Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 25:27 - ದೆವಾಚಿ ಖರಿ ಖಬರ್

27 ಮಿಯಾ ಯವ್ಜಲ್ಲ್ಯಾ ಸಾರ್ಕೆ ಎಕ್ ಚುಕಿದಾರಾಚ್ಯಾ ವಿರೊದ್ ಹೊತ್ತಿ ಚುಕ್ ಕಾಯ್ ಮನ್ತಲೆ ಸಮಾ ಕಳ್ವುನ್ ಘೆಯ್ನಸ್ತಾನಾ ತೆಕಾ ಸಿಸಾರಾಕ್ಡೆ ಧಾಡ್ತಲೆ ಪಿಸೆಪಾನ್ ಹೊವ್ನ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಆದುದರಿಂದ ವಿಚಾರಣೆಯಾದ ಮೇಲೆ ಬರೆಯುವುದಕ್ಕೆ ಏನಾದರೂ ಸಿಕ್ಕೀತೆಂದು, ಇವನನ್ನು ನಿಮ್ಮ ಮುಂದೆ ಮುಖ್ಯವಾಗಿ ಅಗ್ರಿಪ್ಪರಾಜನೇ ನಿನ್ನ ಮುಂದೆ ಕರೆಯಿಸಿದ್ದೇನೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಏಕೆಂದರೆ, ಒಬ್ಬ ಕೈದಿಯ ವಿರುದ್ಧ ಇರುವ ಆಪಾದನೆಗಳನ್ನು ಸ್ಪಷ್ಟವಾಗಿ ಸೂಚಿಸದೆ ಅವನನ್ನು ಕಳುಹಿಸುವುದು ಸರಿಯಲ್ಲವೆಂದು ನನಗೆ ಅನಿಸುತ್ತದೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಆದದರಿಂದ ವಿಚಾರಣೆಯಾದ ಮೇಲೆ ಬರೆಯುವದಕ್ಕೆ ಏನಾದರೂ ಸಿಕ್ಕೀತೆಂದು ಇವನನ್ನು ನಿಮ್ಮ ಮುಂದೆ ಮುಖ್ಯವಾಗಿ ಅಗ್ರಿಪ್ಪರಾಜನೇ ನಿನ್ನ ಮುಂದೆ ಕರೆಯಿಸಿದ್ದೇನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ನಾನು ಯೋಚಿಸುವಂತೆ, ಒಬ್ಬ ಕೈದಿಯ ವಿರುದ್ಧವಿರುವ ದೋಷಾರೋಪಣೆಗಳನ್ನು ಸ್ಪಷ್ಟಪಡಿಸದೆ ಅವನನ್ನು ಸೀಸರನ ಬಳಿಗೆ ಕಳುಹಿಸುವುದು ಮೂರ್ಖತನವಾಗಿದೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಏಕೆಂದರೆ ನಿಶ್ಚಿತವಾದ ಅಪರಾಧಗಳನ್ನು ಸೂಚಿಸದೆ ಒಬ್ಬ ಸೆರೆಯಾಳನ್ನು ಕಳುಹಿಸುವುದು ಸರಿಯಲ್ಲ ಎಂದು ನನಗನಿಸುತ್ತದೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 25:27
4 ತಿಳಿವುಗಳ ಹೋಲಿಕೆ  

“ಅಮ್ಚ್ಯಾ ಖಾಯ್ದ್ಯಾ ಪರ್‍ಕಾರ್ ಕೊನಾಕ್ಬಿ ಬರೆ ಕರುನ್ ಆಯ್ಕಲ್ಲ್ಯಾ ಶಿವಾಯ್ ಅನಿ ತೆನಿ ಕರಲ್ಲಿ ಚುಕ್ ಹುಡ್ಕುನ್ ಕಾಡ್ಲ್ಯಾ ಶಿವಾಯ್ ತೊ ಮಾನುಸ್ ಚುಕಿದಾರ್ ಮನುನ್ ಸಾಂಗುಕ್ ಹೊಯ್ನಾ” ಮಟ್ಲ್ಯಾನ್


ಖರೆ ಹೆಚ್ಯಾ ವಿಶಯಾತ್ ಸಿಸಾರಾಕ್ ಸಾಂಗುನ್ ಲಿವ್ಕ್ ಮಾಕಾ ಕಾಯ್ಬಿ ಚುಕ್ ದಿಸಿನಾ ಹೊಲಾ ತಸೆ ಹೊವ್ನ್ ಮಿಯಾ ಹೆಕಾ ತುಮ್ಚ್ಯಾ, ಅನಿ ಅಗ್ರಿಪ್ಪ್ ರಾಜಾಚ್ಯಾ ಇದ್ರಾತ್ ಹಾನುನ್ ಇಬೆಕರ್ಲಾ, ತುಮ್ಚ್ಯಾಕ್ನಾ ಸಿಸರಾಕ್ ಚಿಟ್ ಲಿವ್ಕ್ ಕಾಯ್ತರಿಬಿ ವಿಶಯಾತ್ ಹೆಕಾ ವಿಚಾರ್ ಕರ್‍ತಾನಾ ಗಾವ್ತಲಿ ಮನುನ್ ಮಿಯಾ ಆಶ್ಯಾ ಕರ್‍ತಾ.


ಅಗ್ರಿಪ್ಪ್ ರಾಜಾನ್ ಪಾವ್ಲುಕ್, ಅತ್ತಾ ತಿಯಾ ತುಜ್ಯಾ ವೈನಾ ಬೊಲುಕ್ ಹೊತಾ ಮನುನ್ ಸಾಂಗ್ಲ್ಯಾನ್, ತನ್ನಾ ಪಾವ್ಲುನ್ ಅಪ್ನಾಚೆ ಹಾತ್ ಉಕ್ಲುನ್ ಅಸೊ ಬೊಲುಕ್‍ ಲಾಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು