Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 23:23 - ದೆವಾಚಿ ಖರಿ ಖಬರ್

23 ಮಾನಾ ಸೈನಿಕಾಚ್ಯಾ ಮುಂಖಡಾನ್ ದೊನ್ ಸೈನಿಕಾಂಚ್ಯಾ ಅಧಿಕಾರಿಕ್ನಿ ಬಲ್ವುನ್ ತೆಂಕಾ, ಸೆಜರೆಯಾಕ್ ಧಾಡುನ್ ದಿವ್ಕ್ ದೊನ್ಸೆ ಸೈನಿಕಾಕ್ನಿ ತಯಾರ್ ಕರ್, ಅನಿ ಸತ್ತರ್ ಲೊಕಾಂಚಿ ಘೊಡ್ಯಾಂಚಿ ಸೈನ್,ಮಾನಾ ದೊನ್ಸೆ ಲೊಕಾ ಭರ್ಜಿಯಾ ಘೆಟಲಿ ಲೊಕಾ ತಯಾರ್ ಕರ್, ಆಜ್ ರಾತ್ತಿನ್ ನ್ಹೌವ್ ಗಂಟ್ಯಾಕ್ ಹಿತ್ತೆತ್ನಾ ಜಾವ್ಕ್ ತಯಾರ್ ಹೊವ್ಚೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಆ ಮೇಲೆ ಅವನು ಶತಾಧಿಪತಿಗಳಲ್ಲಿ ಇಬ್ಬರನ್ನು ಕರೆಯಿಸಿ; “ರಾತ್ರಿ ಒಂಭತ್ತು ಘಂಟೆಗೆ ಕೈಸರೈಯದ ತನಕ ಹೋಗುವಂತೆ ಇನ್ನೂರು ಮಂದಿ ಸಿಪಾಯಿಗಳನ್ನೂ, ಎಪ್ಪತ್ತುಮಂದಿ ಕುದುರೆ ಸವಾರರನ್ನೂ, ಇನ್ನೂರು ಮಂದಿ ಈಟಿ ಹಿಡಿದ ಸೈನಿಕರನ್ನು ಸಿದ್ಧಮಾಡಿರಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಅನಂತರ ಸಹಸ್ರಾಧಿಪತಿ ಇಬ್ಬರು ಶತಾಧಿಪತಿಗಳನ್ನು ಕರೆದು ಹೀಗೆಂದನು: “ಈ ರಾತ್ರಿ ಒಂಬತ್ತು ಗಂಟೆಗೆ ಸೆಜರೇಯ ಪಟ್ಟಣಕ್ಕೆ ಹೊರಡಲು ಇನ್ನೂರು ಮಂದಿ ಸೈನಿಕರನ್ನೂ ಎಪ್ಪತ್ತು ಮಂದಿ ಕುದುರೆ ಸವಾರರನ್ನೂ ಇನ್ನೂರು ಮಂದಿ ಭರ್ಜಿ ಆಳುಗಳನ್ನೂ ಸಿದ್ಧಗೊಳಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಆಮೇಲೆ ಅವನು ಶತಾಧಿಪತಿಗಳಲ್ಲಿ ಇಬ್ಬರನ್ನು ಕರೆಯಿಸಿ - ರಾತ್ರಿ ಒಂಭತ್ತು ಘಂಟೆಗೆ ಕೈಸರೈಯದ ತನಕ ಹೋಗುವಂತೆ ಇನ್ನೂರು ಮಂದಿ ಸಿಪಾಯಿಗಳನ್ನೂ ಎಪ್ಪತ್ತು ಮಂದಿ ಸವಾರರನ್ನೂ ಇನ್ನೂರು ಮಂದಿ ಭಲ್ಲೆಯವರನ್ನೂ ಸಿದ್ಧಮಾಡಿರಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಬಳಿಕ ಸೇನಾಧಿಪತಿಯು ಇಬ್ಬರು ಸೇನಾಧಿಕಾರಿಗಳನ್ನು ಕರೆದು ಅವರಿಗೆ, “ಸೆಜರೇಯಕ್ಕೆ ಕಳುಹಿಸಿಕೊಡಲು ಇನ್ನೂರು ಮಂದಿ ಸೈನಿಕರನ್ನು ಸಿದ್ಧಪಡಿಸು. ಅಲ್ಲದೆ ಎಪ್ಪತ್ತು ಮಂದಿಯ ಅಶ್ವದಳವನ್ನೂ ಇನ್ನೂರು ಮಂದಿ ಭಲ್ಲೆಯವರನ್ನೂ ಸಿದ್ಧಪಡಿಸು. ಈ ರಾತ್ರಿ ಒಂಭತ್ತು ಗಂಟೆಗೆ ಇಲ್ಲಿಂದ ಹೊರಡಲು ನೀವು ಸಿದ್ಧರಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಆಮೇಲೆ ಸಹಸ್ರಾಧಿಪತಿಯು ತನ್ನ ಇಬ್ಬರು ಶತಾಧಿಪತಿಗಳನ್ನು ಕರೆದು, “ಈ ರಾತ್ರಿ ಒಂಬತ್ತು ಗಂಟೆಗೆ ಕೈಸರೈಯಕ್ಕೆ ಹೋಗಲು ಇನ್ನೂರು ಜನ ಸೈನಿಕರನ್ನೂ ಎಪ್ಪತ್ತು ಕುದುರೆ ಸವಾರರನ್ನೂ ಇನ್ನೂರು ಜನ ಭರ್ಜಿಧರಿಸಿದವರನ್ನೂ ಸಿದ್ಧಗೊಳಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 23:23
8 ತಿಳಿವುಗಳ ಹೋಲಿಕೆ  

ಘೊಡ್ಕಿಯಾಂಚ್ಯಾ ಲೊಕಾನಿ ಸೆಜೆರೆಯಾ ಶಾರಾಕ್ ಪಾವ್ನ್ ರಾಜ್ಯ್ ಪಾಲ್ ಫೆಲಿಕ್ಸಾಕ್ ಚಿಟ್ ದಿಲ್ಯಾನ್, ಮಾನಾ ತೆನಿ ಪಾವ್ಲುಕ್‍ ತೆಕಾ ಒಪ್ಸುನ್ ದಿಲ್ಯಾನಿ.


ಖರೆ ಫಿಲಿಪಾನ್ ಅಜೊತ್ ಮನ್ತಲ್ಯಾ ಶಾರಾತ್ ದಾಕ್ವುನ್ ಘೆವ್ನ್ ಸೆಜರೆಯ ಮನ್ತಲ್ಯಾ ಶಾರಾತ್ ಜಾತಾನಾ ವಾಟೆರ್ ಗಾವಲ್ಯಾ ಸಗ್ಳ್ಯಾ ಗಾಂವಾತ್ನಿ ಬಿ ದೆವಾಚಿ ಬರಿ ಖಬರ್ ಸಾಂಗ್ಲ್ಯಾನ್.


ಧನಿ ಅರ್ದ್ಯಾ ರಾಚ್ಚೆ ಹೊಂವ್ದಿ ನಾ ಹೊಲ್ಯಾರ್ ತೆಚ್ಯಾನ್ ಎಳ್ ಕರುನ್ ಯೆಲ್ಯಾರ್‍ಬಿ ತೆನಿ ತಯಾರ್ ಹೊತ್ತೆ, ಧನಿಯಾನ್ ಬಗಟ್ಲ್ಯಾನ್ ತರ್, ತೆಂಚೆ ಕವ್ಡೆ ಬರೆ.


ಸಕ್ಕಾಳ್ಚೆ ಕೊಂಬೊ ಭೊಕ್ತಲ್ಯಾ ಏಳಾರ್ ಜೆಜು ಪಾನಿಯಾ ವರ್‍ತಿ ಚಲುನ್ಗೆತ್ ಶಿಸಾಂಚ್ಯಾಕ್ಡೆ ಯೆಲೊ.


ತನ್ನಾ ತ್ಯಾ ಸೈನಿಕಾಂಚ್ಯಾ ಮುಖಂಡಾನ್, “ತಿಯಾ ಮಾಕಾ ಸಾಂಗಲ್ಲ್ಯಾ ಯೆವ್ಜನಿಚ್ಯಾ ವಿಶಯಾತ್ ಕೊನಾಕ್ಬಿ ಸಾಂಗುನಕ್ಕೊ” ಮನುನ್ ಸಾಂಗುನ್ ತ್ಯಾ ದಾಂಡ್ಗ್ಯಾ ಮಾನ್ಸಾಕ್ ಧಾಡುನ್ ದಿಲ್ಲ್ಯಾನ್.


ದುಸ್ರ್ಯಾಂದಿಸಿ ಪಾವ್ಲುಚ್ಯಾ ವಾಂಗ್ಡಾ ಫಿಡೆ ಜಾವ್ಕ್ ಸಾಟ್ನಿ ಘೊಡೆ ಚಾಲ್ವುತಲ್ಯಾಕ್ನಿ ಸೊಡುನ್ ಸೈನಿಕಾ ಅನಿ ಪಾಟಿ ಪರ್ತುನ್ ಕೊಟೆಕ್ ಯೆಲ್ಯಾನಿ.


ಸೈನಿಕಾಕ್ನಿ ಸಾಂಗಲ್ಯಾ ಸಾರ್ಕೆ ರಾತ್ತಿನ್ ಪಾವ್ಲುಕ್ ಅಂತಿಪತ್ರಿಯಾ ಮನ್ತಲ್ಯಾ ಶಾರಾಕ್ ನ್ಹೆಲ್ಯಾನಿ.


ಖರೆ ಲುಸಿಯಾ ಮನ್ತಲೊ ಶತಾಧಿಪತಿ ಯೆಲೊ, ಅನಿ ಮೊಟ್ಯಾ ತರಾಸಾಚ್ಯಾ ರಿತಿನ್ ತೆಕಾ ಅಮ್ಚ್ಯಾಕ್ನಾ ಬಲ್ವುನ್ ನ್ಹೆಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು