Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 25:19 - ದೆವಾಚಿ ಖರಿ ಖಬರ್

19 ತೆನಿ ಸಾಂಗಲಿ ಸಂಗ್ತಿಯಾ ತೆಂಚ್ಯಾ ಸ್ವತಾಚ್ಯಾ ಧರ್ಮಾಕ್ ಸಮಂದ್ ಪಡಲಿ ಹೊತ್ತಿ, ಅನಿ ಜೆಜು ಮನ್ತಲ್ಯಾ ಮಾನ್ಸಾಕ್ ಸಮಂದ್ ಪಡಲೆ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಅವರ ಮತದ ವಿಷಯದಲ್ಲಿಯೂ, ಜೀವಿಸಿದ್ದಾನೆ ಎಂದು, ಪೌಲನು ಹೇಳುವ ಸತ್ತುಹೋದಂಥ ಯೇಸುವೆಂಬ ಒಬ್ಬನ ವಿಷಯದಲ್ಲಿಯೂ, ಅವನ ಮೇಲೆ ಕೆಲವು ವಿವಾದದ ಮಾತುಗಳನ್ನು ತಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಅವನೊಡನೆ ಅವರಿಗಿದ್ದ ವಾದವಿವಾದ ಅವರ ಧರ್ಮಾಚರಣೆಗಳಿಗೆ ಸಂಬಂಧಪಟ್ಟಿತ್ತು. ಯೇಸು ಎಂಬ ಒಬ್ಬ ವ್ಯಕ್ತಿಯನ್ನು ಕುರಿತೂ ವಿವಾದ ಇತ್ತು. ಯೇಸು ಸತ್ತಿದ್ದರೂ ಜೀವಂತನಾಗಿದ್ದಾನೆಂದು ಪೌಲನು ಸಾಧಿಸುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಅವರ ಮತದ ವಿಷಯದಲ್ಲಿಯೂ ಸತ್ತುಹೋದಂಥ ಯೇಸುವೆಂಬ ಒಬ್ಬನ ವಿಷಯದಲ್ಲಿಯೂ ಅವನ ಮೇಲೆ ಕೆಲವು ವಿವಾದದ ಮಾತುಗಳನ್ನು ತಂದರು. ಆ ಯೇಸು ಜೀವಿತನಾಗಿದ್ದಾನೆಂದು ಪೌಲನು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಅವರು ಹೇಳಿದ ಸಂಗತಿಗಳು ಅವರ ಸ್ವಂತ ಧರ್ಮಕ್ಕೆ ಸಂಬಂಧಪಟ್ಟಿದ್ದವು ಮತ್ತು ಯೇಸು ಎಂಬ ವ್ಯಕ್ತಿಯನ್ನು ಕುರಿತದ್ದಾಗಿದ್ದವು. ಸತ್ತುಹೋದ ಯೇಸು ಈಗ ಜೀವಂತವಾಗಿದ್ದಾನೆಂದು ಪೌಲನು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಆದರೆ ಅವರಿಗೆ ತಮ್ಮ ಸಂಪ್ರದಾಯದ ಬಗ್ಗೆಯೂ ಸತ್ತು ಹೋಗಿದ್ದ ಯೇಸು ಎಂಬ ಮನುಷ್ಯನು ಜೀವಿಸುತ್ತಿದ್ದಾನೆಂದೂ ಪೌಲ ಹೇಳುವಂಥದ್ದರ ಬಗ್ಗೆ ವಾದವಿವಾದವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 25:19
14 ತಿಳಿವುಗಳ ಹೋಲಿಕೆ  

ಖರೆ ಮಾಕಾ ಥೈ ಕಳುನ್ ಯೆಲ್ಲೆ ಕಾಯ್ ಮಟ್ಲ್ಯಾರ್ ಪಾವ್ಲುನ್ ಬುರ್ಶಿ ಕಾಮಾ ಕರ್‍ಲಾ ಮನುನ್ ತೆನಿ ಸಾಂಗ್ಲ್ಯಾರ್ಬಿ ತೆನಿ ಸಾಂಗುಲಾಗಲೆ ತೆಂಚ್ಯಾ ಖಾಯ್ದ್ಯಾಂಚ್ಯಾ ಪುಸ್ತಕಾಕ್ ಸಮಂದ್ ಪಡಲೆ ಹೊತ್ತೆ, ಅನಿ ಹೆಕಾ ಮರ್ನಾಚ್ಯಾ ಶಿಕ್ಷಾಕ್ ಹೊಂವ್ದಿ, ಬಂಧಿಖಾನ್ಯಾಕ್ ಧಾಡ್ತಲ್ಯಾ ಸಾರ್ಕೆ ಹೊಂವ್ದಿ ಕಾಯ್ಬಿ ಚುಕ್ ನತ್ತಿ.


ಖರೆ ಹಿ ವಾದ್ ವಿವಾದಾ ಕರ್‍ತಲಿ ಬೊಲ್ನಿಯಾ ಅನಿ ನಾವಾ ತುಮ್ಚ್ಯಾ ಸ್ವತಾಚ್ಯಾ ಖಾಯ್ದ್ಯಾಂಚ್ಯಾ ಪುಸ್ತಕಾಕ್ ಸಂಬದ್ ಪಡಲ್ಲಿ ಹಾತ್, ತಸೆ ತುಮಿಚ್ ಹೆ ಸಮಾ ಕರುನ್ ಘೆವ್ಚೆ, ಹ್ಯಾ ಸಂಗ್ತಿಯಾಕ್ನಿ ಝಡ್ತಿ ಕರ್‍ತಲೊ ಹೊವ್ನ್ ರ್‍ಹಾವ್ಕ್ ಮಾಕಾ ಮನ್ ನಾ! ಮನುನ್ ಸಾಂಗುನ್,


ಮಿಯಾ ಝಿತ್ತೊ ಹಾಂವ್! ಮಿಯಾ ಮರಲ್ಲೊ, ಖರೆ ಅತ್ತಾ ಮಿಯಾ ಸದಾ ಸರ್ವತಾಕ್ ಝಿತ್ತೊ ಹಾಂವ್. ಮರ್ನಾಚೊ ಅನಿ ಪಾತಾಳಾಚೊ ಅಧಿಕಾರ್ ಮಾಜ್ಯಾ ಹಾತಿತ್ ಹಾಯ್


ಪಾವ್ಲು ಝಡ್ತಿ ಕರ್‍ತಲ್ಯಾ ಜಾಗ್ಯಾಕ್ ಯೆಲೊ ಜೆರುಜಲೆಮಾತ್ನಾ ಜುದೆವಾಂಚಿ ಲೊಕಾ ತೆಚ್ಯಾ ಆಜುಭಾಜುಕ್ ಇಬೆ ರ್‍ಹಾವ್ನ್ ಲೈ ಚುಕ್ ಸಾಂಗುಲಾಗ್ಲೆ ತ್ಯಾತುರ್‍ಲೆ ಎಕ್ಬಿ ಖರೆ ನತ್ತೆ.


ತೆನಿ ಎಫೆಸಿ ಮನ್ತಲ್ಯಾ ಶಾರಾಕ್ ಗೆಲೆ ಪ್ರಿಸ್ಕಿಲ್ಲ್ ಅನಿ ಅಕ್ವಿಲ್ಲಾಕ್ ಪಾವ್ಲುನ್ ತೆಂಕಾ ಸೊಡುನ್ ಗೆಲೆ ಹಿತ್ತೆಚ್ ಪಾವ್ಲುನ್ ಎಫೆಸ್‍ ಮನ್ತಲ್ಯಾ ಗಾಂವಾತ್ ರಾತಾನಾ ಸಿನಾಗೊ ಜಾವ್ನ್ ಜುದೆವಾಂಚ್ಯಾ ಲೊಕಾಂಚ್ಯಾಕ್ಡೆ ಚರ್ಚಾ ಕರ್‍ಲ್ಯಾನ್.


ಜಗಾತ್ಲ್ಯಾ ಹರ್ ಎಕ್ಲ್ಯಾಕ್ಬಿ ಝಡ್ತಿ ಕರುಕ್ ಮನುನ್ ದೆವಾನ್ ದಿಸ್ ವಳಕ್ ಕರುನ್ ಥವಲ್ಲೊ ಹಾಯ್, ತ್ಯಾ ದಿಸಾ ಝಡ್ತಿ ಕರುಕ್ ಮನುನ್ ತೆನಿ ಲೈ ಯೆಳಾಚ್ಯಾ ಅದ್ದಿಚ್ ಎಕ್ ಮಾನ್ಸಾಕ್ ಎಚುನ್ ಘೆಟಲ್ಲೆ ಹಾಯ್, ತೆ ಖರೆ ಕರುಕ್ ಸಾಟ್ನಿ ತೆಕಾ ಮರ್ನಾಕ್ನಾ ಝಿತ್ತೊ ಕರುನ್ ಉಟ್ವುಲ್ಯಾನ್.


ದೆವಾನ್ ಜೆಜುಕ್ ಮರ್ನಾತ್ನಾ ಝಿತ್ತೊ ಕರುನ್ ಉಟ್ವುಲ್ಯಾನ್. ಅನಿ ಅಮಿ ಸಗ್ಳೆ ಹೆಕಾ ಸಾಕ್ಷಿ ಹೊವ್ನ್ ಹಾವ್.


ಜುವಾಂವ್ ಬಾಲ್ತಿಮ್ ದಿಲ್ಲ್ಯಾ ಎಳಾಕ್ನಾ ಶುರು ಕರುನ್ ಜೆಜುಕ್ ಉಕ್ಲುನ್ ಘೆವ್ನ್ ಹೊಲ್ಲೆ ತ್ಯಾ ಎಳಾ ಪತರ್ ಹೆಂಚ್ಯಾತ್ಲೊ ಎಕ್ಲೊ ಅಮ್ಚ್ಯಾ ವಾಂಗ್ಡಾ ತೆಚ್ಯಾ ಅನಿ ಪರ್ತುನ್ ಝಿತ್ತೊ ಹೊವ್ನ್ ಉಟಲ್ಯಾಚಿ ಸಾಕ್ಷಿ ಹೊವ್ಕ್ ಪಾಜೆ.


ಖರೆ ಜುದೆವಾಂಚ್ಯಾ ಲೊಕಾನಿ ತೆಚ್ಯಾ ವರ್ತಿ ಝುಟೊ ಅಪವಾದ್ ಘಾಟ್ಲ್ಯಾನಿ, ಖರೆ ಮಿಯಾ ಚಿಂತಲ್ಲ್ಯಾನಿ ಸಾರ್ಕೆ ತೆನಿ ಕಸ್ಲೊ ಬುರ್ಶೊ ಅಪವಾದ್ ಬಿ ಘಾಲುಕ್ನಾತ್.


ಮಿಯಾ ತುಮ್ಚ್ಯಾ ವಾಂಗ್ಡಾ ಬೊಲುಕ್ ಲೈ ಕುಶಿ ಹೊತಾ, ಕಶ್ಯಾಕ್ ಮಟ್ಲ್ಯಾರ್, ಜುದೆವಾಂಚ್ಯಾ ಸಗ್ಳ್ಯಾ ಪದ್ದತಿಯಾ ಅನಿ ಜುದೆವಾಂಚಿ ಲೊಕಾ ವಾದ್ ಕರ್ತಲ್ಯಾಚ್ಯಾ ವಿಶಯಾತ್ ತುಕಾ ಬರೆ ಕರುನ್ ಗೊತ್ತ್ ಹಾಯ್, ತೆಚೆಸಾಟ್ನಿ ಮಾಜ್ಯಾ ಗೊಸ್ಟಿಯಾ ಸಗ್ಳಿ ತಾಳ್ಮೆನ್ ಆಯ್ಕಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು