Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 27:7 - ದೆವಾಚಿ ಖರಿ ಖಬರ್

7 ಅಮಿ ಲೈ ದಿಸಾಂಚ್ಯಾ ಪತರ್ ಸಾವ್ಕಾಸ್ ಢೊನಿತ್ನಾ ಜಾಯ್ತ್ ಹೊತ್ತಾಂವ್ ಅಮಿ ಸ್ನಿಡ್ ಮನ್ತಲ್ಯಾ ಶಾರಾಕ್ ಲೈ ತರಾಸಾನ್ ಪಾವ್ತಲೆ ಹೊಲೆ ,ತನ್ನಾ ವಾರ್‍ಯಾನ್ ಅಮ್ಕಾ ಅಡ್ಕಳ್ ಕರ್ಲ್ಲ್ಯಾನ್, ತಸೆ ಹೊವ್ನ್, ಅಮಿ ಕ್ರೆಟ್ ದ್ಪಿಪಾಚ್ಯಾ ಜಗ್ಗೊಳ್ನಾ ಸಾಲ್ಮೊನೆತ್ನಾ ಪಾರ್ ಹೊವ್ನ್ ಗೆಲಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಅನೇಕ ದಿನಗಳ ಕಾಲ ನಿಧಾನವಾಗಿ ಸಾಗುತ್ತಾ ಎಷ್ಟೋ ಪ್ರಯಾಸದಿಂದ ಕ್ನೀದಕ್ಕೆ ಸಮೀಪವಾಗಿ ಬಂದಾಗ ಗಾಳಿಯು ನಮ್ಮನ್ನು ಅಲ್ಲಿಗೆ ಮುಟ್ಟಗೊಡಿಸದೆ ಇದ್ದುದರಿಂದ ಕ್ರೇತ ದ್ವೀಪದ ಮರೆಯಲ್ಲಿ ಸಾಗಿ ಸಲ್ಮೋನೆಗೆ ಸಮೀಪವಾಗಿ ಬಂದು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ನಾವು ಅನೇಕ ದಿನಗಳವರೆಗೆ ನಿಧಾನವಾಗಿ ಪ್ರಯಾಣಮಾಡಿದೆವು. ಅತಿ ಕಷ್ಟದಿಂದ ‘ಸ್ನೀಡ’ ಎಂಬ ಊರಿಗೆ ಎದುರಾಗಿ ಬಂದೆವು. ಆ ದಿಸೆಯಲ್ಲಿ ಪ್ರಯಾಣಮಾಡಲು ಎದುರುಗಾಳಿ ನಮ್ಮನ್ನು ಬಿಡಲಿಲ್ಲ. ಆದ್ದರಿಂದ ನಾವು ಸಾಲ್ಮೋನೆ ಭೂಶಿರವನ್ನು ದಾಟಿ, ಕ್ರೇಟ್ ದ್ವೀಪದ ಮರೆಯನ್ನು ಸೇರಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಅನೇಕ ದಿವಸ ನಿಧಾನವಾಗಿ ಸಾಗುತ್ತಾ ಎಷ್ಟೋ ಪ್ರಯಾಸದಿಂದ ಕ್ನೀದಕ್ಕೆ ಎದುರಾಗಿ ಬಂದಾಗ ಗಾಳಿಯು ನಮ್ಮನ್ನು ಅಲ್ಲಿಗೆ ಮುಟ್ಟಗೊಡಿಸದೆ ಇದ್ದದರಿಂದ ಕ್ರೇತದ್ವೀಪದ ಮರೆಯಲ್ಲಿ ಸಾಗಿ ಸಲ್ಮೋನೆಗೆ ಎದುರಾಗಿ ಬಂದು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ನಾವು ಅನೇಕ ದಿನಗಳವರೆಗೆ ನಿಧಾನವಾಗಿ ನೌಕಾಯಾನ ಮಾಡಿದೆವು. ಎದುರುಗಾಳಿ ಬೀಸುತ್ತಿದ್ದುದರಿಂದ ನಾವು ಸ್ನೀಡ ಪಟ್ಟಣವನ್ನು ತಲುಪುವುದೇ ಕಷ್ಟವಾಯಿತು. ಆ ಮಾರ್ಗದಲ್ಲಿ ಇನ್ನೂ ಮುಂದೆ ಪ್ರಯಾಣ ಮಾಡಲು ನಮಗೆ ಸಾಧ್ಯವಾಗಲಿಲ್ಲ. ಆದ್ದರಿಂದ ನಾವು ಸಾಲ್ಮೊನೆಯ ಸಮೀಪದಲ್ಲಿದ್ದ ಕ್ರೇಟ್ ದ್ವೀಪದ ದಕ್ಷಿಣದ ಭಾಗದಲ್ಲಿ ನೌಕಾಯಾನ ಮಾಡಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಅನೇಕ ದಿನಗಳವರೆಗೆ ನಮ್ಮ ಪ್ರಯಾಣ ನಿಧಾನವಾಗಿ ಸಾಗಿತು. ಕ್ನೀದ ಪಟ್ಟಣ ಎಂಬಲ್ಲಿಗೆ ತಲುಪುವವರೆಗೆ ಬಹಳ ಪ್ರಯಾಸ ಪಡಬೇಕಾಯಿತು. ಎದುರುಗಾಳಿಯು ಅಡ್ಡಿಯಾದದ್ದರಿಂದ, ಸಲ್ಮೋನೆ ಭೂಶಿರವನ್ನು ದಾಟಿ, ಅದರ ಎದುರಾಗಿರುವ ಕ್ರೇತದ್ವೀಪವನ್ನು ತಲುಪಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 27:7
6 ತಿಳಿವುಗಳ ಹೋಲಿಕೆ  

ಪಾವ್ಲುನ್ ತೆಂಚ್ಯಾ ಇದ್ರಾಕ್ ಉಟುನ್ ಇಬೆ ರ್‍ಹಾವ್ನ್ ಮಾಜಿ ಗೊಸ್ಟ್ ಆಯ್ಕುನ್ ತುಮಿ ಕ್ರೆಟ್ ದ್ವಿಪಾತ್ನಾ ಯೆಯ್ ನಸ್ತಾನಾ ಹೊತ್ತೆ ಹೊಲ್ಯಾರ್ ಹ್ಯೊ ತರಾಸ್ ಅನಿ ಲುಕ್ಷಾನ್ ಹೊಯ್ನಶಿ ಹೊತ್ತೊ,


ತೆಂಚ್ಯಾತ್ಲ್ಯಾ ಕ್ರೆತ್ ಗಾಂವಾತ್ಲ್ಯಾ ಎಕ್ ಪ್ರವಾದ್ಯಾನುಚ್ ಅಶೆ ಮಟ್ಲ್ಯಾನಾಯ್ ಕ್ರೆತಾತ್ಲಿ ಲೊಕಾ ಕನ್ನಾಬಿ ಝುಟೆ ಬೊಲ್ತಲ್ಲಿ ಅನಿ ಭಯಂಕರ್ ಜನಾವರಾ ಸಾರ್ಕಿ, ಅನಿ ಅಸ್‍ ಬುರ್ಕಿ ಅನಿ ಆಳ್ಸಿ ಮಾನ್ಸಾ ಮನುನ್.


ಮಿಯಾ ತುಕಾ ಕ್ರೆತಾತ್ ಕಶ್ಯಾಕ್ ಸೊಡುನ್ ಯೆಲೊ, ಮಟ್ಲ್ಯಾರ್, ಅಜುನ್ ಥೈ ಸಮಾ ಕರ್‍ತಲಿ ಕಾಮಾ ಹಾತ್, ತಿ ಪುರಾ ಕರುಕ್ ಅನಿ ಹರ್ ಗಾಂವಾಂಚ್ಯಾ ತಾಂಡ್ಯಾಚ್ಯಾ ವಡ್ಲಾಕ್ನಿ ನೆಮ್ಸುನ್ ಕಾಡುಕ್ ಮಿಯಾ ತುಕಾ ಸಾಂಗಲ್ಲ್ಯಾ ಗೊಸ್ಟಿಯಾ ಯಾದ್ ಥವ್ನ್ ಘೆ:


ಜುದೆವಾಂಚೆ ಅನಿ ಜುದೆವಾಂಚೊ ಧರ್ಮ್ ಚಾಲ್ವನ್ ಘೆವ್ನ್ ಜಾತಲಿ ದುಸ್ರಿ ಲೊಕಾ ಕ್ರೆತಾತ್ಲಿ ಅನಿ ಅರೆಬಿಯಾತ್ಲಿ ಜಾಲ್ಯಾರ್ಬಿ, ದೆವಾನ್ ಕರಲ್ಲ್ಯಾ ಮೊಟ್ಯಾ ಕಾಮಾಂಚ್ಯಾ ವಿಶಯಾತ್ ಅಮ್ಚ್ಯಾ ಸ್ವತಾಚ್ಯಾ ಬಾಶಾನಿ ಸಾಂಗ್ತಲೆ ಅಮಿ ಆಯ್ಕಿಸಾರ್ಕೆ ಹೊಲೆ ಮನುನ್ ಬೊಲುನ್ ಘೆಟ್ಲ್ಯಾನಿ.


ಅಮಿ ಸಿದೊನ್ ಶಾರಾಕ್ನಾ ಜಾವ್ಕ್ ಲಾಗ್ಲಾಂವ್, ಇದ್ರಾಕ್ ವಾರೊ ಮಾರುಲಾಗಲ್ಯಾ ಸಾಟ್ನಿ ಅಮಿ ಸೈಪ್ರಸ್ ಮನ್ತಲ್ಯಾ ದ್ಪಿಪಾಚ್ಯಾ ಜಗ್ಗೊಳ್ನಾ ಗೆಲಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು