Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 27:19 - ದೆವಾಚಿ ಖರಿ ಖಬರ್

19 ತೆಚ್ಯಾ ದುಸ್ರೆಂದಿಸಿ ಹೊಲ್ಲ್ಯಾ ಮಾನಾ ಢೊನಿಚಿ ಸಾಮಾನಾ ಅಪ್ಲ್ಯಾ ಸ್ವತಾಚ್ಯಾ ಹಾತಾನಿ ಟಾಕ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಮೂರನೆಯ ದಿನದಲ್ಲಿ ಹಡಗಿನ ಕೆಲವು ಸಲಕರಣೆಗಳನ್ನು ಸ್ವತಃ ಎತ್ತಿ ಹೊರಗೆಸೆದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಮೂರನೆಯ ದಿನ ಅವರು ಹಡಗಿನ ಕೆಲವು ಸಲಕರಣೆಗಳನ್ನು ಸ್ವತಃ ಎತ್ತಿ ಹೊರಗೆಸೆದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಮೂರನೆಯ ದಿನದಲ್ಲಿ ಹಡಗಿನ ಅಡ್ಡಮರವನ್ನು ತಮ್ಮ ಕೈಯಿಂದಲೇ ಹೊರಗೆ ಎತ್ತಿ ಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಒಂದು ದಿನವಾದ ನಂತರ ಹಡಗಿನ ಉಪಕರಣಗಳನ್ನು ತಮ್ಮ ಕೈಯಾರೆ ಎಸೆದು ಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಮೂರನೆಯ ದಿನ ನೌಕೆಯ ಅಡ್ಡ ಮರವನ್ನು ತಮ್ಮ ಕೈಗಳಿಂದಲೇ ಎತ್ತಿ ಹೊರಗೆ ಎಸೆದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 27:19
7 ತಿಳಿವುಗಳ ಹೋಲಿಕೆ  

ದುಸ್ರ್ಯಾಂದಿಸಿ ಮೊಟೊ ವಾರೊ ಲೈ ಮಾರುಕ್‍ಲಾಗ್ಲೊ, ತನ್ನಾ ಲೊಕಾನಿ ಢೊನಾತ್ಲೊ ಉಲ್ಲೊ ಸಾಮಾನ್ ಕಾಡುನ್ ಟಾಕ್ಲ್ಯಾನಿ.


ಅಮಿ ಲೈ ದಿಸಾಂಚ್ಯಾ ಪತರ್ ದಿಸ್ ಹೊಂವ್ದಿ ನಾಹೊಲ್ಯಾರ್ ಚಿಕ್ಕಿಯಾ ಹೊಂವ್ದಿ ಬುಗುಕ್ ಹೊವ್ಕ್ ನಾ ಮೊಟೊ ವಾರೊ ಭಯಾನಕ್ ಹೊತ್ತೊ ,ಅಮಿ ಜಿವಾನಿ ರಾತಾಂವ್, ಮನ್ತಲೊ ಬರೊಸೊ ಕಳ್ದುನ್ ಘೆಟ್ಲ್ಯಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು