Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 27:14 - ದೆವಾಚಿ ಖರಿ ಖಬರ್

14 ಖರೆ ದಿಸ್ ಉಗಾವ್ತಲ್ಯಾ ದಿಕ್ಕಾಚ್ಯಾ ಢಾವ್ಯಾ ಭಾಜುಕ್ನಾ ಮಾರ್ತಲೊ ಮೊಟೆ ಲಾಟಾ ಉಟ್ವುತಲೊ ವಾರೊ ತ್ಯಾ ದ್ವಿಪಾತ್ ಮಾರುಕ್ಲಾಗ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಸ್ವಲ್ಪ ಹೊತ್ತಿನಮೇಲೆ ಆ ದ್ವೀಪದ ಮೇಲೆ ಈಶಾನ್ಯ ಮಾರುತ ಎಂಬ ಉರಕಲೋನ್ ಗಾಳಿಯು ಅಪ್ಪಳಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಆದರೆ ಸ್ವಲ್ಪದರಲ್ಲೇ ‘ಈಶಾನ್ಯ ಮಾರುತ’ ಎಂಬ ಪ್ರಚಂಡಗಾಳಿ ದ್ವೀಪದಿಂದ ಬೀಸತೊಡಗಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಸ್ವಲ್ಪ ಹೊತ್ತಿನ ಮೇಲೆ ಆ ದ್ವೀಪದ ಮೇಲಣಿಂದ ಈಶಾನ್ಯಪೂರ್ವವಾಯು ಎಂಬ ಹುಚ್ಚುಗಾಳಿಯು ಹೊಡೆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಆದರೆ “ಈಶಾನ್ಯ ಮಾರುತ” ಎಂಬ ಬಿರುಗಾಳಿಯು ದ್ವೀಪದಲ್ಲಿ ಬೀಸತೊಡಗಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಆದರೆ ಸ್ವಲ್ಪ ಸಮಯದಲ್ಲಿಯೇ “ಈಶಾನ್ಯ ಮಾರುತ” ಎಂಬ ಪ್ರಚಂಡ ಗಾಳಿ ದ್ವೀಪದ ಕಡೆಯಿಂದ ಬೀಸತೊಡಗಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 27:14
7 ತಿಳಿವುಗಳ ಹೋಲಿಕೆ  

ತೆನಿ ಜಾತಾನಾ, ಎಕಾಎಕಿಚ್ ಸಮುಂದರಾತ್ ಮೊಟೊ ವಾರೊ ಉಟ್ಲೊ, ಅನಿ ಪಾನಿಯಾಚಿ ಲ್ಹಾಟಾ ಮಾರುನ್, ಢೊನಿತ್ ಪಾನಿ ಭರುನ್,ಢೊನ್ ಬುಡುಕ್‍ಲಾಗಲ್ಲಿ,


ತನ್ನಾ ಎಗ್ದಮ್ ಸಮುಂದಾರಾತ್ ಮೊಟೊ ವಾರೊ ಪವ್ಸ್ ಉಟ್ಲೊ. ಢೊನ್ ಹಾಲುನ್- ಹಾಲುನ್ ಬುಡುಕ್ ಯೆಲ್ಲಿ. ಖರೆ ಜೆಜು ನಿಜಲ್ಲೊ.


ಅನಿ ತೊ ವಾರೊ ಅಮ್ಚ್ಯಾ ಮೊಟ್ಯಾ ಢೊನಾಕ್ ಮಾರುನ್ ಘೆವ್ನ್ ಗೆಲೊ ಅಮ್ಚಿ ಢೊನಿ ತೊ ವಾರೊ ಯೆತಲ್ಯಾ ದಿಕ್ಕಾಕ್ ಇದ್ರಾಕ್ ಹೊವ್ನ್ ಜಾವ್ಕ್ ಹೊವ್ಕ್ನಾ ,ಅಮಿ ಕಟ್ಪಟ್ ಕರ್‍ತಲೆ ಸೊಡ್ಲ್ಯಾಂವ್ ತೊ ವಾರೊ ಜಾವ್ಕ್ ಲಾಗಲ್ಯಾ ಭಾಜುಕುಚ್ ಢೊನ್ ಬಿ ಜಾವ್ಕ್ ಲಾಗ್ಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು