Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 28:4 - ದೆವಾಚಿ ಖರಿ ಖಬರ್

4 ಪಾವ್ಲುಚ್ಯಾ ಹಾತಿಕ್ ಸುತ್ ಧರಲ್ಯಾ ಸಾಪಾಕ್ ಬಗಲಿ ದ್ವಿಪಾತ್ಲಿ ಲೊಕಾ, ಹ್ಯೊ ಖುನ್ಕಾರಿಚ್ ಹೊವ್ಕ್ ಫಿರೆ! ಸಮುಂದರಾತ್ನಾ ಚುಕುನ್ ಯೆಲ್ಯಾರ್ ಬಿ ತೆಚ್ಯಾ ನಸಿಬಾಕ್ ತೆಕಾ ಜಿವಾನಿ ಥವ್ತಲೆ ಮನ್‍ ನಾ ಮನುನ್ ಸಾಂಗ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಆ ಸರ್ಪವು ಅವನ ಕೈಯಿಂದ ಜೋತಾಡುವುದನ್ನು ದ್ವೀಪದವರು ನೋಡಿ; “ಈ ಮನುಷ್ಯನು ಕೊಲೆಪಾತಕನೇ ಸರಿ; ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ನ್ಯಾಯದೇವತೆಯು ಇವನನ್ನು ಬದುಕಗೊಡಿಸುವುದಿಲ್ಲವೆಂದು” ತಮ್ಮತಮ್ಮೊಳಗೆ ಮಾತನಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ದ್ವೀಪದ ನಿವಾಸಿಗಳು ಪೌಲನ ಕೈಯಿಂದ ನೇತಾಡುತ್ತಿರುವ ಹಾವನ್ನು ಕಂಡು, “ಇವನೊಬ್ಬ ಕೊಲೆಗಡುಕನೇ ಸರಿ; ಇವನು ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ವಿಧಿ ಇವನನ್ನು ಉಳಿಸಲಿಲ್ಲ,” ಎಂದು ತಮ್ಮಲ್ಲೇ ಮಾತನಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಆ ಜಂತು ಅವನ ಕೈಯಿಂದ ಜೋತಾಡುವದನ್ನು ದ್ವೀಪದವರು ನೋಡಿ - ಈ ಮನುಷ್ಯನು ಕೊಲೆಪಾತಕನೇ ಸರಿ; ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ನ್ಯಾಯವು ಇವನನ್ನು ಬದುಕಗೊಡಿಸುವದಿಲ್ಲವೆಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಪೌಲನ ಕೈಗೆ ಸುತ್ತಿಕೊಂಡಿದ್ದ ಆ ಹಾವನ್ನು ಅಲ್ಲಿನ ಜನರು ನೋಡಿ, “ಇವನು ಕೊಲೆಗಾರನೇ ಸರಿ! ಇವನು ಸಮುದ್ರದಲ್ಲಿ ಸಾಯದಿದ್ದರೂ ಇವನು ಬದುಕುವುದು ನ್ಯಾಯಕ್ಕೆ ಇಷ್ಟವಿಲ್ಲ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಸರ್ಪವು ಪೌಲನ ಕೈಗೆ ಸುತ್ತಿಕೊಂಡಿರುವುದನ್ನು ದ್ವೀಪ ನಿವಾಸಿಗಳು ಕಂಡಾಗ, “ನಿಶ್ವಯವಾಗಿ ಈ ಮನುಷ್ಯನು ಕೊಲೆಗಾರನಾಗಿರಬೇಕು. ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ನ್ಯಾಯವು ಅವನನ್ನು ಜೀವಿಸಲಿಕ್ಕೆ ಬಿಡಲಿಲ್ಲ,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 28:4
20 ತಿಳಿವುಗಳ ಹೋಲಿಕೆ  

ಎಕ್ ಲಾಂಬ್, ಉಪ್ಪರ್ಲೆ ಭಾಂದಾಪ್ ಕೊಸ್ಳುನ್ ಪಡುನ್ ಸಿಲೊಆಮಾತ್ ಮರಲ್ಲ್ಯಾ ಅಟ್ರಾ ಲೊಕಾಂಚ್ಯಾ ವಿಶಯಾತ್ ತುಮಿ ಕಾಯ್ ಮನ್ತ್ಯಾಶಿ? ಜೆರುಜಲೆಮಾತ್ಲ್ಯಾ ಹುರಲ್ಲ್ಯಾ ಲೊಕಾಂಚ್ಯಾನ್ಕಿ, ತೆನಿ ಲೈ ಪಾಪಿ ಲೊಕಾ ಮನುನ್ ಯೆವಜ್ಲ್ಯಾಶಿ ಕಾಯ್?


ಜೆಜುನ್ ತೆಂಕಾ “ತಿ ಗಾಲಿಲಿಯಾಚಿ ಜಿವಾನಿ ಮಾರಲ್ಲಿ ಲೊಕಾ, ಹುರಲ್ಲ್ಯಾ ಸಗ್ಳ್ಯಾಂಚ್ಯಾನ್ಕಿ ಲೈ ಪಾಪಿ ಲೊಕಾ ಮನುನ್ ತುಮಿ ಯೌಜುಲ್ಯಾಸಿ ಕಾಯ್?


ಖರೆ ಪಾವ್ಲುಕ್ ಕಾಯ್ಬಿ ಹೊವ್ಕ್ ನಾ ತೆನಿ ತ್ಯಾ ಸಾಪಾಕ್ ಆಗಿತ್ ಫಾಪ್ಡುನ್ ಟಾಕ್ಲ್ಯಾನ್.


ತನ್ನಾ ಪಾವ್ಸ್ ಪಡಿತ್ ಹೊತ್ತೊ, ಅನಿ ಲೈ ಥಂಡ್ ಕರಿ ಖರೆ ಥೈತ್ಲ್ಯಾ ಲೊಕಾನಿ ಅಮ್ಕಾ ವಿಶೆಸ್ ಕಾಳ್ಜಿ ದಾಕ್ವುನ್ ಅಮ್ಚ್ಯಾ ಸಾಟ್ನಿ ಧುಮಿ ಪೆಟ್ವುನ್ ಅಮ್ಕಾ ಸಗ್ಳ್ಯಾಕ್ನಿ ಬಲ್ವುಲ್ಯಾನಿ.


ಭಾಯ್ಲೆ ಬಗುನ್ ನಿತ್ ಕರುನಕಾಶಿ, ಖರೆಪಾನಾನ್ ನಿತ್ ಕರಾ”.


ತೆಚೆಸಾಟ್ನಿ, ಕಾಯ್ಬಿ ಚುಕ್ ಕರಿನಸಲ್ಲ್ಯಾ ಅಬೆಲಾಕ್ ಜಿವಾನಿ ಮಾರಲ್ಲ್ಯಾಕ್ನಾ ಧರುನ್ ದೆವಾಚಿ ಗುಡಿ ಅನಿ ಅಲ್ತಾರಿಚ್ಯಾ ಮದ್ದಿ ಜಿವಾನಿ ಮಾರಲ್ಲ್ಯಾ ಬೆರಾಕಿಯಾಚ್ಯಾ ಲೆಕಾ ಜೆಕರಿಯಾ ಪತರ್ ಚುಕ್ ಕರಿನಸ್ತಾನಾ ಖಾಲಿ ಫುಕೊಟ್ ಜಿವಾನಿ ಮಾರಲ್ಲ್ಯಾಂಚಿ ಶಿಕ್ಷಾ ತುಮ್ಚೆ ವರ್‍ತಿ ಪಡ್ತಾ.


ಖರೆ ಭಿವ್‍ಕುರ್‍ಯಾಕ್ನಿ, ವಿಶ್ವಾಸಾನ್‍ ನಸಲ್ಲ್ಯಾಕ್ನಿ, ನಶ್ಟ್ಯಾಕ್ನಿ, ಜಿವ್ ಕಾಡ್ತಲ್ಯಾಕ್ನಿ, ವ್ಯೆಭಿಚಾರ್ ಕರ್ತಲ್ಯಾಕ್ನಿ, ಜಾದುವಾ ನಾಹೊಲ್ಯಾರ್ ಮುರ್ತಿ ಪುಜ್ಯಾ ಕರ್ತಲ್ಯಾಕ್ನಿ ಅನಿ ಝುಟೆ ಬೊಲ್ತಲ್ಯಾಕ್ನಿ ಸಗ್ಳ್ಯಾಕ್ನಿ ಗಾವ್ತಲೊ ಜಾಗೊ ಗಂಧಕಾಚಿ ಆಗ್ ಪೆಟ್ತಲೆ ನರ್ಕಾತ್. ಹೆಚ್ ದೊನ್ವೆಚೆ ಮರಾನ್”, ಮಟ್ಲ್ಯಾನ್‍.


ತನ್ನಾ ಸಗ್ಳ್ಯಾ ಲೊಕಾನಿ,“ಹೆಚ್ಯಾ ಮರ್‍ನಾಚಿ ಜವಾಬ್ದಾರಿ ಅಮ್ಚ್ಯಾ ವರ್‍ತಿ ಅನಿ ಅಮ್ಚ್ಯಾ ಪೊರಾಂಚ್ಯಾ ವರ್‍ತಿ ಪಡುಂದಿತ್!” ಮಟ್ಲ್ಯಾನಿ.


ಪಾವ್ಲುನ್ ಎಕ್ ನಾಕ್ಡಾಂಚೆ ವಜ್ಜೆ ಕರುನ್ ತೆ ಆಗಿರ್ ಥವ್ತಾನಾ ಆಗಿಚ್ಯಾ ಝಳಾಕ್ ಎಕ್ ವಿಶಾಚೊ ಸಾಪ್ ಭಾಯ್ರ್ ಯೆವ್ನ್ ಪಾವ್ಲುಚ್ಯಾ ಹಾತಿಕ್ ಸುತ್ತ್ ಘಾಲುನ್ ಧರುನ್ ಘೆಟ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು