Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 26:12 - ದೆವಾಚಿ ಖರಿ ಖಬರ್

12 ಎಕ್ ಮುಖ್ಯ್ ಯಾಜಕಾನ್ ಅಧಿಕಾರ್ ಅನಿ ಹುಕುಮ್ ದಿವ್ನ್, ದಮಸ್ಕಾಚ್ಯಾ ಶಾರಾಕ್ ಜಾವ್ಕ್ ಅಧಿಕಾರ್ ದಿಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಈ ಉದ್ದೇಶದಿಂದ ನಾನು ಮುಖ್ಯಯಾಜಕರಿಂದ ಅಧಿಕಾರವನ್ನೂ, ಆದೇಶವನ್ನೂ ಹೊಂದಿ ದಮಸ್ಕಕ್ಕೆ ಹೋಗುವ ದಾರಿಯಲ್ಲಿ ರಾಜನೇ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 “ಈ ಉದ್ದೇಶದಿಂದಲೇ ಒಮ್ಮೆ ಮುಖ್ಯಯಾಜಕರಿಂದ ಅಧಿಕಾರವನ್ನು ಹಾಗೂ ಆಯೋಗವನ್ನು ಪಡೆದು, ದಮಸ್ಕಸಿಗೆ ಹೊರಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಈ ಉದ್ದೇಶದಿಂದ ನಾನು ಮಹಾಯಾಜಕರಿಂದ ಅಧಿಕಾರವನ್ನೂ ಉದ್ಯೋಗವನ್ನೂ ಹೊಂದಿ ದಮಸ್ಕಕ್ಕೆ ಹೋಗುತ್ತಾ ನಾನು ದಾರಿಯಲ್ಲಿದ್ದಾಗ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 “ಒಂದುಸಲ, ದಮಸ್ಕ ಪಟ್ಟಣಕ್ಕೆ ಹೋಗಲು ಮಹಾಯಾಜಕರು ನನಗೆ ಅಪ್ಪಣೆಯನ್ನೂ ಅಧಿಕಾರವನ್ನೂ ಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 “ಹೀಗೆ ನಾನು ಮುಖ್ಯಯಾಜಕರ ಅಧಿಕಾರ, ಅಪ್ಪಣೆಗಳೊಂದಿಗೆ ದಮಸ್ಕಕ್ಕೆ ಪ್ರಯಾಣ ಹೋಗುತ್ತಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 26:12
12 ತಿಳಿವುಗಳ ಹೋಲಿಕೆ  

ಜೆರುಜಲೆಮಾತ್ ದೆವಾಚ್ಯಾ ಲೊಕಾಕ್ನಿ ವಿರೊಧ್ ಹೊವ್ನ್ ಲೈ ಕಾಮಾ ಕರಲ್ಲೊ ಹ್ಯಾ ದೆವಾಚ್ಯಾ ಲೊಕಾಕ್ನಿ ಬಂದಿಖಾನ್ಯಾತ್ ಘಾಲುಕ್ ಮುಖ್ಯ್ ಯಾಜಕಾನಿ ಮಾಕಾ ಅಧಿಕಾರ್ ದಿಲ್ಯಾನಿ, ಜೆಜುಚ್ಯಾ ಸಿಸಾಕ್ನಿ ಜಿವಾನಿ ಮಾರಲ್ಲ್ಯಾ ತನ್ನಾ ಮಿಯಾ ತೆಕಾ ಒಪ್ಗಿ ದಿಲೊ.


ಜೆಜುಕ್ ಧರುಸಾಟ್ನಿ ಮನುನ್ ಮುಖ್ಯ ಯಾಜಕಾಂಚ್ಯಾ ಮುಖಂಡಾನಿ ಹುಕುಮ್ ದಿಲ್ಲ್ಯಾನಿ ಅನಿ ಫಾರಿಜೆವಾನಿ ಕೊನಾಕ್ಬಿ ಜೆಜು ಖೈ ಹಾಯ್ ಮನುನ್ ಕಳ್ಳ್ಯಾರ್ ತೆನಿ ಯೆವ್ನ್ ಸಾಂಗುಚೆ ಮನುನ್ ಸಗ್ಳ್ಯಾಕ್ನಿ ತಾಕಿತ್ ದಿಲ್ಲ್ಯಾನಿ.


ಮಿಯಾ ದಮಸ್ಕಾಚ್ಯಾ ವಾಟೆನ್ ಜಾಯ್ತ್ ಹೊತ್ತೊ, ತನ್ನಾ ದೊಪಾರ್ ಹೊಲ್ಲಿ ತಾಬೊಡ್ತೊಬ್ ತನ್ನಾ ಮಳ್ಬಾಕ್ನಾ ದಿಸಾಚ್ಯಾ ಕಿಂತಾ ಹೊಳಾವ್ತಲೊ ಉಜ್ವೊಡ್ ಯೆವ್ನ್ ಮಾಜ್ಯಾ ಅನಿ ಮಾಜ್ಯಾ ವಾಂಗ್ಡಾ ಪ್ರಯಾನ್ ಕರ್ತಾಲ್ಯಾಚ್ಯಾ ಬೊತ್ಯಾನ್ ಹೊಳಾವ್ಲೊ.


ಆಕ್ರಿಕ್ ಮ್ಹಯಿನೆ ಭರ್‍ತಿ ಹೊವ್ಚ್ಯಾ ಅದ್ದಿ ಉಪಾಜಲ್ಲ್ಯಾ ಸರ್ಕೆ ಮಾಕಾಬಿ ತೊ ದಿಸ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು