Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 23:32 - ದೆವಾಚಿ ಖರಿ ಖಬರ್

32 ದುಸ್ರ್ಯಾಂದಿಸಿ ಪಾವ್ಲುಚ್ಯಾ ವಾಂಗ್ಡಾ ಫಿಡೆ ಜಾವ್ಕ್ ಸಾಟ್ನಿ ಘೊಡೆ ಚಾಲ್ವುತಲ್ಯಾಕ್ನಿ ಸೊಡುನ್ ಸೈನಿಕಾ ಅನಿ ಪಾಟಿ ಪರ್ತುನ್ ಕೊಟೆಕ್ ಯೆಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಮರುದಿನ ಅವರು ಸವಾರರನ್ನು ಅವನ ಜೊತೆಯಲ್ಲಿ ಹೋಗುವಂತೆ ಮಾಡಿ, ತಾವು ಕೋಟೆಗೆ ಹಿಂತಿರುಗಿ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಮರುದಿನ ಪೌಲನೊಂದಿಗೆ ಮುಂದೆಹೋಗಲು ಕುದುರೆ ಸವಾರರನ್ನು ಬಿಟ್ಟು, ಸೈನಿಕರು ಕೋಟೆಗೆ ಹಿಂದಿರುಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಮರುದಿನ ಅವರು ಸವಾರರನ್ನು ಅವನ ಜೊತೆಯಲ್ಲಿ ಹೋಗುವಂತೆ ಮಾಡಿ ತಾವು ಕೋಟೆಗೆ ಹಿಂತಿರುಗಿ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಮರುದಿನ ಅಶ್ವದಳದವರು ಪೌಲನೊಂದಿಗೆ ಸೆಜರೇಯ ಪಟ್ಟಣಕ್ಕೆ ಹೋದರು. ಆದರೆ ಉಳಿದ ಸೈನಿಕರು ಮತ್ತು ಭರ್ಜಿದಾರರು ಜೆರುಸಲೇಮಿನ ಸೈನ್ಯದ ಕೋಟೆಗೆ ಹಿಂತಿರುಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಮರುದಿನ ಪೌಲನೊಂದಿಗೆ ಮುಂದೆ ಹೋಗಲು ಕುದುರೆಸವಾರರನ್ನು ಬಿಟ್ಟು, ಸೈನಿಕರು ಅವರ ಪಾಳ್ಯಕ್ಕೆ ಹಿಂದಿರುಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 23:32
4 ತಿಳಿವುಗಳ ಹೋಲಿಕೆ  

ಮಾನಾ ಸೈನಿಕಾಚ್ಯಾ ಮುಂಖಡಾನ್ ದೊನ್ ಸೈನಿಕಾಂಚ್ಯಾ ಅಧಿಕಾರಿಕ್ನಿ ಬಲ್ವುನ್ ತೆಂಕಾ, ಸೆಜರೆಯಾಕ್ ಧಾಡುನ್ ದಿವ್ಕ್ ದೊನ್ಸೆ ಸೈನಿಕಾಕ್ನಿ ತಯಾರ್ ಕರ್, ಅನಿ ಸತ್ತರ್ ಲೊಕಾಂಚಿ ಘೊಡ್ಯಾಂಚಿ ಸೈನ್,ಮಾನಾ ದೊನ್ಸೆ ಲೊಕಾ ಭರ್ಜಿಯಾ ಘೆಟಲಿ ಲೊಕಾ ತಯಾರ್ ಕರ್, ಆಜ್ ರಾತ್ತಿನ್ ನ್ಹೌವ್ ಗಂಟ್ಯಾಕ್ ಹಿತ್ತೆತ್ನಾ ಜಾವ್ಕ್ ತಯಾರ್ ಹೊವ್ಚೆ.


ಹೆ ಬೊಲ್ನೆ ಮಾನಾ ಝಗ್ಡೊ ಹೊಲೆ, ಜುದೆವಾಂಚಿ ಲೊಕಾ ಪಾವ್ಲುಕ್ ತೊಡುನ್ ತುಕ್ಡೆ ಕಾಡುನ್ ಟಾಕಿತ್ ಮನ್ತಲ್ಯಾ ಭಿಂಯ್ಯಾನಿ ಸೈನಿಕಾಂಚ್ಯಾ ಅದಿಕಾರ್‍ಯಾನ್ ಸೈನಿಕಾಕ್ನಿ “ಖಾಲ್ತಿ ಉತ್ರುನ್ ಜಾವ್ನ್ ಪಾವ್ಲುಕ್ ಹೆಂಚ್ಯಾ ಜಗ್ಗೊಳ್ನಾ ನ್ಹೆವ್ನ್ ಸೈನಿಕಾಂಚ್ಯಾ ಕೊಟೆತ್ ಥವಾ” ಮನುನ್ ಹುಕುಮ್ ಕರ್‍ಲ್ಯಾನ್.


ಖರೆ ಹಿ ಯೆವ್ಚನ್ ಪಾವ್ಲುಚ್ಯಾ ಭೆನಿಚ್ಯಾ ಲೆಕಾಕ್ ಗೊತ್ತ್ ಹೊಲಿ, ತೆನಿ ಸೈನಿಕಾಂಚ್ಯಾ ಕೊಟೆತ್ ಜಾವ್ನ್ ಹೆ ಸಗ್ಳೆ ಪಾವ್ಲುಕ್ ಸಾಂಗ್ಲ್ಯಾನ್.


ಸೈನಿಕಾಕ್ನಿ ಸಾಂಗಲ್ಯಾ ಸಾರ್ಕೆ ರಾತ್ತಿನ್ ಪಾವ್ಲುಕ್ ಅಂತಿಪತ್ರಿಯಾ ಮನ್ತಲ್ಯಾ ಶಾರಾಕ್ ನ್ಹೆಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು