Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 23:11 - ದೆವಾಚಿ ಖರಿ ಖಬರ್

11 ತ್ಯಾ ದಿಸಿ ರಾತ್ತಿನಿ ಧನಿಯಾ ಜೆಜು ಪಾವ್ಲುಚ್ಯಾ ಜಗ್ಗೊಳ್ ಯೆವ್ನ್ ಇಬೆ ರಾವ್ನ್ ಭಿಂವ್‍ನಕ್ಕೊ! ತಿಯಾ ಮಾಜ್ಯಾ ವಿಶಯಾತ್ ಜೆರುಜಲೆಮಾತ್ ಸಾಂಗಲ್ಲ್ಯಾ ಸಾರ್ಕೆಚ್ ರೊಮಾತ್ ಬಿ ಜಾವ್ನ್ ಮಾಜಿ ಸಾಕ್ಷಿ ಸಾಂಗುಚೆ ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಅಂದು ರಾತ್ರಿ ಕರ್ತನು ಪೌಲನ ಬಳಿಯಲ್ಲಿ ನಿಂತುಕೊಂಡು; “ಧೈರ್ಯದಿಂದಿರು; ನೀನು ಯೆರೂಸಲೇಮಿನಲ್ಲಿ ನನ್ನ ಸಂಗತಿಯನ್ನೆಲ್ಲಾ ಸಾಕ್ಷಿಯಾಗಿ ಹೇಳಿದಂತೆಯೇ ರೋಮಾಪುರದಲ್ಲಿಯೂ ಸಾಕ್ಷಿಹೇಳಬೇಕಾಗುವುದು” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಪ್ರಭು ಅದೇ ರಾತ್ರಿ ಪೌಲನಿಗೆ ಹತ್ತಿರದಲ್ಲೇ ಕಾಣಿಸಿಕೊಂಡು, “ಧೈರ್ಯದಿಂದಿರು, ನೀನು ಜೆರುಸಲೇಮಿನಲ್ಲಿ ನನಗೆ ಸಾಕ್ಷಿಕೊಟ್ಟಂತೆ ರೋಮಿನಲ್ಲೂ ನನಗೆ ಸಾಕ್ಷಿಕೊಡಬೇಕಾಗಿದೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಆ ದಿನದ ರಾತ್ರಿ ಕರ್ತನು ಪೌಲನ ಬಳಿಯಲ್ಲಿ ನಿಂತುಕೊಂಡು - ಧೈರ್ಯದಿಂದಿರು; ನೀನು ಯೆರೂಸಲೇವಿುನಲ್ಲಿ ನನ್ನ ಸಂಗತಿಯನ್ನೆಲ್ಲಾ ಸಾಕ್ಷಿಯಾಗಿ ಹೇಳಿದಂತೆಯೇ ರೋಮಾಪುರದಲ್ಲಿಯೂ ಸಾಕ್ಷಿಹೇಳಬೇಕಾಗುವದು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಮರುದಿನ ರಾತ್ರಿ ಪ್ರಭು ಯೇಸುವು ಬಂದು ಪೌಲನ ಬಳಿ ನಿಂತುಕೊಂಡು, “ಧೈರ್ಯದಿಂದಿರು! ನೀನು ನನ್ನ ಬಗ್ಗೆ ಜೆರುಸಲೇಮಿನ ಜನರಿಗೆ ತಿಳಿಸಿರುವೆ. ನೀನು ರೋಮಿಗೂ ಹೋಗಿ ಅಲ್ಲಿರುವ ಜನರಿಗೆ ನನ್ನ ಬಗ್ಗೆ ತಿಳಿಸಬೇಕು!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಮರುದಿನ ರಾತ್ರಿ ಕರ್ತ ಯೇಸು ಪೌಲನ ಬಳಿಯಲ್ಲಿ ನಿಂತುಕೊಂಡು, “ಧೈರ್ಯದಿಂದಿರು! ನೀನು ಯೆರೂಸಲೇಮಿನಲ್ಲಿ ನನ್ನ ವಿಷಯದಲ್ಲಿ ಸಾಕ್ಷಿ ಕೊಟ್ಟಂತೆಯೇ ರೋಮಿನಲ್ಲಿಯೂ ಸಾಕ್ಷಿಕೊಡತಕ್ಕದ್ದು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 23:11
27 ತಿಳಿವುಗಳ ಹೋಲಿಕೆ  

ಪಾವ್ಲುನ್ ಮೆಸೆದೊನಿಯಾ, ಅನಿ ಅಖಾಯಾ ಮನ್ತಲ್ಯಾ ದೆಶ್ಯಾತ್ನಿ ದಾಟುನ್ ಜೆರುಜಲೆಮಾಕ್ ಜಾವ್ಕ್ ನಿರ್ದಾರ್ ಕರುನ್ ಥೈ ಗೆಲ್ಲ್ಯಾ ತನ್ನಾ ರೊಮಾಕ್‍ಬಿ ಭೆಟುಚೆ ಮಟ್ಲ್ಯಾನ್.


ಎಕ್ ದಿಸಿ ರಾತ್ತಿನ್ ಪಾವ್ಲುಕ್ ದರ್ಶನ್ ಹೊಲೆ ಧನಿಯಾನ್; ತೆಕಾ, ಭಿಂವ್‍ನಕೊ! ಲೊಕಾಕ್ನಿ ತಿಯಾ ಸಾಂಗುನ್ಗೆತ್ ಜಾ, ಇಬೆ ಕರುನಕ್ಕೊ!


ಖರೆ ಧನಿ ಮಾಜ್ಯಾ ಜಗ್ಗೊಳುಚ್ ರ್‍ಹಾಲೊ ಅನಿ ತೆನಿ ಮಾಕಾ ಬಳ್ ದಿಲ್ಯಾನ್, ತಸೆಮನುನ್ ಜುದೆವ್ ನ್ಹಯ್ ಹೊತ್ತ್ಯಾ ಲೊಕಾನಿ ಆಯ್ಕಿ ಸರ್ಕೆ ಮಾಜೆ ವೈನಾ ಬರಿ ಖಬರ್ ಪುರಾ ಮಾಪಾನ್ ಸಾಂಗಿ ಸರ್ಕೆ ಹೊಲೆ. ಅಶೆ ಮರ್‍ನಾತ್ನಾ ಮಿಯಾ ಬಚಾವ್ ಹೊಲೊ.


ತನ್ನಾ ಎಗ್ದಮ್ ಜೆಜುನ್ ತೆಂಕಾ,“ಧೈರೊ ಕರಾ, ಭಿಂವ್‍ನಕಾಶಿ. ಮಿಯಾ ತೊ!” ಮಟ್ಲ್ಯಾನ್.


ಕಶೆ ಮಟ್ಲ್ಯಾರ್, ಮಿಯಾ ಬಂಧಿಖಾನ್ಯಾತ್ ಹೊತ್ತೊ ಕ್ರಿಸ್ತಾ ಸಾಟ್ನಿ ಮನುನ್ ರಾಜಾಚ್ಯಾ ಘರಾತ್ಲ್ಯಾ ರಾಕ್ವಲ್ಯಾಕ್ನಿ ಅನಿ ಹುರಲ್ಲ್ಯಾ ಸಗ್ಳ್ಯಾ ಲೊಕಾಕ್ನಿಬಿ ಗೊತ್ತ್ ಹೊಲೆ.


ತನ್ನಾ ಉಲ್ಲ್ಯಾ ಮಾನ್ಸಾನಿ ಎಕ್ಲ್ಯಾ ವಾರ್‍ಯಾನ್‍ಮಾರಲ್ಲ್ಯಾ ಮಾನ್ಸಾಕ್ ಹಾತ್ರಾನಾ ಸಮೆತ್ ಜೆಜುಕ್ಡೆ ಘೆವ್ನ್ ಯೆಲ್ಯಾನಿ. ತೆಂಚೊ ವಿಶ್ವಾಸ್ ಬಗುನ್ ಜೆಜುನ್ ತ್ಯಾ ವಾರ್‍ಯಾನ್‍ಮಾರಲ್ಲ್ಯಾ ಮಾನ್ಸಾಕ್, “ಮಾಜ್ಯಾ ಪೊರಾ! ಧೈರೊ ಘೆ! ತುಜಿ ಸಗ್ಳೆ ಪಾಪ್ ಮಾಪ್ ಹೊಲೆ” ಮಟ್ಲ್ಯಾನ್.


ಮಿಯಾ ಧನಿಯಾಕ್ ಬಗಟ್ಲೊ ತನ್ನಾ ಮಾಕಾ, ತಡೊ ಕರಿನಸ್ತಾನಾ ಜೆರುಜಲೆಮಾಕ್ ಜಾ, ಕಶ್ಯಾಕ್ ಮಟ್ಲ್ಯಾರ್, ಹಿ ಲೊಕಾ ಮಾಜ್ಯಾ ವಿಶಯಾತ್ ತುಜಿ ಸಾಕ್ಷಿ ಒಪ್ಪುನ್ ಘೆಯ್‌ನ್ಯಾತ್ ಮಟ್ಲ್ಯಾನ್.


ಅನಿ ಅತ್ತಾ ಮಿಯಾ ಪವಿತ್ರ್ ಆತ್ಮ್ಯಾಕ್ ಮಾನುನ್ ಘೆವ್ನ್ ಜೆರುಜಲೆಮಾಕ್ ಜಾವ್ಕ್ ಲಾಗ್ಲಾ, ಮಾಜ್ಯಾ ವಾಂಗ್ಡಾ ಕಾಯ್ ಹೊತಾ ಮನ್ತಲೆ ಮಾಕಾ ಗೊತ್ತ್ ನಾ.


ತಸೆ ಹೊವ್ನ್ ದಾವಿದಾನ್ ಜೆಜುಚ್ಯಾ ವಿಶಯಾತ್ ಅಶೆ ಸಾಂಗಲ್ಲೆ ಹಾಯ್, ಧನಿ ಸಗ್ಳ್ಯಾ ವೆಳಾರ್ ಮಾಜ್ಯಾ ಇದ್ರಾಕ್ ಹೊತ್ತೆ ಮಿಯಾ ಬಗಟ್ಲೊ: ಕಶ್ಯಾಕ್ ಮಟ್ಲ್ಯಾರ್ ತೊ ಮಾಜ್ಯಾ ಉಜ್ವ್ಯಾ ಬಾಜುಕ್ ಹಾಯ್ ತಸೆ ಹೊವ್ನ್ ಮಿಯಾ ಭಿಂಯೆ ನಸ್ತಾನಾ ಘಟ್ ರ್‍ಹಾತಾ,


ತುಮಿ ಸಗ್ಳೆ ಮಾಜ್ಯಾ ವಾಂಗ್ಡಾ ಎಕ್ ಹೊವ್ನ್ ರಾವ್ನ್ ಶಾಂತಿನ್ ರಾವ್ಚೆ ಮನುನ್ ಮಿಯಾ ಹೆ ಸಗ್ಳೆ ತುಮ್ಕಾ ಸಾಂಗಟ್ಲೊ, ಖರೆ ಧೈರೊ ಕರಾ! ಕಶ್ಯಾಕ್ ಮಟ್ಲ್ಯಾರ್ ಮಿಯಾ ಹ್ಯಾ ಜಗಾ ವರ್ತಿ ಜಿಕ್ಲಾ ಮನುನ್ ಸಾಂಗಟ್ಲ್ಯಾನ್.


“ಮಿಯಾ ಜಾತಾನಾ ತುಮ್ಕಾ ಅನಾಥ್ ಸರ್ಕೆ ಕರುನ್ ಸೊಡುನ್ ಜಾಯ್ನಾ, ಮಿಯಾ ಅನಿ ಪರ್ತುನ್ ತುಮ್ಚ್ಯಾಕ್ಡೆ ಯೆತಾ”.


ಅನಿ ತೆಂಕಾ ಮಿಯಾ ತುಮ್ಕಾ ಸಾಂಗಲ್ಲ್ಯಾ ಸಗ್ಳ್ಯಾ ಗೊಸ್ಟಿಯಾಕ್ನಿ ಖಾಲ್ತಿ ಹೊವ್ನ್ ಚಲುಕ್ ಶಿಕ್ವಾ, ಕನ್ನಾಬಿ ಮಿಯಾ ತುಮ್ಚ್ಯಾ ವಾಂಗ್ಡಾ ಹಾಂವ್. ಹ್ಯಾ ಜಗಾಚ್ಯಾ ಅಕ್ರಿ ಪತರ್‍ಬಿ ಮಿಯಾ ತುಮ್ಚ್ಯಾ ವಾಂಗ್ಡಾ ರ್‍ಹಾತಾ.” ಮನುನ್ ಸಾಂಗಟ್ಲ್ಯಾನ್.


ಥೈ ಮಾಜಿ ಪಾಚ್‍ ಜಾನಾ ಭಾವಾ ಹಾತ್, ತೊ ತೆಂಕಾ ಜಾವ್ನ್ ಉಶಾರ್ಕಿ ದಿಂವ್ದಿತ್, ತೆನಿ ತರ್‍ಬಿ, ಹ್ಯಾ ವಳ್ವಳ್ಯಾಚ್ಯಾ ಜಾಗ್ಯಾರ್ ಯೆಯ್ನಸ್ತಾನಾ ರಾಂವ್ದಿತ್”, ಮಟ್ಲ್ಯಾನ್.


ತಿಯಾ ಬಗಲ್ಲಿ ಅನಿ ಆಯ್ಕಲ್ಲಿ ಸಂಗ್ತಿಯಾ ಸಗ್ಳಿ ಸಗ್ಳ್ಯಾ ಲೊಕಾಕ್ನಿ ಸಾಕ್ಷಿ ಹೊವ್ನ್ ರಾತೈಯ್.


ಮಿಯಾ ಎಕ್‍ ಸ್ವತಂತ್ರ್ ಮಾನುಸ್ ನ್ಹಯ್ ಕಾಯ್? ಮಿಯಾ ಎಕ್ ಅಪೊಸ್ತಲ್ ನ್ಹಯ್ ಕಾಯ್? ಅಮ್ಚ್ಯಾ ಧನಿಯಾ ಜೆಜುಕ್ ಮಿಯಾ ಬಗುಕ್ ನಾ ಕಾಯ್? ಧನಿಯಾಸಾಟ್ನಿ ಮಿಯಾ ಕರಲ್ಲ್ಯಾ ಕಾಮಾಚೆ ಫಳ್ ತುಮಿ ನ್ಹಯ್ ಕಾಯ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು