Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 25:6 - ದೆವಾಚಿ ಖರಿ ಖಬರ್

6 ಫೆಸ್ತಾ ಅನಿಬಿ ಆಟಾಕ್ನಾ ಧಾ ದಿಸಾ ಪತರ್ ಜೆರುಜಲೆಮಾತುಚ್ ರಾವ್ನ್, ಮಾನಾ ತೊ ಸೆಜರೆಯಾಕ್ ಪರ್ತುನ್ ಗೆಲೊ, ದುಸ್ರೆಂದಿಸಿ ತೆನಿ ಪಾವ್ಲುಕ್ ಬಲ್ವುನ್ ಹಾನುನ್ ಅಪ್ನಾಚ್ಯಾ ಫಿಡ್ಯಾತ್ ಇಬೆಕರಾ ಮನುನ್ ಸೈನಿಕಾಕ್ನಿ ಸಾಂಗ್ಲಾನ್, ಅನಿ ತೊ ಝಡ್ತಿ ಕರ್‍ತಲ್ಯಾ ಸಿವಾಸನಾರ್ ಬಸುನ್ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅವನು ಯೆರುಸಲೇಮಿನಲ್ಲಿ ಎಂಟು ಹತ್ತಕ್ಕಿಂತ ಹೆಚ್ಚು ದಿನಗಳು ನಿಲ್ಲದೆ ಕೈಸರೈಯಕ್ಕೆ ಹೋಗಿ ಮರುದಿನ ನ್ಯಾಯಸ್ಥಾನದಲ್ಲಿ ಕುಳಿತುಕೊಂಡು, ಪೌಲನನ್ನು ಕರತರಬೇಕೆಂದು ಅಪ್ಪಣೆಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಫೆಸ್ತನು ಅವರೊಂದಿಗೆ ಎಂಟು-ಹತ್ತು ದಿನಗಳನ್ನು ಕಳೆದು, ಸೆಜರೇಯಕ್ಕೆ ಮರಳಿ ಬಂದನು. ಮಾರನೆಯ ದಿನ ಅವನು ನ್ಯಾಯಸ್ಥಾನದಲ್ಲಿ ಕುಳಿತು ಪೌಲನನ್ನು ತನ್ನ ಮುಂದೆ ಕರೆದುತರಬೇಕೆಂದು ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಅವನು ಅವರಲ್ಲಿ ಎಂಟು ಹತ್ತಕ್ಕಿಂತ ಹೆಚ್ಚು ದಿವಸಗಳು ನಿಲ್ಲದೆ ಕೈಸರೈಯಕ್ಕೆ ಹೋಗಿ ಮರುದಿನ ನ್ಯಾಯಸ್ಥಾನದಲ್ಲಿ ಕೂತುಕೊಂಡು ಪೌಲನನ್ನು ತರಬೇಕೆಂದು ಅಪ್ಪಣೆಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಫೆಸ್ತನು ಇನ್ನೂ ಎಂಟು-ಹತ್ತು ದಿನಗಳವರೆಗೆ ಜೆರುಸಲೇಮಿನಲ್ಲಿ ಇದ್ದನು. ಬಳಿಕ ಅವನು ಸೆಜರೇಯಕ್ಕೆ ಹಿಂತಿರುಗಿದನು. ಮರುದಿನ ಅವನು ಸೈನಿಕರಿಗೆ ಪೌಲನನ್ನು ತನ್ನ ಮುಂದೆ ಕರೆದುಕೊಂಡು ಬರಬೇಕೆಂದು ತಿಳಿಸಿದನು. ಫೆಸ್ತನು ನ್ಯಾಯಾಸ್ಥಾನದ ಮೇಲೆ ಕುಳಿತುಕೊಂಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಎಂಟು ಹತ್ತು ದಿನಗಳನ್ನು ಅವರೊಂದಿಗೆ ಕಳೆದ ತರುವಾಯ ಅವನು ಕೈಸರೈಯಕ್ಕೆ ಹೋದನು. ಮರುದಿನ ನ್ಯಾಯಸ್ಥಾನದಲ್ಲಿ ಕುಳಿತುಕೊಂಡು ತನ್ನ ಮುಂದೆ ಪೌಲನನ್ನು ಕರೆತರಬೇಕೆಂದು ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 25:6
11 ತಿಳಿವುಗಳ ಹೋಲಿಕೆ  

ತಸೆ ಹೊವ್ನ್, ತೆನಿ ಹಿತ್ತೆ ಯೆಲ್ಲ್ಯಾ ತನ್ನಾ, ಮಿಯಾ ತಡೊ ಕರಿನಸ್ತಾನಾ ಝಡ್ತಿ ಕರ್‍ತಲ್ಲ್ಯಾ ಜಾಗ್ಯಾರ್ ಬಸುನ್ ತ್ಯಾ ಮಾನ್ಸಾಕ್ ಬುತ್ತುರ್ ಬಲ್ವುನ್ ಹಾನುಚೆ ಮನುನ್ ಹುಕುಮ್ ದಿವ್ನ್ ಝುಟ್ಯಾ ಚುಕೆಚಿ ಚಾಡಿಯಾ ಸಾಂಗ್ಲ್ಯಾನಿ.


ಪಾವ್ಲುನ್, “ಅತ್ತಾ ಮಿಯಾ ಸಿಸರಾಚ್ಯಾ ಝಡ್ತಿ ಕರ್‍ತಲ್ಯಾ ಜಾಗ್ಯಾಚ್ಯಾ ಫಿಡ್ಯಾತ್ ಇಬೆ ಹಾಯ್ ಮಾಕಾ ಹಿತ್ತೆಚ್ ನಿರ್ದಾರ್ ಹೊವ್ಚೆ ಮಿಯಾ ಜುದೆವಾಂಚ್ಯಾ ಲೊಕಾಕ್ನಿ ಕಾಯ್ಬಿ ಚುಕ್ ಕರುಕ್ನಾ ಹೆ ಖರೆಚ್ ಮನ್ತಲೆ ತುಕಾ ಅನಿ ತುಜ್ಯಾ ವಾಂಗ್ಡಿಯಾಕ್ನಿ ಲೈ ಬರೆ ಗೊತ್ತ್ ಹಾಯ್.


ಪಿಲಾತ್ ನ್ಯಾಯ್‍ ಕರ್‍ತಲ್ಯಾ ಜಾಗ್ಯಾರ್ ಬಸಲ್ಲೊ ಹೊತ್ತೊ ತನ್ನಾ ತೆಚ್ಯಾ ಬಾಯ್ಕೊನ್,“ತಿಯಾ ತ್ಯಾ ಚುಕೆತ್ ನಸಲ್ಲ್ಯಾ ಮಾನ್ಸಾಕ್ ಕಾಯ್ಬಿ ಕರುಕ್ ಜಾವ್‍ನಕೊ, ಕಶ್ಯಾಕ್ ಮಟ್ಲ್ಯಾರ್ ರಾತ್ತಿ ಸಪ್ನಾತ್ ಮಿಯಾ ಹೆಚ್ಯಾ ಬದಲ್ ಲೈ ಕಾಯ್ ಕಾಯ್‍ಕಿ ಸೊಸ್ಲಾ” ಮನುನ್ ಖಬರ್ ಧಾಡುನ್ ದಿಲಿನ್.


ಖರೆ ತುಮಿ ತ್ಯಾ ಗರಿಬಾಕ್ನಿ ಮಾನ್ ದಿಲ್ಲ್ಯಾಸಿ ನಾ ಸಾವ್ಕಾರ್ ಲೊಕಾ ತುಮ್ಕಾ ತುಡ್ವುತಾತ್ ಅನಿ ವೊಡುನ್ ಚವ್ಕಸಿ ಕರ್ತಲ್ಯಾ ಜಾಗ್ಯಾಕ್ ನ್ಹೆತಾತ್?


ಆಂಗಾಚ್ಯಾ ಜಿವನಾತ್ ಕರಲ್ಲ್ಯಾ ಬರ್‍ಯಾ ನಾಹೊಲ್ಲ್ಯಾರ್ ಝುಟ್ಯಾ ಕಾಮಾಂಚೊ ಪ್ರತಿಫಳ್ ಅಪ್ನಾಕ್ ಗಾವುಸಾಟಿ ಹರಿ ಎಕ್ಲ್ಯಾನ್ ದೆವಾಚ್ಯಾ ಸಿವಾಸನಾಚ್ಯಾ ಇದ್ರಾಕ್ ಇಚಾರ್ನಿಕ್ ಇಬೆ ರ್‍ಹಾತಲೆ ಪಡ್ತಾ.


ಹ್ಯಾ ಗೊಸ್ಟಿಯಾ ಆಯ್ಕಲ್ಲ್ಯಾ ತನ್ನಾ ಪಿಲಾತ್ ಜೆಜುಕ್ ಘರಾತ್ನಾ ಭಾಯ್ರ್ ಹನ್ಲ್ಯಾನ್, ಅನಿ , ಮಟ್ಲ್ಯಾರ್, ಗುಂಡ್ಯಾಚೊ ಕಟ್ಟೊ “ಹೆಬ್ರೆವ್ ಬಾಶೆನ್ ತೆಕಾ ಗಬ್ಬಾಥಾ ಮನ್ತ್ಯಾತ್” ತ್ಯಾ ಜಾಗ್ಯಾ ವರ್ತಿ ಬಸುನ್ ಝಡ್ತಿ ಕರುಕ್ ಬಸ್ತಲ್ಯಾ ಜಾಗ್ಯಾರ್ ಬಸ್ವುಲ್ಯಾನ್.


ಖರೆ ಫಿಲಿಪಾನ್ ಅಜೊತ್ ಮನ್ತಲ್ಯಾ ಶಾರಾತ್ ದಾಕ್ವುನ್ ಘೆವ್ನ್ ಸೆಜರೆಯ ಮನ್ತಲ್ಯಾ ಶಾರಾತ್ ಜಾತಾನಾ ವಾಟೆರ್ ಗಾವಲ್ಯಾ ಸಗ್ಳ್ಯಾ ಗಾಂವಾತ್ನಿ ಬಿ ದೆವಾಚಿ ಬರಿ ಖಬರ್ ಸಾಂಗ್ಲ್ಯಾನ್.


ಫೆಸ್ತ್ ಮನ್ತಲೊ ರಾಜ್ಯ್ ಪಾಲ್ ಹೊವ್ನ್ ತಿನ್ ದಿಸಾ ಹೊಲ್ಲ್ಯಾ ಮಾನಾ ಸೆಜರೆಯಾತ್ನಾ ಜೆರುಜಲೆಮಾಕ್ ಗೆಲೊ.


ಖರೆ ಫೆಸ್ತಾನ್ ಅಶೆ ಜವಾಬ್ ದಿಲ್ಲ್ಯಾನ್, ನಾ! ಪಾವ್ಲುಕ್ ಸೆಜರೆಯಾತುಚ್ ಥವ್ಚೆ, ಮಿಯಾಚ್ ಥೈ ಲಗ್ಗುನಾ ಜಾತಲೊ ಹಾಯ್,


ತುಮ್ಚ್ಯಾ ಮುಖಂಡಾತ್ನಿ ಥೊಡಿ ಲೊಕಾ ಮಾಜ್ಯಾ ವಾಂಗ್ಡಾ ಯೆಂವ್ದಿ, ತೆನಿ ಪಾವ್ಲುಚಿ ಚುಕ್ ಸಾಂಗ್ತಲೆ ಹೊಲ್ಯಾರ್ ಸೆಜರೆಯಾತ್ ಸಾಂಗುಂದಿತ್ ಮನುನ್ ಜವಾಬ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು