ಅಪೊಸ್ತಲರ ಕೃತ್ಯಗಳು 28:11 - ದೆವಾಚಿ ಖರಿ ಖಬರ್11 ತಿನ್ ಮ್ಹಯಿನೆ ಹೊಲ್ಲ್ಯಾ ಮಾನಾ ಅಲೆಕ್ಸಾಂಡ್ರಿಯಾ ಮನ್ತಲ್ಯಾ ಶಾರಾಕ್ನಾ ಯೆಲ್ಲ್ಯಾ ಎಕ್ ಢೊನಾತ್ ಅಮಿ ಚಡ್ಲಾಂವ್ ಥಂಡೆಚ್ಯಾ ಸಾಟ್ನಿ ತಿ ಢೊನ್ ಮಾಲ್ಟ್ ದ್ವಿಪಾತುಚ್ ಹೊತ್ತಿ ತ್ಯಾ ಢೊನಾಚ್ಯಾ ಫಿಡೆ ಅವ್ಳಿ ಜವ್ಳಿ ಗ್ರಿಕ್ ದೆವತೆಂಚ್ಯಾ ಮುರ್ತಿಯಾಂಚ್ಯೊ ಛಪ್ಪೊ ಹೊತ್ತೊ . ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಮೂರು ತಿಂಗಳಾದ ಮೇಲೆ ಅಲೆಕ್ಸಾಂದ್ರಿಯದಿಂದ ಬಂದು, ಆ ದ್ವೀಪದಲ್ಲಿ ಹಿಮಕಾಲವನ್ನು ಕಳೆಯಲು ತಂಗಿದ್ದ ಒಂದು ಹಡಗನ್ನು ಹತ್ತಿ ಹೊರಟೆವು. ಆ ಹಡಗಿಗೆ ಅಶ್ವಿನೀದೇವತೆಗಳೆಂಬ ಚಿಹ್ನೆ ಇತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಈಗಾಗಲೇ ಮೂರು ತಿಂಗಳು ಕಳೆದಿದ್ದವು. ಅಲೆಕ್ಸಾಂಡ್ರಿಯಕ್ಕೆ ಸೇರಿದ ‘ಅಶ್ವಿನಿ’ ಎಂಬ ಹಡಗೊಂದು ಚಳಿಗಾಲದ ನಿಮಿತ್ತ ಅಲ್ಲಿ ಲಂಗರುಹಾಕಿತ್ತು. ನಾವು ಅದನ್ನು ಹತ್ತಿ ಪ್ರಯಾಣ ಮುಂದುವರಿಸಿದೆವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಮೂರು ತಿಂಗಳಾದ ಮೇಲೆ ಅಲೆಕ್ಸಾಂದ್ರಿಯದಿಂದ ಬಂದು ಆ ದ್ವೀಪದಲ್ಲಿ ಹಿಮಕಾಲವನ್ನು ಕಳೆದಿದ್ದ ಒಂದು ಹಡಗನ್ನು ಹತ್ತಿ ಹೊರಟೆವು. ಆ ಹಡಗಿಗೆ ಅಶ್ವಿನೀದೇವತೆಗಳೆಂಬ ಚಿಹ್ನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ಮೂರು ತಿಂಗಳ ಸಮಯ ದಾಟಿದ ತರುವಾಯ ಆ ದ್ವೀಪದಲ್ಲಿ ಚಳಿಗಾಲ ಕಳೆದ ಮೇಲೆ ಒಂದು ನೌಕೆಯನ್ನು ಹತ್ತಿ ಹೊರಟೆವು. ಅದು ಅಶ್ವಿನಿ ಚಿಹ್ನೆಯಿದ್ದ ಅಲೆಕ್ಸಾಂದ್ರಿಯದ ಒಂದು ನೌಕೆಯಾಗಿತ್ತು. ಅಧ್ಯಾಯವನ್ನು ನೋಡಿ |
ಖರೆ ಥೊಡಿ ಜುದೆವಾಂಚಿ ಲೊಕಾ ಯೆವ್ನ್ ತೆಚ್ಯಾ ವಾಂಗ್ಡಾ ವಾದ್ ಕರ್‍ಲ್ಯಾನಿ, ಹಿ ಲೊಕಾ ಜುದೆವಾಂಚ್ಯಾ ಸಿನಾಗೊಗಾಕ್ ಸಮಂದ್ ಪಡಲ್ಲಿ, ತೆಕಾ ಸುಟ್ಕಾ ಹೊಲ್ಲ್ಯಾಂಚೆ ಸಿನಾಗೊಗ್ ಮನುನ್ ಬಲ್ವಿತ್, ಸಿರೆನಾತ್ನಾ ಅನಿ ಅಲೆಕ್ಸಾಂಡ್ರಿಯಾತ್ನಾ ಜುದೆವಾಂಚ್ಯಾಸಾಟ್ನಿ ಹೆ ಸಿನಾಗೊಗ್ ಹೊತ್ತೆ, ಸಿಲಿಸಿಯಾ ಅನಿ ಎಶ್ಯಾತ್ನಾ ಯೆಲ್ಲಿ ಜುದೆವಾಂಚಿ ಲೊಕಾಬಿ ತೆಂಚ್ಯಾ ವಾಂಗ್ಡಾ ಹೊತ್ತಿ, ತೆನಿ ಸಗ್ಳ್ಯಾನಿ ಯೆವ್ನ್ ಸ್ತೆಪನಾಚ್ಯಾ ವಿರೊದ್ ವಾದ್ ಕರ್‍ಲ್ಯಾನಿ.