Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 26:2 - ದೆವಾಚಿ ಖರಿ ಖಬರ್

2 ಅಗ್ರಿಪ್ಪ್ ರಾಜಾ, ಜುದೆವಾಂಚ್ಯಾ ಲೊಕಾನಿ ಮಾಜ್ಯಾ ವರ್‍ತಿ ಘಾಟಲ್ಲ್ಯಾ ಸಗ್ಳ್ಯಾ ಅಪವಾದಾಕ್ನಿ ಮಿಯಾ ಜವಾಬ್ ದಿತಾ, ಆಜ್ ತುಜ್ಯಾ ಇದ್ರಾಕ್ ಇಬೆ ರಾವ್ನ್ ಪ್ರತಿವಾದ್ ಕರುಕ್ ಮಾಕಾ ಅವಕಾಸ್ ಗಾವ್ತಲಿ ಮಾಜಿ ಭಾಗ್ಯ್ ಮನುನ್ ಯೆವಜ್ತಾ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 “ಅಗ್ರಿಪ್ಪರಾಜನೇ, ಯೆಹೂದ್ಯರು ನನ್ನ ಮೇಲೆ ಆರೋಪಿಸುವ ಎಲ್ಲಾ ಆರೋಪಗಳ ವಿಷಯವಾಗಿ ನಿನ್ನ ಎದುರಿನಲ್ಲಿ ನಾನು ಈಹೊತ್ತು ಪ್ರತಿವಾದ ಮಾಡಬೇಕಾಗಿರುವುದರಿಂದ, ನನ್ನನ್ನು ಧನ್ಯನೆಂದು ಎಣಿಸಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 “ಅಗ್ರಿಪ್ಪ ರಾಜರೇ, ಯೆಹೂದ್ಯರು ನನ್ನ ಮೇಲೆ ಹೊರಿಸಿರುವ ಎಲ್ಲಾ ಆಪಾದನೆಗಳಿಗೆ ಇಂದು ತಮ್ಮ ಮುಂದೆ ಪ್ರತಿವಾದಮಾಡುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯವೆಂದೇ ಎಣಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಅಗ್ರಿಪ್ಪರಾಜನೇ, ಯೆಹೂದ್ಯರು ನನ್ನ ಮೇಲೆ ಆರೋಪಿಸುವ ಎಲ್ಲಾ ದೋಷಗಳ ವಿಷಯವಾಗಿ ನಿನ್ನ ಎದುರಿನಲ್ಲಿ ನಾನು ಈಹೊತ್ತು ಪ್ರತಿವಾದ ಮಾಡಬೇಕಾಗಿರುವದರಿಂದ ನನ್ನನ್ನು ಧನ್ಯನೆಂದು ಎಣಿಸಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 “ರಾಜನಾದ ಅಗ್ರಿಪ್ಪನೇ, ಯೆಹೂದ್ಯರು ನನ್ನ ಮೇಲೆ ಹೊರಿಸುತ್ತಿರುವ ಆಪಾದನೆಗಳಿಗೆಲ್ಲಾ ನಾನು ಉತ್ತರಕೊಡುವೆನು. ಇಂದು ನಿನ್ನ ಮುಂದೆ ನಿಂತುಕೊಂಡು ಪ್ರತಿವಾದ ಮಾಡುವ ಅವಕಾಶ ದೊರೆತಿರುವುದು ನನ್ನ ಭಾಗ್ಯವೆಂದೇ ಎಣಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 “ಅಗ್ರಿಪ್ಪ ರಾಜರೇ, ಯೆಹೂದ್ಯರು ಮಾಡಿದ ಎಲ್ಲಾ ಆಪಾದನೆಗಳಿಗೆ ವಿರುದ್ಧವಾಗಿ ಇಂದು ನನ್ನ ಪ್ರತಿವಾದ ಮಾಡಲು ತಮ್ಮ ಎದುರಿನಲ್ಲಿರುವುದು ನನ್ನ ಭಾಗ್ಯವೆಂದೇ ತಿಳಿಯುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 26:2
10 ತಿಳಿವುಗಳ ಹೋಲಿಕೆ  

ತೆನಿ ತುಮ್ಚಿ ಇಚಾರ್‍ನಿ ಕರುಕ್ ಮನುನ್, ಸಿನಾಗೊಗಾತ್ನಿ, ಅನಿ ಅದಿಕಾರ್‍ಯಾಂಚ್ಯಾ ಇದ್ರಾಕ್ ಹಾನ್ತಾನಾ, ತುಮಿ ,ತುಮ್ಕಾಚ್ ಕಶೆ ಕರುನ್ ರಾಕುನ್ ಘೆತಲೆ, ಅನಿ ಕಾಯ್ ಬೊಲ್ತಲೆ ಮನುನ್ಬಿ ಯವ್ಜುನಕಾಶಿ.


ಅಗ್ರಿಪ್ಪ್ ರಾಜಾನ್ ಪಾವ್ಲುಕ್, ಅತ್ತಾ ತಿಯಾ ತುಜ್ಯಾ ವೈನಾ ಬೊಲುಕ್ ಹೊತಾ ಮನುನ್ ಸಾಂಗ್ಲ್ಯಾನ್, ತನ್ನಾ ಪಾವ್ಲುನ್ ಅಪ್ನಾಚೆ ಹಾತ್ ಉಕ್ಲುನ್ ಅಸೊ ಬೊಲುಕ್‍ ಲಾಲೊ.


ಮಿಯಾ ತುಮ್ಚ್ಯಾ ವಾಂಗ್ಡಾ ಬೊಲುಕ್ ಲೈ ಕುಶಿ ಹೊತಾ, ಕಶ್ಯಾಕ್ ಮಟ್ಲ್ಯಾರ್, ಜುದೆವಾಂಚ್ಯಾ ಸಗ್ಳ್ಯಾ ಪದ್ದತಿಯಾ ಅನಿ ಜುದೆವಾಂಚಿ ಲೊಕಾ ವಾದ್ ಕರ್ತಲ್ಯಾಚ್ಯಾ ವಿಶಯಾತ್ ತುಕಾ ಬರೆ ಕರುನ್ ಗೊತ್ತ್ ಹಾಯ್, ತೆಚೆಸಾಟ್ನಿ ಮಾಜ್ಯಾ ಗೊಸ್ಟಿಯಾ ಸಗ್ಳಿ ತಾಳ್ಮೆನ್ ಆಯ್ಕಾ.


ಹಿ ಗೊಸ್ಟಿಯಾ ಖರೆಚ್ ಖರಿ ಹೊತ್ಯಾತ್ ಮನುನ್ ಬಾರಾ ಕುಳಿಚ್ಯಾ ಅಮ್ಚ್ಯಿ ಲೊಕಾ ಬರೊಸೊ ಥವ್ನ್ ಹಾತ್, ಜುದೆವಾಂಚಿ ಲೊಕಾ ದಿಸ್ ರಾತ್ ದೆವಾಚಿ ಸೆವಾ ಕರ್‍ತಲೆ ಹ್ಯೊ ಬರೊಸೊ ಘೆವ್ನ್ ಹಾಯ್ ಮನುನ್ ಹೆನಿ ಮಾಜ್ಯಾ ವರ್‍ತಿ ಅಪ್ವಾದಾ ಸಗ್ಳ್ಯಿ ಘಾಟ್ಲಾತ್!


ಖರೆ ತೆನಿ ತುಮ್ಕಾ ಇಚಾರ್‍ನಿ ಕರುಕ್ ಘೆವ್ನ್ ಗೆಲ್ಲ್ಯಾ ತನ್ನಾ, ತುಮಿ ಕಾಯ್ ಸಾಂಗ್ತಲೆ ಕಶೆ ಸಾಂಗ್ತಲೆ ಮನುನ್ ಚಿಂತಾ ಕರುನಕಾಸಿ, ತ್ಯಾ ಎಳಾರ್ ಕಾಯ್ ಬೊಲ್ತಲೆ ಮನುನ್ ತುಮ್ಕಾ ದಿಲ್ಲೆ ರ್‍ಹಾತಾ.


ಹೆ ಸಗ್ಳೆ ಘಡುಚ್ಯಾ ಅದ್ದಿ ತುಮ್ಕಾ ಧರುನ್ ಘೆವ್ನ್ ಜಾವ್ನ್ ಹೊತಾ, ಅನಿ ತರಾಸ್ ದಿವ್ನ್ ಹೊತಾ; ತುಮ್ಕಾ ಸಿನಾಗೊಗಾತ್ನಿ ನ್ಹೆವ್ನ್ ತುಮ್ಚಿ ಪರಿಕ್ಷಾ ಕರುನ್ ಹೊತಾ, ಅನಿ ತುಮ್ಕಾ ಬಂದಿಖಾನ್ಯಾತ್ ಘಾಲುನ್ ಹೊತಾ: ಮಾಜೆಸಾಟಿ ತುಮ್ಕಾ ರಾಜಾಂಚ್ಯಾ, ಅನಿ ಅದಿಕಾರ್‍ಯಾಂಚ್ಯಾ ಇದ್ರಾಕ್ ವೊಡುನ್ ಹಾನುನ್ ಹೊತಾ.


ಖರೆ ಹೆಚ್ಯಾ ವಿಶಯಾತ್ ಸಿಸಾರಾಕ್ ಸಾಂಗುನ್ ಲಿವ್ಕ್ ಮಾಕಾ ಕಾಯ್ಬಿ ಚುಕ್ ದಿಸಿನಾ ಹೊಲಾ ತಸೆ ಹೊವ್ನ್ ಮಿಯಾ ಹೆಕಾ ತುಮ್ಚ್ಯಾ, ಅನಿ ಅಗ್ರಿಪ್ಪ್ ರಾಜಾಚ್ಯಾ ಇದ್ರಾತ್ ಹಾನುನ್ ಇಬೆಕರ್ಲಾ, ತುಮ್ಚ್ಯಾಕ್ನಾ ಸಿಸರಾಕ್ ಚಿಟ್ ಲಿವ್ಕ್ ಕಾಯ್ತರಿಬಿ ವಿಶಯಾತ್ ಹೆಕಾ ವಿಚಾರ್ ಕರ್‍ತಾನಾ ಗಾವ್ತಲಿ ಮನುನ್ ಮಿಯಾ ಆಶ್ಯಾ ಕರ್‍ತಾ.


ಕಶ್ಯಾಕ್ ಮಟ್ಲ್ಯಾರ್, ಪಾವ್ಲು ಬೊಲುನ್ಗೆತ್ ರಾತಾನಾ ಅಶೆ ಸಾಂಗ್ಲ್ಯಾನ್, ಅಗ್ರಿಪ್ಪ್ ರಾಜಾ, ಮಾಕಾ ಸರ್‍ಗಾಚೆ ದರ್ಶನ್ ಗಾವ್ಲೆ, ತೆ ಬಗಲ್ಲ್ಯಾ ಮಾನಾ ತೆಕಾ ಅವ್ಮಾನ್ ಕರುಕ್ನಾ,


ರಾಜಾ ಹೊಲ್ಲ್ಯಾ ಅಗ್ರಿಪ್ಪಾಕ್ ಹಿ ಸಂಗ್ತಿಯಾ ಕಳ್ಳಾತ್ ಮಿಯಾ ತೆಚ್ಯಾ ವಾಂಗ್ಡಾ ಸ್ವತಂತ್ರ್ ಹೊವ್ನ್ ಬೊಲುಕ್ ಹೊತಾ ಹಿ ಸಗ್ಳಿ ಸಂಗ್ತಿಯಾಚ್ಯಾ ಬಗ್ಗೆ ತೆನಿ ಆಯ್ಕ್ಲಾ ಮನುನ್ ಮಾಕಾ ಗೊತ್ತ್ ಹಾಯ್ ಕಶ್ಯಾಕ್ ಮಟ್ಲ್ಯಾರ್, ಸಗ್ಳಿ ಲೊಕಾ ಬಗ್ತಲ್ಯಾ ಜಾಗ್ಯಾರ್ ಹಿ ಸಂಗ್ತಿಯಾ ಹೊಲ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು