Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 27:15 - ದೆವಾಚಿ ಖರಿ ಖಬರ್

15 ಅನಿ ತೊ ವಾರೊ ಅಮ್ಚ್ಯಾ ಮೊಟ್ಯಾ ಢೊನಾಕ್ ಮಾರುನ್ ಘೆವ್ನ್ ಗೆಲೊ ಅಮ್ಚಿ ಢೊನಿ ತೊ ವಾರೊ ಯೆತಲ್ಯಾ ದಿಕ್ಕಾಕ್ ಇದ್ರಾಕ್ ಹೊವ್ನ್ ಜಾವ್ಕ್ ಹೊವ್ಕ್ನಾ ,ಅಮಿ ಕಟ್ಪಟ್ ಕರ್‍ತಲೆ ಸೊಡ್ಲ್ಯಾಂವ್ ತೊ ವಾರೊ ಜಾವ್ಕ್ ಲಾಗಲ್ಯಾ ಭಾಜುಕುಚ್ ಢೊನ್ ಬಿ ಜಾವ್ಕ್ ಲಾಗ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆ ಹೊಡೆತಕ್ಕೆ ಹಡಗು ಸಿಕ್ಕಿಕೊಂಡು ಗಾಳಿಗೆದುರಾಗಿ ನಿಲ್ಲುವುದಕ್ಕೆ ಆಗದೆಹೋದುದರಿಂದ ಗಾಳಿ ಬಂದ ಕಡೆಗೆ ಹಡಗನ್ನು ನೂಕಿಸಿಕೊಂಡು ಹೋದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಅದರ ಹೊಡೆತಕ್ಕೆ ಹಡಗು ಸಿಕ್ಕಿಕೊಂಡಿತು. ಅದಕ್ಕೆ ಎದುರಾಗಿ ಚಲಿಸಲು ಅಸಾಧ್ಯವಾಗಿ ಗಾಳಿಬೀಸಿದ ಕಡೆಯೇ ಹಡಗನ್ನು ತೇಲಬಿಟ್ಟೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆ ಹೊಡೆತಕ್ಕೆ ಹಡಗು ಸಿಕ್ಕಿಕೊಂಡು ಗಾಳಿಗೆದುರಾಗಿ ನಿಲ್ಲುವದಕ್ಕೆ ಆಗದೆಹೋದದರಿಂದ ಗಾಳಿಗೆ ಆಸ್ಪದಕೊಟ್ಟು ನೂಕಿಸಿಕೊಂಡು ಹೋದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಹಡಗನ್ನು ಬಡಿದುಕೊಂಡು ಹೋಯಿತು. ಹಡಗು ಅದಕ್ಕೆ ಎದುರಾಗಿ ಚಲಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಗಾಳಿಯು ಬೀಸುವ ಕಡೆಗೆ ಹೋಗತೊಡಗಿದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ನೌಕೆ ಬಿರುಗಾಳಿಗೆ ಸಿಕ್ಕಿಕೊಂಡು ಮುಂದೆ ಹೋಗಲಾರದೆ ಇರಲು, ಗಾಳಿ ಬೀಸಿದ ಕಡೆಗೆ ನೂಕಿಸಿಕೊಂಡು ಹೋದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 27:15
4 ತಿಳಿವುಗಳ ಹೋಲಿಕೆ  

ನಾ ಹೊಲ್ಲ್ಯಾರ್, ಮೊಟ್ಯಾ ಢೊನಿಚ್ಯಾ ವಿಶಯಾತ್ ಚಿಂತುನ್ ಬಗಾ, ಢೊನ್ ಲೈ ಮೊಟಿ ರ್‍ಹಾತಾ ಅನಿ ವಾರೆ ತೆಕಾ ಹುಡ್ವುನ್ ನ್ಹೆತಾ, ಖರೆ ಎಕ್ ಬಾರಿಕ್ ಢೊನಿಚೆ ದಿಕ್ಕಾ ಬದಲ್ತಲೆ ವಸ್ತು ಸಗ್ಳ್ಯಾ ಮೊಟ್ಯಾ ಢೊನಿಕ್ ಹತೊಟಿತ್ ಥವ್ನ್ ಘೆತಾ ಅನಿ ತೊ ಚಾಲ್ವುತಲೊ ಅಪ್ನಾಕ್ ಪಾಜೆ ತಸೆ ಢೊನಿಕ್‍ ಚಾಲ್ವುನ್ ಘೆವ್ನ್ ಜಾತಾ.


ಚೌವ್ದಾ ದಿಸಾಚ್ಯಾ ರಾತ್ತಿನ್ ಅಮಿ ಭುಮದ್ದ್ಯಾ ಸಮುಂದರಾತ್ ತಿಕ್ಡಿನ್ ಹಿಡ್ಕಿನ್ ಹಾಲುಂಗೆತ್ ಜಾವ್ಕ್ ಲಾಗ್ಲಾಂವ್, ತನ್ನಾ ಅಮಿ ದಂಡೆಕ್ ಜಗ್ಗೊಳ್ ಕರ್ಲಾಂವ್ ಮನುನ್ ಢೊನ್ ಚಾಲ್ವುತಲ್ಯಾನಿ ಚಿಂತ್ಲ್ಯಾನಿ.


ಖರೆ ದಿಸ್ ಉಗಾವ್ತಲ್ಯಾ ದಿಕ್ಕಾಚ್ಯಾ ಢಾವ್ಯಾ ಭಾಜುಕ್ನಾ ಮಾರ್ತಲೊ ಮೊಟೆ ಲಾಟಾ ಉಟ್ವುತಲೊ ವಾರೊ ತ್ಯಾ ದ್ವಿಪಾತ್ ಮಾರುಕ್ಲಾಗ್ಲೊ.


ಅಮಿ ಕ್ಲೌಡ್ ಮನ್ತಲ್ಯಾ ಬಾರಿಕ್ ದ್ಪಿಪಾಚ್ಯಾ ಮುಳಾತ್ನಾ ಗೆಲಾಂವ್ ತನ್ನಾ ಅಮಿ ಮೊಟ್ಯಾ ಢೊನಾತ್ ಬಾರಿಕ್ ಢೊನ್ ಭುತ್ತುರ್ ಘೆವ್ಕ್ ಹೊಲೆ ಹೊಲ್ಯಾರ್ಬಿ ತೆ ಕಾಮ್ ಲೈ ತರಾಸಾಚೆ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು