Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 28:8 - ದೆವಾಚಿ ಖರಿ ಖಬರ್

8 ಪೊಪ್ಲಿಯಾಚ್ಯಾ ಬಾಬಾಕ್ ಲೈ ಆರಾಮ್ ನತ್ತೆ , ತೆಕಾ ತಾಪ್ ಯೆಲ್ಲೊ ಅನಿ ರಗಾತ್ ಮೈದಾನ್ ಲಾಗಲಿ, ಪಾವ್ಲುನ್ ತೆಚ್ಯಾ ಜಗ್ಗೊಳ್ ಜಾವ್ನ್ ತೆಚ್ಯಾ ಸಾಟ್ನಿ ಮಾಗ್ನಿ ಕರುನ್ ತೆಜ್ಯಾರ್ ಹಾತ್ ಥವ್ನ್ ತೆಕಾ ಗುನ್ ಕರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಅವನ ತಂದೆಯು ಜ್ವರದಿಂದಲೂ ರಕ್ತಭೇದಿಯಿಂದಲೂ ಹಾಸಿಗೆ ಹಿಡಿದಿದ್ದನು. ಪೌಲನು ಅವನ ಬಳಿಗೆ ಹೋಗಿ ಪ್ರಾರ್ಥನೆ ಮಾಡಿ ಅವನ ಮೇಲೆ ಕೈಗಳನ್ನಿಟ್ಟು ಅವನನ್ನು ಗುಣಪಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಪೊಪ್ಲಿಯನ ತಂದೆ ಜ್ವರದಿಂದಲೂ ರಕ್ತಬೇಧಿಯಿಂದಲೂ ಹಾಸಿಗೆ ಹಿಡಿದಿದ್ದನು. ಪೌಲನು ಅವನ ಬಳಿಗೆ ಹೋಗಿ, ಪ್ರಾರ್ಥನೆ ಮಾಡಿ, ತನ್ನ ಕರಗಳನ್ನು ಅವನ ಮೇಲಿಟ್ಟು, ಅವನನ್ನು ಗುಣಪಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಅವನ ತಂದೆಯು ಜ್ವರದಿಂದಲೂ ರಕ್ತಭೇದಿಯಿಂದಲೂ ಪೀಡಿತನಾಗಿ ಮಲಗಿದ್ದನು. ಪೌಲನು ಅವನ ಬಳಿಗೆ ಹೋಗಿ ದೇವರ ಪ್ರಾರ್ಥನೆ ಮಾಡಿ ಅವನ ಮೇಲೆ ಕೈಗಳನ್ನಿಟ್ಟು ಅವನನ್ನು ವಾಸಿಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಪೊಪ್ಲಿಯನ ತಂದೆಯು ಬಹಳ ಅಸ್ವಸ್ಥನಾಗಿದ್ದನು. ಅವನಿಗೆ ಜ್ವರವಿತ್ತು ಮತ್ತು ರಕ್ತಭೇದಿಯಾಗುತ್ತಿತ್ತು. ಪೌಲನು ಅವನ ಬಳಿಗೆ ಹೋಗಿ ಅವನಿಗಾಗಿ ಪ್ರಾರ್ಥಿಸಿ ಅವನ ಮೇಲೆ ತನ್ನ ಕೈಗಳನ್ನಿಟ್ಟು ಗುಣಪಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಪೊಪ್ಲಿಯನ ತಂದೆ ಅಸ್ವಸ್ಥತೆಯಿಂದ ಮಲಗಿದ್ದನು. ಅವನು ಜ್ವರ ಮತ್ತು ರಕ್ತ ಭೇದಿಯಿಂದ ಬಾಧೆಗೊಳಗಾಗಿದ್ದನು. ಪೌಲನು ಅವನನ್ನು ಸಂದರ್ಶಿಸಿ, ಪ್ರಾರ್ಥನೆಮಾಡಿ, ಅವನ ಮೇಲೆ ತನ್ನ ಹಸ್ತಗಳನ್ನಿಟ್ಟು ಅವನನ್ನು ಗುಣಪಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 28:8
22 ತಿಳಿವುಗಳ ಹೋಲಿಕೆ  

ಪೆದ್ರುನ್ ಸಗ್ಳ್ಯಾ ಲೊಕಾಕ್ನಿ ಖೊಲಿತ್ನಾ ಭಾಯ್ರ್ ಧಾಡುನ್ ಡಿಂಬಿಯಾ ಘಾಲುನ್ ಮಾಗ್ನಿ ಕರ್‍ಲ್ಯಾನ್, ಮಾನಾ ತಬಿಥಾಚ್ಯಾ ಮಡ್ಯಾಕ್ಡೆ ಪರ್ತುನ್ “ತಬಿಥಾ, ಉಟುನ್ ಇಬೆರಾ” ಮಟ್ಲ್ಯಾನ್, ತಿನೆ ಅಪ್ಲೆ ಡೊಳೆ ಉಗಡ್ಲಿನ್, ಅನಿ ಪೆದ್ರುಕ್ ಬಗುನ್ ಉಟುನ್ ಬಸ್ಲಿ.


ಎಕ್ ಉಲ್ಲ್ಯಾ ಶಿಕ್ ಹೊತ್ತ್ಯಾ ಲೊಕಾಂಚ್ಯಾ ವರ್‍ತಿ ಹಾತ್ ಥವ್ನ್ ತೆಂಚಿ ದುಖ್ನಿ ಬರೆ ಕರಲ್ಲೆ ಸೊಡುನ್ ಜಾಸ್ತಿಚಿ ಅಜಾಪಾ ಜೆಜುಕ್ ತ್ಯಾ ಗಾಂವಾತ್ ಕರುಕ್ ಹೊವ್ಕ್ ನಾ, ಕಶ್ಯಾಕ್ ಮಟ್ಲ್ಯಾರ್ ತ್ಯಾ ಲೊಕಾಕ್ನಿ ವಿಶ್ವಾಸ್ ನತ್ತೊ,


ತೆನಿ ಸಾಂಪ್ ಹಾತಿತ್ ಧರುನ್ ಘೆಟ್ಲ್ಯಾರ್ಬಿ ಕಸ್ಲೆ ವಿಸ್ ಫಿಲ್ಯಾರ್ಬಿ ತೆಂಕಾ ಕಾಯ್-ಕಾಯ್ ಹೊಯ್ನಾ, ತೆನಿ ಸಿಕ್ ಹೊತ್ತ್ಯಾಂಚ್ಯಾ ಆಂಗಾಕ್ ಅಪಡ್ಲ್ಯಾರ್ ತೆನಿ ಗುನ್ ಹೊತ್ಯಾತ್”, ಮನುನ್ ಸಾಂಗ್ಲ್ಯಾನ್.


ಜೆಜು, ಹೆ ಸಾಂಗುನ್ಗೆತುಚ್ ಹೊತ್ತೊ, ತನ್ನಾ ಎಕ್ ಜುದೆವಾಂಚೊ ಅದಿಕಾರಿ ಜೆಜುಕ್ಡೆ ಯೆಲೊ, ಅನಿ ಡೊಗ್ಲಾ ಘಾಲುನ್ ಜೆಜುಕ್, “ ಮಾಜಿ ಲೆಕ್ ಅತ್ತಾ-ಅತ್ತಾಚ್ ಮರ್ಲಿ. ಖರೆ ತಿಯಾ ಯೆವ್ನ್ ತಿಚೆ ವರ್‍ತಿ ಹಾತ್ ಥವ್ ತಿ ಹುರ್ತಾ”. ಮನುಲಾಲೊ.


ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾತ್ನಿ ದೆವಾನ್ ನೆಮಲ್ಲೆ ಕೊನ್ ಮಟ್ಲ್ಯಾರ್ ತೆನಿ ಹೆ: ಪೈಲೆಚೆ ಅಪೊಸ್ತಲಾ, ದೊನ್ವೆಚೆ ಪ್ರವಾದಿ, ತಿನ್ವೆಚಿ ಶಿಕ್ವುತಲಿ ಲೊಕಾ; ಹೆಂಚ್ಯಾ ಮಾನಾ ವಿಚಿತ್ರ್ ಕಾಮಾ ಕರ್‍ತಲೆ, ಪಿಡಾ ಗುನ್ ಕರ್‍ತಲೆ, ದುಸ್ರ್ಯಾಂಚಿ ಸೆವಾ ಕರ್‍ತಲೆ, ಅಧಿಕಾರ್ ಚಾಲ್ವುತಲೆ ಅನಿ ದುಸ್ರಿ ದುಸ್ರಿ ಬಾಶಾ ಬೊಲ್ತಲೆ.


ಎಕ್ಲ್ಯಾಕ್ ತ್ಯಾಚ್ ಆತ್ಮ್ಯಾ ವೈನಾ ವಿಶ್ವಾಸಾಚೆ ವರು ಗಾವ್ತಾ ಅನಿಎಕ್ಲ್ಯಾಕ್ ಪಿಡಾ ಗುನ್ ಕರ್‍ತಲೆ ವರು ಗಾವ್ತಾ.


ಶಿಕ್ ಹೊತ್ತ್ಯಾಕ್ನಿ ಬರೆ ಕರಾ, ಮರಲ್ಲ್ಯಾಕ್ನಿ ಝಿತ್ತೆ ಕರಾ, ಕುಸ್ಟ್‌ ರೊಗ್ ಹೊತ್ತ್ಯಾಕ್ನಿ ಗುನ್ ಕರಾ, ಅನಿ ಗಿರೆ ಭಾಯ್ರ್ ಕಾಡಾ, ತುಮ್ಕಾ ಫುಕೊಟ್ ಗಾವ್ಲಾ, ತಸೆಮನುನ್ ತುಮಿಬಿ ಫುಕೊಟ್ ದಿವಾ.


ಜೆಜುನ್ ಅಪ್ನಾಚ್ಯಾ ಬಾರಾ ಶಿಸಾಕ್ನಿ ಎಕಾಕ್ಡೆ ಬಲ್ವುಲ್ಯಾನ್, ಅನಿ ತೆಂಕಾ ಗಿರೆ ಕಾಡ್ತಲೊ, ಅನಿ ಸಗ್ಳಿ ರೊಗಾ, ಅನಿ ದುಕ್ನಿ ಅರಾಮ್ ಕರ್‍ತಲೊ ಅದಿಕಾರ್ ದಿಲ್ಯಾನ್.


ಜೆಜುನ್ ಅಪ್ನಾಚಿ ಹಾತಾ ತಿಚ್ಯಾ ವರ್‍ತಿ ಥವ್ಲ್ಯಾನ್, ಅನಿ ತಾಬೊಡ್ತೊಬ್ ತಿ ನಿಟ್ ಹೊವ್ನ್ ಇಬೆ ರ್‍ಹಾಲಿ, ಅನಿ ದೆವಾಕ್ ತೆನಿ ಹೊಗಳ್ಳಿನ್.


ದಿಸ್ ಬುಡಲ್ಲ್ಯಾ ತನ್ನಾ ಲೊಕಾನಿ ಅಪ್ನಾಚ್ಯಾ ಶಿಕ್ ಹೊತ್ತ್ಯಾ ದೊಸ್ತಾಕ್ನಿ ಜೆಜುಕ್ಡೆ ಘೆವ್ನ್ ಯೆಲ್ಯಾನಿ. ತೆಂಕಾ ದುಸ್ರಿ-ದುಸ್ರಿ ಲೈ ರೊಗಾ ಹೊತ್ತಿ ತೆಂಚ್ಯಾ ಸಗ್ಳ್ಯಾಂಚ್ಯಾ ವರ್‍ತಿ ಜೆಜುನ್ ಹಾತ್ ಥವ್ಲ್ಯಾನ್, ಅನಿ ತೆಂಕಾ ಗುನ್ ಕರ್‍ಲ್ಯಾನ್.


ತನ್ನಾ ಎಕ್ ಉಲ್ಲಿ ಲೊಕಾ ಎಕ್ ತೊದಲ್ತಲ್ಯಾ ಅನಿ ಕಿಂವ್ಡ್ಯಾ ಮಾನ್ಸಾಕ್ ಜೆಜುಕ್ಡೆ ಘೆವ್ನ್ ಯೆವ್ನ್ ತೆಚೆ ವರ್‍ತಿ ಹಾತ್ ಥವ್ನ್ ತೆಕಾ ಗುನ್ಕರ್ ಮನುನ್ ಮಾಗ್ಲ್ಯಾನಿ.


ಅನಿ “ಮಾಜಿ ಅಪುರ್ಬಾಯೆಚಿ ಲೆಕ್ ಶಿಕ್ ಹಾಯ್, ದಯಾ ಕರುನ್ ತಿಯಾ ಯೆವ್ನ್, ತಿಚ್ಯಾ ವರ್‍ತಿ ಹಾತ್ ಥವ್, ಹೆಚ್ಯಾನಿ, ತಿ ಬರಿ ಹೊತಾ, ಅನಿ ತಿ, ಹುರ್ತಾ” ಮನುನ್ ಲೈ ಮಾಗುಕ್‍ಲಾಲೊ.


ತನ್ನಾ ತ್ಯಾ ವಾರ್‍ಯಾನ್‍ಮಾರಲ್ಲ್ಯಾ ಹಾತಾಚ್ಯಾ ಮಾನ್ಸಾಕ್, ಜೆಜುನ್,“ತುಜೊ ಹಾತ್ ಲಾಂಬ್ ಸೊಡ್” ಮಟ್ಲ್ಯಾನ್. ತನ್ನಾ ತೆನಿ ಹಾತ್ ಲಾಂಬ್ ಸೊಡ್ಲ್ಯಾನ್ ಅನಿ ತೆಚೊ ಹಾತ್ ಅನಿಎಕ್ ಹಾತಿ ಸರ್ಕೊ ಬರೊ ಹೊಲೊ.


ತ್ಯಾ ಜಾಗ್ಯಾರ್ ಅಜುಭಾಜುನ್ ಥೊಡೆ ಸೆತ್ ಹೊತ್ತೆ, ತೆ ಸಗ್ಳೆ ತ್ಯಾ ದ್ವಿಪಾತ್ಲ್ಯಾ ಪೊಪ್ಲಿಯಾ ಮನ್ತಲ್ಯಾ ಎಕ್ ಮೊಟೊ ಅಧಿಕಾರಿಕ್ ಸಮಂದ್ ಪಡಲೆ ಹೊತ್ತೆ, ತೆನಿ ಅಮ್ಕಾ ಅಪ್ಲ್ಯಾ ಘರಾಕ್ ಬಲ್ವುಲ್ಯಾನ್, ಅನಿ ಅಮ್ಕಾ ಲೈ ಕಾಳ್ಜಿ ದಾಕ್ವುಲ್ಯಾನ್ ಅಮಿ ತೆಚ್ಯಾ ಘರಾತ್ ತಿನ್ ದಿಸ್ ಹೊತ್ತಾಂವ್.


ಹೆ ಹೊಲ್ಲ್ಯಾ ಮಾನಾ ದ್ವಿಪಾತ್ಲಿ ಹುರಲ್ಲಿ ಬರೆ ನತ್ತಿ ಲೊಕಾಬಿ ಪಾವ್ಲುಕ್ಡೆ ಯೆಲಿ, ಪಾವ್ಲುನ್ ತೆಂಕಾಬಿ ಗುನ್ ಕರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು