Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 28:19 - ದೆವಾಚಿ ಖರಿ ಖಬರ್

19 ಖರೆ ಥೈತ್ಲ್ಯಾ ಜುದೆವಾನಿ ತೆಕಾ ವಿರೊಧ್ ಕರ್‍ಲ್ಯಾನಿ, ತನ್ನಾ ಮಾಕಾ ರೊಮಾತ್ಲ್ಯಾ ಸಿಸರಾಚ್ಯಾ ಫಿಡ್ಯಾತ್ ಇಚಾರ್ನಿ ಹೊಂವ್ದಿ ಮನುನ್ ಒತ್ತಾಯ್ ಕರ್‍ತಲೆ ಹೊಲೆ, ಖರೆ ಮಾಜ್ಯಾ ಲೊಕಾನಿ ಕರಲೆ ಚುಕೆಚೆ ಕಾಮ್ ಮನುನ್ ಮಿಯಾ ತುಮ್ಕಾ ಸಾಂಗಿನಾ ಹೊಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಅದಕ್ಕೆ ಯೆಹೂದ್ಯರು ವಿರೋಧಿಸಿದ್ದರಿಂದ, ನಾನು ಕೈಸರನ ಎದುರಿನಲ್ಲಿ ಹೇಳಿಕೊಳ್ಳುತ್ತೇನೆಂದು ಹೇಳಬೇಕಾಗಿ ಬಂದಿತು. ನನ್ನ ಸ್ವಂತ ದೇಶದವರ ಮೇಲೆ ದೋಷಾರೋಪಣೆ ಮಾಡಬೇಕೆಂಬ ಅಭಿಪ್ರಾಯದಿಂದ ಅದನ್ನು ಹೇಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಆದರೆ ಯೆಹೂದ್ಯರು ಇದನ್ನು ಪ್ರತಿಭಟಿಸಿದರು. ಆಗ ನಾನು ಚಕ್ರವರ್ತಿಗೇ ಅಪೀಲುಮಾಡಬೇಕಾಯಿತು. ನನ್ನ ಸ್ವದೇಶೀಯರ ಮೇಲೆ ದೋಷಾರೋಪಣೆ ಮಾಡಬೇಕೆಂದು ನಾನು ಹಾಗೆ ಮಾಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಅದಕ್ಕೆ ಯೆಹೂದ್ಯರು ಅಡ್ಡಮಾತಾಡಿದ್ದರಿಂದ ನಾನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆಂದು ಹೇಳಬೇಕಾಗಿ ಬಂತು. ನನ್ನ ಸ್ವದೇಶದವರ ಮೇಲೆ ದೋಷಾರೋಪಣೆ ಮಾಡಬೇಕೆಂಬ ಅಭಿಪ್ರಾಯದಿಂದ ಅದನ್ನು ಹೇಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಆದರೆ ಅಲ್ಲಿದ್ದ ಯೆಹೂದ್ಯರು ಅದಕ್ಕೆ ಆಕ್ಷೇಪಿಸಿದರು. ಆದ್ದರಿಂದ ನನಗೆ ರೋಮಿನಲ್ಲಿ ಸೀಸರನ ಮುಂದೆ ವಿಚಾರಣೆಯಾಗಲಿ ಎಂದು ಕೇಳಿಕೊಳ್ಳಬೇಕಾಯಿತು. ಆದರೆ ನನ್ನ ಜನರು ಮಾಡಿದ್ದು ತಪ್ಪೆಂದು ನಾನು ನಿಮಗೆ ಹೇಳುತ್ತಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಆದರೆ ಯೆಹೂದ್ಯರು ಅದನ್ನು ವಿರೋಧಿಸಿದಾಗ, ನಾನು ನೇರವಾಗಿ ಕೈಸರನಿಗೆ ಮನವಿ ಮಾಡಿಕೊಳ್ಳಲೇಬೇಕಾಯಿತು. ನನಗೆ ಸ್ವದೇಶದವರ ವಿರೋಧವಾಗಿ ಹೊರಿಸಲು ಯಾವ ಆಪಾದನೆಯೂ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 28:19
7 ತಿಳಿವುಗಳ ಹೋಲಿಕೆ  

ಮಾನಾಸರ್ ಅಗ್ರಿಪ್ಪ್ ರಾಜಾನ್ ಫೆಸ್ತ್ ಮನ್ತಲ್ಯಾಕ್, “ಹ್ಯೊ ಸಿಸರ್ ಮನ್ತಲ್ಯಾಕ್ ಮಾಗ್ನಿ ಕರುನ್ ಘೆಯ್ ನಸ್ಲ್ಯಾರ್, ತೆಕಾ ಸೊಡ್ವುಕ್ ಹೊಯ್ ಹೊತ್ತೆ” ಮನುನ್ ಸಾಂಗ್ಲ್ಯಾನ್.


ಮಿಯಾ ಹೆಕಾ ಇಚಾರ್ನಿ ಕರ್‍ತಾನಾ ಹೆಜ್ಯಾಕ್ಡೆ ಕಾಯ್ಬಿ ಚುಕ್ ದಿಸುಕ್ನಾ, ಖರೆ ಸಿಸರಾನುಚ್ ಮಾಕಾ ವಿಚಾರ್ನಿ ಕರುಚೆ ಮನುನ್ ಹೆನಿ ಮಾಗುನ್ ಘೆಟ್ಲ್ಯಾನ್, ತಸೆ ಹೊವ್ನ್ ಹೆಕಾ ರೊಮಾಕ್ ಧಾಡುಚೆ ಮನುನ್ ಮಿಯಾ ನಿರ್ದಾರ್ ಕರ್‍ಲೊ.


ತೆಕಾ ತೆನಿ, ಚಕ್ರವರ್ತಿ ಸಿಸರಾಚ್ ಮಾಜ್ಯಾ ವಾದಾಕ್ ನಿರ್ಧಾರ್ ಕರುಂದಿತ್, ತವ್ಡ್ಯಾ ಪತರ್ ಮಾಕಾ ರಾಕ್ವನ್ ಕರಾ ಮನುನ್ ಮಾಗುನ್ ಘೆಟ್ಲ್ಯಾನ್, ತಸೆ ಹೊವ್ನ್, ರೊಮಾತ್ಲ್ಯಾ ಚಕ್ರವರ್ತಿಕ್ಡೆ ಧಾಡುನ್ ದಿ ಪತರ್ ತೆಕಾ ರಾಕ್ವನಿತ್ ಥವ್ಚೆ ಮನುನ್ ಹುಕುಮ್ ಕರಲ್ಲೊ ಮಟ್ಲ್ಯಾನ್.


ಲೊಕಾಕ್ನಿ ಧಾಡ್ತಾನಾ ಜೆಜುನ್ ಶಿಸಾಕ್ನಿ ಢೊನಿತ್ ಚೆಡುಕ್ ಲಾವ್ಲ್ಯಾನ್. ಶಿಸಾ ಢೊನಿತ್ ಚಡ್ಲಿ ಅನಿ ತೆಂಕಾ ಫಿಡೆ ಸಮುಂದರಾಚ್ಯಾ ತಿಕುಲ್ಯಾ ದಂಡೆಕ್ ಧಾಡ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು