Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 24:1 - ದೆವಾಚಿ ಖರಿ ಖಬರ್

1 ಪಾಚ್ ದಿಸಾ ಕಳದ್ದ್ಯಾ ಮಾನಾ ಮುಖ್ಯ್ ಯಾಜಕ್ ಅನನಿಯಾ, ಜುದೆವಾಂಚ್ಯಾ ಜಾನ್ತ್ಯಾ ಮುಖಂಡಾಕ್ನಿ ಉಲ್ಲ್ಯಾ ಲೊಕಾಕ್ನಿ ಅನಿ ತೆರ್ತುಲ್ ಮನ್ತಲ್ಯಾ ವಕಿಲಾಕ್ ಬಲ್ವುನ್ ಘೆವ್ನ್ ರಾಜ್ಯ್ ಪಾಲಾಕ್ಡೆ ಪಾವ್ಲುಚೆರ್ ಚುಕ್ ಸಾಂಗುಚೆ ಮನುನ್ ಯೆಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಐದು ದಿನಗಳಾದ ಮೇಲೆ ಮಹಾಯಾಜಕನಾದ ಅನನೀಯನು, ಹಿರಿಯರಲ್ಲಿ ಕೆಲವರನ್ನೂ ತೆರ್ತುಲ್ಯನೆಂಬ ಒಬ್ಬ ವಕೀಲನನ್ನೂ ಕರೆದುಕೊಂಡು ಬಂದು, ಪೌಲನ ಮೇಲೆ ದೇಶಾಧಿಪತಿಗೆ ದೂರು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಐದು ದಿನಗಳ ನಂತರ ಪ್ರಧಾನಯಾಜಕ ಅನನೀಯನು, ಕೆಲವು ಪ್ರಮುಖರನ್ನೂ ತೆರ್ತುಲ್ಲ ಎಂಬ ವಕೀಲನನ್ನೂ ಕರೆದುಕೊಂಡು ಬಂದನು. ಅವರು ರಾಜ್ಯಪಾಲ ಫೆಲಿಕ್ಸನ ಸನ್ನಿಧಾನದಲ್ಲಿ ಪೌಲನ ವಿರುದ್ಧ ದೂರಿತ್ತರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಐದು ದಿವಸಗಳಾದ ಮೇಲೆ ಮಹಾಯಾಜಕನಾದ ಅನನೀಯನು ಸಭೇಹಿರಿಯರಲ್ಲಿ ಕೆಲವರನ್ನೂ ತೆರ್ತುಲ್ಲನೆಂಬ ಒಬ್ಬ ವಕೀಲನನ್ನೂ ಕರೆದುಕೊಂಡು ಬಂದು ಪೌಲನ ಮೇಲೆ ದೇಶಾಧಿಪತಿಗೆ ಫಿರಿಯಾದಿ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಐದು ದಿನಗಳ ನಂತರ, ಪ್ರಧಾನಯಾಜಕ ಅನನೀಯನು ಯೆಹೂದ್ಯರ ಹಿರೀನಾಯಕರಲ್ಲಿ ಕೆಲವರನ್ನು ಮತ್ತು ತೆರ್ತುಲ್ಲ ಎಂಬ ವಕೀಲನನ್ನು ಕರೆದುಕೊಂಡು ರಾಜ್ಯಪಾಲನ ಎದುರಿನಲ್ಲಿ ಪೌಲನ ಮೇಲೆ ದೋಷಾರೋಪಣೆ ಮಾಡಲು ಸೆಜರೇಯ ಪಟ್ಟಣಕ್ಕೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಐದು ದಿನಗಳ ನಂತರ ಮಹಾಯಾಜಕ ಅನನೀಯನು ಕೆಲವು ಹಿರಿಯರೊಂದಿಗೆ ಕೈಸರೈಯಕ್ಕೆ ಬಂದನು. ತನ್ನೊಂದಿಗೆ ಟೆರ್ಟುಲಸ್ ಎಂಬ ವಕೀಲನನ್ನು ಕರೆದುಕೊಂಡು ಬಂದು, ರಾಜ್ಯಪಾಲನಿಗೆ ಪೌಲನ ವಿರೋಧವಾಗಿ ದೂರುಗಳನ್ನಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 24:1
15 ತಿಳಿವುಗಳ ಹೋಲಿಕೆ  

ಮಿಯಾ ಆರಾದನ್ ಕರುಕ್ ಸಾಟ್ನಿ ಜೆರುಸಜಲೆಮಾಕ್ ಗೆಲ್ಲೆ ಬಾರಾದಿಸಾ ತವ್ಡೆಚ್ ಮನ್ತಲೆ ತುಕಾಚ್ ಗೊತ್ತ್.


ಮೊಟೊ ಯಾಜಕ್ ಅನನಿಯಾ ಮನ್ತಲೊಬಿ ಥೈ ಹೊತ್ತೊ ಪಾವ್ಲುಚ್ಯಾ ತೊಂಡಾರ್ ಮಾರಾ ಮನುನ್ ಸಾಂಗಲ್ಲ್ಯಾನ್, ಗೊಸ್ಟಿಯಾ ಆಯ್ಕುನ್ ಪಾವ್ಲುಚ್ಯಾ ಬಾಜುಕ್ ಇಬೆ ಹೊತ್ತ್ಯಾಕ್ನಿ ತೆಚ್ಯಾ ತೊಂಡಾರ್ ಮಾರುಕ್ ಸಾಂಗ್ಲ್ಯಾನ್.


ತನ್ನಾ ಮೊಟ್ಯಾ ಯಾಜಕಾನಿ ಅನಿ ಜುದೆವಾಂಚ್ಯಾ ಪ್ರಮುಕ್ ಮುಖಂಡಾನಿ ಪಾವ್ಲುಕ್ ವಿರೊದ್ ಹೊವ್ನ್, ಅನಿ ತೆನಿ ಪಾವ್ಲುಕ್ ಪರ್ತುನ್ ಜರುಜಲೆಮಾಕ್ ಧಾಡುಚೆ ಮನುನ್ ಫೆಸ್ತಾಕ್ಡೆ ಮಾಗುನ್ ಘೆಟ್ಲ್ಯಾನಿ.


ರಾಜ್ಯ್ ಪಾಲಾನ್ “ತುಕಾ ವಿರೊಧ್ ಹೊವ್ನ್ ಹೊತ್ತಿ ಜುದೆವಾಂಚಿ ಲೊಕಾ ಹಿತ್ತೆ ಯೆಲ್ಲ್ಯಾ ತನ್ನಾ ಮಿಯಾ ಇಚಾರ್ನೆ ಕರ್‍ತಾ”, ಮನುನ್ ಸಾಂಗ್ಲ್ಯಾನ್, ಮಾನಾ ಪಾವ್ಲುಕ್ ಹೆರೊದಾಚ್ಯಾ ಘರಾತ್ ಥವ್ಚೆ ಮನುನ್ ಹುಕುಮ್ ದಿಲ್ಯಾನ್.


ಖರೆ ಜುದೆವಾಂಚಿ ಥೊಡಿ ಲೊಕಾ ಪಾವ್ಲುಕ್ ಜಿವ್ ಕಾಡುಚೆ ಮನುನ್ ಯೆವ್ಜನ್ ಕರುಲಾಗಲೆ ಮಾಕಾ ಗೊತ್ತ್ ಹೊಲೆ, ತಸೆ ಹೊವ್ನ್, ಮಿಯಾ ತೆಕಾ ತುಜ್ಯಾ ಜಗ್ಗೊಳ್ ಧಾಡುನ್ ದಿಲಾ, ತೌವ್ಡೆಚ್ ನ್ಹಯ್ ತೆನಿ ಕರಲಿ ಚುಕಿಚಿ ಚಾಡಿಯಾ ತುಕಾ ಸಾಂಗುಕ್ ಸಾಂಗ್ತಲ್ಯಾ ಲೊಕಾಕ್ನಿ ಸಾಂಗ್ಲಾ.


“ರಾಜ್ಯ್ ಪಾಲ್ ಫೆಲಿಕ್ಸಾಚ್ಯಾ ಜಗ್ಗೊಳ್ ಪಾವ್ಲುಕ್ ಕಾಯ್ ತರಾಸ್ ನಸ್ತಾನಾ ಬಲ್ವುನ್ ನೆವ್ಕ್ ಪಾಜೆ”, ತಸೆ ಹೊವ್ನ್ ತೆಚ್ಯಾ ಪ್ರಯಾನಾಕ್ ಉಲ್ಲೆ ಘೊಡೆ ತಯಾರ್ ಕರುನ್ ಘೆ, ಮನುನ್ ಸಾಂಗ್ಲ್ಯಾನ್.


ತಿ ಸಾತ್ ದಿಸಾ ಸರ್ತಲ್ಯಾ ಯೆಳಾರ್ ಹೊತ್ತಿ, ಖರೆ ಎಶ್ಯಾಕ್ನಾ ಯೆಲ್ಲಿ ಜುದೆವಾಂಚಿ ಲೊಕಾನಿ ಪಾವ್ಲುಕ್ ಗುಡಿತ್ ಬಗುನ್ ತೆಂಕಾ ಪಗ್ಳುನ್ ಧುರ್ ಕರುನ್ ತೆಕಾ ಧರುನ್ ಘೆವ್ನ್ ಗೆಲ್ಯಾನಿ.


ಮಾಜೆ ಶಿಕಾಪ್ ಹೊಂವ್ದಿತ್ ಅನಿ ಮಾಜಿ ಬಾತ್ಮಿ ಬರಿ ಗೊಸ್ಟಿಯಾಂಚ್ಯಾ ಮಾನ್ಸಾಚ್ಯಾ ಶಾನ್‍ಪಾನಾಕ್ ಬರೆ ದಿಸಿ ಸಾರ್ಕೆ ನತ್ತೆ , ಖರೆ ಪವಿತ್ರ್ ಆತ್ಮ್ಯಾಚ್ಯಾ ಬಳಾಚಿ ಸಾಕ್ಷಿ ಹೊವ್ನ್ ಹೊತ್ತೆ.


ಮಾಜ್ಯಾ ಭಾವಾನು ಅನಿ ಭೆನಿಯಾನು ದೆವಾಚೊ ಖರೊ ಗುಟ್ಟ್ ಪ್ರಚಾರ್ ಕರುಕ್ ತುಮ್ಚ್ಯಾಕ್ಡೆ ಯೆಲ್ಲ್ಯಾ ತನ್ನಾ ಮಿಯಾ ಮೊಟ್ಯಾ ಮೊಟ್ಯಾ ಗೊಸ್ಟಿಯಾ ಅನಿ ಶಿಕಾಪ್ ವಾಪ್ರುಕ್ ನಾ.


ಮಿಯಾ ಜೆರುಜಲೆಮಾಕ್ ಗೆಲ್ಲ್ಯಾ ತನ್ನಾ ಮೊಟ್ಯಾ ಯಾಜಕಾನಿ, ಅನಿ ಜುದೆವಾಂಚ್ಯಾ ಜಾನ್ತ್ಯಾ ಮುಖಂಡಾನಿ ತೆಕಾ ವಿರೊದ್ ಹೊವ್ನ್ ಸಾಕ್ಷಿ ಸಾಂಗುನ್, ಹೆಕಾ ಮರ್ನ್ನಾಚಿ ಶಿಕ್ಷ್ಯಾ ದಿವ್ಚೆ ಮನುನ್ ಆಶ್ಯಾ ಹೊಲ್ಲಿ.


ತೆಂಕಾ ಭೆಟುಕ್ ಮನುನ್ ಹೆರೊದ್ ರಾಜಾನ್ ಎಕ್‍ ದಿಸ್ ವಳಕ್ ಕರುನ್, ತ್ಯಾ ದಿಸಿ ತೆನಿ ಬರೆ ದಿಸ್ತಲೆ ರಾಜಾಚೆ ಕಪ್ಡೆ ನೆಸುನ್ ಘೆವ್ನ್ ಅಪ್ಲ್ಯಾ ಸಿವಾಸನಾರ್ ಬಸುನ್ ಲೊಕಾಕ್ನಿ ಭಾಶಾನ್ ಕರ್‍ಲ್ಯಾನ್.


ಘೊಡ್ಕಿಯಾಂಚ್ಯಾ ಲೊಕಾನಿ ಸೆಜೆರೆಯಾ ಶಾರಾಕ್ ಪಾವ್ನ್ ರಾಜ್ಯ್ ಪಾಲ್ ಫೆಲಿಕ್ಸಾಕ್ ಚಿಟ್ ದಿಲ್ಯಾನ್, ಮಾನಾ ತೆನಿ ಪಾವ್ಲುಕ್‍ ತೆಕಾ ಒಪ್ಸುನ್ ದಿಲ್ಯಾನಿ.


ಪಾವ್ಲುಕ್ ತಾಂಡ್ಯಾತ್ ಬಲ್ವುನ್ ಹಾನಲ್ಯಾ ತನ್ನಾ ತೆರ್ತುಲ್ಲಾ ಮನ್ತಲೊ ಅಪ್ಲಿ ಚಾಡಿಯಾ ಸಾಂಗುಕ್ ಲಾಗ್ಲೊ; ಮೊಟೊ ರಾಜಾ ಹೊಲ್ಲ್ಯಾ ಫೆಲಿಕ್ಸಾ ತುಜ್ಯಾ ವೈನಾ ಅಮ್ಚಿ ಲೊಕಾ ಸಗ್ಳ್ಯಿ ಶಾಂತ್ ಪಾನಾನ್ ಜಿವನ್ ಕರುಲ್ಲಾತ್ ತಿಯಾ ಬುದ್ದ್ ವಾಪ್ರುನ್ ಅಮ್ಚ್ಯಾ ದೆಶ್ಯಾತ್ಲಿ ಹಾಳ್ ಹೊಲ್ಲಿ ಸಗ್ಳ್ಯಿ ಪರಿಸ್ಥಿತಿ ಸಮಾ ಕರ್‍ಲೆಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು