ಅಪೊಸ್ತಲರ ಕೃತ್ಯಗಳು 26:19 - ದೆವಾಚಿ ಖರಿ ಖಬರ್19 ಕಶ್ಯಾಕ್ ಮಟ್ಲ್ಯಾರ್, ಪಾವ್ಲು ಬೊಲುನ್ಗೆತ್ ರಾತಾನಾ ಅಶೆ ಸಾಂಗ್ಲ್ಯಾನ್, ಅಗ್ರಿಪ್ಪ್ ರಾಜಾ, ಮಾಕಾ ಸರ್‍ಗಾಚೆ ದರ್ಶನ್ ಗಾವ್ಲೆ, ತೆ ಬಗಲ್ಲ್ಯಾ ಮಾನಾ ತೆಕಾ ಅವ್ಮಾನ್ ಕರುಕ್ನಾ, ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಆದಕಾರಣ ಅಗ್ರಿಪ್ಪರಾಜನೇ, ಪರಲೋಕದಿಂದ ನನಗೆ ಉಂಟಾದ ಆ ದರ್ಶನಕ್ಕೆ ನಾನು ಅವಿಧೇಯನಾಗದೆ ಮೊದಲು ದಮಸ್ಕದವರಿಗೆ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 “ಇಂತಿರಲು, ಅಗ್ರಿಪ್ಪ ರಾಜರೇ, ನನಗೆ ಲಭಿಸಿದ ಈ ಸ್ವರ್ಗೀಯ ದರ್ಶನಕ್ಕೆ ಅವಿಧೇಯನಾಗಿ ನಡೆಯಲು ನನ್ನಿಂದಾಗಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಆದಕಾರಣ ಅಗ್ರಿಪ್ಪರಾಜನೇ, ಪರಲೋಕದಿಂದ ನನಗೆ ಉಂಟಾದ ಆ ದರ್ಶನಕ್ಕೆ ನಾನು ಅವಿಧೇಯನಾಗದೆ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 ಪೌಲನು ಮಾತನ್ನು ಮುಂದುವರಿಸಿ ಹೀಗೆಂದನು: “ರಾಜನಾದ ಅಗ್ರಿಪ್ಪನೇ, ನಾನು ಪರಲೋಕದ ಈ ದರ್ಶನವನ್ನು ಕಂಡ ಮೇಲೆ ಅದಕ್ಕೆ ವಿಧೇಯನಾದೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 “ಆದ್ದರಿಂದ ಅಗ್ರಿಪ್ಪ ರಾಜರೇ, ಆ ಪರಲೋಕದ ದರ್ಶನಕ್ಕೆ ನಾನು ಅವಿಧೇಯನಾಗಲಿಲ್ಲ. ಅಧ್ಯಾಯವನ್ನು ನೋಡಿ |
ಅದ್ದಿ ಜರುಜಲೆಮಾತ್ ಅನಿ ಯುದಾಯಾತ್ ಮಿಯಾ ಲೊಕಾಕ್ನಿ ಸಾಂಗ್ಲೊ, ತುಮ್ಚ್ಯಾ ಪಾಪಾಚಿ ಪಶ್ಚಾತಾಪ್ ಪಡುನ್ ದೆವಾಚ್ಯಾ ಜಗ್ಗೊಳ್ ಪರ್ತಾ ಮನುನ್ ತೆಂಕಾ ಹೊತಲ್ಯಾ ಮಾನಾ ಯೊಗ್ಯ್ ಕಾಮಾಕ್ನಿ ಕರುನ್ ತೆಜಾ ವೈನಾ ದಾಕ್ವುಚೆ ಮನುನ್ ಸಾಂಗ್ಲೊ, ಅದ್ದಿ ಮಿಯಾ ದಮಸ್ಕಾ ಮನ್ತಲ್ಯಾ ಶಾರಾಕ್ ಮಾನಾ ಜೆರುಜಲೆಮಾಕ್ ಜುದೆಯಾಂಚ್ಯಾ ಹರ್ ಎಕ್ ಭಾಗಾಕ್ ಜಾವ್ನ್ ಥೈ ರ್‍ಹಾತಲ್ಯಾ ಲೊಕಾಕ್ನಿ ಸಂಗ್ತಿಯಾ ಕಳ್ವುಲೊ, ಅನಿ ಜುದೆವ್ ನಸಲ್ಲ್ಯಾ ಲೊಕಾಂಚ್ಯಾ ಜಗೊಳ್‍ಬಿ ಗೆಲೊ.