Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 24:22 - ದೆವಾಚಿ ಖರಿ ಖಬರ್

22 ಫೆಲಿಕ್ಸಾನ್ ಜೆಜುಚ್ಯಾ ವಾಟೆಚ್ಯಾ ವಿಶಯಾಚ್ಯಾ ಅದ್ದಿಚ್ ಪಾಜೆ ತವ್ಡೆ ಅರ್ಥ್ ಕರುನ್ ಘೆಟಲ್ಯಾನ್ ಅನಿ ತೆನಿ ಇಚಾರ್ನೆ ಹೊತಲೆ ಅರ್ದ್ಯಾಕುಚ್ ಇಬೆಕರುನ್ “ಸೈನಿಕಾಂಚೊ ಮುಖಂಡ್ ಲುಸಿಯಾ ಹಿತ್ತೆ ಯೆಲ್ಲ್ಯಾ ತನ್ನಾ ಮಿಯಾ ನಿರ್ದಾರ್ ಕರ್‍ತಾ” ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಫೇಲಿಕ್ಸನು ಈ ಮಾರ್ಗವನ್ನು, ತಕ್ಕ ಮಟ್ಟಿಗೆ ತಿಳಿದವನಾಗಿದ್ದರೂ ಅವರಿಗೆ; “ಸಹಸ್ರಾಧಿಪತಿಯಾದ ಲೂಸ್ಯನು ಬಂದ ಮೇಲೆ ನಿನ್ನ ಪ್ರಕರಣವನ್ನು ತೀರ್ಮಾನಿಸುತ್ತೇನೆಂದು” ಹೇಳಿ, ವಿಚಾರಣೆಯನ್ನು ತಡೆಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಕ್ರಿಸ್ತಮಾರ್ಗದ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದ ಫೆಲಿಕ್ಸನು, “ಸಹಾಸ್ರಾಧಿಪತಿ ಲೂಸಿಯನು ಬಂದ ಮೇಲೆ ನಾನು ಈ ವ್ಯಾಜ್ಯವನ್ನು ತೀರ್ಮಾನಿಸುತ್ತೇನೆ,” ಎಂದು ಹೇಳಿ ವಿಚಾರಣೆಯನ್ನು ಮುಂದೂಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಫೇಲಿಕ್ಸನು ಕ್ರಿಸ್ತ ಮಾರ್ಗವನ್ನು ತಕ್ಕ ಮಟ್ಟಿಗೆ ತಿಳಿದವನಾದರೂ ಅವರಿಗೆ - ಸಹಸ್ರಾಧಿಪತಿಯಾದ ಲೂಸ್ಯನು ಬಂದ ಮೇಲೆ ನಿಮ್ಮ ಕಾರ್ಯವನ್ನು ತೀರ್ಮಾನಿಸುತ್ತೇನೆಂದು ಹೇಳಿ ವಿಚಾರಣೆಯನ್ನು ತಡೆಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಫೇಲಿಕ್ಸನು ಯೇಸುವಿನ ಮಾರ್ಗದ ಬಗ್ಗೆ ಮೊದಲೇ ಸಾಕಷ್ಟು ಅರ್ಥಮಾಡಿಕೊಂಡಿದ್ದನು. ಅವನು ವಿಚಾರಣೆಯನ್ನು ನಿಲ್ಲಿಸಿ, “ಸೇನಾಧಿಪತಿಯಾದ ಲೂಸಿಯನು ಇಲ್ಲಿಗೆ ಬಂದಾಗ, ಈ ಸಂಗತಿಗಳ ಬಗ್ಗೆ ನಾನು ತೀರ್ಪನ್ನು ಕೊಡುತ್ತೇನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಈ ಮಾರ್ಗದ ವಿಷಯದ ಬಗ್ಗೆ ಬಹು ಸೂಕ್ಷ್ಮವಾಗಿ ತಿಳಿದುಕೊಂಡಿದ್ದ ಫೇಲಿಕ್ಸನು ವಿಚಾರಣೆಯನ್ನು ಮುಂದಕ್ಕೆ ಹಾಕಿದನು. ಅನಂತರ ಅವನು, “ಸಹಸ್ರಾಧಿಪತಿ ಲೂಸ್ಯನು ಬಂದ ಮೇಲೆ ನಿನ್ನ ಈ ವ್ಯಾಜ್ಯ ತೀರ್ಮಾನಿಸುತ್ತೇನೆ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 24:22
11 ತಿಳಿವುಗಳ ಹೋಲಿಕೆ  

ಮಿಯಾ ತುಮ್ಚ್ಯಾ ವಾಂಗ್ಡಾ ಬೊಲುಕ್ ಲೈ ಕುಶಿ ಹೊತಾ, ಕಶ್ಯಾಕ್ ಮಟ್ಲ್ಯಾರ್, ಜುದೆವಾಂಚ್ಯಾ ಸಗ್ಳ್ಯಾ ಪದ್ದತಿಯಾ ಅನಿ ಜುದೆವಾಂಚಿ ಲೊಕಾ ವಾದ್ ಕರ್ತಲ್ಯಾಚ್ಯಾ ವಿಶಯಾತ್ ತುಕಾ ಬರೆ ಕರುನ್ ಗೊತ್ತ್ ಹಾಯ್, ತೆಚೆಸಾಟ್ನಿ ಮಾಜ್ಯಾ ಗೊಸ್ಟಿಯಾ ಸಗ್ಳಿ ತಾಳ್ಮೆನ್ ಆಯ್ಕಾ.


ಖರೆ ಹೆಚ್ಯಾ ವಿಶಯಾತ್ ಸಿಸಾರಾಕ್ ಸಾಂಗುನ್ ಲಿವ್ಕ್ ಮಾಕಾ ಕಾಯ್ಬಿ ಚುಕ್ ದಿಸಿನಾ ಹೊಲಾ ತಸೆ ಹೊವ್ನ್ ಮಿಯಾ ಹೆಕಾ ತುಮ್ಚ್ಯಾ, ಅನಿ ಅಗ್ರಿಪ್ಪ್ ರಾಜಾಚ್ಯಾ ಇದ್ರಾತ್ ಹಾನುನ್ ಇಬೆಕರ್ಲಾ, ತುಮ್ಚ್ಯಾಕ್ನಾ ಸಿಸರಾಕ್ ಚಿಟ್ ಲಿವ್ಕ್ ಕಾಯ್ತರಿಬಿ ವಿಶಯಾತ್ ಹೆಕಾ ವಿಚಾರ್ ಕರ್‍ತಾನಾ ಗಾವ್ತಲಿ ಮನುನ್ ಮಿಯಾ ಆಶ್ಯಾ ಕರ್‍ತಾ.


ಥೊಡಿ ದಿಸಾ ಹೊಲ್ಲ್ಯಾ ಮಾನಾ ಫೆಲಿಕ್ಸ್ ಆಪ್ಲಿ ಬಾಯ್ಕೊ ದ್ರುಸಿಲ್ಲ್ಯಾ ವಾಂಗ್ಡಾ ಯೆಲೊ. ತಿ ಜುದೆವಾಂಚಿ ಹೊಲ್ಲಿ ಫೆಲಿಕ್ಸಾನ್ ಪಾವ್ಲುಕ್ ಬಲ್ವುಕ್ ಲಾವ್ಲ್ಯಾನ್, ಅನಿ ಕ್ರಿಸ್ತ್ ಜೆಜುಚ್ಯಾ ವರ್‍ತಿ ವಿಶ್ವಾಸ್ ಥವ್ತಲ್ಯಾ ವಿಶಯಾತ್ ಪಾವ್ಲುನ್ ಸಾಂಗಲೆ ತೆನಿ ಆಯ್ಕಲ್ಲ್ಯಾನ್.


ಖರೆ ಮಿಯಾ ತುಕಾ ಸಾಂಗ್ತಲೆ ಕಾಯ್ ಮಟ್ಲ್ಯಾರ್, ಹೆನಿ ಮಾಕಾ ಧರ್ಮಾಕ್ ವಿರೊದ್ ಕರ್‍ತಲೊ ಮನುನ್ ಸಾಂಗ್ತಲ್ಲ್ಯಾ ವಾಟೆನ್ ಚಲ್ತಲೊ ಮಿಯಾ ಅಮ್ಚ್ಯಾ ಪುರ್ವಜ್ಯಾಂಚ್ಯಾ ದೆವಾಕ್ ಆರಾದನ್ ಕರ್‍ತಾ, ಖರೆ ಮೊಯ್ಜೆಚ್ಯಾ ಖಾಯ್ದ್ಯಾಂಚ್ಯಾ ಪುಸ್ತಕಾತ್ ಅನಿ ಪ್ರವಾದ್ಯಾಂಚ್ಯಾ ಪುಸ್ತಕಾತ್ನಿ ಲಿವಲ್ಲೆ ಹೊತ್ತ್ಯಾ ಹರ್ ಎಕಾಕ್ಬಿ ಮಿಯಾ ವಿಶ್ವಾಸ್ ಕರ್‍ತಾ.


ರಾಜ್ಯ್ ಪಾಲಾನ್ ಪಾವ್ಲುಕ್ ಸೊನ್ನಾಯ್ ಕರುನ್ ಬೊಲುಕ್ ಲಾವ್ಲ್ಯಾನ್, ತನ್ನಾ ಪಾವ್ಲುನ್ ಸಾಂಗಲ್ಲೆ ಕಾಯ್ ಮಟ್ಲ್ಯಾರ್: ರಾಜ್ಯ್ ಪಾಲ್ ಫೆಲಿಕ್ಸಾ, ತಿಯಾ ಲೈ ವರ್ಸಾಂಚ್ಯಾಕ್ನಾ ಹ್ಯಾ ದೆಶ್ಯಾಕ್ ಝಡ್ತಿ ಕರ್‍ತಲೊ ಹೊವ್ನ್ ಹಾಸ್ ಮನ್ತಲೆ ಮಾಕಾ ಗೊತ್ತ್ ಹಾಯ್, ತಸೆ ಹೊವ್ನ್, ಮಿಯಾ ಮಾಜ್ಯಾ ಬಚಾವಾ ಸಾಟ್ನಿ ತುಜ್ಯಾ ಇದ್ರಾಕ್ ವಾದ್ ಕರ್ತಾ.


ತವ್ಡೆ ನಸ್ತಾನಾ ಹ್ಯಾ ಮಾನ್ಸಾನ್ ದೆವಾಚ್ಯಾ ಗುಡಿತ್ ಅಶುದ್ದ್ ಕರುಕ್ ಕಟ್ಪಟ್ಲ್ಯಾನ್ ಖರೆ ಅಮಿ ಹೆಕಾ ಬಂಧಿ ಕರ್ಲ್ಯಾಂವ್ .


ತ್ಯಾ ಲೊಕಾನಿ ಪಾವ್ಲುಕ್ ಅನಿ ಉಲ್ಲಿ ದಿಸಾ ಅಪ್ನಾಚ್ಯಾ ವಾಂಗ್ಡಾ ರ್‍ಹಾವ್ಚೆ ಮನುನ್ ಮಾಗುನ್ ಘೆಟ್ಲ್ಯಾನಿ, ಖರೆ ತೆನಿ ತೆ ಒಪ್ಪುಕ್ನಾ.


ತನ್ನಾ ಹೆರೊದ್ ರಾಜಾನ್ ತ್ಯಾ ಭೆಟುಕ್ ಯೆಲ್ಲ್ಯಾಕ್ನಿ ಕಡೆಕ್ ಬಲ್ವುನ್ ಘುಟಾನ್ ತೆ ಚಿಕ್ಕಿ ದಿಸಲ್ಲೊ ಎಳ್ ಇಚಾರುನ್ ಘೆಟ್ಲ್ಯಾನ್.


ದಮಸ್ಕಾ ಮನ್ತಲ್ಯಾ ಶಾರಾತ್ ಕ್ರಿಸ್ತಾಚ್ಯಾ ವಾಟೆನ್ ಚಲ್ತಲ್ಯಾ ಲೊಕಾಕ್ನಿ ವಳ್ಕುನ್ ಬಾಯ್ಕಾಮಾನ್ಸಾ, ಘವ್ಮಾನ್ಸಾ ಮನುನ್ ಬಗಿನಸ್ತಾನಾ ಧರುನ್ ತೆಂಕಾ ಬಾಂದುನ್ ಜೆರುಜಲೆಮಾಕ್ ತೆಂಕಾ ಭಂದಿ ಕರುನ್ ಹಾನುಕ್ ಅಪ್ನಾಕ್ ಅಧಿಕಾರ್ ದಿಲ್ಲೊ ಹಾಯ್, ಮನುನ್ ಧಮಸ್ಕ್ ಶಾರಾತ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಚಿಟ್ ಲಿವ್ಚೆ ಮನುನ್ ಮಾಗುನ್ ಘೆಟ್ಲ್ಯಾನ್.


ಕಶ್ಯಾಕ್ ಮಟ್ಲ್ಯಾರ್, ಅಮಿ ಹಿತ್ತೆ ಲೈ ಘಾತ್ಕೊ ಧಂಗೊ ಉಟ್ವುಲಾಂವ್, ಸಗ್ಳ್ಯಾ ಗದ್ದಲಾಕ್ನಿ ಮಾಪಿ ಕರುಕ್ ಕೊನಾಚೆನ್ಬಿ ಹೊಯ್ನಾ ಅನಿ ಸಮಾ ಕಾರನ್ ದಿವ್ಕ್ ಅಮ್ಚ್ಯೆಕ್ಡೆ ಹೊಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು