Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 25:5 - ದೆವಾಚಿ ಖರಿ ಖಬರ್

5 ತುಮ್ಚ್ಯಾ ಮುಖಂಡಾತ್ನಿ ಥೊಡಿ ಲೊಕಾ ಮಾಜ್ಯಾ ವಾಂಗ್ಡಾ ಯೆಂವ್ದಿ, ತೆನಿ ಪಾವ್ಲುಚಿ ಚುಕ್ ಸಾಂಗ್ತಲೆ ಹೊಲ್ಯಾರ್ ಸೆಜರೆಯಾತ್ ಸಾಂಗುಂದಿತ್ ಮನುನ್ ಜವಾಬ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಆದಕಾರಣ ನಿಮ್ಮಲ್ಲಿ ಪ್ರಮುಖರು, ನನ್ನೊಂದಿಗೆ ಬಂದು ಆ ಮನುಷ್ಯನಲ್ಲಿ ಅಪವಾದ ಏನಾದರೂ ಇದ್ದರೆ ಅವನ ಮೇಲೆ ತಪ್ಪುಹೊರಿಸಲಿ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಅವನಲ್ಲಿ ಏನಾದರೂ ತಪ್ಪಿದ್ದರೆ ನಿಮ್ಮ ಪ್ರಮುಖರು ನನ್ನ ಜೊತೆಯಲ್ಲೇ ಅಲ್ಲಿಗೆ ಬಂದು ಆಪಾದಿಸಲಿ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಆದಕಾರಣ ನಿಮ್ಮಲ್ಲಿ ಪ್ರಮುಖರು ನನ್ನೊಂದಿಗೆ ಬಂದು ಆ ಮನುಷ್ಯನಲ್ಲಿ ಅನುಚಿತವಾದದ್ದೇನಾದರೂ ಇದ್ದರೆ ಅವನ ಮೇಲೆ ತಪ್ಪುಹೊರಿಸಲಿ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ನಿಮ್ಮ ನಾಯಕರಲ್ಲಿ ಕೆಲವರು ನನ್ನೊಂದಿಗೆ ಬರಲಿ. ಅವನು ನಿಜವಾಗಿಯೂ ಅಪರಾಧ ಮಾಡಿದ್ದರೆ ಅವನ ಮೇಲೆ ಸೆಜರೇಯದಲ್ಲೇ ಅವರು ದೋಷಾರೋಪಣೆ ಮಾಡಲಿ” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ನಿಮ್ಮಲ್ಲಿಯ ಕೆಲವು ನಾಯಕರು ನನ್ನೊಂದಿಗೆ ಅಲ್ಲಿಗೆ ಬರಲಿ. ಅವನೇನಾದರೂ ತಪ್ಪು ಮಾಡಿದ್ದರೆ ಅವನ ಮೇಲಿನ ದೂರುಗಳನ್ನು ಆಪಾದಿಸಲಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 25:5
11 ತಿಳಿವುಗಳ ಹೋಲಿಕೆ  

ಮಿಯಾ ಹೆಕಾ ಇಚಾರ್ನಿ ಕರ್‍ತಾನಾ ಹೆಜ್ಯಾಕ್ಡೆ ಕಾಯ್ಬಿ ಚುಕ್ ದಿಸುಕ್ನಾ, ಖರೆ ಸಿಸರಾನುಚ್ ಮಾಕಾ ವಿಚಾರ್ನಿ ಕರುಚೆ ಮನುನ್ ಹೆನಿ ಮಾಗುನ್ ಘೆಟ್ಲ್ಯಾನ್, ತಸೆ ಹೊವ್ನ್ ಹೆಕಾ ರೊಮಾಕ್ ಧಾಡುಚೆ ಮನುನ್ ಮಿಯಾ ನಿರ್ದಾರ್ ಕರ್‍ಲೊ.


ಖರೆ ಮಿಯಾ, ಚುಕ್ ದಾಕ್ವುಲ್ಲ್ಯಾ ಮಾನ್ಸಾಕ್ ಝಡ್ತಿ ಕರುಕ್‍ ಸಾಟ್ನಿ ದುಸ್ರ್ಯಾಕ್ನಿ ಒಪ್ಪಸ್ತಲೆ ರೊಮನ್ ಲೊಕಾಂಚಿ ಪದ್ದತ್ ನ್ಹಯ್, ಅದ್ದಿ ತೆನಿ ಅಪ್ನಾಚೆರ್ ಚುಕ್ ಸಾಂಗುಕ್ ಲಾಗಲ್ಯಾಕ್ನಿ ಇದ್ರಾಕ್ ಬದ್ರಾಕ್ ಭೆಟುನ್ ಅಪ್ಲಿ ಚುಕ್ ಸಾಂಗ್ತಲಿ ಹೊತ್ತಿ ಸಾಂಗುಕ್ ಅವ್ಕಾಸ್ ಕರುನ್ ದಿವ್ಚೆ ಮನುನ್ ಮಿಯಾ ಸಾಂಗ್ಲೊ.


ತನ್ನಾ ಲುಸಿಯಾನ್ ತೆಚ್ಯಾ ವರ್‍ತಿ ಚುಕ್ ಸಾಂಗ್ಲ್ಯಾಕ್ನಿ ತುಜ್ಯಾ ಇದ್ರಾಕ್ ಯೆವ್ಕ್ ಹುಕುಮ್ ದಿಲ್ಲ್ಯಾನ್, ತಿಯಾಚ್ ಹೆಕಾ ಉಲ್ಲಿ ಪರಸ್ನೆ ಇಚಾರ್ ತನ್ನಾ ಹಿ ಸಂಗ್ತಿಯಾ ಖರಿ ಕಾಯ್ ಝುಟಿ ಕಾಯ್ ಮನ್ತಲೆ ತಿಯಾಚ್ ನಿರ್ದಾರ್ ಕರುಕ್ ಹೊತಾ.


ಖರೆ ಜುದೆವಾಂಚಿ ಥೊಡಿ ಲೊಕಾ ಪಾವ್ಲುಕ್ ಜಿವ್ ಕಾಡುಚೆ ಮನುನ್ ಯೆವ್ಜನ್ ಕರುಲಾಗಲೆ ಮಾಕಾ ಗೊತ್ತ್ ಹೊಲೆ, ತಸೆ ಹೊವ್ನ್, ಮಿಯಾ ತೆಕಾ ತುಜ್ಯಾ ಜಗ್ಗೊಳ್ ಧಾಡುನ್ ದಿಲಾ, ತೌವ್ಡೆಚ್ ನ್ಹಯ್ ತೆನಿ ಕರಲಿ ಚುಕಿಚಿ ಚಾಡಿಯಾ ತುಕಾ ಸಾಂಗುಕ್ ಸಾಂಗ್ತಲ್ಯಾ ಲೊಕಾಕ್ನಿ ಸಾಂಗ್ಲಾ.


ಪಾವ್ಲುನ್ ಬೊಲುಚೆ ಮನುನ್ ತಯಾರ್ ಹೊವ್ನ್ಗೆತ್ ರ್‍ಹಾತಾನಾಚ್ ಗೆಲ್ಲಿಯೊನ್ ಜುದೆವಾಂಚ್ಯಾ ಲೊಕಾಕ್ನಿ, ಹೊ ಮಾನುಸ್ ಎಕ್ ಎಳಾರ್ ಚುಕ್ ಕರಲ್ಲೊ ಅನಿ ಮೊಟೊ ಅಪರಾದ್ ಕರಲ್ಲೊ ಹೊಲ್ಲ್ಯಾರ್ ಮಿಯಾ ಹೆ ಜವಾಬ್ದಾರಿನ್ ಆಯ್ಕುಕ್ ಹೊಯ್ ಹೊತ್ತೆ .


ಖರೆ ಫೆಸ್ತಾನ್ ಅಶೆ ಜವಾಬ್ ದಿಲ್ಲ್ಯಾನ್, ನಾ! ಪಾವ್ಲುಕ್ ಸೆಜರೆಯಾತುಚ್ ಥವ್ಚೆ, ಮಿಯಾಚ್ ಥೈ ಲಗ್ಗುನಾ ಜಾತಲೊ ಹಾಯ್,


ಫೆಸ್ತಾ ಅನಿಬಿ ಆಟಾಕ್ನಾ ಧಾ ದಿಸಾ ಪತರ್ ಜೆರುಜಲೆಮಾತುಚ್ ರಾವ್ನ್, ಮಾನಾ ತೊ ಸೆಜರೆಯಾಕ್ ಪರ್ತುನ್ ಗೆಲೊ, ದುಸ್ರೆಂದಿಸಿ ತೆನಿ ಪಾವ್ಲುಕ್ ಬಲ್ವುನ್ ಹಾನುನ್ ಅಪ್ನಾಚ್ಯಾ ಫಿಡ್ಯಾತ್ ಇಬೆಕರಾ ಮನುನ್ ಸೈನಿಕಾಕ್ನಿ ಸಾಂಗ್ಲಾನ್, ಅನಿ ತೊ ಝಡ್ತಿ ಕರ್‍ತಲ್ಯಾ ಸಿವಾಸನಾರ್ ಬಸುನ್ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು