Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 23:4 - ದೆವಾಚಿ ಖರಿ ಖಬರ್

4 ಪಾವ್ಲುಚ್ಯಾ ಜಗ್ಗೊಳ್ ಇಬೆ ಹೊತ್ತ್ಯಾ ಲೊಕಾನಿ ತೆಕಾ “ದೆವಾಚ್ಯಾ ಮೊಟ್ಯಾ ಯಾಜಕಾಕ್ ತಿಯಾ ಅಶೆ ಬೊಲುನೈ, ತೆಕಾ ತಿಯಾ ಅವಮಾನ್ ಕರುಲೈ!” ಮನುನ್ ಸಾಂಗ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಹತ್ತಿರ ನಿಂತಿದ್ದವರು; “ದೇವರು ನೇಮಿಸಿದ ಮಹಾಯಾಜಕನನ್ನು ನೀನು ಬೈಯುತ್ತೀಯಾ?” ಅನ್ನಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಪಕ್ಕದಲ್ಲಿದ್ದವರು, “ದೇವರೇ ನೇಮಿಸಿದ ಪ್ರಧಾನ ಯಾಜಕರನ್ನು ನಿಂದಿಸುತ್ತೀಯೋ?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಹತ್ತರ ನಿಂತಿದ್ದವರು - ದೇವರು ನೇವಿುಸಿದ ಮಹಾಯಾಜಕನನ್ನು ನೀನು ಬೈಯುತ್ತೀಯಾ? ಅನ್ನಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಪೌಲನ ಸಮೀಪದಲ್ಲಿ ನಿಂತಿದ್ದ ಜನರು ಅವನಿಗೆ, “ದೇವರ ಪ್ರಧಾನಯಾಜಕನಿಗೆ ನೀನು ಈ ರೀತಿ ಮಾತಾಡಕೂಡದು! ನೀನು ಅವನಿಗೆ ಅವಮಾನ ಮಾಡುತ್ತಿರುವೆ!” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಪೌಲನ ಹತ್ತಿರ ನಿಂತಿದ್ದವರು, “ದೇವರು ನೇಮಿಸಿದ ಮಹಾಯಾಜಕನನ್ನು ನಿಂದಿಸುತ್ತಿದ್ದೀಯಾ?” ಎಂದು ಹೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 23:4
3 ತಿಳಿವುಗಳ ಹೋಲಿಕೆ  

“ತುಮಿ ಮಾಜೆ ವಾಂಗ್ಡಿ ಮನುನ್ ಲೊಕಾನಿ ತುಮ್ಕಾ ತರಾಸ್ ದಿಲ್ಯಾರ್, ಬುರ್ಶ್ಯಾ-ಬುರ್ಶ್ಯಾ ಝುಟ್ಯಾ ಗೊಸ್ಟಿಯಾ ತುಮ್ಚ್ಯಾ ವಿರೊದ್ ಬೊಲ್ಲ್ಯಾರ್, ತುಮ್ಚಿ ಮರ್‍ಯಾದ್ ಕಾಡ್ಲ್ಯಾರ್, ತುಮಿ ಕವ್ಡೆ ಸುಖಿ.


ತೆಕಾ ಪಾವ್ಲುನ್ ದೆವ್ ತುಕಾಬಿ ಮಾರ್‍ತಾ! ತಿಯಾ ಚುನ್ನೊ ಲಾವಲ್ಲ್ಯಾ ಭಿತ್ತಿ ಸಾರ್ಕೊ ಹಾಸ್ ಕಶ್ಯಾಕ್ ಮಟ್ಲ್ಯಾರ್, ಮೊಯ್ಜೆಚ್ಯಾ ಖಾಯ್ದ್ಯಾಚ್ಯಾ ಸಾರ್ಕೆ ಝಡ್ತಿ ಕರುಕ್ ಬಸಲ್ಲೊ ತಿಯಾ ಮಾಕಾ ಮಾರಾ ಮನುನ್ ತೆಂಕಾ ಸಾಂಗುಲೈ ಕಾಯ್? ತಿಯಾ ಮೊಯ್ಜೆಚ್ಯಾ ಖಾಯ್ದ್ಯಾಕ್ನಿ ಮೊಡುಲೈಯ್! ಮಟ್ಲ್ಯಾನ್.


ಪಾವ್ಲು ತೆಂಕಾ, ಭಾವಾನು ಹೊ ಮಾನುಸ್ ಮೊಟೊ ಯಾಜಕ್ ಮನ್ತಲೆ ಮಾಕಾ ಗೊತ್ತ್ ನತ್ತೆ , ತುಮ್ಚ್ಯಾ ಲೊಕಾಂಚ್ಯಾ ಅದಿಕಾರ್‍ಯಾಚ್ಯಾ ವಿರೊದ್ ವಾಯ್ಟ್ ಬೊಲು ನ್ಹಯ್ ಮನುನ್ ಮೊಯ್ಜೆಚ್ಯಾ ಖಾಯ್ಲ್ಯಾಂಚ್ಯಾ ಪುಸ್ತಕಾತ್ ಲಿವಲ್ಲೆ ಹಾಯ್ ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು