Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 27:31 - ದೆವಾಚಿ ಖರಿ ಖಬರ್

31 ಖರೆ ಪಾವ್ಲುನ್ ಸೈನಿಕಾಂಚ್ಯಾ ಅಧಿಕಾರ್ಯ್ಯಾಕ್, ಅನಿ ಹುರಲ್ಲ್ಯಾ ಸೈನಿಕಾಕ್ನಿ ಹಿ ಢೊನ್ ಚಾಲ್ವುತಲಿ ಮಾನ್ಸಾ ಢೊನಾತ್ ರ್‍ಹಾಯ್ ನಸ್ತಾನಾ ತುಮ್ಚಿ ಜಿವಾ ಹುರ್ವುನ್ ಘೆವ್ಕ್ ಹೊಯ್ನಾ ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಪೌಲನು ಶತಾಧಿಪತಿಗೂ, ಸಿಪಾಯಿಗಳಿಗೂ; “ಇವರು ಹಡಗಿನಲ್ಲಿ ಉಳಿಯದಿದ್ದರೆ ನಿಮ್ಮ ಪ್ರಾಣ ಉಳಿಯುವುದಿಲ್ಲವೆಂದು” ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಆಗ ಪೌಲನು ಶತಾಧಿಪತಿಯನ್ನು ಮತ್ತು ಸೈನಿಕರನ್ನು ಉದ್ದೇಶಿಸಿ, “ಈ ನಾವಿಕರು ಹಡಗಿನಲ್ಲೇ ಉಳಿಯದಿದ್ದರೆ ನಿಮ್ಮ ಪ್ರಾಣ ಉಳಿಯದು,” ಎಂದು ಎಚ್ಚರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಪೌಲನು ಶತಾಧಿಪತಿಗೂ ಸಿಪಾಯಿಗಳಿಗೂ - ಇವರು ಹಡಗಿನಲ್ಲಿ ನಿಲ್ಲದೆ ಹೋದರೆ ನೀವೂ ಉಳುಕೊಳ್ಳುವದಕ್ಕಾಗುವದಿಲ್ಲವೆಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ಆದರೆ ಪೌಲನು ಸೇನಾಧಿಕಾರಿಗೆ ಮತ್ತು ಇತರ ಸೈನಿಕರಿಗೆ, “ಈ ನಾವಿಕರು ಹಡಗಿನಲ್ಲಿ ಇರದಿದ್ದರೆ ನಿಮ್ಮ ಪ್ರಾಣಗಳು ಉಳಿಯಲು ಸಾಧ್ಯವಿಲ್ಲ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಆಗ ಪೌಲನು ಶತಾಧಿಪತಿಗೂ ಸೈನಿಕರಿಗೂ, “ಈ ಜನರು ನೌಕೆಯಲ್ಲಿ ಉಳಿದುಕೊಳ್ಳದಿದ್ದರೆ ನೀವು ತಪ್ಪಿಸಿಕೊಳ್ಳುವುದಕ್ಕಾಗುವುದಿಲ್ಲ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 27:31
14 ತಿಳಿವುಗಳ ಹೋಲಿಕೆ  

ಹೊಲ್ಯಾರ್ಬಿ ಢೊನಿಚ್ಯಾ ಮುಖಂಡಾನ್, ಅನಿ ಯಜಮಾನಾನಿ ಪಾವ್ಲುಚಿ ಗೊಸ್ಟಿಯಾ ಮಾನುಕ್ನಾತ್ ತಸೆ ಹೊವ್ನ್ ಸೈನಿಕಾಂಚೊ ಅಧಿಕಾರಿಬಿ ಪಾವ್ಲುನ್ ಸಾಂಗ್ತಲ್ಯಾಕ್ ಲಕ್ಷ್ಯ ದಿ ನಸ್ತಾನಾ ತೆನಿ ಸಾಂಗ್ತಲೆಚ್ ವಿಸ್ವಾಸ್ ಕರುಕ್ಲಾಗ್ಲೊ.


ಮಾಜ್ಯಾ ಬಾಬಾನ್ ಮಾಜೆ ಮನುನ್ ಮಾಕಾ ದಿಲ್ಲೆ ಸಗ್ಳಿ ಲೊಕಾ ಮಾಜ್ಯಾಕ್ಡೆ ಯೆತ್ಯಾತ್, ಮಾಜ್ಯಾಕ್ಡೆ ಯೆಲ್ಲ್ಯಾಕ್ನಿ ಮಿಯಾ ಕನ್ನಾಬಿ ಢಕ್ಲುನ್ ಘಾಲಿನಾ.


ತನ್ನಾ ಎಗ್ದಾ ಢೊನಾತ್ನಾ ಚುಕ್ವುನ್ ಘೆವ್ನ್ ಜಾವ್ಕ್ ಸಾಟ್ನಿ ಢೊನ್ ಚಾಲ್ವುತಲ್ಯಾನಿ ಕಟ್ಪಟ್ ಕರ್‍ಲ್ಯಾನಿ, ತೆನಿ ಬಾರಿಕ್ ಢೊನಾ ಘೆವ್ನ್ ಮೊಟ್ಯಾ ಢೊನಾಂಚ್ಯಾ ಫಿಡ್ಯಾತ್ ಗೊಕ್ಕೆ ಸೊಡಲ್ಯಾ ಸಾರ್ಕೆ ಕರುನ್ ದಾಕ್ವುಲ್ಯಾನಿ.


ತಸೆ ಹೊವ್ನ್, ಸೈನಿಕಾನಿ ದೊರಿಯ್ಯಾ ಕಾಪುನ್ ಬಾರಿಕ್ಲಿ ಢೊನ್ಯಾ ಪಾನಿಯಾತ್ ಜಾಯ್ ಸಾರ್ಕೆ ಕರ್‍ಲ್ಯಾನಿ.


ಹುರಲಿ ಲೊಕಾ ಫಳಿಯಾ ಅನಿ ಢೊನಾಚೆ ತುಕ್ಡೆ ಧರುನ್ ಘೆವ್ನ್ ಜಾವ್ನ್ ದಂಡೆಕ್ ಪಾವ್ಲೆ, ತಸೆ ಅಶೆ ಅಮಿ ಸಗ್ಳ್ಯಿ ಲೊಕಾಬಿ ಬರ್‍ಯಾ ರಿತಿನ್ ದಂಡೆಕ್ ಪಾವ್ಲಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು