Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 26:24 - ದೆವಾಚಿ ಖರಿ ಖಬರ್

24 ಅಪ್ನಾಂಚ್ಯಾ ವೈನಾ ಹಿ ಸಂಗ್ತಿಯಾ ಪಾವ್ಲು ಸಾಂಗಿತ್ ರಾತಾನಾ ಫೆಸ್ತ್ ಮನ್ತಲೊ ಪಾವ್ಲು ತಿಯಾ ,ಪಿಸೊ ಹೊಲ್ಲೆಯ್! ತಿಯಾ ಶಿಕಲೆ ಲೈ ಹೊವ್ನ್ ತುಕಾ ಪಿಸೊ ಹೊಯ್ ಸಾರ್ಕೆ ಕರ್‍ಲಾ! ಮನುನ್ ಬೊಬ್ ಮಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಹೀಗೆ ಪೌಲನು ಪ್ರತಿವಾದ ಮಾಡುತ್ತಿದ್ದಾಗ, ಫೆಸ್ತನು ಮಹಾಶಬ್ದದಿಂದ; “ಪೌಲನೇ, ನಿನಗೆ ಹುಚ್ಚು ಹಿಡಿದಿದೆ; ಅಧಿಕ ಪಾಂಡಿತ್ಯ ನಿನ್ನನ್ನು ಹುಚ್ಚನನ್ನಾಗಿಸಿದೆ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಈ ರೀತಿ ಪೌಲನು ತನ್ನ ಪರವಾಗಿ ವಾದಿಸುತ್ತಿದ್ದಾಗ ಫೆಸ್ತನು, “ಪೌಲನೇ, ನಿನಗೆ ಹುಚ್ಚು ಹಿಡಿದಿದೆ; ಅಧಿಕ ಪಾಂಡಿತ್ಯ ನಿನ್ನನ್ನು ಹುಚ್ಚನನ್ನಾಗಿಸಿದೆ,” ಎಂದು ಗಟ್ಟಿಯಾಗಿ ಕೂಗಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಹೀಗೆ ಪೌಲನು ಪ್ರತಿವಾದ ಮಾಡುತ್ತಿದ್ದಾಗ ಫೆಸ್ತನು ಮಹಾಶಬ್ದದಿಂದ - ಪೌಲನೇ, ನೀನು ಮರುಳಾಗಿದ್ದೀ; ನೀನು ಬಹಳವಾಗಿ ಮಾಡುವ ಶಾಸ್ತ್ರವಿಚಾರವು ನಿನ್ನನ್ನು ಮರುಳುಗೊಳಿಸುತ್ತದೆ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಪೌಲನು ತನ್ನ ಪರವಾಗಿ ಈ ಸಂಗತಿಗಳನ್ನು ಹೇಳುತ್ತಿರಲು ಫೆಸ್ತನು, “ಪೌಲನೇ, ನೀನು ಹುಚ್ಚನಾಗಿರುವೆ! ಅಧಿಕ ಅಧ್ಯಯನ ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ!” ಎಂದು ಕೂಗಿ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಹೀಗೆ ಪೌಲನು ಪ್ರತಿವಾದ ಮಾಡುತ್ತಿದ್ದಾಗ, ಫೆಸ್ತನು ಮಧ್ಯೆ ಬಾಯಿ ಹಾಕಿ, “ಪೌಲನೇ, ನಿನಗೆ ಹುಚ್ಚುಹಿಡಿದಿದೆ! ನಿನ್ನ ಅಧಿಕಪಾಂಡಿತ್ಯ ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ,” ಎಂದು ಗಟ್ಟಿಯಾಗಿ ಕೂಗಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 26:24
19 ತಿಳಿವುಗಳ ಹೋಲಿಕೆ  

ತೆಚೆಸಾಟ್ನಿ ಅಮಿ ಪ್ರಚಾರ್ ಕರುನ್ ಸಾಂಗ್ತಲೆ ಕ್ರಿಸ್ತಾಚೆ ಕುರ್ಸಾರ್ ಮಾರ್ನೆ ಜುದೆವಾಕ್ನಿ ಅಡ್ಕಳ್ ಹೊವ್ನ್ ಹಾಯ್, ಅನಿ ಜುದೆವ್ ನ್ಹಯ್ ಹೊತ್ತ್ಯಾಕ್ನಿ ಎಕ್ ಪಿಶೆಪಾನ್ ಹೊವ್ನ್ ಹಾಯ್.


ಕಶ್ಯಾಕ್ ಮಟ್ಲ್ಯಾರ್ ಅಮಿ ಬುದ್ದ್ ನಸಲ್ಲೆ ಹೊಲಾಂವ್ ಜಾಲ್ಯಾರ್, ತೆ ದೆವಾಸಾಟಿ ಹೊಲಾಂವ್. ಅಮಿ ಸಮಾ ಬುದ್ದಿನ್ ಹಾವ್ ಜಾಲ್ಯಾರ್ ತುಮ್ಚ್ಯಾಸಾಟ್ನಿ ಹಾಂವ್.


ಅಮಿ ಕ್ರಿಸ್ತಾಸಾಟ್ನಿ ಪಿಶೆ, ತುಮಿ ಕ್ರಿಸ್ತಾಚ್ಯಾ ಎಕ್ವಟ್ಟಾ ವೈನಾ ‍ಶಾನೆ! ಅಮಿ ಬಳ್ ನಸಲ್ಲ್ಯಾ ಸಾರ್ಕೆ, ಖರೆ ತುಮಿ ತಾಕ್ತಿಚೆ! ತುಮ್ಕಾ ಮಾನ್ ಗಾವ್ತಾ, ಅಮ್ಕಾ ಅವ್ಮಾನ್ ಗಾವ್ತಾ!


ಜೆಜುಚ್ಯಾ ಘರಾತ್ಲ್ಯಾ ಲೊಕಾನಿ “ತೆಕಾ ಪಿಶೆ ಲಾಗ್ಲಾ” ಮನುನ್, ಲೊಕಾ ಮನ್ತಲೆ ಆಯಿಕ್ಲ್ಯಾನಿ ಅನಿ ಜೆಜುಕ್, ಘರಾಕ್ ಬಲ್ವುನ್ ಘೆವ್ನ್ ಜಾವ್ಕ್ ಮನುನ್ ಗೆಲ್ಲ್ಯಾನಿ.


ಹರ್ ಎಕ್ ಸಿನಾಗೊತ್ನಿ ಮಿಯಾ ತೆಂಕಾ ಶಿಕ್ಷಾ ದಿಲಾ ಜೆಜುಚ್ಯಾ ವರ್‍ತಿ ವಿರೊಧ್ ಹೊವ್ನ್ ತೆಂಚ್ಯಾ ತೊಂಡಾನಿ ಸಾಂಗುಕ್ ಮಿಯಾ ಕಸರತ್ ಕರ್‍ಲೊ ತ್ಯಾ ದೆವಾಚ್ಯಾ ಲೊಕಾಚ್ಯಾ ವರ್‍ತಿ ಲೈ ರಾಗ್ ಹೊವ್ನ್ ತೆಂಕಾ ಹುಡ್ಕುನ್ ತರಾಸ್ ದಿವ್ಕ್ ದುಸ್ರ್ಯಾ ದೆಶಾತ್ ಅನಿ ಶಾರಾಕ್ನಿ ಗೆಲ್ಲೊ.


ತ್ಯಾ ಲೊಕಾತ್ನಿ ಉಲ್ಲ್ಯಾನಿ ಜೆಜು ಮರ್ನಾಕ್ನಾ ಝಿತ್ತೊ ಹೊವ್ನ್ ಉಟುನ್ ಯೆಲಾ ಮನ್ತಲಿ ವಿಶಯ್ ಆಯ್ಕುನ್ ಯೆಡ್ವುಲ್ಯಾನಿ, ಅನಿ ಉಲ್ಲ್ಯಾನಿ ಹ್ಯಾ ವಿಶಯಾತ್ ಅನಿ ಎಗ್ದಾ ಸಾಂಗುಚೆ ತನ್ನಾ ಅಮಿ ಆಯಿಕ್ತಾಂವ್ ಮನುನ್ ಸಾಂಗ್ಲ್ಯಾನಿ.


ಖರೆ ಪಾವ್ಲು ಥೈತ್ನಾ ಜಾವ್ನ್ ಖರೆಪಾನಾಚ್ಯಾ ವಿಶಯಾತ್ ಚರ್ಚಾ ಕರುನ್ ಸ್ವನಿಯಂತ್ರನ್ ಅನಿ ಪಿಡೆ ಯೆತಲ್ಲ್ಯಾ ಝಡ್ತಿಚ್ಯಾ ದಿಸಾಚ್ಯಾ ವಿಶಯಾತ್ ಬೊಲ್ತಾನಾ ಫೆಲಿಕ್ಸಾನ್ ಭಿಂವ್ನ್, “ಅತ್ತಾ ತಿಯಾ ಜಾ! ಮಾಕಾ ಅವಕಾಸ್ ಗಾವಲ್ಲ್ಯಾ ತನ್ನಾ ತುಕಾ ಬಲ್ವುತಾ” ಮನುನ್ ಸಾಂಗ್ಲ್ಯಾನ್.


ಪಾವ್ಲುನ್, ಮಾಜ್ಯಾ ವಿಶ್ವಾಸಾತ್ ಹೊತ್ತ್ಯಾ ಜುದೆವ್ ವಾಂಗ್ಡಿಯಾನು ಅನಿ ಬಾಬಾನು ಮಾಜ್ಯೊ ಪ್ರತಿವಾದ್ ಆಯ್ಕಾ! ಮಟ್ಲ್ಯಾನ್.


ಜುದೆವಾನಿ ತೆಕಾ ಖರೆ ಸಾಂಗಲ್ಲ್ಯಾನಿ , “ಅತ್ತಾ ತುಕಾ ಗಿರೊ ಲಾಗಲ್ಲೆ ಖರೆಚ್!” ಮನುನ್ ಅಮ್ಕಾ ಖಾತ್ರಿ ಹೊಲಿ! ಅಬ್ರಾಹಾಮ್ ಮರ್‍ಲೊ, ಪ್ರವಾದಿಬಿ ಮರುನ್ ಗೆಲೆ, ಖರೆ ತಿಯಾ ಮನ್ತೆಯ್ ಜೊ ಕೊನ್ ಮಾಜೆ ಶಿಕ್ವುತಲ್ಯಾನಿ ಖಾಲ್ತಿ ಹೊವ್ನ್ ಚಲ್ತಾತ್ ತೆನಿ ಕನ್ನಾಚ್ ಮರಿನ್ಯಾತ್ ಮನುನ್ ಮನ್ತೆಯ್.


ಜುದೆವಾನಿ ಜೆಜುಕ್ ಸಾಂಗಲ್ಲ್ಯಾನಿ, “ತಿಯಾ ಸಮಾರಿಯಾಚೊ ಮಾನುಸ್ ಹೊಯ್ ಕಾಯ್ ನ್ಹಯ್?” ಅನಿ ತುಕಾ ಗಿರೊ ಲಾಗ್ಲಾ ಮನುನ್ ಇಚಾರ್‍ಲ್ಯಾನಿ.


ಜುದೆವಾಂಚೆ ಅದಿಕಾರಿ ಲೈ ಅಜಾಪ್ ಹೊಲೆ, ಅನಿ “ಹ್ಯೊ ಮಾನುಸ್ ಶಿಕುಕ್‍ನಾ ನಾ ಕಾಯ್ ನಾ, ಎವ್ಡೆ ಸಗ್ಳೆ ಹೆಕಾ ಕಶೆ ಗೊತ್ತ್ ಹಾಯ್?” ಮಟ್ಲ್ಯಾನಿ.


ಖರೆ ದೊನ್ ವರ್ಸಾ ಹೊಲ್ಲ್ಯಾ ಮಾನಾ ಫೆಲಿಕ್ಸಾಚ್ಯಾ ಬದ್ಲಾಕ್ ಪೊರ್ಸಿಯ್ ಫೆಸ್ತ್ ಮನ್ತಲೊ ರಾಜ್ಯಪಾಲ್ ಹೊವ್ನ್ ಯೆಲೊ ಖರೆ ಫೆಲಿಕ್ಸಾನ್ ಜುದೆವ್‍ ಲೊಕಾಕ್ನಿ ಮೆಚ್ಸುಕ್ ಮನುನ್ ಪಾವ್ಲುಕ್ ಬಂಧಿಖಾನ್ಯಾತುಚ್ ಸೊಡುನ್ ಗೆಲ್ಯಾನ್.


ತಿಯಾ ಬಾರಿಕ್ ಹೊತ್ತ್ಯಾ ತನ್ನಾಚ್ಯಾನುಚ್ ತುಕಾ ಪವಿತ್ರ್ ಪುಸ್ತಕಾಚೆ ಜ್ಞಾನ್ ಶಿಕ್ವುನ್ ಹೊಲ್ಲೆ ಹಾಯ್, ತೆ ಜ್ಞಾನ್ ದಿತಾ ಅನಿ ತುಕಾ ಜೆಜು ಕ್ರಿಸ್ತಾಚ್ಯಾ ವರ್‍ತಿ ಥವಲ್ಲ್ಯಾ ವಿಶ್ವಾಸಾಚ್ಯಾ ವೈನಾ ಗಾವ್ತಲ್ಯಾ ಸುಟ್ಕೆಚ್ಯಾ ವಾಟೆನ್ ಚಾಲ್ವುನ್ ನ್ಹೆತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು