್ಲೊ ತೆರ್‍ಗಿ ವಸುಲ್ ಕರ್‍ತಲೊ ಪಾಪಿ ಮಾನುಸ್”.


ಪೆದ್ರು ಅನಿ ಜುವಾಂವ್ ದೆವಾಚ್ಯಾ ಗುಡಿಕ್ ಜಾವ್ನ್ ಗೆತ್ ರಾತಾನಾ ತೊ ಸೊಟ್ಟೊ ತೆಂಚ್ಯಾಕ್ನಾ ಕಾಯ್ತರಿಬಿ ಗಾವ್ತಾ ಕಾಯ್ಕಿ ಮನುನ್ ಭಿಕ್ ಮಾಗ್ತಾ.


ಪೆದ್ರುನ್ ಅನಿ ಜುವಾಂವಾಕ್ ತ್ಯಾ ಸೊಟ್ಟ್ಯಾಕುಚ್ ಬಗಟ್ಲ್ಯಾನಿ ಅನಿ ಪೆದ್ರುನ್ ತೆಕಾ “ಅಮ್ಕಾ ಬಗ್!” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು