Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 25:14 - ದೆವಾಚಿ ಖರಿ ಖಬರ್

14 ತೆನಿ ಲೈ ದಿಸಾಂಚ್ಯಾ ಪತರ್ ಥೈ ಹೊತ್ತೆ ಫೆಸ್ತಾನ್ ಪಾವ್ಲುಚ್ಯಾ ವಾದಾಚ್ಯಾ ವಿಶಯಾತ್ ರಾಜಾಕ್ ಅಶೆ ಮಟ್ಲ್ಯಾನ್, ಫೆಲಿಕ್ಸಾನ್ ಬಂಧಿಖಾನ್ಯಾಚ್ ಸೊಡುನ್ ಗೆಲ್ಲೊ ಎಕ್ ಮಾನುಸ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಅವರು ಅನೇಕ ದಿನಗಳು ಅಲ್ಲಿ ತಂಗಿರಲಾಗಿ ಫೆಸ್ತನು ಪೌಲನ ಸಂಗತಿಯನ್ನು ರಾಜನಿಗೆ ತಿಳಿಸಿ ಹೇಳಿದ್ದೇನಂದರೆ; “ಫೇಲಿಕ್ಸನು ಬಿಟ್ಟುಹೋದ ಒಬ್ಬ ಸೆರೆಯವನು ಇದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಅವರು ಹಲವು ದಿನಗಳವರೆಗೆ ಅಲ್ಲೇ ತಂಗಿದ್ದರು. ಫೆಸ್ತನು ಪೌಲನ ವಿಷಯವನ್ನು ಅವನ ಮುಂದೆ ಪ್ರಸ್ತಾಪಿಸುತ್ತಾ, “ಫೆಲಿಕ್ಸನು ಕೈದಿಯಾಗಿ ಬಿಟ್ಟುಹೋದ ಒಬ್ಬ ವ್ಯಕ್ತಿ ಇಲ್ಲಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಅವರು ಅನೇಕ ದಿವಸ ಅಲ್ಲಿ ನಿಂತಿರಲಾಗಿ ಫೆಸ್ತನು ಪೌಲನ ಸಂಗತಿಯನ್ನು ರಾಜನಿಗೆ ತಿಳಿಸಿ ಹೇಳಿದ್ದೇನಂದರೆ - ಫೇಲಿಕ್ಸನು ಬಿಟ್ಟುಹೋದ ಒಬ್ಬ ಸೆರೆಯವನು ಇದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಅವರು ಅಲ್ಲಿ ಅನೇಕ ದಿನಗಳವರೆಗೆ ಇದ್ದರು. ಫೆಸ್ತನು ಪೌಲನ ವ್ಯಾಜ್ಯದ ಬಗ್ಗೆ ರಾಜನಿಗೆ ಈ ರೀತಿ ತಿಳಿಸಿದನು: “ಫೇಲಿಕ್ಸನು ಸೆರೆಮನೆಯಲ್ಲೇ ಬಿಟ್ಟುಹೋದ ಒಬ್ಬ ವ್ಯಕ್ತಿ ಇದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಅವರು ಅಲ್ಲಿ ಅನೇಕ ದಿನಗಳನ್ನು ಕಳೆಯುತ್ತಿದ್ದಾಗ, ಫೆಸ್ತನು ಪೌಲನ ವಿಷಯವನ್ನು ರಾಜನೊಂದಿಗೆ ಚರ್ಚಿಸಿ, “ಕೈದಿಯಾಗಿ ಫೇಲಿಕ್ಸನು ಬಿಟ್ಟುಹೋದ ಒಬ್ಬ ಮನುಷ್ಯನಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 25:14
3 ತಿಳಿವುಗಳ ಹೋಲಿಕೆ  

ಖರೆ ದೊನ್ ವರ್ಸಾ ಹೊಲ್ಲ್ಯಾ ಮಾನಾ ಫೆಲಿಕ್ಸಾಚ್ಯಾ ಬದ್ಲಾಕ್ ಪೊರ್ಸಿಯ್ ಫೆಸ್ತ್ ಮನ್ತಲೊ ರಾಜ್ಯಪಾಲ್ ಹೊವ್ನ್ ಯೆಲೊ ಖರೆ ಫೆಲಿಕ್ಸಾನ್ ಜುದೆವ್‍ ಲೊಕಾಕ್ನಿ ಮೆಚ್ಸುಕ್ ಮನುನ್ ಪಾವ್ಲುಕ್ ಬಂಧಿಖಾನ್ಯಾತುಚ್ ಸೊಡುನ್ ಗೆಲ್ಯಾನ್.


“ರಾಜ್ಯ್ ಪಾಲ್ ಫೆಲಿಕ್ಸಾಚ್ಯಾ ಜಗ್ಗೊಳ್ ಪಾವ್ಲುಕ್ ಕಾಯ್ ತರಾಸ್ ನಸ್ತಾನಾ ಬಲ್ವುನ್ ನೆವ್ಕ್ ಪಾಜೆ”, ತಸೆ ಹೊವ್ನ್ ತೆಚ್ಯಾ ಪ್ರಯಾನಾಕ್ ಉಲ್ಲೆ ಘೊಡೆ ತಯಾರ್ ಕರುನ್ ಘೆ, ಮನುನ್ ಸಾಂಗ್ಲ್ಯಾನ್.


ಘೊಡ್ಕಿಯಾಂಚ್ಯಾ ಲೊಕಾನಿ ಸೆಜೆರೆಯಾ ಶಾರಾಕ್ ಪಾವ್ನ್ ರಾಜ್ಯ್ ಪಾಲ್ ಫೆಲಿಕ್ಸಾಕ್ ಚಿಟ್ ದಿಲ್ಯಾನ್, ಮಾನಾ ತೆನಿ ಪಾವ್ಲುಕ್‍ ತೆಕಾ ಒಪ್ಸುನ್ ದಿಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು