Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 27:27 - ದೆವಾಚಿ ಖರಿ ಖಬರ್

27 ಚೌವ್ದಾ ದಿಸಾಚ್ಯಾ ರಾತ್ತಿನ್ ಅಮಿ ಭುಮದ್ದ್ಯಾ ಸಮುಂದರಾತ್ ತಿಕ್ಡಿನ್ ಹಿಡ್ಕಿನ್ ಹಾಲುಂಗೆತ್ ಜಾವ್ಕ್ ಲಾಗ್ಲಾಂವ್, ತನ್ನಾ ಅಮಿ ದಂಡೆಕ್ ಜಗ್ಗೊಳ್ ಕರ್ಲಾಂವ್ ಮನುನ್ ಢೊನ್ ಚಾಲ್ವುತಲ್ಯಾನಿ ಚಿಂತ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಹದಿನಾಲ್ಕನೆಯ ರಾತ್ರಿಯಲ್ಲಿ ನಾವು ಆದ್ರಿಯ ಸಮುದ್ರದಲ್ಲಿ ಅತ್ತ ಇತ್ತ ಬಡಿಸಿಕೊಂಡು ಹೋಗುತ್ತಿರುವಾಗ ಸುಮಾರು ಮಧ್ಯರಾತ್ರಿಯಲ್ಲಿ ನಾವಿಕರು ಒಂದು ದೇಶದ ಹತ್ತಿರ ಬಂದೆವೆಂದು ನೆನಸಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಅದು ಹದಿನಾಲ್ಕನೆಯ ರಾತ್ರಿ. ಬಿರುಗಾಳಿ ನಮ್ಮನ್ನು ಆದ್ರಿಯ ಸಮುದ್ರದಲ್ಲಿ ಅತ್ತಿತ್ತ ಹೊಯ್ದಾಡಿಸುತ್ತಿತ್ತು. ಮಧ್ಯರಾತ್ರಿಯ ವೇಳೆಯಲ್ಲಿ ನಾವೊಂದು ಭೂಮಿಯನ್ನು ಸಮೀಪಿಸುತ್ತಿರುವ ಹಾಗೆ ನಾವಿಕರಿಗೆ ಕಂಡುಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಹದಿನಾಲ್ಕನೆಯ ರಾತ್ರಿ ಬಂದ ಮೇಲೆ ನಾವು ಆದ್ರಿಯ ಸಮುದ್ರದಲ್ಲಿ ಅತ್ತ ಇತ್ತ ಬಡಿಸಿಕೊಂಡು ಹೋಗುತ್ತಿರುವಾಗ ಸುಮಾರು ಮಧ್ಯರಾತ್ರಿಯಲ್ಲಿ ನಾವಿಕರು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಹದಿನಾಲ್ಕನೆಯ ರಾತ್ರಿ ನಾವು ಆದ್ರಿಯ ಸಮುದ್ರದಲ್ಲಿ ಅತ್ತಿತ್ತ ಹೊಯ್ದಾಡುತ್ತಾ ಪ್ರಯಾಣವನ್ನು ಮುಂದುವರಿಸಿದೆವು. ನಾವು ಭೂಮಿಗೆ ಸಮೀಪವಾಗಿದ್ದೇವೆಂದು ನಾವಿಕರು ಆಲೋಚಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಹದಿನಾಲ್ಕನೇ ರಾತ್ರಿ ಬಂದ ಮೇಲೆ ನಾವು ಆದ್ರಿಯ ಸಮುದ್ರದಲ್ಲಿ ಬಿರುಗಾಳಿಯು ನಮ್ಮನ್ನು ಹೊಯ್ದಾಡಿಸುತ್ತಿದ್ದಾಗ, ಸುಮಾರು ಮಧ್ಯರಾತ್ರಿಯಲ್ಲಿ ನಾವು ನೆಲವನ್ನು ತಲುಪುತ್ತಿದ್ದೇವೆಂದು ನಾವಿಕರು ಭಾವಿಸಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 27:27
6 ತಿಳಿವುಗಳ ಹೋಲಿಕೆ  

ಅನಿ ಎಕುಚ್ ಎಕ್ ತಾಸಾತ್ ತಿಚಿ ಹಿ ಸಗ್ಳಿ ಅಸ್ತಿ ಕಳ್ದುನ್ ಘೆಟ್ಲಿನ್!” ಮನ್ತ್ಯಾತ್. ಸಗ್ಳ್ಯಾ ಮೊಟ್ಯಾ ಮೊಟ್ಯಾ ಢೊನಿಯಾ ಚಾಲ್ವುತಲ್ಯಾಂಚಿ ಮುಖಂಡಾ, ಅನಿ ತ್ಯಾತುರ್ನ್ನಾ ಫಿರುನ್ ಖೆಳ್ತಲಿ ಲೊಕಾ, ಢೊನ್ ಚಾಲ್ವುತಲೆ ಲೊಕಾ, ಅನಿ ಸಮುಂದರಾಚ್ಯಾ ವೈನಾ ಜಿವನ್ ಕರ್ತಲಿ ಸಗ್ಳಿ ಲೊಕಾ, ಧುರುಚ್ ಇಬೆ ರ್‍ಹಾತ್ಯಾತ್.


ತನ್ನಾ ಎಗ್ದಾ ಢೊನಾತ್ನಾ ಚುಕ್ವುನ್ ಘೆವ್ನ್ ಜಾವ್ಕ್ ಸಾಟ್ನಿ ಢೊನ್ ಚಾಲ್ವುತಲ್ಯಾನಿ ಕಟ್ಪಟ್ ಕರ್‍ಲ್ಯಾನಿ, ತೆನಿ ಬಾರಿಕ್ ಢೊನಾ ಘೆವ್ನ್ ಮೊಟ್ಯಾ ಢೊನಾಂಚ್ಯಾ ಫಿಡ್ಯಾತ್ ಗೊಕ್ಕೆ ಸೊಡಲ್ಯಾ ಸಾರ್ಕೆ ಕರುನ್ ದಾಕ್ವುಲ್ಯಾನಿ.


ಖರೆ ಅಮಿ ಎಕ್ ದ್ವಿಪಾಚ್ಯಾ ದಂಡೆಕ್ ಪಾವ್ತಲೆ ಹಾಯ್ ಮಟ್ಲ್ಯಾನ್.


ತೆನಿ ಮಾಪಾಚೊ ಗುಂಡೊ ದೊರಿಚ್ಯಾ ತುದಿಕ್ ಭಾಂದುನ್ ತಿ ದೊರಿ ಪಾನಿಯಾತ್ ಸೊಡ್ಲ್ಯಾನಿ ಪಾನಿ ಅಜುನ್ ವಿಸಾರ್ ಸಾ ಮಾನ್ಸಾ ಬರ್ ಖೊಲ್ ಹೊತ್ತೆ ತೆನಿ ಅನಿ ಉಲ್ಲೆ ಧುರ್ ಜಾವ್ನ್ ದೊರಿ ಪಾನ್‍ಯಾತ್ ಸೊಡುನ್ ಬಗ್ತಾನಾ ಥೈ ಪಾನಿ ವಿಸ್ ಮಾನ್ಸಾ ಭರ್ ಖೊಲ್ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು