Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 23:28 - ದೆವಾಚಿ ಖರಿ ಖಬರ್

28 ತೆನಿ ಹೆಚ್ಯಾ ವರ್‍ತಿ ಘಾಲುಲಾಗಲ್ಯಾ ಚುಕೆಕ್ನಿ ಕಾರನ್ ಕಳ್ವುನ್ ಘೆವ್ಚೆ ಮನುನ್ ಮಿಯಾ ಝಡ್ತಿ ಕರ್‍ತಲ್ಯಾ ತಾಂಡ್ಯಾಚ್ಯಾ ಇದ್ರಾಕ್ ಹೆಕಾ ಇಬೆ ಕರ್‍ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಇದಲ್ಲದೆ ಅವನ ಮೇಲೆ ತಪ್ಪು ಹೊರಿಸಿದ ಕಾರಣವನ್ನು ತಿಳಿಯಲಪೇಕ್ಷಿಸಿ, ಅವನನ್ನು ಅವರ ಹಿರೀಸಭೆಗೆ ಕರೆದುಕೊಂಡು ಹೋದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಇವನ ಮೇಲೆ ಅವರು ಹೊರಿಸಿರುವ ಆಪಾದನೆಗಳು ಏನೆಂದು ತಿಳಿದುಕೊಳ್ಳುವ ಉದ್ದೇಶದಿಂದ ನಾನು ಇವನನ್ನು ಅವರ ನ್ಯಾಯಸಭೆಯಲ್ಲಿ ಹಾಜರುಪಡಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಇದಲ್ಲದೆ ಅವನ ಮೇಲೆ ತಪ್ಪು ಹೊರಿಸಿದ ಕಾರಣವನ್ನು ತಿಳಿಯಲಪೇಕ್ಷಿಸಿ ಅವನನ್ನು ಅವರ ಹಿರೀಸಭೆಗೆ ಕರೆದುಕೊಂಡು ಹೋದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಅವರು ಇವನ ಮೇಲೆ ಹೊರಿಸುತ್ತಿರುವ ಆಪಾದನೆಗಳಿಗೆ ಕಾರಣವನ್ನು ತಿಳಿದುಕೊಳ್ಳಲು ನಾನು ನ್ಯಾಯಸಭೆಯ ಮುಂದೆ ನಿಲ್ಲಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಅವರು ಏಕೆ ಪೌಲನ ಮೇಲೆ ದೋಷಾರೋಪಣೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಅಪೇಕ್ಷಿಸಿ ಇವನನ್ನು ಅವರ ನ್ಯಾಯಸಭೆಯ ಮುಂದೆ ಕರೆದುಕೊಂಡು ಹೋದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 23:28
4 ತಿಳಿವುಗಳ ಹೋಲಿಕೆ  

ದುಸ್ರೆಂದಿಸಿ ಪಾವ್ಲುಕ್ ವಿರೊಧ್ ಹೊವ್ನ್ ಜುದೆವಾಂಚ್ಯಾ ಲೊಕಾನಿ ಹಾನಲ್ಲೆ ಅಪರಾಧ್ ಕಾಯ್ ಮನುನ್ ಕಳ್ವುನ್ ಘೆವ್ಕ್ ಸೆನಾಧಿಪತಿನ್ ನಿರ್ಧಾರ್ ಕರ್‍ಲ್ಯಾನ್, ತೆಚಾ ಸಾಟ್ನಿ ತೆನಿ ಮುಖ್ಯ್ ಯಾಜಕ್ ಜುದೆವಾಂಚ್ಯಾ ಝಡ್ತಿ ಕರ್‍ತಲ್ಯಾ ತಾಂಡ್ಯಾಚ್ಯಾ ಲೊಕಾಕ್ನಿಬಿ ಗೊಳಾ ಹೊವ್ನ್ ಯೆವ್ಕ್ ಹುಕುಮ್ ದಿಲ್ಲ್ಯಾನ್, ಸೆನಾಧಿಪತಿನ್ ಪಾವ್ಲುಚಿ ಬಾಂದಲ್ಲಿ ಸರ್ಪೊಳಿಯಾ ಕಾಡುನ್ ಟಾಕುನ್ ತೆಕಾ ಭಾಯ್ರ್ ಬಲ್ವುನ್ ಘೆವ್ನ್ ಯೆವ್ನ್ ತಾಂಡ್ಯಾಚ್ಯಾ ಇದ್ರಾಕ್ ಇಬೆ ಕರ್‍ಲ್ಯಾನಿ.


ಖರೆ ಅತ್ತಾ ಮಿಯಾ ತುಮ್ಕಾ ಸಾಂಗ್ತಾ: ಜೊ ಕೊನ್ ಅಪ್ನಾಚ್ಯಾ ಭಾವಾಚ್ಯಾ ವರ್‍ತಿ ರಾಗಾನ್ ಹಾಯ್, ತೆಕಾ ಇಚಾರ್‍ನಿ ಕರುಕ್ ಘೆವ್ನ್ ಯೆವ್ಚೆ, ಜೊ ಕೊನ್ ಅಪ್ನಾಚ್ಯಾ ಭಾವಾಕ್ ತಿಯಾ ಕಾಯ್ ಕಾಮಾಕ್‍ ಯೆಯ್ ನಸಲ್ಲೊ! ಮನುನ್ ಬಲ್ವುತಾ ತೆಕಾ ಜುದೆವ್ ಲೊಕಾಂಚ್ಯಾ ನ್ಯಾಯ್ ಕರ್‍ತಲ್ಯಾ ಲೊಕಾಂಚ್ಯಾ ಮದ್ದಿ ಹಾನುನ್ ಇಬೆ ಕರುಚೆ, ಅನಿ ಜೊ ಕೊನ್ ಅಪ್ನಾಚ್ಯಾ ಭಾವಾಕ್ ಕಸ್ಲ್ಯಾಬಿ ಫಾಯ್ದ್ಯಾಕ್ ಯೆಯ್ ನಸಲ್ಲ್ಯಾ ಪಿಶ್ಯಾ ಮನ್ತಾ ತೊ ನರ್‍ಕಾಚ್ಯಾ ಭಯಾನಕ್ ಆಗಿತ್ ಜಾತಾ.


ತನ್ನಾ ಪಾವ್ಲುನ್ ಜುದೆವಾಂಚ್ಯಾ ಝಡ್ತಿ ಕರ್‍ತಲ್ಯಾ ತಾಂಡ್ಯಾಕುಚ್ ಬಗುನ್, “ಮಾಜ್ಯಾ ಭಾವಾನು ಮಿಯಾ ಆಜ್ ಪತರ್ ದೆವಾಚ್ಯಾ ಫಿಡೆ ಬರ್‍ಯಾ ಮಾನಾನ್ ಚಲುನ್ಗೆತ್ ಯೆಲಾ” ಮನುನ್ ಸಾಂಗ್ಲ್ಯಾನ್.


ಹೆ ಬೊಲ್ನೆ ಮಾನಾ ಝಗ್ಡೊ ಹೊಲೆ, ಜುದೆವಾಂಚಿ ಲೊಕಾ ಪಾವ್ಲುಕ್ ತೊಡುನ್ ತುಕ್ಡೆ ಕಾಡುನ್ ಟಾಕಿತ್ ಮನ್ತಲ್ಯಾ ಭಿಂಯ್ಯಾನಿ ಸೈನಿಕಾಂಚ್ಯಾ ಅದಿಕಾರ್‍ಯಾನ್ ಸೈನಿಕಾಕ್ನಿ “ಖಾಲ್ತಿ ಉತ್ರುನ್ ಜಾವ್ನ್ ಪಾವ್ಲುಕ್ ಹೆಂಚ್ಯಾ ಜಗ್ಗೊಳ್ನಾ ನ್ಹೆವ್ನ್ ಸೈನಿಕಾಂಚ್ಯಾ ಕೊಟೆತ್ ಥವಾ” ಮನುನ್ ಹುಕುಮ್ ಕರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು