Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 27:28 - ದೆವಾಚಿ ಖರಿ ಖಬರ್

28 ತೆನಿ ಮಾಪಾಚೊ ಗುಂಡೊ ದೊರಿಚ್ಯಾ ತುದಿಕ್ ಭಾಂದುನ್ ತಿ ದೊರಿ ಪಾನಿಯಾತ್ ಸೊಡ್ಲ್ಯಾನಿ ಪಾನಿ ಅಜುನ್ ವಿಸಾರ್ ಸಾ ಮಾನ್ಸಾ ಬರ್ ಖೊಲ್ ಹೊತ್ತೆ ತೆನಿ ಅನಿ ಉಲ್ಲೆ ಧುರ್ ಜಾವ್ನ್ ದೊರಿ ಪಾನ್‍ಯಾತ್ ಸೊಡುನ್ ಬಗ್ತಾನಾ ಥೈ ಪಾನಿ ವಿಸ್ ಮಾನ್ಸಾ ಭರ್ ಖೊಲ್ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಅಳತೆ ಮಾಪನವನ್ನು ಇಳಿಸಿ ಇಪ್ಪತ್ತು ಮಾರುದ್ದವೆಂದು ಕಂಡರು. ಸ್ವಲ್ಪ ಹೊತ್ತಿನ ಮೇಲೆ ಅವರು ತಿರುಗಿ ಮಾಪನದ ಗುಂಡನ್ನು ಇಳಿಸಿ ನೋಡಲಾಗಿ ಹದಿನೈದು ಮಾರುದ್ದವೆಂದು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ನೀರಿನ ಆಳವನ್ನು ಪರೀಕ್ಷಿಸಿದಾಗ ಅದು ನಾಲ್ವತ್ತು ಮೀಟರು ಇರುವುದಾಗಿ ತಿಳಿಯಿತು. ಇನ್ನೂ ಸ್ವಲ್ಪ ಮುಂದಕ್ಕೆ ಸಾಗಿ ಮತ್ತೆ ಆಳ ನೋಡಿದಾಗ ಮೂವತ್ತು ಮೀಟರು ಎಂದು ತಿಳಿಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಒಂದು ದೇಶದ ಹತ್ತಿರ ಬಂದೆವೆಂದು ನೆನಸಿ ಅಳತೇ ಗುಂಡನ್ನು ಇಳಿಸಿ ಇಪ್ಪತ್ತು ಮಾರುದ್ದವೆಂದು ಕಂಡರು. ಸ್ವಲ್ಪ ಹೊತ್ತಿನ ಮೇಲೆ ಅವರು ತಿರಿಗಿ ಅಳತೇ ಗುಂಡನ್ನು ಇಳಿಸಿ ನೋಡಲಾಗಿ ಹದಿನೈದು ಮಾರುದ್ದವೆಂದು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಅವರು ಅಳತೆ ಗುಂಡನ್ನು ಹಗ್ಗದ ತುದಿಗೆ ಕಟ್ಟಿ ಹಗ್ಗವನ್ನು ನೀರಿನಲ್ಲಿ ಇಳಿಯಬಿಟ್ಟರು. ನೀರು ನೂರಿಪ್ಪತ್ತು ಅಡಿ ಆಳವಾಗಿತ್ತು. ಅವರು ಇನ್ನೂ ಸ್ವಲ್ಪದೂರ ಹೋಗಿ ಹಗ್ಗವನ್ನು ನೀರಿನಲ್ಲಿ ಇಳಿಯಬಿಟ್ಟರು. ಅಲ್ಲಿ ನೀರಿನ ಆಳ ತೊಂಭತ್ತು ಅಡಿಯಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ನೀರಿನ ಆಳವನ್ನು ಪರೀಕ್ಷಿಸಿದಾಗ, ಅದು ನೂರಿಪ್ಪತ್ತು ಅಡಿ ಆಳವೆಂದು ಕಂಡುಕೊಂಡರು. ಸ್ವಲ್ಪ ಸಮಯದ ತರುವಾಯ ಆಳ ನೋಡಿದಾಗ, ಅದು ತೊಂಬತ್ತು ಅಡಿಯಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 27:28
3 ತಿಳಿವುಗಳ ಹೋಲಿಕೆ  

ಚೌವ್ದಾ ದಿಸಾಚ್ಯಾ ರಾತ್ತಿನ್ ಅಮಿ ಭುಮದ್ದ್ಯಾ ಸಮುಂದರಾತ್ ತಿಕ್ಡಿನ್ ಹಿಡ್ಕಿನ್ ಹಾಲುಂಗೆತ್ ಜಾವ್ಕ್ ಲಾಗ್ಲಾಂವ್, ತನ್ನಾ ಅಮಿ ದಂಡೆಕ್ ಜಗ್ಗೊಳ್ ಕರ್ಲಾಂವ್ ಮನುನ್ ಢೊನ್ ಚಾಲ್ವುತಲ್ಯಾನಿ ಚಿಂತ್ಲ್ಯಾನಿ.


ಢೊನಿ ಜಾವ್ನ್ ಮೊಟ್ಯಾ ಗುಂಡ್ಯಾಕ್ ಆದಳ್ತಾ ಮನುನ್ ಚಾಲ್ವುತಲಿ ಲೊಕಾ ಭಿಂಯಾಲಿ, ತಸೆ ಹೊವ್ನ್ ತೆನಿ ಪಾನಿಯಾತ್ ಚಾರ್ ಢೊನಾಕ್ ಭಾಂದುನ್ ಥವ್ತಲೆ ಗೊಕ್ಕೆ ಸೊಡ್ಲ್ಯಾನಿ, ಅನಿ ಲಗ್ಗುನಾ ಉಜ್ವಾಡುಂದಿತ್ ಮನುನ್ ಮಾಗ್ನಿ ಕರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು