Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 23:18 - ದೆವಾಚಿ ಖರಿ ಖಬರ್

18 ತಸೆ ಹೊವ್ನ್, ಅಧಿಕಾರಿನ್ ಪಾವ್ಲುಚ್ಯಾ ಭೆನಿಚ್ಯಾ ಲೆಕಾಕ್ ಸೈನಿಕಾಂಚ್ಯಾ ಅಧಿಕಾರಿಕ್ಡೆ ನ್ಹೆಲ್ಯಾನ್. ಅನಿ ಹ್ಯಾ ದಾಂಡ್ಗ್ಯಾ ಮಾನ್ಸಾಕ್ ತುಜ್ಯಾಕ್ಡೆ ಬಲ್ವುನ್ ನ್ಹೆ ಮನುನ್ ಬಂಧಿಖಾನ್ಯಾತ್ ಹೊತ್ತ್ಯಾ ಪಾವ್ಲುನ್ ತುಕಾ ಎಕ್ ಖಬರ್ ಧಾಡುನ್ ದಿಲಾ ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಶತಾಧಿಪತಿ ಅವನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗಿ; “ಸೆರೆಯವನಾದ ಪೌಲನು ನನ್ನನ್ನು ಕರೆದು ಈ ಯೌವನಸ್ಥನನ್ನು ತಮ್ಮ ಬಳಿಗೆ ಕರೆದುಕೊಂಡು ಹೋಗುವಂತೆ ಬೇಡಿಕೊಂಡನು; ತಮಗೆ ತಿಳಿಸಬೇಕಾದ ಏನೋ ಒಂದು ಮಾತು ಇದೆಯಂತೆ” ಎಂದು ಹೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಅಂತೆಯೇ, ಶತಾಧಿಪತಿ ಅವನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗಿ, “ಕೈದಿ ಪೌಲನು, ನನ್ನನ್ನು ಕರೆದು, ಈ ಯುವಕನನ್ನು ನಿಮ್ಮಲ್ಲಿಗೆ ಕರೆದುಕೊಂಡು ಬರಲು ತಿಳಿಸಿದನು. ನಿಮಗೆ ಹೇಳಬೇಕಾದ ವಿಷಯವೇನೋ ಇದೆಯಂತೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಶತಾಧಿಪತಿ ಅವನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗಿ - ಸೆರೆಯವನಾದ ಪೌಲನು ನನ್ನನ್ನು ಕರೆದು ಈ ಯೌವನಸ್ಥನನ್ನು ತಮ್ಮ ಬಳಿಗೆ ಕರೆದುಕೊಂಡು ಹೋಗುವಂತೆ ಬೇಡಿಕೊಂಡನು; ತಮಗೆ ತಿಳಿಸಬೇಕಾದ ಏನೋ ಒಂದು ಮಾತು ಅದೆಯಂತೆ ಎಂಬದಾಗಿ ಹೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಆದ್ದರಿಂದ ಸೇನಾಧಿಕಾರಿಯು ಪೌಲನ ಸೋದರಳಿಯನನ್ನು ಸೇನಾಧಿಪತಿಯ ಬಳಿಗೆ ಕರೆದುಕೊಂಡು ಹೋದನು. ಆ ಅಧಿಕಾರಿಯು ಸೇನಾಧಿಪತಿಗೆ, “ಈ ಯೌವನಸ್ಥನನ್ನು ನಿನ್ನ ಬಳಿಗೆ ಕರೆದುಕೊಂಡು ಹೋಗಬೇಕೆಂದು ಸೆರೆವಾಸದಲ್ಲಿರುವ ಪೌಲನು ನನ್ನನ್ನು ಕೇಳಿಕೊಂಡನು ಇವನು ನಿನಗೊಂದು ಸಂದೇಶವನ್ನು ತಿಳಿಸಬೇಕೆಂದಿದ್ದಾನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಅದರಂತೆ ಅವನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗಿ, “ನಿಮಗೆ ತಿಳಿಸತಕ್ಕ ವಿಷಯವಿದೆಯೆಂದು ಸೆರೆಯವನಾದ ಪೌಲನು ನನ್ನನ್ನು ಕರೆದು ಈ ಯುವಕನನ್ನು ನಿಮ್ಮ ಬಳಿ ತರುವಂತೆ ಬೇಡಿಕೊಂಡಿದ್ದಾನೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 23:18
11 ತಿಳಿವುಗಳ ಹೋಲಿಕೆ  

ಹ್ಯಾ ಕಾರಾನಾ ಸಾಟ್ನಿ ಪಾವ್ಲು ಮನ್ತಲೊ ಮಿಯಾ ಜುದೆವ್ ನ್ಹಯ್ ಹೊತ್ತ್ಯಾ ಲೊಕಾನು ತುಮ್ಚ್ಯಾ ಸಾಟ್ನಿ ಕ್ರಿಸ್ತಾಚೊ ಬಂಧಿ ಹೊವ್ನ್ ಹಾಯ್.


ಮಿಯಾ ಪಾವ್ಲು, ಕ್ರಿಸ್ತ್ ಜೆಜುಚೊ ಧುತ್, ಕ್ರಿಸ್ತಾಸಾಟ್ನಿ ಬಂಧಿಖಾನ್ಯಾತ್ ಹಾಂವ್, ಜಾಲ್ಯಾರ್ಬಿ ಮಿಯಾ ತುಜೊ ಪ್ರೆಮ್ ಕರ್ತಾ ತಸೆ ಮನುನ್ ತುಜೆಕ್ಡೆ ವಿನಂತಿ ಕರುಕ್ ಲಾಗ್ಲಾ.


ತೆಚ್ಯಾ ಸಾಟ್ನಿ ಧನಿಯಾ ಸಾಟ್ನಿ ಬಂಧಿತ್ ಹೊತ್ತೊ ಮಿಯಾ ದೆವಾನ್ ತುಮ್ಕಾ ಬಲ್ವನಿಚ್ಯಾ ಮಟ್ಟಾಚೆ ಜಿವನ್ ತುಮಿ ಕರುಚೆ ಮನುನ್ ತುಮ್ಚ್ಯಾಕ್ಡೆ ಮಾಗ್ತಾ.


ತಿನ್ ದಿಸಾ ಕಳದ್ಲ್ಯಾ ಮಾನಾ ಪಾವ್ಲುನ್ ಜುದೆವಾಂಚ್ಯಾ ಪ್ರಮುಖ್ ಮಾನ್ಸಾಕ್ನಿ ಬಲ್ವುಕ್ ಲಾವ್ಲ್ಯಾನ್, ತೆನಿ ಗೊಳಾ ಹೊವ್ನ್ ಯೆಲ್ಲ್ಯಾ ತನ್ನಾ ಪಾವ್ಲುನ್ ತೆಂಕಾ, ಮಾಜ್ಯಾ ವಾಂಗ್ಡಿ ಇಸ್ರಾಯೆಲ್ ಭಾವಾನು, ಅಮ್ಚ್ಯಾ ಲೊಕಾಕ್ನಿ ಬಿ ನಾ ತರ್ ಅಮ್ಚ್ಯಾ ಪುರ್ವಜಾಂಚ್ಯಾ ಅಮ್ಕಾ ದಿಲ್ಲ್ಯಾ ಪದ್ದತಿಯಾಕ್ನಿ ವಿರೊಧ್ ಹೊವ್ನ್ ಮಿಯಾ ಕಾಯ್ಬಿ ಕರುಕ್ನಾ ಖರೆ ಮಾಕಾ ಜೆರುಜಲೆಮಾತ್ ಎಕ್ ಚೊರಾಸಾರ್ಕೆ ಧರುನ್ ರೊಮಾತ್ಲ್ಯಾ ಲೊಕಾಕ್ನಿ ಒಪ್ಸುನ್ ಹೊಲಾ.


ಅಮಿ ಇಟಲಿಕ್ ಢೊನಿತ್ನಾ ಜಾವ್ಚೆ ಮನುನ್ ನಿರ್ದಾರ್ ಕರ್ಲಾಂವ್ ಪಾವ್ಲುಕ್‍ ಅನಿ ಹುರಲ್ಯಾ ಚೊರಾಕ್ನಿ ಜುಲಿಯಸ್ ಮನ್ತಲೊ ಚಕ್ರವರ್ತಿಚ್ಯಾ ಸೈನ್ಯ ರೊಮಾಚೊ ಶತಾದಿಪತಿ ರಾಕ್ವಲಿ ಹೊವ್ನ್ ಹೊತ್ತೊ, ಜುಲಿಯಸ್ ಮನ್ತಲೊ ಚಕ್ರವರ್ತಿಚ್ಯಾ ಸೈನಿಕಾತ್ನಿ ಸೆವಾ ಕರಿತ್ ಹೊತ್ತೊ.


ಅರ್ದ್ಯಾ ರಾತ್ತಿನ್ ಪಾವ್ಲು ಅನಿ ಸಿಲಾಸ್ ಮಾಗ್ನಿ ಕರಿತ್ ದೆವಾಕ್ ಸ್ತುತಿ ಗಿತಾ ಸಾಂಗಿತ್ ಹೊತ್ತೆ, ಹುರಲ್ಲಿ ಚೊರಾ ಸಗ್ಳಿ ತೆ ಆಯ್ಕಿತ್ ಹೊತ್ತಿ.


ಜೆಜುನ್ ತೆಕಾ “ಸಿಮಾವ್, ಮಿಯಾ ತುಕಾ ಕಾಯ್ಕಿ ಸಾಂಗುಕ್ ಪಾಜೆ” ಮಟ್ಲ್ಯಾನ್. ತನ್ನಾ ತೆನಿ “ಸಾಂಗ್ ಧನಿಯಾ” ಮಟ್ಲ್ಯಾನ್.


ತನ್ನಾ ಅದಿಕಾರ್‍ಯಾನ್ ಹುಕುಮ್ ದಿಲ್ಲ್ಯಾ ತನ್ನಾ ರೊಮಾಚ್ಯಾ ಸೈನಿಕಾನಿ ಅನಿ ಜುದೆವಾನಿ ಧಾಡುನ್ ದಿಲ್ಲ್ಯಾ ರಾಕ್ವಾಲ್ಯಾನಿ. ಜೆಜುಕ್ ಧರುನ್ ಘೆಟ್ಲ್ಯಾನಿ, ಅನಿ ಭಾಂದ್ಲ್ಯಾನಿ.


ತನ್ನಾ ಪಾವ್ಲುನ್ ಅಧಿಕಾರಿತ್ನಿ ಎಕ್ಲ್ಯಾಕ್ ಬಲ್ವುನ್, ಹ್ಯಾ ದಾಂಡ್ಗ್ಯಾ ಮಾನ್ಸಾಕ್ ಸೈನಿಕಾಂಚ್ಯಾ ಅಧಿಕಾರಿಕ್ಡೆ ಬಲ್ವುನ್ ಘೆವ್ನ್ ಜಾ, ಹ್ಯೊ ತೆಂಕಾ ಎಕ್ ಖಬರ್ ಸಾಂಗ್ನಾರ್ ಹಾಯ್ ಮನುನ್ ಸಾಂಗ್ಲ್ಯಾನ್.


ಸೈನಿಕಾಂಚ್ಯಾ ಮುಖಂಡಾನ್ ತ್ಯಾ ದಾಂಡ್ಗ್ಯಾ ಮಾನ್ಸಾಕ್ ಹಾತಿಕ್ ಧರುನ್ ಕೊನ್ ನಸಲ್ಯಾ ಜಾಗ್ಯಾಕ್ ಬಲ್ವುನ್ ನ್ಹೆವ್ನ್, ತಿಯಾ ಕಾಯ್ ಸಾಂಗಚೆ ಮನುನ್ ಹಾಸ್ ಮನುನ್ ಇಚಾರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು