Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 28:18 - ದೆವಾಚಿ ಖರಿ ಖಬರ್

18 ರೊಮಾತ್ಲ್ಯಾನಿ ಮಾಕಾ ಲೈ ಪರಸ್ನೆ ಇಚಾರ್‍ಲ್ಯಾನಿ, ಖರೆ ಮರ್ನ್ನಾಕ್ ಗುರಿ ಕರ್‍ತಲ್ಯಾ ಸಾರ್ಕೆ ಕಸ್ಲಿಬಿ ಚುಕ್ ತೆಂಕಾ ಮಾಜ್ಯಾಕ್ಡೆ ದಿಸುಕ್ನಾ ತಸೆ ಹೊವ್ನ್ ತೆನಿ ಮಾಕಾ ಸುಟ್ಕಾ ಕರುಚೆ ಮನುನ್ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಅವರು ನನ್ನನ್ನು ವಿಚಾರಣೆಮಾಡಿ, ನನ್ನಲ್ಲಿ ಮರಣದಂಡನೆಗೆ ಕಾರಣವೇನೂ ಇಲ್ಲದ್ದರಿಂದ ನನ್ನನ್ನು ಬಿಡಿಸಬೇಕೆಂದಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಇವರು ನನ್ನನ್ನು ವಿಚಾರಣೆಗೆ ಒಳಪಡಿಸಿದರು. ಮರಣದಂಡನೆಗೆ ಗುರಿಮಾಡುವಂಥ ಅಪರಾಧ ಏನನ್ನೂ ನನ್ನಲ್ಲಿ ಕಾಣಲಿಲ್ಲ. ಈ ಕಾರಣ ನನ್ನನ್ನು ಬಿಡುಗಡೆ ಮಾಡಬೇಕೆಂದಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಅವರು ನನ್ನನ್ನು ವಿಚಾರಣೆಮಾಡಿ ನನ್ನಲ್ಲಿ ಮರಣದಂಡನೆಗೆ ಕಾರಣವೇನೂ ಇಲ್ಲದ್ದರಿಂದ ನನ್ನನ್ನು ಬಿಡಿಸಬೇಕೆಂದಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ರೋಮಿನವರು ನನಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. ಆದರೆ ನನ್ನನ್ನು ಮರಣದಂಡನೆಗೆ ಗುರಿಮಾಡುವಂಥ ಯಾವ ಅಪರಾಧವನ್ನೂ ಅವರು ನನ್ನಲ್ಲಿ ಕಾಣಲಿಲ್ಲ. ಆದ್ದರಿಂದ ಅವರು ನನ್ನನ್ನು ಬಿಡುಗಡೆಮಾಡಬೇಕೆಂದಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಅವರು ನನ್ನನ್ನು ವಿಚಾರಣೆ ಮಾಡಿ, ನಾನು ಮರಣಶಿಕ್ಷೆ ಹೊಂದಲು ಯಾವ ಅಪರಾಧವೂ ಇಲ್ಲದಿರುವುದನ್ನು ಕಂಡು ನನ್ನನ್ನು ಬಿಡುಗಡೆ ಮಾಡಲಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 28:18
8 ತಿಳಿವುಗಳ ಹೋಲಿಕೆ  

ಖರೆ ಮಾಕಾ ಥೈ ಕಳುನ್ ಯೆಲ್ಲೆ ಕಾಯ್ ಮಟ್ಲ್ಯಾರ್ ಪಾವ್ಲುನ್ ಬುರ್ಶಿ ಕಾಮಾ ಕರ್‍ಲಾ ಮನುನ್ ತೆನಿ ಸಾಂಗ್ಲ್ಯಾರ್ಬಿ ತೆನಿ ಸಾಂಗುಲಾಗಲೆ ತೆಂಚ್ಯಾ ಖಾಯ್ದ್ಯಾಂಚ್ಯಾ ಪುಸ್ತಕಾಕ್ ಸಮಂದ್ ಪಡಲೆ ಹೊತ್ತೆ, ಅನಿ ಹೆಕಾ ಮರ್ನಾಚ್ಯಾ ಶಿಕ್ಷಾಕ್ ಹೊಂವ್ದಿ, ಬಂಧಿಖಾನ್ಯಾಕ್ ಧಾಡ್ತಲ್ಯಾ ಸಾರ್ಕೆ ಹೊಂವ್ದಿ ಕಾಯ್ಬಿ ಚುಕ್ ನತ್ತಿ.


ಫೆಲಿಕ್ಸಾನ್ ಜೆಜುಚ್ಯಾ ವಾಟೆಚ್ಯಾ ವಿಶಯಾಚ್ಯಾ ಅದ್ದಿಚ್ ಪಾಜೆ ತವ್ಡೆ ಅರ್ಥ್ ಕರುನ್ ಘೆಟಲ್ಯಾನ್ ಅನಿ ತೆನಿ ಇಚಾರ್ನೆ ಹೊತಲೆ ಅರ್ದ್ಯಾಕುಚ್ ಇಬೆಕರುನ್ “ಸೈನಿಕಾಂಚೊ ಮುಖಂಡ್ ಲುಸಿಯಾ ಹಿತ್ತೆ ಯೆಲ್ಲ್ಯಾ ತನ್ನಾ ಮಿಯಾ ನಿರ್ದಾರ್ ಕರ್‍ತಾ” ಮನುನ್ ಸಾಂಗ್ಲ್ಯಾನ್.


ರಾಜ್ಯ್ ಪಾಲಾನ್ ಪಾವ್ಲುಕ್ ಸೊನ್ನಾಯ್ ಕರುನ್ ಬೊಲುಕ್ ಲಾವ್ಲ್ಯಾನ್, ತನ್ನಾ ಪಾವ್ಲುನ್ ಸಾಂಗಲ್ಲೆ ಕಾಯ್ ಮಟ್ಲ್ಯಾರ್: ರಾಜ್ಯ್ ಪಾಲ್ ಫೆಲಿಕ್ಸಾ, ತಿಯಾ ಲೈ ವರ್ಸಾಂಚ್ಯಾಕ್ನಾ ಹ್ಯಾ ದೆಶ್ಯಾಕ್ ಝಡ್ತಿ ಕರ್‍ತಲೊ ಹೊವ್ನ್ ಹಾಸ್ ಮನ್ತಲೆ ಮಾಕಾ ಗೊತ್ತ್ ಹಾಯ್, ತಸೆ ಹೊವ್ನ್, ಮಿಯಾ ಮಾಜ್ಯಾ ಬಚಾವಾ ಸಾಟ್ನಿ ತುಜ್ಯಾ ಇದ್ರಾಕ್ ವಾದ್ ಕರ್ತಾ.


ದುಸ್ರೆಂದಿಸಿ ಪಾವ್ಲುಕ್ ವಿರೊಧ್ ಹೊವ್ನ್ ಜುದೆವಾಂಚ್ಯಾ ಲೊಕಾನಿ ಹಾನಲ್ಲೆ ಅಪರಾಧ್ ಕಾಯ್ ಮನುನ್ ಕಳ್ವುನ್ ಘೆವ್ಕ್ ಸೆನಾಧಿಪತಿನ್ ನಿರ್ಧಾರ್ ಕರ್‍ಲ್ಯಾನ್, ತೆಚಾ ಸಾಟ್ನಿ ತೆನಿ ಮುಖ್ಯ್ ಯಾಜಕ್ ಜುದೆವಾಂಚ್ಯಾ ಝಡ್ತಿ ಕರ್‍ತಲ್ಯಾ ತಾಂಡ್ಯಾಚ್ಯಾ ಲೊಕಾಕ್ನಿಬಿ ಗೊಳಾ ಹೊವ್ನ್ ಯೆವ್ಕ್ ಹುಕುಮ್ ದಿಲ್ಲ್ಯಾನ್, ಸೆನಾಧಿಪತಿನ್ ಪಾವ್ಲುಚಿ ಬಾಂದಲ್ಲಿ ಸರ್ಪೊಳಿಯಾ ಕಾಡುನ್ ಟಾಕುನ್ ತೆಕಾ ಭಾಯ್ರ್ ಬಲ್ವುನ್ ಘೆವ್ನ್ ಯೆವ್ನ್ ತಾಂಡ್ಯಾಚ್ಯಾ ಇದ್ರಾಕ್ ಇಬೆ ಕರ್‍ಲ್ಯಾನಿ.


ಮಿಯಾ ಹೆಕಾ ಇಚಾರ್ನಿ ಕರ್‍ತಾನಾ ಹೆಜ್ಯಾಕ್ಡೆ ಕಾಯ್ಬಿ ಚುಕ್ ದಿಸುಕ್ನಾ, ಖರೆ ಸಿಸರಾನುಚ್ ಮಾಕಾ ವಿಚಾರ್ನಿ ಕರುಚೆ ಮನುನ್ ಹೆನಿ ಮಾಗುನ್ ಘೆಟ್ಲ್ಯಾನ್, ತಸೆ ಹೊವ್ನ್ ಹೆಕಾ ರೊಮಾಕ್ ಧಾಡುಚೆ ಮನುನ್ ಮಿಯಾ ನಿರ್ದಾರ್ ಕರ್‍ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು