Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 25:13 - ದೆವಾಚಿ ಖರಿ ಖಬರ್

13 ಥೊಡಿ ದಿಸಾ ಹೊಲ್ಲ್ಯಾ ಮಾನಾ ಅಗ್ರಿಪ್ಪ್ ರಾಜಾ, ಅನಿ ರಾನಿಬೆರ್ನಿಕೆ ಫೆಸ್ತಾಕ್ ನಮಸ್ಕಾರ್ ಕರುಕ್ ಸೆಜೆರೆಯಾಕ್ ಯೆಲ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಕೆಲವು ದಿನಗಳು ಕಳೆದನಂತರ ಅಗ್ರಿಪ್ಪರಾಜನೂ, ಬೆರ್ನಿಕೆರಾಣಿಯೂ, ಫೆಸ್ತನನ್ನು ಭೇಟಿಯಾಗುವುದಕ್ಕೆ ಕೈಸರೈಯಕ್ಕೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಕೆಲವು ದಿನಗಳಾದ ನಂತರ ರಾಜ ಅಗ್ರಿಪ್ಪನು ಬೆರ್ನಿಸಳೊಂದಿಗೆ ಫೆಸ್ತನನ್ನು ಅಭಿನಂದಿಸಲು ಸೆಜರೇಯಕ್ಕೆ ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಕೆಲವು ದಿವಸಗಳು ಗತಿಸಿದ ನಂತರ ಅಗ್ರಿಪ್ಪರಾಜನೂ ಬೆರ್ನಿಕೆರಾಣಿಯೂ ಫೆಸ್ತನ ದರ್ಶನಮಾಡಿಕೊಳ್ಳುವದಕ್ಕೆ ಕೈಸರೈಯಕ್ಕೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಕೆಲವು ದಿನಗಳಾದ ಮೇಲೆ ರಾಜ ಅಗ್ರಿಪ್ಪನು ಮತ್ತು ಬೆರ್ನಿಕೆ ರಾಣಿ ಫೆಸ್ತನನ್ನು ವಂದಿಸಲು ಸೆಜರೇಯಕ್ಕೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಕೆಲವು ದಿನಗಳ ನಂತರ ಫೆಸ್ತನನ್ನು ಅಭಿನಂದಿಸಲು ರಾಜ ಅಗ್ರಿಪ್ಪನು ಬೆರ್ನಿಕೆಯಳೊಂದಿಗೆ ಕೈಸರೈಯಕ್ಕೆ ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 25:13
12 ತಿಳಿವುಗಳ ಹೋಲಿಕೆ  

ಅಗ್ರಿಪ್ಪ್ ರಾಜಾನ್ ಪಾವ್ಲುಕ್, ಅತ್ತಾ ತಿಯಾ ತುಜ್ಯಾ ವೈನಾ ಬೊಲುಕ್ ಹೊತಾ ಮನುನ್ ಸಾಂಗ್ಲ್ಯಾನ್, ತನ್ನಾ ಪಾವ್ಲುನ್ ಅಪ್ನಾಚೆ ಹಾತ್ ಉಕ್ಲುನ್ ಅಸೊ ಬೊಲುಕ್‍ ಲಾಲೊ.


ಖರೆ ಫಿಲಿಪಾನ್ ಅಜೊತ್ ಮನ್ತಲ್ಯಾ ಶಾರಾತ್ ದಾಕ್ವುನ್ ಘೆವ್ನ್ ಸೆಜರೆಯ ಮನ್ತಲ್ಯಾ ಶಾರಾತ್ ಜಾತಾನಾ ವಾಟೆರ್ ಗಾವಲ್ಯಾ ಸಗ್ಳ್ಯಾ ಗಾಂವಾತ್ನಿ ಬಿ ದೆವಾಚಿ ಬರಿ ಖಬರ್ ಸಾಂಗ್ಲ್ಯಾನ್.


ಅನಿ ಮಾನಾ “ಜುದೆವಾಂಚ್ಯಾ ರಾಜಾ ನಮಸ್ತೆ ತುಕಾ” ಮನುನ್ ತೆಕಾ ಮನಿತ್.


ಫೆಸ್ತ್ ಮನ್ತಲೊ ರಾಜ್ಯ್ ಪಾಲ್ ಹೊವ್ನ್ ತಿನ್ ದಿಸಾ ಹೊಲ್ಲ್ಯಾ ಮಾನಾ ಸೆಜರೆಯಾತ್ನಾ ಜೆರುಜಲೆಮಾಕ್ ಗೆಲೊ.


ಖರೆ ಫೆಸ್ತಾನ್ ಅಶೆ ಜವಾಬ್ ದಿಲ್ಲ್ಯಾನ್, ನಾ! ಪಾವ್ಲುಕ್ ಸೆಜರೆಯಾತುಚ್ ಥವ್ಚೆ, ಮಿಯಾಚ್ ಥೈ ಲಗ್ಗುನಾ ಜಾತಲೊ ಹಾಯ್,


ಫೆಸ್ತಾನ್ ಅಪ್ನಾಕ್ ಸಲಹಾ ದಿತಲ್ಯಾಂಚ್ಯಾಕ್ನಾ ಹೆಚ್ಯಾ ವಿಶಯಾತ್ ಬೊಲ್ಲ್ಯಾನ್, ಅನಿ ತಿಯಾ ಮಾಜಿ ವಿಶಯಾತ್ ಸಿಸರಾಚ್ ಸಮಾ ಕರುಂದಿತ್ ಮನುನ್ ಸಾಂಗಲ್ಲ್ಯಾ ಸಾಟ್ನಿ ತುಕಾ ತೆಜ್ಯಾಕ್ಡೆಚ್ ಧಾಡುನ್ ದಿತಾ ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು