ಅಪೊಸ್ತಲರ ಕೃತ್ಯಗಳು 28:28 - ದೆವಾಚಿ ಖರಿ ಖಬರ್28 ಅನಿ ಪಾವ್ಲುನ್ ದೆವಾಚ್ಯಾ ರಾಕ್ವನಾಚಿ ಬರಿ ಖಬರ್ ಜುದೆವಾಂಚೆ ನ್ಹಯ್ ಹೊಲ್ಲ್ಯಾಕ್ನಿ ಸಾಟ್ನಿ ಧಾಡುನ್ ಹೊಲಾ ತೆನಿ ತೆ ಆಯ್ಕ್ ತಾತ್, ಹೆ ತುಮ್ಕಾ ಗೊತ್ತ್ ರ್‍ಹಾಂವ್ದಿತ್! ಮನುನ್ ಸಾಂಗುನ್ಗೆತ್ ಬೊಲ್ನೆ ಸಾರ್‍ಲ್ಯಾನ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201928 “ಆದಕಾರಣ ದೇವರಿಂದಾದ ಈ ರಕ್ಷಣೆಯು ಅನ್ಯಜನರಿಗೆ ಹೇಳಿಕಳುಹಿಸಲ್ಪಟ್ಟಿದೆ ಎಂದು ನಿಮಗೆ ಚೆನ್ನಾಗಿ ತಿಳಿದಿರಲಿ; ಅವರಾದರೂ ಕೇಳುವರು” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)28 ಎಂದೇ ದೇವರಿಂದ ಬಂದಿರುವ ಜೀವ ಉದ್ಧಾರಕ ಸಂದೇಶವನ್ನು ಯೆಹೂದ್ಯೇತರರಿಗೆ ಕಳುಹಿಸಲಾಗಿದೆ. ಅವರು ಅದಕ್ಕೆ ಕಿವಿಗೊಡುವರು. ಇದು ನಿಮಗೆ ತಿಳಿದಿರಲಿ.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)28 ಆದಕಾರಣ ದೇವರಿಂದಾದ ಈ ರಕ್ಷಣೆಯು ಅನ್ಯಜನರಿಗೆ ಹೇಳಿಕಳುಹಿಸಲ್ಪಟ್ಟಿದೆ ಎಂದು ನಿಮಗೆ ಚೆನ್ನಾಗಿ ತಿಳಿದಿರಲಿ; ಅವರಾದರೂ ಕೇಳುವರು ಎಂದು ಹೇಳಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್28 “ದೇವರು ತನ್ನ ರಕ್ಷಣೆಯನ್ನು ಯೆಹೂದ್ಯರಲ್ಲದವರಿಗೆ ಕಳುಹಿಸಿದ್ದಾನೆ. ಅವರು ಅದಕ್ಕೆ ಕಿವಿಗೊಡುವರು. ಯೆಹೂದ್ಯರಾದ ನಿಮಗೆ ಇದು ತಿಳಿದಿರಲಿ!” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ28 “ಆದ್ದರಿಂದ ದೇವರ ರಕ್ಷಣೆಯು ಯೆಹೂದ್ಯರಲ್ಲದವರಿಗೆ ಒದಗಿ ಬಂದಿದೆ ಎಂಬುದು ನಿಮಗೆ ತಿಳಿದಿರಲಿ. ಅವರು ಅದಕ್ಕೆ ಕಿವಿಗೊಡುವರು,” ಎಂದನು. ಅಧ್ಯಾಯವನ್ನು ನೋಡಿ |
ಹೊಲ್ಯಾರ್ ಜುದೆವಾಂಚ್ಯಾ ಲೊಕಾನಿ ಪಾವ್ಲುಚಿ ಶಿಕಾಪಾ ಸಗ್ಳಿ ತಿರಸ್ಕಾರ್ ಕರ್‍ಲ್ಯಾನಿ, ಅನಿ ಗಾಳಿಯಾ ದಿಲ್ಯಾನಿ, ತೆಚಾ ಸಾಟ್ನಿ ಪಾವ್ಲುನ್ ಅಪ್ನಾಚಿ ಫಾಳಿಯಾಂಚಿ ಧುಳ್ ಝಾಡ್ಸುನ್ ಜುದೆವಾಂಚ್ಯಾ ಲೊಕಾಕ್ನಿ “ತುಮ್ಚೊ ನಾಸ್ ಹೊವ್ಕ್ ಮಿಯಾ ಜವಾಬ್ದಾರಿ ನ್ಹಯ್ ತುಮಿಚ್ ಕಾರನ್ ಹೆಜಾ ಮಾನಾ ಮಿಯಾ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ಜಗ್ಗೊಳ್ ಜಾತಾ!” ಮನುನ್ ಸಾಂಗ್ಲ್ಯಾನ್.
ಮಾನಾ ತೆಚಿ ಸುನ್ನತ್ ಕರುನ್ ಹೊಲಿ, ಅನಿ ತೆಚಿ ಸುನ್ನತ್ ದೆವಾನ್ ತೆಕಾ ಸುನ್ನತ್ ಹೊವ್ಚ್ಯಾ ಅದ್ದಿಚ್ ತೆಚ್ಯಾ ವಿಶ್ವಾಸಾಕ್ ಲಾಗುನ್ ತೊ ಖರ್ಯ್ಯಾ ವಾಟೆನ್ ಚಲ್ತಲೊ ಮನುನ್ ಎಚುನ್ ಕಾಡಲ್ಲ್ಯಾಚಿ ಎಕ್ ವಳಕ್ ಹೊಲ್ಲಿ. ತೆಚೆ ಸಾಟ್ನಿ ಅಬ್ರಾಹಾಮ್ ಸುನ್ನತ್ ಕರುನ್ ಘೆಯ್ ನಸಲ್ಲೆ ರ್‍ಹಾಲ್ಯಾರ್‍ಬಿ ದೆವಾನ್ ತೆಚ್ಯಾ ವೈನಾ ಖರ್ಯ್ಯಾ ವಾಟೆನ್ ಚಲ್ತಲಿ ಲೊಕಾ ಮನುನ್ ಘೆಟಲ್ಲ್ಯಾ, ಅನಿ ದೆವಾಚ್ಯಾ ವರ್‍ತಿ ವಿಶ್ವಾಸ್ ಕರ್‍ತಲ್ಯಾ ಸಗ್ಳ್ಯಾ ಲೊಕಾಂಚೊ ಆತ್ಮಿಕ್ ಬಾಬಾ ಹೊವ್ನ್ ಹಾಯ್.
ನಜರೆತಾಚ್ಯಾ ಜೆಜು ಕ್ರಿಸ್ತಾಚ್ಯಾ ನಾವಾರ್ ತೆಂಕಾ ಹ್ಯಾ ಮಾನ್ಸಾಕ್ ಗುನ್ ಹೊಲ್ಲೆ ಮನ್ತಲೆ ತುಮಿ, ಅನಿ ಜುದೆವಾಂಚಿ ಲೊಕಾ ಸಗ್ಳ್ಯಿ ಕಳ್ವುನ್ ಘೆವ್ಚೆ ಮನುನ್ ಮಿಯಾ ಆಶಾ ಕರ್‍ತಾ, ತುಮಿ ಜೆಜುಕ್ ಕುರ್ಸಾರ್ ಘಾಟಲ್ಲ್ಯಾಸಿ ಖರೆ ದೆವಾನ್ ತೆಕಾ ಮರ್ನ್ನಾಕ್ನಾ ಝಿತ್ತೊ ಕರುನ್ ಉಟ್ವುಲ್ಯಾನ್, ಹ್ಯೊ ಮಾನುಸ್ ಸೊಟ್ಟೊ ಹೊತ್ತೊ ಅತ್ತಾ ತೊ ಗುನ್ ಹೊಲಾ, ಅನಿ ಜೆಜುಚ್ಯಾ ನಾಂವಾನ್ ತುಮ್ಚ್ಯಾ ಫಿಡೆ ಉಟುನ್ ಇಬೆ ಹಾಯ್.