Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 23:16 - ದೆವಾಚಿ ಖರಿ ಖಬರ್

16 ಖರೆ ಹಿ ಯೆವ್ಚನ್ ಪಾವ್ಲುಚ್ಯಾ ಭೆನಿಚ್ಯಾ ಲೆಕಾಕ್ ಗೊತ್ತ್ ಹೊಲಿ, ತೆನಿ ಸೈನಿಕಾಂಚ್ಯಾ ಕೊಟೆತ್ ಜಾವ್ನ್ ಹೆ ಸಗ್ಳೆ ಪಾವ್ಲುಕ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಅವರು ಹೊಂಚು ಹಾಕಿಕೊಂಡಿರುವುದನ್ನು, ಪೌಲನ ಸೋದರಳಿಯನು ಕೇಳಿ ಕೋಟೆಯೊಳಗೆ ಬಂದು ಪೌಲನಿಗೆ ಆ ವಾರ್ತೆಯನ್ನು ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಈ ಒಳಸಂಚು ಪೌಲನ ಸೋದರಿಯ ಮಗನ ಕಿವಿಗೆ ಬಿದ್ದಿತು. ಅವನು ಕೋಟೆಯೊಳಗೆ ಹೋಗಿ ಅದನ್ನು ಪೌಲನಿಗೆ ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಅವರು ಹೊಂಚಿಕೊಂಡಿರುವದನ್ನು ಪೌಲನ ಸೋದರಳಿಯನು ಕೇಳಿ ಕೋಟೆಯೊಳಗೆ ಬಂದು ಪೌಲನಿಗೆ ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಆದರೆ ಈ ಯೋಜನೆಯ ಬಗ್ಗೆ ಪೌಲನ ಸೋದರಳಿಯನಿಗೆ ತಿಳಿಯಿತು. ಅವನು ಸೈನ್ಯದ ಕೋಟೆಯೊಳಗೆ ಹೋಗಿ ಈ ಯೋಜನೆಯ ಬಗ್ಗೆ ಪೌಲನಿಗೆ ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಈ ಒಳಸಂಚು ಪೌಲನ ಸಹೋದರಿಯ ಮಗನಿಗೆ ತಿಳಿಯಲು ಅವನು ಸೈನಿಕ ಪಾಳ್ಯದೊಳಗೆ ಹೋಗಿ ಪೌಲನಿಗೆ ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 23:16
12 ತಿಳಿವುಗಳ ಹೋಲಿಕೆ  

ಹೆ ಬೊಲ್ನೆ ಮಾನಾ ಝಗ್ಡೊ ಹೊಲೆ, ಜುದೆವಾಂಚಿ ಲೊಕಾ ಪಾವ್ಲುಕ್ ತೊಡುನ್ ತುಕ್ಡೆ ಕಾಡುನ್ ಟಾಕಿತ್ ಮನ್ತಲ್ಯಾ ಭಿಂಯ್ಯಾನಿ ಸೈನಿಕಾಂಚ್ಯಾ ಅದಿಕಾರ್‍ಯಾನ್ ಸೈನಿಕಾಕ್ನಿ “ಖಾಲ್ತಿ ಉತ್ರುನ್ ಜಾವ್ನ್ ಪಾವ್ಲುಕ್ ಹೆಂಚ್ಯಾ ಜಗ್ಗೊಳ್ನಾ ನ್ಹೆವ್ನ್ ಸೈನಿಕಾಂಚ್ಯಾ ಕೊಟೆತ್ ಥವಾ” ಮನುನ್ ಹುಕುಮ್ ಕರ್‍ಲ್ಯಾನ್.


ಕಶ್ಯಾಕ್ ಮಟ್ಲ್ಯಾರ್, ಹ್ಯಾ ಜಗಾಚೆ ಶಾನ್‍ಪಾನ್ ದೆವಾಚ್ಯಾ ನದ್ರೆಕ್ ಬುದ್ದನಸಲ್ಲ್ಯಾ ಸಾರ್ಕೆ ಹಾಯ್. ಪವಿತ್ರ್ ಪುಸ್ತಕ್ ಸಾಂಗ್ತಾ “ದೆವ್ ಶಾನ್ಯಾಕ್ನಿ ತೆಂಚ್ಯಾಚ್ ಚಾಲಾಕಿಪಾನಾತ್ ಶಿರ್ಕುನ್ ಘಾಲ್ತಾ.”


ದುಸ್ರ್ಯಾಂದಿಸಿ ಪಾವ್ಲುಚ್ಯಾ ವಾಂಗ್ಡಾ ಫಿಡೆ ಜಾವ್ಕ್ ಸಾಟ್ನಿ ಘೊಡೆ ಚಾಲ್ವುತಲ್ಯಾಕ್ನಿ ಸೊಡುನ್ ಸೈನಿಕಾ ಅನಿ ಪಾಟಿ ಪರ್ತುನ್ ಕೊಟೆಕ್ ಯೆಲ್ಯಾನಿ.


ಥೈತ್ಲಿ ಉಲ್ಲಿ ಲೊಕಾ ಯೆವ್ನ್ ಎಕ್ ವಿಶಯಾತ್ ಬೊಬ್ ಮಾರುಕ್ಲಾಗಲಿ ಹುರಲ್ಲಿ ಲೊಕಾ, ಅನಿ ದುಸ್ರ್ಯಾ ವಿಶಯಾತ್ ಬೊಬ್ ಮಾರುಕ್ಲಾಗಲಿ, ಹ್ಯೊ ಗದ್ದಲ್ ಬೊಬ್ ಮಾರುಲಾಗಲ್ಯಾನ್ ಭರುನ್ ಹೊತ್ತ್ಯಾ ಸಾಟ್ನಿ ಕಾಯ್ ಚಲುಲ್ಲಾ ಮನ್ತಲೆ ಖರೆ ಕಳ್ವುನ್ಗೆವ್ಕ್ ಹೊವ್ಕ್ ನಾ, ತಸೆ ಹೊವ್ನ್, ಸೆನಾಧಿಪತಿನ್ ಪಾವ್ಲುಕ್ ಕೊಟೆತ್ ಘೆವ್ನ್ ಜಾವ್ಕ್ ಹುಕುಮ್ ದಿಲ್ಯಾನ್.


ಸೈನಿಕಾನಿ ಪಾವ್ಲುಕ್ ಸೈನಿಕಾಂಚ್ಯಾ ಕೊಟೆತ್ ಘೆವ್ನ್ ಜಾತಾನಾ ಪಾವ್ಲುನ್ ಸೆನಾಧಿಪತಿಕ್ ಎಕ್ ಗೊಸ್ಟ್ ಸಾಂಗುಕ್ ಮಾಕಾ ಅವಕಾಸ್ ಹಾಯ್ ಕಾಯ್? ಮನುನ್ ಇಚಾರ್‍ಲ್ಯಾನ್ ತನ್ನಾ ಸೆನಾಧಿಪತಿನ್ ಹೊ ತುಕಾ ಗ್ರಿಕ್ ಬಾಶ್ಯಾ ಗೊತ್ತ್ ಹಾಯ್ ಕಾಯ್?


ತನ್ನಾ ಪಾವ್ಲುನ್ ಅಧಿಕಾರಿತ್ನಿ ಎಕ್ಲ್ಯಾಕ್ ಬಲ್ವುನ್, ಹ್ಯಾ ದಾಂಡ್ಗ್ಯಾ ಮಾನ್ಸಾಕ್ ಸೈನಿಕಾಂಚ್ಯಾ ಅಧಿಕಾರಿಕ್ಡೆ ಬಲ್ವುನ್ ಘೆವ್ನ್ ಜಾ, ಹ್ಯೊ ತೆಂಕಾ ಎಕ್ ಖಬರ್ ಸಾಂಗ್ನಾರ್ ಹಾಯ್ ಮನುನ್ ಸಾಂಗ್ಲ್ಯಾನ್.


ಪಾವ್ಲುಕ್ ರಾಕುಕ್ ಥವ್ಚೆ ಮನುನ್ ತೆನಿ ಸಾಂಗ್ಲ್ಯಾನ್, ಖರೆ ಪಾವ್ಲುಚ್ಯಾ ವಾಂಗ್ಡಿಯಾಕ್ನಿ ತೆಕಾ ಪಾಜೆ ಹೊಲ್ಲಿ ವಸ್ತಾ ಹಾನುನ್ ದಿವ್ಕ್ ಅವ್ಕಾಸ್ ದಿವ್ಚೆ ಮನುನ್ ತೆನಿ ಅದಿಕಾರಾನ್ ಸಾಂಗ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು