Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 26:1 - ದೆವಾಚಿ ಖರಿ ಖಬರ್

1 ಅಗ್ರಿಪ್ಪ್ ರಾಜಾನ್ ಪಾವ್ಲುಕ್, ಅತ್ತಾ ತಿಯಾ ತುಜ್ಯಾ ವೈನಾ ಬೊಲುಕ್ ಹೊತಾ ಮನುನ್ ಸಾಂಗ್ಲ್ಯಾನ್, ತನ್ನಾ ಪಾವ್ಲುನ್ ಅಪ್ನಾಚೆ ಹಾತ್ ಉಕ್ಲುನ್ ಅಸೊ ಬೊಲುಕ್‍ ಲಾಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಆಗ ಅಗ್ರಿಪ್ಪನು, ಪೌಲನಿಗೆ; “ನೀನು ನಿನ್ನ ಪರವಾಗಿ ಮಾತನಾಡಬಹುದು” ಅನ್ನಲು, ಪೌಲನು ಕೈಯೆತ್ತಿ, ಪ್ರತಿವಾದ ಮಾಡಿದ್ದೇನಂದರೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಅಗ್ರಿಪ್ಪನು ಪೌಲನಿಗೆ ಮಾತನಾಡಲು ಅಪ್ಪಣೆಕೊಡುತ್ತಾ, “ಈಗ ನಿನ್ನ ಪರವಾಗಿ ನೀನು ಮಾತನಾಡಬಹುದು,” ಎಂದನು. ಪೌಲನು ಕೈಯೆತ್ತಿ ಹೀಗೆ ವಾದಿಸತೊಡಗಿದನು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಆಗ ಅಗ್ರಿಪ್ಪನು ಪೌಲನಿಗೆ - ನೀನು ನಿನ್ನ ಪಕ್ಷದಲ್ಲಿ ಮಾತಾಡಬಹುದು ಅನ್ನಲು ಪೌಲನು ಕೈಯೆತ್ತಿ ಪ್ರತಿವಾದ ಮಾಡಿದ್ದೇನಂದರೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಅಗ್ರಿಪ್ಪನು ಪೌಲನಿಗೆ, “ಈಗ ನೀನು ನಿನ್ನ ಪರವಾಗಿ ಮಾತಾಡಬಹುದು” ಎಂದು ಹೇಳಿದನು. ಆಗ ಪೌಲನು ತನ್ನ ಕೈಯೆತ್ತಿ ಮಾತಾಡಲಾರಂಭಿಸಿ ಹೀಗೆಂದನು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಆಗ ಅಗ್ರಿಪ್ಪನು, “ನಿನ್ನ ಪರವಾಗಿ ಮಾತನಾಡಲು ನಿನಗೆ ಅಪ್ಪಣೆಯಿದೆ,” ಎಂದು ಪೌಲನಿಗೆ ಹೇಳಿದನು. ಆಗ ಪೌಲನು ಕೈಯೆತ್ತಿ ಹೀಗೆ ಪ್ರತಿವಾದಿಸತೊಡಗಿದನು:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 26:1
12 ತಿಳಿವುಗಳ ಹೋಲಿಕೆ  

ಖರೆ ಧನಿಯಾನ್ ಅನನಿಯಾಕ್, ಜಾ! ತೆಕಾ ಮಿಯಾ ಮಾಜ್ಯಾ ವಿಶಯಾತ್ ರಾಜಾಕ್ನಿ, ಜುದೆವಾಕ್ನಿ, ಅನಿ ಹುರಲ್ಯಾ ಇಸ್ರಾಯೆಲ್ ಲೊಕಾಕ್ನಿ ಕಳ್ವುತಲ್ಯಾ ಮುಖ್ಯ್ ಕಾಮಾಚೊ ಹತಿಯಾರ್ ಕರುನ್ ಎಚುನ್ ಘೆಟಲ್ಲೆ ಹಾಯ್.


ಅಗ್ರಿಪ್ಪ್ ರಾಜಾ, ಜುದೆವಾಂಚ್ಯಾ ಲೊಕಾನಿ ಮಾಜ್ಯಾ ವರ್‍ತಿ ಘಾಟಲ್ಲ್ಯಾ ಸಗ್ಳ್ಯಾ ಅಪವಾದಾಕ್ನಿ ಮಿಯಾ ಜವಾಬ್ ದಿತಾ, ಆಜ್ ತುಜ್ಯಾ ಇದ್ರಾಕ್ ಇಬೆ ರಾವ್ನ್ ಪ್ರತಿವಾದ್ ಕರುಕ್ ಮಾಕಾ ಅವಕಾಸ್ ಗಾವ್ತಲಿ ಮಾಜಿ ಭಾಗ್ಯ್ ಮನುನ್ ಯೆವಜ್ತಾ


“ಅಮ್ಚ್ಯಾ ಖಾಯ್ದ್ಯಾ ಪರ್‍ಕಾರ್ ಕೊನಾಕ್ಬಿ ಬರೆ ಕರುನ್ ಆಯ್ಕಲ್ಲ್ಯಾ ಶಿವಾಯ್ ಅನಿ ತೆನಿ ಕರಲ್ಲಿ ಚುಕ್ ಹುಡ್ಕುನ್ ಕಾಡ್ಲ್ಯಾ ಶಿವಾಯ್ ತೊ ಮಾನುಸ್ ಚುಕಿದಾರ್ ಮನುನ್ ಸಾಂಗುಕ್ ಹೊಯ್ನಾ” ಮಟ್ಲ್ಯಾನ್


ಖರೆ ಇಸ್ರಾಯೆಲಾಚ್ಯಾ ವಿಶಯಾತ್ ತೊ ಮನ್ತಾ, “ಮಾಕಾ ಖಾಲ್ತಿ ಹೊವ್ನ್ ಚಲಿನಸಲ್ಲ್ಯಾ ಅನಿ ಕಿಚ್ಚಾನಿ ಹೊತ್ತ್ಯಾ ಲೊಕಾಕ್ನಿ ಯಾಂಗ್ ಮಾರುನ್ ಧರುಕ್ ಮನುನ್ ಮಿಯಾ ಮಾಜಿ ಹಾತಾ, ದಿಸ್ ಬರ್ ತೆಂಚ್ಯಾ ಭೊತ್ಯಾನಿ ಧರುನ್ ಘೆವ್ನ್ ಹೊತ್ತೊ”.


ಖರೆ ಮಿಯಾ, ಚುಕ್ ದಾಕ್ವುಲ್ಲ್ಯಾ ಮಾನ್ಸಾಕ್ ಝಡ್ತಿ ಕರುಕ್‍ ಸಾಟ್ನಿ ದುಸ್ರ್ಯಾಕ್ನಿ ಒಪ್ಪಸ್ತಲೆ ರೊಮನ್ ಲೊಕಾಂಚಿ ಪದ್ದತ್ ನ್ಹಯ್, ಅದ್ದಿ ತೆನಿ ಅಪ್ನಾಚೆರ್ ಚುಕ್ ಸಾಂಗುಕ್ ಲಾಗಲ್ಯಾಕ್ನಿ ಇದ್ರಾಕ್ ಬದ್ರಾಕ್ ಭೆಟುನ್ ಅಪ್ಲಿ ಚುಕ್ ಸಾಂಗ್ತಲಿ ಹೊತ್ತಿ ಸಾಂಗುಕ್ ಅವ್ಕಾಸ್ ಕರುನ್ ದಿವ್ಚೆ ಮನುನ್ ಮಿಯಾ ಸಾಂಗ್ಲೊ.


ಪಾವ್ಲುನ್, ಮಾಜ್ಯಾ ವಿಶ್ವಾಸಾತ್ ಹೊತ್ತ್ಯಾ ಜುದೆವ್ ವಾಂಗ್ಡಿಯಾನು ಅನಿ ಬಾಬಾನು ಮಾಜ್ಯೊ ಪ್ರತಿವಾದ್ ಆಯ್ಕಾ! ಮಟ್ಲ್ಯಾನ್.


ಮಿಯಾ ಯವ್ಜಲ್ಲ್ಯಾ ಸಾರ್ಕೆ ಎಕ್ ಚುಕಿದಾರಾಚ್ಯಾ ವಿರೊದ್ ಹೊತ್ತಿ ಚುಕ್ ಕಾಯ್ ಮನ್ತಲೆ ಸಮಾ ಕಳ್ವುನ್ ಘೆಯ್ನಸ್ತಾನಾ ತೆಕಾ ಸಿಸಾರಾಕ್ಡೆ ಧಾಡ್ತಲೆ ಪಿಸೆಪಾನ್ ಹೊವ್ನ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು