Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 28:16 - ದೆವಾಚಿ ಖರಿ ಖಬರ್

16 ಮಾನಾ ಅಮಿ ರೊಮ್ ಶಾರಾಕ್ ಪಾಲ್ಲ್ಯಾಂವ್ ಥೈ ಪಾವ್ಲುಕ್ ಅಮ್ಚ್ಯಾಕ್ನಾ ಯೆಗ್ಳುನ್ ರ್‍ಹಾವ್ಕ್ ಅವಕಾಸ್ ದಿವ್ನ್ ಹೊಲ್ಲೆ ಖರೆ ಎಕ್ ಸೈನಿಕ್ ತೆಕಾ ರಾಕ್ವಲಿ ಹೊವ್ನ್ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ನಾವು ರೋಮಾಪುರಕ್ಕೆ ಬಂದ ಮೇಲೆ, ಪೌಲನು ತನ್ನನ್ನು ಕಾಯುತ್ತಿದ್ದ ಸಿಪಾಯಿಯೊಂದಿಗೆ ಪ್ರತ್ಯೇಕವಾಗಿರಬಹುದೆಂಬ ಅಪ್ಪಣೆಯನ್ನು ಹೊಂದಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ನಾವು ರೋಮ್ ನಗರಕ್ಕೆ ಆಗಮಿಸಿದ ಮೇಲೆ, ತನ್ನನ್ನು ಕಾಯುತ್ತಿದ್ದ ಒಬ್ಬ ಸೈನಿಕನೊಂದಿಗೆ ಪ್ರತ್ಯೇಕವಾಗಿರಲು ಪೌಲನಿಗೆ ಅಪ್ಪಣೆ ಕೊಡಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ನಾವು ರೋಮಾಪುರಕ್ಕೆ ಬಂದ ಮೇಲೆ ಪೌಲನು ತನ್ನನ್ನು ಕಾಯುತ್ತಿದ್ದ ಸಿಪಾಯಿಯೊಂದಿಗೆ ಪ್ರತ್ಯೇಕವಾಗಿರಬಹುದೆಂಬ ಅಪ್ಪಣೆಯನ್ನು ಹೊಂದಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಬಳಿಕ ನಾವು ರೋಮಿಗೆ ಹೋದೆವು. ಅಲ್ಲಿ ಪ್ರತ್ಯೇಕವಾಗಿರಲು ಪೌಲನಿಗೆ ಅವಕಾಶವನ್ನು ಕೊಡಲಾಯಿತು. ಆದರೆ ಪೌಲನನ್ನು ಕಾಯುವುದಕ್ಕಾಗಿ ಸೈನಿಕನೊಬ್ಬನು ಅವನೊಂದಿಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ನಾವು ರೋಮ್ ಪಟ್ಟಣಕ್ಕೆ ಬಂದಾಗ, ತನ್ನ ಕಾವಲುಗಾರನಾಗಿದ್ದ ಸೈನಿಕನೊಂದಿಗೆ ಪ್ರತ್ಯೇಕವಾಗಿ ಇರಲು ಪೌಲನಿಗೆ ಅನುಮತಿ ದೊರೆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 28:16
18 ತಿಳಿವುಗಳ ಹೋಲಿಕೆ  

ದುಸ್ರ್ಯಾಂದಿಸಿ ಅಮಿ ಸಿದೊನ್ ಮನ್ತಲ್ಯಾ ಶಾರಾಕ್ ಪಾವ್ಲಾಂವ್, ಜುಲಿಯಸ್ ಪಾವ್ಲುಚ್ಯಾ ವಿಶಯಾತ್ ಕಾಳ್ಜಿಚೊ ಮಾನುಸ್ ಹೊಲ್ಲೊ, ಪಾವ್ಲುಕ್ ಅಪ್ಲ್ಯಾ ವಾಂಗ್ಡಿಯಾಕ್ನಿ ಭೆಟುಕ್ ತೆನಿ ಒಪ್ಕಿ ದಿಲ್ಯಾನ್, ತನ್ನಾ ತೆಚ್ಯಾ ವಾಂಗ್ಡಿಯಾನಿ ತೆಚ್ಯಾ ಗರ್ಜೆಚೆ ಪಾಜೆ ಹೊಲ್ಲೆ ಸಗ್ಳೆ ತೆಕಾ ದಿಲ್ಯಾನಿ.


ಪಾವ್ಲುಕ್ ರಾಕುಕ್ ಥವ್ಚೆ ಮನುನ್ ತೆನಿ ಸಾಂಗ್ಲ್ಯಾನ್, ಖರೆ ಪಾವ್ಲುಚ್ಯಾ ವಾಂಗ್ಡಿಯಾಕ್ನಿ ತೆಕಾ ಪಾಜೆ ಹೊಲ್ಲಿ ವಸ್ತಾ ಹಾನುನ್ ದಿವ್ಕ್ ಅವ್ಕಾಸ್ ದಿವ್ಚೆ ಮನುನ್ ತೆನಿ ಅದಿಕಾರಾನ್ ಸಾಂಗ್ಲ್ಯಾನ್.


“ತಿಯಾ ಬಗಟಲ್ಲಿ ತಿ ಬಾಯ್ಕೊಮನುಸ್ ಮಟ್ಲ್ಯಾರ್ ಜಗಾತ್ಲ್ಯಾ ಸಗ್ಳ್ಯಾ ರಾಜಾಂಚ್ಯಾ ವರ್ತಿ ರಾಜ್ ಚಾಲ್ವುತಲೆ ಮೊಟೆ ಶಾರ್”.


ಹೆ ಅರ್ತ್ ಕರುನ್ ಘೆವ್ಕ್ ಉಲ್ಲೆ ಶಾನ್‍ಪಾನಾನ್ ಅನಿ ಬುದ್ದ್ ಅಸಲ್ಲೆ ಹೊವ್ಕ್ ಪಾಜೆ. ಸಾತ್ ಟಕ್ಲಿ ಮಟ್ಲ್ಯಾರ್ ತಿ ಬಾಯ್ಕೊಮನುಸ್ ಬಸ್ತಲ್ಯಾ ಸಾತ್ ಮಡ್ಡಿಯಾ ಅನಿ ಸಾತ್ ರಾಜಾ,


ಖರೆ ಸೈನಿಕಾಂಚೊ ಅಧಿಕಾರಿಕ್ ಪಾವ್ಲುಕ್ ಹುರ್ವ್ವುಚೆ ಹೊತ್ತೆ, ತಸೆ ಹೊವ್ನ್, ತೆನಿ ತೆಂಕಾ ಚೊರಾಂಚೊ ಜಿವ್ ಕಾಡುಕ್ ಸೊಡುಕ್ನಾ ಹೆಚ್ಯಾ ಬದ್ಲಾಕ್ ತೆನಿ ಪೆವುಕ್ ಯೆತಲೆ ಸಗ್ಳೆ ಹುಡುನ್ ಪೆವುನ್ಗೆತ್ ದಂಡೆಕ್ ಪಾವಾ ಮನುನ್ ಹುಕುಮ್ ದಿಲ್ಯಾನ್ .


ಖರೆ ಪಾವ್ಲುನ್ ಸೈನಿಕಾಂಚ್ಯಾ ಅಧಿಕಾರ್ಯ್ಯಾಕ್, ಅನಿ ಹುರಲ್ಲ್ಯಾ ಸೈನಿಕಾಕ್ನಿ ಹಿ ಢೊನ್ ಚಾಲ್ವುತಲಿ ಮಾನ್ಸಾ ಢೊನಾತ್ ರ್‍ಹಾಯ್ ನಸ್ತಾನಾ ತುಮ್ಚಿ ಜಿವಾ ಹುರ್ವುನ್ ಘೆವ್ಕ್ ಹೊಯ್ನಾ ಮಟ್ಲ್ಯಾನ್.


ತ್ಯಾ ದಿಸಿ ರಾತ್ತಿನಿ ಧನಿಯಾ ಜೆಜು ಪಾವ್ಲುಚ್ಯಾ ಜಗ್ಗೊಳ್ ಯೆವ್ನ್ ಇಬೆ ರಾವ್ನ್ ಭಿಂವ್‍ನಕ್ಕೊ! ತಿಯಾ ಮಾಜ್ಯಾ ವಿಶಯಾತ್ ಜೆರುಜಲೆಮಾತ್ ಸಾಂಗಲ್ಲ್ಯಾ ಸಾರ್ಕೆಚ್ ರೊಮಾತ್ ಬಿ ಜಾವ್ನ್ ಮಾಜಿ ಸಾಕ್ಷಿ ಸಾಂಗುಚೆ ಮಟ್ಲ್ಯಾನ್.


ಪಾವ್ಲುನ್ ಮೆಸೆದೊನಿಯಾ, ಅನಿ ಅಖಾಯಾ ಮನ್ತಲ್ಯಾ ದೆಶ್ಯಾತ್ನಿ ದಾಟುನ್ ಜೆರುಜಲೆಮಾಕ್ ಜಾವ್ಕ್ ನಿರ್ದಾರ್ ಕರುನ್ ಥೈ ಗೆಲ್ಲ್ಯಾ ತನ್ನಾ ರೊಮಾಕ್‍ಬಿ ಭೆಟುಚೆ ಮಟ್ಲ್ಯಾನ್.


ಪೊಂತ್ ಮನ್ತಲ್ಯಾ ಗಾಂವಾತ್ ಉಪಾಜಲ್ಲೊ ಅಕ್ವಿಲ್ ಮನ್ತಲ್ಯಾ ನಾವಾಚೊ ಥೈ ದಿಸಲ್ಲೊ, ಸಗ್ಳಿ ಜುದೆವಾಂಚಿ ಲೊಕಾ ರೊಮ್ ಶಾರಾಕ್ ಸೊಡುನ್ ಜಾವ್ಚೆ ಮನುನ್ ಹುಕುಮ್ ದಿಲ್ಯಾನ್, ಅಕ್ವಿಲ್ ಅನಿ ತೆಚಿ ಬಾಯ್ಕೊ ಪ್ರಿಸ್ಕಿಲ್ಲ್ ಮನ್ತಲ್ಲಿ ತೆನಿ ಇಟಲಿಕ್ನಾ ಕೊರಿಂಥಾಕ್ ಅತ್ತಾ ದನಿ ಯೆಲ್ಲ್ಯಾನಿ, ಕ್ಲಾಡಿಯಸ್ ಮನ್ತಲ್ಯಾ ಮಾನಸ್ಸಾನ್ ಹುಕುಮ್ ದಿಲ್ಯಾನ್, ತೆನಿ ಇಟಲಿ ಮನ್ತಲೆ ಗಾಂವ್ ಸೊಡುನ್ ಯೆಲ್ಲ್ಯಾನಿ, ಪಾವ್ಲುನ್ ಅಕ್ವಿಲಾಕ್ ಅನಿ ತೆಜಾ ಬಾಯ್ಕೊ ಪ್ರಿಸ್ಕಿಲ್ಲಾಕ್ ಭೆಟುಕ್ ಗೆಲೊ.


ಅನಿ ಪಿರ್ಗಿಯಾತ್ಲೆ, ಪಂಪಿಲಿಯಾತ್ಲೆ, ಇಜಿಪ್ತಾತ್ಲೆ ಅನಿ ಲಿಬಿಯಾಚ್ಯಾ ಜಗೊಳ್ಲ್ಯಾ ಸಿರೆನಿತ್ಲೆ, ಅನಿ ಥೊಡಿ ಲೊಕಾ ರೊಮಾತ್ಲಿ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು