Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 27:24 - ದೆವಾಚಿ ಖರಿ ಖಬರ್

24 ದೆವಾಚ್ಯಾ ದುತಾನ್ ಮಾಕಾ, ಪಾವ್ಲು, ಭಿಂವ್‌ನಕ್ಕೊ! ತಿಯಾ ಸಿಸರಾಚ್ಯಾ ಇದ್ರಾಕ್ ಇಬೆ ರ್‍ಹಾವ್ಕ್ ಪಾಜೆ ತುಜ್ಯಾ ವೈಲ್ಯಾ ದಯಾ ವೈನಾ ತುಜ್ಯಾ ವಾಂಗ್ಡಾ ಜಾಯ್ತ್ ಹೊತ್ತ್ಯಾ ಹರ್ ಎಕ್ಲ್ಯಾಚೊ ಜಿವ್ಬಿ ದೆವ್ ಹುರ್ವುತಾ ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ‘ಪೌಲನೇ, ಭಯಪಡಬೇಡ, ನೀನು ಕೈಸರನ ಮುಂದೆ ನಿಲ್ಲಬೇಕು; ಇದಲ್ಲದೆ ನಿನ್ನ ಸಂಗಡ ಈ ಹಡಗಿನಲ್ಲಿ ಪ್ರಯಾಣಮಾಡುವವರೆಲ್ಲರ ಪ್ರಾಣವನ್ನು, ದೇವರು ನಿನ್ನ ಮೇಲಣ ದಯೆಯಿಂದ ಉಳಿಸಿಕೊಟ್ಟಿದ್ದಾನೆಂದು’ ನನ್ನ ಸಂಗಡ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ‘ಪೌಲನೇ, ಭಯಪಡಬೇಡ. ನೀನು ಚಕ್ರವರ್ತಿಯ ಸಮ್ಮುಖದಲ್ಲಿ ನಿಲ್ಲಲೇಬೇಕಾಗಿದೆ; ಇಗೋ, ನಿನ್ನ ಸಂಗಡ ಪ್ರಯಾಣಮಾಡುವ ಎಲ್ಲರ ಪ್ರಾಣಗಳನ್ನು ದೇವರು ನಿನ್ನ ನಿಮಿತ್ತ ಉಳಿಸಿದ್ದಾರೆ,’ ಎಂದು ಅಭಯವಿತ್ತನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಪೌಲನೇ, ಭಯಪಡಬೇಡ, ನೀನು ಚಕ್ರವರ್ತಿಯ ಮುಂದೆ ನಿಲ್ಲಬೇಕು; ಇದಲ್ಲದೆ ನಿನ್ನ ಸಂಗಡ ಈ ಹಡಗಿನಲ್ಲಿ ಪ್ರಯಾಣಮಾಡುವವರೆಲ್ಲರ ಪ್ರಾಣ ದೇವರು ನಿನ್ನ ಮೇಲಣ ದಯೆಯಿಂದ ಉಳಿಸಿಕೊಟ್ಟಿದ್ದಾನೆಂದು ನನ್ನ ಸಂಗಡ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ದೇವರ ದೂತನು, ‘ಪೌಲನೇ, ಭಯಪಡಬೇಡ! ನೀನು ಸೀಸರನ ಮುಂದೆ ನಿಂತುಕೊಳ್ಳಬೇಕು. ನಿನ್ನೊಂದಿಗೆ ನೌಕಾಯಾನ ಮಾಡತ್ತಿರುವ ಎಲ್ಲಾ ಜನರ ಪ್ರಾಣಗಳನ್ನು ಉಳಿಸುವುದಾಗಿ ದೇವರು ನಿನಗೆ ವಾಗ್ದಾನವನ್ನು ಮಾಡಿದ್ದಾನೆ’ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ‘ಪೌಲನೇ, ಭಯಪಡಬೇಡ. ನೀನು ಕೈಸರನ ಮುಂದೆ ನಿಲ್ಲಬೇಕು. ಇಗೋ, ದೇವರು ನಿನ್ನೊಂದಿಗೆ ಪ್ರಯಾಣ ಮಾಡುತ್ತಿರುವವರ ಪ್ರಾಣಗಳನ್ನು ನಿನಗೆ ಉಳಿಸಿಕೊಟ್ಟಿದ್ದಾರೆ,’ ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 27:24
35 ತಿಳಿವುಗಳ ಹೋಲಿಕೆ  

ತ್ಯಾ ದಿಸಿ ರಾತ್ತಿನಿ ಧನಿಯಾ ಜೆಜು ಪಾವ್ಲುಚ್ಯಾ ಜಗ್ಗೊಳ್ ಯೆವ್ನ್ ಇಬೆ ರಾವ್ನ್ ಭಿಂವ್‍ನಕ್ಕೊ! ತಿಯಾ ಮಾಜ್ಯಾ ವಿಶಯಾತ್ ಜೆರುಜಲೆಮಾತ್ ಸಾಂಗಲ್ಲ್ಯಾ ಸಾರ್ಕೆಚ್ ರೊಮಾತ್ ಬಿ ಜಾವ್ನ್ ಮಾಜಿ ಸಾಕ್ಷಿ ಸಾಂಗುಚೆ ಮಟ್ಲ್ಯಾನ್.


ತುಮ್ಚ್ಯಾ ಹ್ಯಾ ಆಂಗಾಚೊ ಜಿವ್ ಕಾಡ್ತಲ್ಯಾಕ್ ಭಿಂವ್‍ನಕಾಶಿ, ತೆನಿ ತುಮ್ಚ್ಯಾ ಅತ್ಮ್ಯಾಕ್ ಕಾಯ್-ಬಿ ಕರುಕ್ ಹೊಯ್ನಾ. ಖರೆ ಆಂಗ್ ಅನಿ ಆತ್ಮೊ ದೊನಿಬಿ ನರ್‍ಕಾತ್ ಘಾಲ್ತಲೊ ಅದಿಕಾರ್ ಹೊತ್ತ್ಯಾ ದೆವಾಕ್ ಭಿವಾ.


ತಸೆ ಮನುನ್ ಎಕಾಮೆಕಾಚಿ ಪಾಪಾ ಸಾಂಗುನ್ ಘೆವಾ ಅನಿ ಎಕಾಮೆಕಾಸಾಟ್ನಿ ಮಾಗ್ನಿ ಕರಾ, ಅಸೆ ತುಮಿ ಗುನ್ ಹೊತ್ತ್ಯಾಸಿ ಅನಿ ಎಕ್ ನಿತಿವಂತ್ ಮಾನ್ಸಾನ್ ಕರಲ್ಲ್ಯಾ ಮಾಗ್ನಿಕ್ ಲೈ ಬಳ್ ರ್‍ಹಾತಾ.


ಖರೆ ಧನಿಯಾನ್ ಅನನಿಯಾಕ್, ಜಾ! ತೆಕಾ ಮಿಯಾ ಮಾಜ್ಯಾ ವಿಶಯಾತ್ ರಾಜಾಕ್ನಿ, ಜುದೆವಾಕ್ನಿ, ಅನಿ ಹುರಲ್ಯಾ ಇಸ್ರಾಯೆಲ್ ಲೊಕಾಕ್ನಿ ಕಳ್ವುತಲ್ಯಾ ಮುಖ್ಯ್ ಕಾಮಾಚೊ ಹತಿಯಾರ್ ಕರುನ್ ಎಚುನ್ ಘೆಟಲ್ಲೆ ಹಾಯ್.


ತೆಕಾ ಬಗಟಲ್ಲ್ಯಾ ತನ್ನಾ ಮರಲ್ಲ್ಯಾ ಸರ್ಕೊ ಹೊವ್ನ್ ಮಿಯಾ ತ್ಯೆಚ್ಯಾ ಪಾಂಯಾತ್ನಿ ಪಡ್ಲೊ, ತೆನಿ ಅಪ್ನಾಚೊ ಹಾತ್ ಮಾಜೆ ವರ್ತಿ ಥವ್ಲ್ಯಾನ್ ಅನಿ, ಭಿಂವ್‍ನಕೊ ಮಿಯಾಚ್ ಆರಂಬ್ ಅನಿ ಅಂತ್.


ತ್ಯಾ ಢೊನಾತ್ ದೊನ್ಸೆ ಸತ್ತರಾರ್ ಸಾ ಲೊಕಾ ಹೊತ್ತ್ಯಾಂವ್.


ಹುರಲಿ ಲೊಕಾ ಫಳಿಯಾ ಅನಿ ಢೊನಾಚೆ ತುಕ್ಡೆ ಧರುನ್ ಘೆವ್ನ್ ಜಾವ್ನ್ ದಂಡೆಕ್ ಪಾವ್ಲೆ, ತಸೆ ಅಶೆ ಅಮಿ ಸಗ್ಳ್ಯಿ ಲೊಕಾಬಿ ಬರ್‍ಯಾ ರಿತಿನ್ ದಂಡೆಕ್ ಪಾವ್ಲಾಂವ್.


ಅನಿ ಮಿಯಾ ಚುಕ್ ಕರಲ್ಲೊ ಹೊವ್ನ್ ಖಾಯ್ದ್ಯಾಂಚ್ಯಾ ಪರ್‍ಕಾರ್ ಮಾಕಾ ಮರ್‍ನಾಚಿ ಶಿಕ್ಷಾ ದಿಲ್ಯಾರ್, ಮಿಯಾ ತೆ ಒಪುನ್ ಘೆತಾ, ಖರೆ ಹೆನಿ ಸಾಂಗ್ತಲೆ ಝುಟೆ ಹೊಲ್ಯಾರ್ ಮಾಕಾ ಹೆಂಚ್ಯಾ ಹಾತಿತ್ ಒಪ್ಸುಕ್ ಕೊನಾಕ್ಡೆಬಿ ಹೊಯ್ನಾ! ಮಾಜಿ ಹಿ ವಿಶಯಾ ಸಿಸರಾಚ್ ಸಮಾ ಕರುನ್ದಿತ್!” ಮಟ್ಲ್ಯಾನ್.


ಪಾವ್ಲುನ್ ಮೆಸೆದೊನಿಯಾ, ಅನಿ ಅಖಾಯಾ ಮನ್ತಲ್ಯಾ ದೆಶ್ಯಾತ್ನಿ ದಾಟುನ್ ಜೆರುಜಲೆಮಾಕ್ ಜಾವ್ಕ್ ನಿರ್ದಾರ್ ಕರುನ್ ಥೈ ಗೆಲ್ಲ್ಯಾ ತನ್ನಾ ರೊಮಾಕ್‍ಬಿ ಭೆಟುಚೆ ಮಟ್ಲ್ಯಾನ್.


ತನ್ನಾ ಜೆಜುನ್, “ಎಕ್ ದಿಸಾಕ್ ಬಾರಾ ತಾಸ್ ಹೊಯ್ ಕಾಯ್ ನ್ಹಯ್? ಕೊನ್ ದಿಸಾಚ್ಯಾ ಉಜ್ವೊಡಾತ್ ಚಲ್ತಾ ತೊ ಅದ್ಳುನ್ ಪಡಿನಾ ಕಶ್ಯಾಕ್ ಮಟ್ಲ್ಯಾರ್ ತೆಕಾ ಹ್ಯಾ ಜಗಾಚೊ ಉಜ್ವೊಡ್ ದಿಸ್ತಾ”.


ಮಾಜೆಸಾಟಿ ತುಮ್ಕಾ ಅದಿಕಾರ್‍ಯಾಂಚ್ಯಾ, ಅನಿ ರಾಜಾಂಚ್ಯಾ ಇದ್ರಾಕ್ ವೊಡುನ್ ಘೆವ್ನ್ ಜಾತ್ಯಾತ್, ಅಶೆ ಹೆ ಸಗ್ಳೆ ತೆಂಕಾ, ಅನಿ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಕ್ನಿ ಸಾಕ್ಷಿ ಹೊತಾ.


ಖರೆ ಪಾವ್ಲುನ್ ಸೈನಿಕಾಂಚ್ಯಾ ಅಧಿಕಾರ್ಯ್ಯಾಕ್, ಅನಿ ಹುರಲ್ಲ್ಯಾ ಸೈನಿಕಾಕ್ನಿ ಹಿ ಢೊನ್ ಚಾಲ್ವುತಲಿ ಮಾನ್ಸಾ ಢೊನಾತ್ ರ್‍ಹಾಯ್ ನಸ್ತಾನಾ ತುಮ್ಚಿ ಜಿವಾ ಹುರ್ವುನ್ ಘೆವ್ಕ್ ಹೊಯ್ನಾ ಮಟ್ಲ್ಯಾನ್.


ಎಕ್ ಚೊರ್ಬಿ ಚುಕ್ವುನ್ ಘೆವ್ನ್ ಜಾವ್ಕ್ ನಾ ಮನುನ್ ಸೈನಿಕಾನಿ ತೆಂಕಾ ಜಿವ್ ಕಾಡುಚೆ ಮನುನ್ ಚಿಂತಲ್ಲ್ಯಾನಿ .


ತಸೆಚ್ ಅನಿಎಕ್ ಉಪ್ಕಾರ್ಬಿ ಮಿಯಾ ತುಜೆಕ್ಡೆ ಮಾಗ್ತಾ ಮಾಕಾ ರ್‍ಹಾವ್ನ್ ಎಕ್ ಜಾಗೊ ತಯಾರ್ ಕರುನ್ ಥವ್; ತುಜ್ಯಾ ಮಾಗ್ನಿ ವೈನಾ ದೆವ್ ಮಾಕಾ ಸುಟ್ಕಾ ದಿವ್ನ್ ತುಮ್ಚೆಕ್ಡೆ ಘೆವ್ನ್ ಯೆತಾ ಮನುನ್ ಮಿಯಾ ಬರೊಸೊ ಕರ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು