Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 27:20 - ದೆವಾಚಿ ಖರಿ ಖಬರ್

20 ಅಮಿ ಲೈ ದಿಸಾಂಚ್ಯಾ ಪತರ್ ದಿಸ್ ಹೊಂವ್ದಿ ನಾಹೊಲ್ಯಾರ್ ಚಿಕ್ಕಿಯಾ ಹೊಂವ್ದಿ ಬುಗುಕ್ ಹೊವ್ಕ್ ನಾ ಮೊಟೊ ವಾರೊ ಭಯಾನಕ್ ಹೊತ್ತೊ ,ಅಮಿ ಜಿವಾನಿ ರಾತಾಂವ್, ಮನ್ತಲೊ ಬರೊಸೊ ಕಳ್ದುನ್ ಘೆಟ್ಲ್ಯಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಅನೇಕ ದಿನಗಳ ತನಕ ಸೂರ್ಯನಾಗಲಿ, ನಕ್ಷತ್ರಗಳಾಗಲಿ ನಮಗೆ ಕಾಣಿಸದೆ, ದೊಡ್ಡ ಬಿರುಗಾಳಿ ಮಳೆ ನಮ್ಮ ಮೇಲೆ ಹೊಡೆದುದರಿಂದ ತಪ್ಪಿಸಿಕೊಂಡೇವೆಂಬ ಎಲ್ಲಾ ನಿರೀಕ್ಷೆಯು ವಿಫಲವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಅನೇಕ ದಿನಗಳವರೆಗೆ ಸೂರ್ಯನನ್ನಾಗಲಿ ನಕ್ಷತ್ರಗಳನ್ನಾಗಲಿ ನೋಡಲಾಗಲಿಲ್ಲ. ಗಾಳಿ ತೀವ್ರವಾಗಿತ್ತು. ಕಟ್ಟಕಡೆಗೆ ನಾವು ಬದುಕುವ ಆಶೆಯನ್ನೇ ತೊರೆಯಬೇಕಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಅನೇಕ ದಿವಸಗಳ ತನಕ ಸೂರ್ಯನಾಗಲಿ ನಕ್ಷತ್ರಗಳಾಗಲಿ ನಮಗೆ ಕಾಣಿಸದೆ ದೊಡ್ಡ ಬಿರುಗಾಳಿ ನಮ್ಮ ಮೇಲೆ ಹೊಡೆದದ್ದರಿಂದ ತಪ್ಪಿಸಿಕೊಂಡೇವೆಂಬ ಎಲ್ಲಾ ನಿರೀಕ್ಷೆಯು ಅಂದಿನಿಂದ ಕಳೆದುಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಅನೇಕ ದಿನಗಳವರೆಗೆ ನಾವು ಸೂರ್ಯನನ್ನಾಗಲಿ ನಕ್ಷತ್ರಗಳನ್ನಾಗಲಿ ನೋಡಲಾಗಲಿಲ್ಲ. ಬಿರುಗಾಳಿಯು ಭೀಕರವಾಗಿತ್ತು. ನಾವು ಜೀವಸಹಿತ ಉಳಿಯುತ್ತೇವೆ ಎಂಬ ನಿರೀಕ್ಷೆ ಕಳೆದುಹೋಯಿತು. ನಾವು ಸಾಯುತ್ತೇವೆ ಎಂದು ಭಾವಿಸಿಕೊಂಡೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಅನೇಕ ದಿನಗಳವರೆಗೆ ಸೂರ್ಯನನ್ನಾಗಲಿ, ನಕ್ಷತ್ರಗಳನ್ನಾಗಲಿ ಕಾಣದೆ ಚಂಡಮಾರುತ ಬೀಸುತ್ತಲೇ ಇದ್ದುದರಿಂದ ನಾವು ತಪ್ಪಿಸಿಕೊಳ್ಳುವ ಎಲ್ಲಾ ನಿರೀಕ್ಷೆಯನ್ನು ಕಳೆದುಕೊಂಡೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 27:20
15 ತಿಳಿವುಗಳ ಹೋಲಿಕೆ  

ತ್ಯಾ ದಿಸಾಂಚೊ ಕಸ್ಟ್ ಸರಲ್ಲ್ಯಾ ತನ್ನಾಚ್, ದಿಸಾ ವರ್‍ತಿ ಕಾಳೊಕ್ ಪಡ್ತಾ, ಅನಿ ಚಂದ್ರಾಮ್ ಉಡ್ವೊಡ್ ದಿ ನಾ, ಚಿಕಿಯಾ ಮಳ್ಬಾ ವೈನಾ ಖಾಲ್ತಿ ಪಡ್ತಾತ್, ಅನಿ ಮಳ್ಬಾ ವೈಲಿ ಸಗ್ಳಿ ಸಾಮಾನಾ ಹಾಲ್ತ್ಯಾತ್.


ಅಮ್ಚ್ಯಾ ಭಾವಾನು ಅನಿ ಭೆನಿಯಾನು, ಜೆ ಕೊನ್ ಮರ್ಲ್ಯಾತ್ ತೆಂಚ್ಯಾ ವಿಶಯಾತ್ಲೆ ಎಕ್ ಖರೆ ಅಮಿ ತುಮ್ಕಾ ಕಳ್ವುತಾಂವ್, ಕಶ್ಯಾಕ್ ಮಟ್ಲ್ಯಾರ್, ಬರೊಸೊ ನಸಲ್ಲ್ಯಾಂಚ್ಯಾ ಸಾರ್ಕೆ ಹೆಚ್ಯಾ ವಿಶಯಾತ್ ತುಮ್ಕಾ ಬೆಜಾರ್ ಹೊತಲೆ ನಕ್ಕೊ.


ತ್ಯಾ ವೆಳಾಕ್ ತುಮಿ ಕ್ರಿಸ್ತಾಕ್ನಾ ಧುರ್ ಹೊತ್ತ್ಯಾಸಿ, ತುಮಿ ದೆವಾನ್ ಎಚುನ್ ಕಾಡಲ್ಲ್ಯಾ ಲೊಕಾನಿಕ್ನಾ ಭಾಯ್ಲ್ಯಾ ಲೊಕಾಕ್ನಿ ದಿಲ್ಲ್ಯಾ ಗೊಸ್ಟಿಯಾಂಚ್ಯಾ ವರ್ತಿ ಕರಲ್ಲ್ಯಾ ಕರಾರಾಚ್ಯಾ ಭಾಗಾತ್ ನತ್ತಾಸಿ, ಅನಿ ತುಮಿ ಬರೊಸೊ ಅನಿ ದೆವ್ ನಸ್ತಾನಾ ಹ್ಯಾ ಜಗಾತ್ ಜಿವನ್ ಕರ್ಲ್ಯಾಸಿ.


ತಿನ್ ದಾ ಮಾಕಾ ಟೊನ್ಯಾನಿ ಮಾರಲ್ಲೆ ಹಾಯ್ ; ಎಗ್ದಾ ಮಾಕಾ ಗುಂಡ್ಯಾನಿ ಮಾರುನ್ ಹೊಲಾ, ತಿನ್ ದಾ ಮಾಜಿ ಢೊನ್ ಫುಟ್ಲಾ; ಎಕ್ ರಾತ್ ಅನಿ ಎಕ್ ದಿಸ್ ಸಮುಂದರಾಚ್ಯಾ ಪಾನಿಯಾತ್ ಮಿಯಾ ರ್‍ಹಾಲಾ.


ತೆಚ್ಯಾ ದುಸ್ರೆಂದಿಸಿ ಹೊಲ್ಲ್ಯಾ ಮಾನಾ ಢೊನಿಚಿ ಸಾಮಾನಾ ಅಪ್ಲ್ಯಾ ಸ್ವತಾಚ್ಯಾ ಹಾತಾನಿ ಟಾಕ್ಲ್ಯಾನಿ.


ಪಾವ್ಲುನ್ ತೆಂಚ್ಯಾ ಇದ್ರಾಕ್ ಉಟುನ್ ಇಬೆ ರ್‍ಹಾವ್ನ್ ಮಾಜಿ ಗೊಸ್ಟ್ ಆಯ್ಕುನ್ ತುಮಿ ಕ್ರೆಟ್ ದ್ವಿಪಾತ್ನಾ ಯೆಯ್ ನಸ್ತಾನಾ ಹೊತ್ತೆ ಹೊಲ್ಯಾರ್ ಹ್ಯೊ ತರಾಸ್ ಅನಿ ಲುಕ್ಷಾನ್ ಹೊಯ್ನಶಿ ಹೊತ್ತೊ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು