Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 28:22 - ದೆವಾಚಿ ಖರಿ ಖಬರ್

22 ಖರೆ ತುಜಿ ಅಭಿಪ್ರಾಯ್ ತುಜ್ಯಾ ತೊಂಡಾನ್ ಆಯ್ಕುಕ್ ಆಶ್ಯಾ ಕರ್ತಾಂವ್, ಕಶ್ಯಾಕ್ ಮಟ್ಲ್ಯಾರ್, ಸಗ್ಳ್ಯಾ ಕಡೆ ಲೊಕಾ ತಿಯಾ ಮಿಳುನ್ ಹೊತ್ತ್ಯಾ ಪಕ್ಷಾಕ್ ವಿರೊದ್ ಬೊಲುಲ್ಲಾತ್ ಹೆ ಆಮ್ಕಾ ಗೊತ್ತ್ ಹಾಯ್, ಮಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಆದರೆ, ನಿನ್ನ ಅಭಿಪ್ರಾಯವನ್ನು ನಿನ್ನಿಂದಲೇ ಕೇಳುವುದು ನಮಗೆ ಯುಕ್ತವೆಂದು ತೋರುತ್ತದೆ. ಆ ಪಂಥದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತನಾಡುತ್ತಾರೆಂಬದೊಂದೇ ನಮಗೆ ಗೊತ್ತದೆ” ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಆದರೆ ನೀನು ಅನುಸರಿಸುವ ಪಂಥದ ವಿರುದ್ಧ ಎಲ್ಲೆಲ್ಲೂ ಜನರು ಮಾತನಾಡುತ್ತಿದ್ದಾರೆಂದು ಬಲ್ಲೆವು. ಆದುದರಿಂದ ನಿನ್ನ ಅಭಿಪ್ರಾಯವನ್ನು ನಿನ್ನ ಬಾಯಿಂದಲೇ ಕೇಳಬಯಸುತ್ತೇವೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಆದರೆ ನಿನ್ನ ಅಭಿಪ್ರಾಯವನ್ನು ನಿನ್ನಿಂದಲೇ ಕೇಳುವದು ನಮಗೆ ಯುಕ್ತವೆಂದು ತೋರುತ್ತದೆ. ಆ ಮತದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತಾಡುತ್ತಾರೆಂಬದೊಂದೇ ನಮಗೆ ಗೊತ್ತದೆ ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಆದರೆ ನಿನ್ನ ಅಭಿಪ್ರಾಯಗಳೇನೆಂಬುದನ್ನು ಕೇಳಲು ನಮಗೆ ಮನಸ್ಸಿದೆ. ಏಕೆಂದರೆ ಈ ಪಂಥದ ವಿರುದ್ಧವಾಗಿ ಎಲ್ಲಾ ಕಡೆಗಳಲ್ಲಿ ಜನರು ಮಾತನಾಡುತ್ತಿರುವುದನ್ನು ನಾವು ಬಲ್ಲೆವು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 28:22
14 ತಿಳಿವುಗಳ ಹೋಲಿಕೆ  

ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ಮದ್ದಿ ತುಮ್ಚಿ ಚಾಲ್ ಚಲ್ನ್ಯಾಕ್ ಬರಿ ರ್‍ಹಾಂವ್ದಿತ್ ಕಶ್ಯಾಕ್ ಮಟ್ಲ್ಯಾರ್, ಖಲ್ಯಾ ಸಂಗ್ತಿಯಾಚ್ಯಾ ವಿಶಯಾತ್ ತೆನಿ ತುಮಿ ಚುಕಿದಾರ್ ಮನುನ್ ಮನ್ತಾತ್ ಅನಿ ತುಮ್ಚೆರ್ ಚುಕ್ ವಾವ್ತಾತ್ ತ್ಯಾಚ್ ವಿಶಯಾಂಚ್ಯಾ ವೈನಾ ತುಮ್ಚಿ ಬರಿ ಕಾಮಾ ಬಗುನ್ ತೆಚ್ಯಾ ಯೆನ್ಯಾಚ್ಯಾ ದಿಸಿ ದೆವಾಚಿ ತೆನಿ ಹೊಗ್ಳಾಪ್ ಕರ್ತಾತ್.


ಖರೆ ಹೆ ಕಾಮ್ ತುಮಿ ಬರ್‍ಯಾ ಪಾನಾನ್ ಅನಿ ಗೌರವಾನ್ ಕರಾ ತುಮ್ಚೊ ಮನ್ ಪವಿತ್ರ್ ರಾಂವ್ದಿತ್, ಅಸೆ ತನ್ನಾ ತುಮ್ಚ್ಯಾ ವಿಶಯಾತ್ ಬುರ್ಶಿ ಗೊಸ್ಟಿಯಾ ಬೊಲ್ತಲೆ ತುಮಿ ಕ್ರಿಸ್ತಾತ್ ಬರೆ ಹೊವ್ನ್ ಜಿವನ್ ಕರ್ತಲೆ ಬಗುನ್ ಅಪ್ನಿ ಸಾಂಗಲ್ಲ್ಯಾ ಬುರ್ಶ್ಯಾ ಸಂಗ್ತಿಯಾಕ್ನಿ ತೆನಿಚ್ ಮರ್ಯಾದ್ ಕರುನ್ ಘೆಂವ್ದಿತ್.


ಖರೆ ಮಿಯಾ ತುಕಾ ಸಾಂಗ್ತಲೆ ಕಾಯ್ ಮಟ್ಲ್ಯಾರ್, ಹೆನಿ ಮಾಕಾ ಧರ್ಮಾಕ್ ವಿರೊದ್ ಕರ್‍ತಲೊ ಮನುನ್ ಸಾಂಗ್ತಲ್ಲ್ಯಾ ವಾಟೆನ್ ಚಲ್ತಲೊ ಮಿಯಾ ಅಮ್ಚ್ಯಾ ಪುರ್ವಜ್ಯಾಂಚ್ಯಾ ದೆವಾಕ್ ಆರಾದನ್ ಕರ್‍ತಾ, ಖರೆ ಮೊಯ್ಜೆಚ್ಯಾ ಖಾಯ್ದ್ಯಾಂಚ್ಯಾ ಪುಸ್ತಕಾತ್ ಅನಿ ಪ್ರವಾದ್ಯಾಂಚ್ಯಾ ಪುಸ್ತಕಾತ್ನಿ ಲಿವಲ್ಲೆ ಹೊತ್ತ್ಯಾ ಹರ್ ಎಕಾಕ್ಬಿ ಮಿಯಾ ವಿಶ್ವಾಸ್ ಕರ್‍ತಾ.


ಸಿಮಾವಾನ್ ತೆಂಕಾ ಆಶಿರ್ವಾದ್ ದಿಲ್ಯಾನ್‍, ಅನಿ ಮರಿಕ್, ಹ್ಯೊ ಪೊರ್ ದೆವಾನ್ ಧಾಡಲ್ಲಿ ಎಕ್ ವಳಕ್ ಹೊತಾ ಇಸ್ರಾಯೆಲಾತ್ಲ್ಯಾ ಸುಮಾರ್ ಲೊಕಾಕ್ನಿ ಪಡುಕ್ ಅನಿ ಉಟುಕ್, ಕಾರನ್ ಹೊತಾ. ಖರೆ ಸುಮಾರ್ ಲೊಕಾ ಹೆಚ್ಯಾ ವಿಶಯಾತ್ ಹುರ್‍ಪಾಟಿ ಬೊಲ್ತ್ಯಾತ್.


ತುಮ್ಚ್ಯಾ ಮದ್ದಿ ಭಾಗಾ ಹಾತ್ ಮನ್ತಲಿ ಖಬರ್ ಖರಿ, ಹೆಚ್ಯಾ ವೈನಾ ತುಮ್ಚ್ಯಾತ್ಲೊ ಕೊನ್ ಬರೊ ಮನುನ್ ಕಳುನ್ ಯೆತಾ.


ಸಾಕ್ಷಿ ಸಾಂಗುಕ್ ತೆಂಕಾ ಮನ್ ರ್‍ಹಾಲ್ಯಾರ್ ಸಾಂಗುಕ್ ಅಡ್ಡಿನಾ, ಮಿಯಾ ಮಾಜೊ ಧರಮ್ ಸೊಡಿನಸ್ತಾನಾ ಪಾಳ್ತಲ್ಯಾ ಫಾರಿಜೆವಾಂಚ್ಯಾ ಪದ್ದತಿ ಸಾರ್ಕೆ ಚಲುಚೆ ಮನ್ತಲೆ ತೆಂಕಾ ಅದ್ದಿಚ್ಯಾನುಚ್ ಗೊತ್ತ್ ಹಾಯ್.


ಖರೆ ದೆವಾಚ್ಯಾ ಲೊಕಾಂತ್ಲಿ ಥೊಡಿ ಲೊಕಾ ಫಾರಿಜೆವಾಂಚ್ಯಾ ತಾಂಡ್ಯಾಚಿ ಲೊಕಾ ಹೊಲ್ಲಿ ಅನಿ ತೆನಿ ಉಟುನ್ ಇಬೆ ರ್‍ಹಾವ್ನ್ “ಜುದೆವಾಂಚಿ ನ್ಹಯ್ ಹೊಲ್ಲ್ಯಾ ಲೊಕಾನಿ ಸುನ್ನತ್ ಕರುನ್ ಘೆವ್ಚೆ ಅನಿ ತೆನಿ ಮೊಯ್ಜೆಚ್ಯಾ ಖಾಯ್ದ್ಯಾಂಚ್ಯಾ ಪುಸ್ತಕಾಕ್ ಮಾನುಚೆ ಮನುನ್ ಅಮಿ ತೆಂಕಾ ಸಾಂಗುಚೆ!” ಮಟ್ಲ್ಯಾನಿ.


ಮುಖ್ಯ ಯಾಜಕಾ ಅನಿ ತೆಂಚಿ ವಾಂಗ್ಡಿ ಸಾದುಸೆವಾಕ್ನಿ ಅಪೊಸ್ತಲಾಂಚ್ಯಾ ವೈರ್ ಲೈ ಕುಸ್ಡೆ ಪಾನ್ ಹೊಲೆ, ಅನಿ ತೆನಿ ಹೆಂಕಾ ಕಾಯ್ ತರ್ ಕರುಚೆ ಮನುನ್ ಯವ್ಜುನ್ ಘೆಟ್ಲ್ಯಾನಿ .


ಪಯ್ಲೆ ಮಿಯಾ ಕ್ರಿಸ್ತಾ ವೈನಾ ತುಮ್ಚ್ಯಾಸಾಟ್ನಿ ಮಾಜ್ಯಾ ದೆವಾಕ್ ಧನ್ಯವಾದ್ ದಿತಾ, ಕಶ್ಯಾಕ್ ಮಟ್ಲ್ಯಾರ್ ಸಗ್ಳೊ ಜಗುಚ್ ತುಮ್ಚ್ಯಾ ವಿಶ್ವಾಸಾಚ್ಯಾ ವಿಶಯಾತ್ ಆಯ್ಕುಕ್ ಲಾಗ್ಲಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು