Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 23:22 - ದೆವಾಚಿ ಖರಿ ಖಬರ್

22 ತನ್ನಾ ತ್ಯಾ ಸೈನಿಕಾಂಚ್ಯಾ ಮುಖಂಡಾನ್, “ತಿಯಾ ಮಾಕಾ ಸಾಂಗಲ್ಲ್ಯಾ ಯೆವ್ಜನಿಚ್ಯಾ ವಿಶಯಾತ್ ಕೊನಾಕ್ಬಿ ಸಾಂಗುನಕ್ಕೊ” ಮನುನ್ ಸಾಂಗುನ್ ತ್ಯಾ ದಾಂಡ್ಗ್ಯಾ ಮಾನ್ಸಾಕ್ ಧಾಡುನ್ ದಿಲ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಆಗ ಸಹಸ್ರಾಧಿಪತಿಯು ಆ ಯೌವನಸ್ಥನಿಗೆ; “ಈ ಸಂಗತಿಗಳನ್ನು ನನಗೆ ಸೂಚಿಸಿದ್ದನ್ನು ನೀನು ಯಾರಿಗೂ ಹೇಳಬೇಡ” ಎಂದು ಖಂಡಿತವಾಗಿ ಅಪ್ಪಣೆ ಕೊಟ್ಟು ಅವನನ್ನು ಕಳುಹಿಸಿಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 “ಈ ವಿಷಯವನ್ನು ನೀನು ನನಗೆ ವರದಿಮಾಡಿರುವುದಾಗಿ ತಿಳಿಸಬೇಡ,” ಎಂದು ಸಹಸ್ರಾಧಿಪತಿ ಆ ಯುವಕನಿಗೆ ಆಜ್ಞೆಮಾಡಿ ಅವನನ್ನು ಕಳುಹಿಸಿಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಆಗ ಸಹಸ್ರಾಧಿಪತಿಯು ಆ ಯೌವನಸ್ಥನಿಗೆ - ಈ ಸಂಗತಿಗಳನ್ನು ನನಗೆ ಸೂಚಿಸಿದ್ದನ್ನು ನೀನು ಯಾರಿಗೂ ಹೇಳಬೇಡ ಎಂದು ಖಂಡಿತವಾಗಿ ಅಪ್ಪಣೆ ಕೊಟ್ಟು ಅವನನ್ನು ಕಳುಹಿಸಿಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಸೇನಾಧಿಪತಿಯು ಯೌವನಸ್ಥನಿಗೆ, “ಅವರ ಯೋಜನೆಯ ಬಗ್ಗೆ ನೀನು ನನಗೆ ಹೇಳಿರುವುದಾಗಿ ಯಾರಿಗೂ ತಿಳಿಸಬೇಡ” ಎಂದು ಹೇಳಿ ಅವನನ್ನು ಕಳುಹಿಸಿಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 “ಈ ವಿಷಯವನ್ನು ನನಗೆ ವರದಿ ಮಾಡಿದ್ದನ್ನು ಯಾರಿಗೂ ಹೇಳಬೇಡ,” ಎಂದು ಆ ಯುವಕನಿಗೆ ಎಚ್ಚರಿಕೆಯನ್ನು ನೀಡಿ ಅವನನ್ನು ಸಹಸ್ರಾಧಿಪತಿ ಕಳುಹಿಸಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 23:22
6 ತಿಳಿವುಗಳ ಹೋಲಿಕೆ  

ಜೆಜುನ್ ತೆಕಾ “ಮಿಯಾ ತುಕಾ ಗುನ್ ಕರಲ್ಲ್ಯಾ ವಿಶಯಾತ್ ಕೊನಾಕ್ಬಿ ಸಾಂಗುನಕೊ, ಸಿದಾ ಯಾಜಕಾಂಚಾಕ್ಡೆ ಜಾ, ಅನಿ ತುಜೆ ಆಗ್ ತೆಂಕಾ ದಾಕ್ವು. ತಿಯಾ ಗುನ್ ಹೊಲ್ಲ್ಯಾಸಾಟಿ, ಮೊಯ್ಜೆಚ್ಯಾ ಖಾಯ್ದ್ಯಾತ್ನಿ ಸಾಂಗಲ್ಲ್ಯಾ ಸರ್ಕೆ, ದೆವಾಚಿ ದೆನ್ಗಿ ದಿ, ಹೆ ತಿಯಾ ಗುನ್ ಹೊಲೆ ಮನುನ್ ಸಗ್ಳ್ಯಾಕ್ನಿ ಎಕ್ ವಳಕ್ ಹೊಂವ್ದಿ” ಮನುನ್ ತಾಕಿತ್ ದಿವ್ನ್ ಧಾಡ್ಲ್ಯಾನ್.


ಹ್ಯಾ ಬಾರಾ ಜಾನಾ ಶಿಸಾಕ್ನಿ ಜೆಜುನ್ ಸುಚ್ನಾ ದಿವ್ನ್, “ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ನಾಹೊಲ್ಯಾರ್ ಸಮಾರಿಯಾಚ್ಯಾ ಗಾಂವಾತ್ನಿ ಜಾವ್‍ನಕಾಶಿ.


ತನ್ನಾ ಅದಿಕಾರ್‍ಯಾನ್ ಹುಕುಮ್ ದಿಲ್ಲ್ಯಾ ತನ್ನಾ ರೊಮಾಚ್ಯಾ ಸೈನಿಕಾನಿ ಅನಿ ಜುದೆವಾನಿ ಧಾಡುನ್ ದಿಲ್ಲ್ಯಾ ರಾಕ್ವಾಲ್ಯಾನಿ. ಜೆಜುಕ್ ಧರುನ್ ಘೆಟ್ಲ್ಯಾನಿ, ಅನಿ ಭಾಂದ್ಲ್ಯಾನಿ.


ಖರೆ ತೆಂಕಾ ವಿಶ್ವಾಸ್ ಕರುನಕ್ಕೊ! ಪಾವ್ಲುಕ್ ಜಿವ್ ಕಾಡುಸಾಟಿ ಚಾಳಿಸಾಕ್ಕಿಂತಾಬಿ ಲೈ ಜುದೆವಾಂಚಿ ಲೊಕಾ ರಾಕುನ್ಗೆತ್ ನಿಪುನ್ ಬಸ್ಲಾತ್ ತೆಕಾ ಜಿವ್ ಕಾಡಿ ಪಾತರ್ ಕಾಯ್ಬಿ ಖಾಯ್ನಾತ್ ಅನಿ ಫಿಯ್ನಾತ್ ಮನುನ್ ಆನ್ ಥವ್ನ್ ತುಜ್ಯಾ ಒಪ್ಗಿಕ್ ವಾಟ್ ರಾಕುನ್ಗೆತ್ ಹಾತ್ ಮನುನ್ ಸಾಂಗ್ಲ್ಯಾನ್.


ಮಾನಾ ಸೈನಿಕಾಚ್ಯಾ ಮುಂಖಡಾನ್ ದೊನ್ ಸೈನಿಕಾಂಚ್ಯಾ ಅಧಿಕಾರಿಕ್ನಿ ಬಲ್ವುನ್ ತೆಂಕಾ, ಸೆಜರೆಯಾಕ್ ಧಾಡುನ್ ದಿವ್ಕ್ ದೊನ್ಸೆ ಸೈನಿಕಾಕ್ನಿ ತಯಾರ್ ಕರ್, ಅನಿ ಸತ್ತರ್ ಲೊಕಾಂಚಿ ಘೊಡ್ಯಾಂಚಿ ಸೈನ್,ಮಾನಾ ದೊನ್ಸೆ ಲೊಕಾ ಭರ್ಜಿಯಾ ಘೆಟಲಿ ಲೊಕಾ ತಯಾರ್ ಕರ್, ಆಜ್ ರಾತ್ತಿನ್ ನ್ಹೌವ್ ಗಂಟ್ಯಾಕ್ ಹಿತ್ತೆತ್ನಾ ಜಾವ್ಕ್ ತಯಾರ್ ಹೊವ್ಚೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು