Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 26:14 - ದೆವಾಚಿ ಖರಿ ಖಬರ್

14 ಅಮಿ ಸಗ್ಳ್ಯೆ ಜಿಮ್ನಿ ವರ್‍ತಿ ಪಡ್ಲ್ಯಾಂವ್, ತನ್ನಾ ಎಕ್ ಧನ್ ಜುದೆವಾಂಚ್ಯಾ ಬಾಶೆತ್ ಅಮ್ಚ್ಯಾ ವಾಂಗ್ಡಾ ಸಾವ್ಲಾ, ಸಾವ್ಲಾ ತಿಯಾ ಕಶ್ಯಾಕ್ ಮಾಕಾ ತರಾಸ್ ದಿವ್ಲೈಯ್? ಕಾಟ್ಯಾಂಚ್ಯಾ ಖಾಟಿಕ್ ಲಾತ್ ಮಾರ್‍ತಲೆ ತುಕಾ ಲೈ ತರಾಸ್ ಮನುನ್ ಸಾಂಗಟ್ಲೆ ಆಯ್ಕ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ನಾವೆಲ್ಲರು ನೆಲಕ್ಕೆ ಬೀಳಲು; ‘ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತೀ? ಮುಳ್ಳುಗೋಲನ್ನು ಒದೆಯುವುದರಿಂದ ನಿನಗೇ ಹಾನಿಯಲ್ಲವೇ? ಎಂದು ಇಬ್ರಿಯ ಭಾಷೆಯಿಂದ ಹೇಳುವ ವಾಣಿಯನ್ನು’ ಕೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ನಾವೆಲ್ಲರೂ ನೆಲಕ್ಕೆ ಉರುಳಿದೆವು. ಆಗ, ‘ಸೌಲನೇ, ಸೌಲನೇ, ನನ್ನನ್ನೇಕೆ ಹಿಂಸಿಸುತ್ತಿರುವೆ? ಮುಳ್ಳುಗೋಲಿನ ಮೊನೆಯನ್ನು ಒದೆಯುವುದರಿಂದ ನಿನಗೇ ಹಾನಿಯಲ್ಲವೇ?’ ಎಂಬ ವಾಣಿ ಹಿಬ್ರು ಭಾಷೆಯಲ್ಲಿ ನನಗೆ ಕೇಳಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ನಾವೆಲ್ಲರು ನೆಲಕ್ಕೆ ಬೀಳಲು - ಸೌಲನೇ, ಸೌಲನೇ, ನನ್ನನ್ನು ಯಾಕೆ ಹಿಂಸೆಪಡಿಸುತ್ತೀ? ಮುಳ್ಳುಗೋಲನ್ನು ಒದೆಯುವದು ನಿನಗೆ ಕಷ್ಟ ಎಂದು ಇಬ್ರಿಯ ಭಾಷೆಯಿಂದ ಹೇಳುವ ವಾಣಿಯನ್ನು ಕೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ನಾವೆಲ್ಲರೂ ನೆಲಕ್ಕೆ ಬಿದ್ದೆವು. ಆಗ ವಾಣಿಯೊಂದು ಯೆಹೂದ್ಯರ ಭಾಷೆಯಲ್ಲಿ ನನ್ನೊಂದಿಗೆ ಮಾತಾಡುವುದನ್ನು ಕೇಳಿದೆನು. ಆ ವಾಣಿಯು, ‘ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸಿಸುತ್ತಿರುವೆ? ಮುಳ್ಳುಗೋಲನ್ನು ಒದೆಯುವುದು ನಿನಗೆ ಕಷ್ಟ’ ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ನಾವೆಲ್ಲರೂ ನೆಲದ ಮೇಲೆ ಬಿದ್ದೆವು. ಆಗ, ‘ಸೌಲನೇ, ಸೌಲನೇ, ಏಕೆ ನನ್ನನ್ನು ಹಿಂಸೆಪಡಿಸುತ್ತೀ? ಮುಳ್ಳುಗೋಲನ್ನು ಒದೆಯುವುದರಿಂದ ನಿನಗೇ ಹಾನಿ,’ ಎಂದು ಹೀಬ್ರೂ ಭಾಷೆಯಲ್ಲಿ ಹೇಳುವ ವಾಣಿಯನ್ನು ಕೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 26:14
11 ತಿಳಿವುಗಳ ಹೋಲಿಕೆ  

ಸೆನಾಧಿಪತಿನ್ ತೆಕಾ ಅವಕಾಸ್ ದಿತಾನಾ ಪಾವ್ಲುನ್, ಪಾಯ್ರಿಯಾ ವೈನಿ ಇಬೆ ರ್‍ಹಾವ್ನ್; ಲೊಕಾಕ್ನಿ ಗಪ್‍ರಾವ್ಕ್ ಸಾಂಗುನ್, ಲೊಕಾ ಶಾಂತ್ ಹೊಲ್ಲ್ಯಾ ತನ್ನಾ, ಹಿಬ್ರು ಬಾಶೆನ್ ಬೊಲುಕ್ ಶುರು ಕರ್ಲ್ಯಾನ್.


ಪಾವ್ಲು ಹಿಬ್ರು ಬಾಶೆತ್ ಬೊಲ್ತೆಲ್ಲೆ ಆಯ್ಕುನ್ ಜುದೆವಾಂಚಿ ಲೊಕಾ ಅನಿ ಉಲ್ಲಿ ಶಾಂತ್ ಹೊಲಿ.


ತೆಚ್ಯಾ ವಾಂಗ್ಡಾ ಪ್ರಯಾನ್ ಕರುಲಾಗಲ್ಯಾ ಲೊಕಾನಿ ಥೈ ಬೊಲಿನಸಲ್ಯಾ ಮುಕ್ಕ್ಯಾಂಚ್ಯಾ ಸಾರ್ಕೆ ಇಬೆ ಹೊತ್ತೆ, ತೆಂಕಾ ಧನ್ ಎಕುಚ್ ಆಯ್ಕಲಿ ಖರೆ ತೆಂಕಾ ಕೊನ್ಬಿ ದಿಸುಕ್ನಾತ್,


ಅಮಿ ಧನಿಯಾಕ್ ರಾಗ್ ಯೆಯ್ ಸಾರ್ಕೆ ಚಿಡ್ವುಲಾವ್ ಕಾಯ್? ಅಮಿ ಕಾಯ್ ತೆಚ್ಯಾನ್ಬಿ ಘಟ್ ಕಾಯ್?


ಮಿಯಾ ದಮಸ್ಕಾಚ್ಯಾ ವಾಟೆನ್ ಜಾಯ್ತ್ ಹೊತ್ತೊ, ತನ್ನಾ ದೊಪಾರ್ ಹೊಲ್ಲಿ ತಾಬೊಡ್ತೊಬ್ ತನ್ನಾ ಮಳ್ಬಾಕ್ನಾ ದಿಸಾಚ್ಯಾ ಕಿಂತಾ ಹೊಳಾವ್ತಲೊ ಉಜ್ವೊಡ್ ಯೆವ್ನ್ ಮಾಜ್ಯಾ ಅನಿ ಮಾಜ್ಯಾ ವಾಂಗ್ಡಾ ಪ್ರಯಾನ್ ಕರ್ತಾಲ್ಯಾಚ್ಯಾ ಬೊತ್ಯಾನ್ ಹೊಳಾವ್ಲೊ.


ಮಿಯಾ ಧನಿಯಾ, “ತಿಯಾ ಕೊನ್ ? ಮಟ್ಲೊ” ತನ್ನಾ ಧನಿಯಾನ್, ತಿಯಾ ತರಾಸ್ ದಿತಲ್ಲೊ ಜೆಜುಚ್ ಮಿಯಾ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು