Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 26:4 - ದೆವಾಚಿ ಖರಿ ಖಬರ್

4 ಮಿಯಾ ಬಾರಿಕ್ ರಾತಾನಾಸ್ನಾಚ್ ಜೆರುಜಲೆಮಾತ್ ಮಾಜ್ಯಾ ಸ್ವತಾಚ್ಯಾ ಲೊಕಾಂಚ್ಯಾ ವಾಂಗ್ಡಾ ಜಿವನ್ ಕರಲ್ಲೆ ಸಗ್ಳ್ಯಾ ಜುದೆವಾಂಚ್ಯಾ ಲೊಕಾಕ್ನಿಬಿ ಗೊತ್ತ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 “ನಾನು ಚಿಕ್ಕಂದಿನಿಂದಲೂ, ಯೆರೂಸಲೇಮಿನಲ್ಲಿ ನನ್ನ ದೇಶದ ಜನರೊಳಗಿದ್ದು, ಬದುಕಿದ ರೀತಿಯು ಎಲ್ಲಾ ಯೆಹೂದ್ಯರಿಗೆ ತಿಳಿದ ವಿಷಯವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ನಾನು ಚಿಕ್ಕಂದಿನಿಂದ ಯಾವ ರೀತಿ ಜೆರುಸಲೇಮಿನಲ್ಲಿಯೇ ನನ್ನ ದೇಶೀಯರೊಡನೆ ಜೀವಿಸಿದೆಯೆಂಬುದು ಎಲ್ಲ ಯೆಹೂದ್ಯರಿಗೆ ತಿಳಿದ ವಿಷಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನಾನು ಮೊದಲಿಂದಲೂ ಯೆರೂಸಲೇವಿುನಲ್ಲಿ ನನ್ನ ದೇಶದ ಜನರೊಳಗಿದ್ದುಕೊಂಡು ಬಾಲ್ಯದಿಂದ ಬದುಕಿದ ಬಗೆಯು ಎಲ್ಲಾ ಯೆಹೂದ್ಯರಿಗೆ ತಿಳಿದೇ ಅದೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 “ನನ್ನ ಇಡೀ ಜೀವಮಾನದ ಬಗ್ಗೆ ಎಲ್ಲಾ ಯೆಹೂದ್ಯರಿಗೆ ಗೊತ್ತಿದೆ. ನಾನು ಆರಂಭದಿಂದ ನನ್ನ ಸ್ವದೇಶದಲ್ಲಿಯೂ ಅನಂತರ ಜೆರುಸಲೇಮಿನಲ್ಲಿಯೂ ಜೀವಿಸಿದ ರೀತಿಯನ್ನು ಅವರು ಬಲ್ಲರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 “ನಾನು ಬಾಲಕನಾಗಿದ್ದಾಗಿನಿಂದ, ನನ್ನ ಪಟ್ಟಣದಲ್ಲಿಯೂ ಅನಂತರ ಯೆರೂಸಲೇಮಿನಲ್ಲಿಯೂ ನಾನು ಜೀವನ ಮಾಡಿದ ರೀತಿಯನ್ನು ಯೆಹೂದ್ಯರೆಲ್ಲರೂ ಬಲ್ಲವರಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 26:4
5 ತಿಳಿವುಗಳ ಹೋಲಿಕೆ  

ಮಿಯಾ ಅದ್ದಿ ಜುದೆವಾಂಚೊ ಹೊವ್ನ್ ಹೊತ್ತ್ಯಾ ತನ್ನಾ, ಮಾಜಿ ಚಲ್ನುಕ್ ಕಸ್ಲಿ ಹೊತ್ತಿ ಮನುನ್ ತುಮಿ ಆಯಿಕ್ಲ್ಯಾಶಿ ತವ್ಡೆಚ್, ಮಿಯಾ ದೆವಾಚ್ಯಾ ತಾಂಡ್ಯಾಂಚ್ಯಾ ಲೊಕಾಕ್ನಿ ಲೈ ತರಾಸ್ ದಿವ್ನ್ ನಾಸ್ ಕರುನ್ಗೆತ್ ಹೊತ್ತೊ.


ಖರೆ ತಿಯಾ ಮಾಜ್ಯಾ ಶಿಕಾಪಾ ಸರ್ಕೆ ಚಲ್ಲೆ, ಮಾಜೆ ಶಿಕಾಪ್, ಮಾಜೊ ಜಿವನ್, ಮಾಜೊ ಜಿವನಾಚೊ ಉದ್ದೆಸ್; ಮಾಜೊ ವಿಶ್ವಾಸ್ ತಿಯಾ ಬಗಟ್ಲೆ, ಮಿಯಾ ಸಂಬಾಳುನ್ ಘೆವ್ನ್ ಜಾತಲೆ, ಮಾಜೊ ಪ್ರೆಮ್, ಮಾಜೊ ಧೈರ್, ಮಾಜೊ ತರಾಸ್ ಸೊಸುನ್ ಘೆವ್ನ್ ಜಾತಲೆ,


ಮಿಯಾ ಉಪಾಜಲ್ಲ್ಯಾ ಆಟುಚ್ ದಿಸಾತ್ ಮಾಕಾ ಸುನ್ನತಿ ಕರ್‍ಲ್ಯಾನಿ , ಮಿಯಾ ಇಸ್ರಾಯೆಲ್ ಘರಾನಾಚೊ, ಭೆನ್ಯಾಮಿನಾಚ್ಯಾ ಜಾತಿಚೊ, ಇಬ್ರಿಯಾಂಚ್ಯಾಕ್ನಾ ಉಪಾಜಲ್ಲೊ ಇಬ್ರಿಯಾ, ಅನಿ ಖಾಯ್ದ್ಯಾಂಚ್ಯಾ ಸಾರ್ಕೆ ಬಗಟ್ಲ್ಯಾರ್ ಮಿಯಾ ಫಾರಿಜೆವಾಂಚೊ,


ತನ್ನಾ ಪಾವ್ಲು ಅಶೆ ಸಾಂಗ್ಲ್ಯಾನ್: ಮಿಯಾ ಜುದೆವಾಂಚೊ, ಮಿಯಾ ಉಪಾಜಲ್ಲೆ ಸಿಲಿಸಿ ದೆಶಾಚ್ಯಾ ತಾರ್ಸಿಸ್ ಮನ್ತಲ್ಯಾ ಶಾರಾತ್, ಹೊಲ್ಯಾರ್, ಮಿಯಾ ಮೊಟೊ ಹೊಲ್ಲೊ ಜೆರುಜಲೆಮಾತ್. ಮಿಯಾ ಗಮಲಿಯಲಾಚ್ಯಾ ಹಾತಿತ್ ಶಿಕಲ್ಲೊ ಪೊರ್, ಅಮ್ಚ್ಯಾಪುರ್ವಜ್ಯಾಂಚ್ಯಾ ಖಾಯ್ದ್ಯಾಚ್ಯಾ ಪುಸ್ತಕಾಂಚ್ಯಾ ವಿಶಯಾತ್ ಹರ್ ಎಕ್ಬಿ ಮಾಕಾ ಬರೆ ಕರುನ್ ಶಿಕಾಪ್ ಕರ್‍ಲಾ, ಆಜ್ ಹಿತ್ತೆ ಹೊತ್ತ್ಯಾ ತುಮ್ಚ್ಯಾ ಸಾರ್ಕೆ ಮಿಯಾ ದೆವಾಚ್ಯಾ ಸೆವಾಚ್ಯಾ ವಿಶಯಾತ್ ಲೈ ಅಭಿಮಾನ್ ಥವಲ್ಲೊ ಹೊತ್ತೊ.


ಖರೆ ಮಿಯಾ ತುಕಾ ಸಾಂಗ್ತಲೆ ಕಾಯ್ ಮಟ್ಲ್ಯಾರ್, ಹೆನಿ ಮಾಕಾ ಧರ್ಮಾಕ್ ವಿರೊದ್ ಕರ್‍ತಲೊ ಮನುನ್ ಸಾಂಗ್ತಲ್ಲ್ಯಾ ವಾಟೆನ್ ಚಲ್ತಲೊ ಮಿಯಾ ಅಮ್ಚ್ಯಾ ಪುರ್ವಜ್ಯಾಂಚ್ಯಾ ದೆವಾಕ್ ಆರಾದನ್ ಕರ್‍ತಾ, ಖರೆ ಮೊಯ್ಜೆಚ್ಯಾ ಖಾಯ್ದ್ಯಾಂಚ್ಯಾ ಪುಸ್ತಕಾತ್ ಅನಿ ಪ್ರವಾದ್ಯಾಂಚ್ಯಾ ಪುಸ್ತಕಾತ್ನಿ ಲಿವಲ್ಲೆ ಹೊತ್ತ್ಯಾ ಹರ್ ಎಕಾಕ್ಬಿ ಮಿಯಾ ವಿಶ್ವಾಸ್ ಕರ್‍ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು