Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 26:25 - ದೆವಾಚಿ ಖರಿ ಖಬರ್

25 ತನ್ನಾ ಪಾವ್ಲುನ್ ಶ್ರೆಸ್ಟ್ ರಾಜಾ ಫೆಸ್ತಾ, ಮಿಯಾ ಪಿಸೊ ನ್ಹಯ್, ಮಿಯಾ ಸಾಂಗಲ್ಲಿ ಖರಿ ಸಂಗ್ತಿಯಾ ಮಾಜಿ ಗೊಸ್ಟಿಯಾ ಹುಂಬ್ ಪಾನಾಚಿ ಗೊಸ್ಟಿಯಾ ನ್ಹಯ್, ಮಿಯಾ ಬುದ್ದ್ ಹೊತ್ತೊ ಹೊವ್ನ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಅದಕ್ಕೆ ಪೌಲನು; “ಮಹಾ ಶ್ರೇಷ್ಠನಾದ ಫೆಸ್ತನೇ, ನಾನು ಹುಚ್ಚನಲ್ಲ; ಸ್ವಸ್ಥಬುದ್ಧಿಯುಳ್ಳವನಾಗಿ ಸತ್ಯವಾದ ಮಾತುಗಳನ್ನೇ ಹೇಳುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಅದಕ್ಕೆ ಪೌಲನು, “ನಾನು ಹುಚ್ಚನಲ್ಲ, ಫೆಸ್ತ ಮಹಾಪ್ರಭೂ, ನಾನು ಆಡುತ್ತಿರುವುದು ತಿಳಿಮನಸ್ಸಿನಿಂದಾಡುವ ಸತ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಅದಕ್ಕೆ ಪೌಲನು - ಶ್ರೀಮನ್ ಮಹಾ ಫೆಸ್ತನೇ, ನಾನು ಮರುಳಾಗಿಲ್ಲ; ಸ್ವಸ್ಥಬುದ್ಧಿಯುಳ್ಳವನಾಗಿ ಸತ್ಯವಾದ ಮಾತುಗಳನ್ನಾಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಪೌಲನು, “ಮಹಾರಾಜಶ್ರೀಗಳಾದ ಫೆಸ್ತನೇ, ನಾನು ಹುಚ್ಚನಲ್ಲ. ನಾನು ಹೇಳುತ್ತಿರುವುದು ಸತ್ಯಸಂಗತಿಗಳಾಗಿವೆ. ನನ್ನ ಮಾತುಗಳು ಮೂರ್ಖನ ಮಾತುಗಳಲ್ಲ. ನಾನು ಸ್ವಸ್ಥಬುದ್ಧಿಯುಳ್ಳವನಾಗಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಆದರೆ ಪೌಲನು, “ಬಹು ಗೌರವವುಳ್ಳ ಫೆಸ್ತರೇ, ನಾನು ಹುಚ್ಚನಲ್ಲ, ಆದರೆ ನಾನು ಸತ್ಯವನ್ನೇ ಸ್ವಸ್ಥಬುದ್ಧಿಯಿಂದ ಮಾತನಾಡುತ್ತಿರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 26:25
10 ತಿಳಿವುಗಳ ಹೋಲಿಕೆ  

ಕ್ಲಾಡಿಸ್ ಲುಸಿಯಾಕ್ನಾ ಮೊಟೊರಾಜಾ ಹೊವ್ನ್ ಹೊತ್ತ್ಯಾ ರಾಜ್ ಪಾಲ್ ಫೆಲಿಕ್ಸಾಕ್, ನಮಸ್ಕಾರ್.


ಅನಿ ತೊ ತ್ಯಾ ಬರೊಸ್ಯಾಕ್ ಯೊಗ್ಯ್ ಅಸಲ್ಲ್ಯಾ ಬರ್‍ಯಾ ಖಬ್ರೆಕ್ ಘಟ್ಟ್ ಧರುನ್ ಘೆವ್ನ್ ರ್‍ಹಾವ್ಚೆ ಮನ್ತಲ್ಯಾ ವಿಶಯಾತ್‍ ಶಿಕ್ವುನ್ ಹೊಲಾ. ಹೆಜ್ಯಾಸಾಟಿ ತೊ ಲೊಕಾಕ್ನಿ ಖರೆಪಾನ್ ಸಿಕ್ವುನ್ಗೆತ್ ತೆಂಕಾ ಉಮ್ಮೆದ್ ಭರಿ ಸಾರ್ಕೆ ಕರುಚೆ, ಕೊನ್ ವಿರೊದ್ ಹೊವ್ನ್ ರ್‍ಹಾತಾ ನ್ಹಯ್, ತೆಂಕಾ ಜೊರ್ ಕರ್‍ತಲೊ ಹೊವ್ನ್ ರ್‍ಹಾವ್ಚೊ.


ಖರೆ ತುಮ್ಚ್ಯಾ ಬರೊಸ್ಯಾಕ್ ಆಧಾರ್ ಕಾಯ್ ಮನುನ್ ಇಚಾರ್ತಲ್ಯಾಕ್ನಿ ಜಬಾಬ್ ದಿವ್ಕ್ ತಯಾರ್ ರ್‍ಹಾವಾ, ಖರೆ ತುಮ್ಚ್ಯಾ ಮನಾತ್ನಿ ಕ್ರಿಸ್ತಾಚಿ ಭಕ್ತಿ ರ್‍ಹಾಂವ್ದಿತ್ ಅನಿ ಧನಿ ಮನುನ್ ತೆಕಾ ಮಾನ್ ದಿವಾ.


ವಾಯ್ಟ್ ಕರ್ತಲ್ಯಾಕ್ನಿ ವಾಯ್ಟ್ ಕರುನಕಾಸಿ, ಅನಿ ನಿಂದ್ಯಾ ಕರ್ತಲ್ಯಾಕ್ನಿ ಅನಿ ಪರ್ತುನ್ ನಿಂದ್ಯಾ ಕರಿನಸ್ತಾನಾ ತೆಚ್ಯಾ ಬದ್ಲಾಕ್ ತೆಕಾ ತುಮಿ ಆಶಿರ್ವಾದ್ ದಿವಾ, ಕಶ್ಯಾಕ್ ಮಟ್ಲ್ಯಾರ್, ದೆವಾನ್ ತುಮ್ಕಾ ಬಲ್ವಲ್ಲ್ಯಾ ತನ್ನಾ ತುಮ್ಕಾ ಗೊಸ್ಟ್ ದಿಲ್ಲಿ ಆಶಿರ್ವಾದಾಚ್ಯಾ ವಿಶಯಾತುಚ್,


ಅಮಿ ಹೆ ಸಗ್ಳೆ ಲೈ ಧನ್ಯಾವಾದಾಚೆ ಮನುನ್ ಸಗ್ಳ್ಯಾ ಜಾಗ್ಯಾರ್ಬಿ ಸಗ್ಳ್ಯಾ ಯೆಳಾರ್ಬಿ ಒಪ್ಪುನ್ ಘೆತಾಂವ್.


ತನ್ನಾ ಜೆಜುನ್ “ಮಾಕಾ ಗಿರೊ ಲಾಗುಕ್ ನಾ” ಮಿಯಾ ಮಾಜ್ಯಾ ಬಾಬಾಕ್ ಮಾನ್ ದಿತಾ ಖರೆ ತುಮಿ ಮಾಕಾ ಮಾನ್ ದಿನ್ಯಾಶಿ.


ತೆಚೆಸಾಟ್ನಿ,ಸುರು ಹೊಲ್ಲ್ಯಾಕ್ನಾ ಮಿಯಾಬಿ ಬರೆ ಕರುನ್ ಹೆ ಶಿಕ್ಲೊ ಅನಿ ತುಜ್ಯಾಸಾಟಿ ಎಕಾಚ್ಯಾ ಫಾಟ್ನಾ ಎಕ್ ವಿಶಯ್ ಬರೆ ಕರುನ್ ಪುಸ್ತಕ್ ರುಪಾತ್ ಲಿವ್ನ್ ಥವ್ತಲೆ ಬರೆ,ಮನುನ್ ಮಾಕಾ ದಿಸ್ಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು