Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 27:41 - ದೆವಾಚಿ ಖರಿ ಖಬರ್

41 ಖರೆ ಮೊಟಿ ಢೊನ್ ರೆತಿಚ್ಯಾ ಗುಡ್ಯಾಕ್ ಆಡ್ಲುನ್ ಢೊನಾಚೊ ಫಿಡ್ಲೊ ಭಾಗ್ ರೆತಿತ್ ಸಿರ್ಕುನ್ ಪಡಲ್ಯಾಕ್ ಢೊನ್ ಚಾಲ್ವುಕ್ ಹೊವ್ಕ್ ನಾ, ಮಾನಾ ಮೊಟಿ ಲಾಟಾ ಯೆವ್ನ್ ಢೊನಾಚ್ಯಾ ಫಾಟ್ಲ್ಯಾ ಭಾಜುಕ್ ಮಾರುನ್ ತುಕ್ಡೆ ತುಕ್ಡೆ ಕರುನ್ ಟಾಕುಕ್ ಲಾಗ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

41 ಆದರೆ ಮಧ್ಯದಲ್ಲಿ ಅವರಿಗೆ ಮರಳದಿಬ್ಬ ಸಿಕ್ಕಿದಾಗ ಅದಕ್ಕೆ ನಾವೆಯನ್ನು ಹತ್ತಿಸಿದರು. ಮುಂಭಾಗವು ದಿಣ್ಣೆಗೆ ತಗಲಿಕೊಂಡು ಅಲ್ಲಾಡದೆ ನಿಂತಿತು. ಹಿಂಭಾಗವು ಹುಚ್ಚು ಅಲೆಗಳ ಹೊಡೆತದಿಂದ ಒಡೆದು ತುಂಡಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

41 ಆದರೆ ಮಧ್ಯದಲ್ಲಿ ಹಡಗು ಮರಳು ದಿಬ್ಬಕ್ಕೆ ಢಿಕ್ಕಿಹೊಡೆದು ನೆಲ ಹತ್ತಿತ್ತು. ಹಡಗಿನ ಮುಂಭಾಗ ದಿಣ್ಣೆಗೆ ಸಿಲುಕಿ ಅಲ್ಲಾಡದೆ ನಿಂತಿತು; ಹಿಂಭಾಗ ಹುಚ್ಚು ಅಲೆಗಳ ಹೊಡೆತಕ್ಕೆ ಸಿಕ್ಕಿ ತುಂಡುತುಂಡಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

41 ಆದರೆ ಮಧ್ಯದಲ್ಲಿ ಅವರಿಗೆ ಮರಳುದಿಬ್ಬ ಸಿಕ್ಕಿದಾಗ ಅದಕ್ಕೆ ನಾವೆಯನ್ನು ಹತ್ತಿಸಿದರು. ಮುಂಭಾಗವು ತಗಲಿಕೊಂಡು ಅಲ್ಲಾಡದೆ ನಿಂತಿತು. ಹಿಂಭಾಗವು ತೆರೆಗಳ ಹೊಡೆತದಿಂದ ಒಡೆದುಹೋಗುತ್ತಾ ಬಂತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

41 ಆದರೆ ಹಡಗು ಉಸುಬಿನ ದಿಬ್ಬಕ್ಕೆ ಅಪ್ಪಳಿಸಿತು. ಹಡಗಿನ ಮುಂಭಾಗವು ಅದರಲ್ಲಿ ಸಿಕ್ಕಿಕೊಂಡಿತು. ಹಡಗು ಚಲಿಸಲಾಗಲಿಲ್ಲ. ಬಳಿಕ ದೊಡ್ಡ ಅಲೆಗಳು ಹಡಗಿನ ಹಿಂಭಾಗಕ್ಕೆ ಬಡಿದು ಚೂರುಚೂರು ಮಾಡಲಾರಂಭಿಸಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

41 ಆದರೆ ನೌಕೆ ಮಧ್ಯದಲ್ಲಿ ಮರುಳು ದಿಬ್ಬಕ್ಕೆ ಅಪ್ಪಳಿಸಿ ಮುಳುಗಲಿಕ್ಕೆ ಪ್ರಾರಂಭಿಸಿತು. ನೌಕೆಯ ಮುಂಭಾಗ ಮರಳಲ್ಲಿ ಸಿಕ್ಕಿ ಅಲ್ಲಾಡದೇ ನಿಂತಿತು; ಹಿಂಭಾಗ ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿ ಮುರಿದುಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 27:41
11 ತಿಳಿವುಗಳ ಹೋಲಿಕೆ  

ತನ್ನಾ ಸುರ್ತಿಸ್ ಮನ್ತಲ್ಯಾ ರೆತಿತ್ ಸಿರ್ಕುನ್ ಪಡ್ತಾವ್ ಮನ್ತಲ್ಯಾ ಭಿಂಯಾನ್ ಢೊನಾ ವರ್‍ತಿ ತೆಕಾ ಪಳ್ತಲೆ ಕಮ್ಮಿ ಕರುಕ್ ಮನುನ್ ಭಾಂದಲಿ ಸಾಮಾನಾ ಖಾಲ್ತಿ ಉತ್ರುನ್ ವಾರ್ಯ್ಯಾಕ್ ಢೊನಾಕ್ ಮಾರುಂಗೆವ್ನ್ ಜಾವ್ಕ್ ಅವಕಾಸ್ ಕರುನ್ ದಿಲ್ಯಾನಿ.


ತನ್ನಾ ಎಗ್ದಾ ಢೊನಾತ್ನಾ ಚುಕ್ವುನ್ ಘೆವ್ನ್ ಜಾವ್ಕ್ ಸಾಟ್ನಿ ಢೊನ್ ಚಾಲ್ವುತಲ್ಯಾನಿ ಕಟ್ಪಟ್ ಕರ್‍ಲ್ಯಾನಿ, ತೆನಿ ಬಾರಿಕ್ ಢೊನಾ ಘೆವ್ನ್ ಮೊಟ್ಯಾ ಢೊನಾಂಚ್ಯಾ ಫಿಡ್ಯಾತ್ ಗೊಕ್ಕೆ ಸೊಡಲ್ಯಾ ಸಾರ್ಕೆ ಕರುನ್ ದಾಕ್ವುಲ್ಯಾನಿ.


ತಸೆ ಹೊವ್ನ್, ತೆನಿ ಢೊನಾಚಿ ದಿಕ್ಕಾ ಬದಲ್ತಲ್ಯಾ ಗೊಕ್ಕ್ಯಾಕ್ ಧರುನ್ ಘೆಟಲ್ಲ್ಯಾ ಧೊರ್ಯಾಕ್ನಿ ಕಾಪುನ್ ಟಾಕ್ಲ್ಯಾನಿ ಅನಿ ಫಿಡ್ಲ್ಯಾ ಭಾಜುಚ್ಯಾ ಢೊನಾಕ್ ಭಾಂದಲ್ಲಿ ಫಾಳಿ ಉಕ್ಲುಕ್ ವಾರ್ಯ್ಯಾಕ್ ಬಾಂದುನ್ ದಂಡೆಕ್ಡೆ ಜಾವ್ಕ್ ಲಾಗ್ಲ್ಯಾಂವ್.


ಎಕ್ ಚೊರ್ಬಿ ಚುಕ್ವುನ್ ಘೆವ್ನ್ ಜಾವ್ಕ್ ನಾ ಮನುನ್ ಸೈನಿಕಾನಿ ತೆಂಕಾ ಜಿವ್ ಕಾಡುಚೆ ಮನುನ್ ಚಿಂತಲ್ಲ್ಯಾನಿ .


ತೆಚೆಸಾಟ್ನಿ ಮಾಜ್ಯಾ ಪ್ರೆಮಾಚ್ಯಾ ಭಾವಾನು ಅನಿ ಭೆನಿಯಾನು ಘಟ್ ರ್‍ಹಾವಾ, ಗೊಂದ್ಳುನಕಾಶಿ, ಸಗ್ಳ್ಯಾ ಎಳಾರ್ ಧನಿಯಾಚ್ಯಾ ಕಾಮಾತ್ ಮಗ್ನ್ ಹೊವ್ನ್ ರ್‍ಹಾವಾ. ಧನಿಯಾಚ್ಯಾ ವಾಂಗ್ಡಾ ಎಕ್ ಹೊವ್ನ್ ರ್‍ಹಾವ್ನ್, ತುಮಿ ರಾಬಲ್ಲಿ ರಾಬ್ನುಕ್ ಕನ್ನಾಬಿ ಬೆಕಾರ್ ಹೊಯ್ನಾ ಮನುನ್ ಕಳ್ವುನ್ ಘೆವಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು