Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಅಪೊಸ್ತಲರ ಕೃತ್ಯಗಳು 22:7 - ದೆವಾಚಿ ಖರಿ ಖಬರ್

7 ತನ್ನಾ ಮಿಯಾ ಜಿಮ್ನಿ ವರ್‍ತಿ ಪಡ್ಲೊ ತನ್ನಾ ಮಾಕಾ ಎಕ್ ಧನ್ ಆಯಿಕ್ಲೊ, ಸಾವ್ಲ್, ಸಾವ್ಲ್! ತಿಯಾ ಕಶ್ಯಾಕ್ ಮಾಕಾ ತರಾಸ್ ದಿತೈಯ್?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಆಗ; ‘ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತೀ’? ಎಂದು ನನಗೆ ಹೇಳಿದ ಒಂದು ಶಬ್ದವನ್ನು ಕೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ನಾನು ನೆಲಕ್ಕುರುಳಿದೆ. ಆಗ ‘ಸೌಲನೇ, ಸೌಲನೇ, ನನ್ನನ್ನೇಕೆ ಹಿಂಸಿಸುತ್ತಿರುವೆ?’ ಎಂಬ ವಾಣಿ ಕೇಳಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಆಗ - ಸೌಲನೇ, ಸೌಲನೇ, ನನ್ನನ್ನು ಯಾಕೆ ಹಿಂಸೆಪಡಿಸುತ್ತೀ? ಎಂದು ನನಗೆ ಹೇಳಿದ ಒಂದು ಶಬ್ದವನ್ನು ಕೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ನಾನು ನೆಲಕ್ಕೆ ಬಿದ್ದೆನು. ಆಗ ವಾಣಿಯೊಂದು ನನಗೆ, ‘ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸೆ ಪಡಿಸುತ್ತಿರುವೆ?’ ಎಂದು ಹೇಳಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ನಾನು ನೆಲದ ಮೇಲೆ ಬಿದ್ದೆನು. ಆಗ, ‘ಸೌಲನೇ, ಸೌಲನೇ, ಏಕೆ ನನ್ನನ್ನು ಹಿಂಸೆಪಡಿಸುತ್ತೀ?’ ಎಂದು ಒಂದು ಸ್ವರವು ನನಗೆ ಹೇಳುವುದನ್ನು ಕೇಳಿಸಿಕೊಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಅಪೊಸ್ತಲರ ಕೃತ್ಯಗಳು 22:7
15 ತಿಳಿವುಗಳ ಹೋಲಿಕೆ  

ತನ್ನಾ ರಾಜಾ, ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಕನ್ನಾ ತುಮಿ ಮಾಜ್ಯಾ ಹ್ಯಾ ಭಾವಾನಿತ್ಲ್ಯಾ ಎಕ್ ಬಾರಿಕ್ಲ್ಯಾ ಭಾವಾಕ್ ಮಜತ್ ಕರಿನಸ್ತಾನಾ ರ್‍ಹಾಲ್ಯಾಶಿ, ತನ್ನಾ ಮಾಕಾಚ್ ಮಜತ್ ಕರಿನಸ್ತಾನಾ ರ್‍ಹಾಲ್ಯಾಶಿ. ಮನುನ್ ಮನ್ತಾ.


ಅನಿ ಧನಿಯಾನ್ ಅಪ್ಲಿ ಕುರ್ಪಾ ಮಾಜ್ಯಾ ವೈರ್ ಲೈ ಕರುನ್ ವೊತ್ಲ್ಯಾನ್, ಅದ್ದಿ ಕ್ರಿಸ್ತಾಚಿ ನಿಂದ್ಯಾ ಕರ್ತಲ್ಯಾ ಮಾಕಾ ವಿಶ್ವಾಸ್ ಅನಿ ಪ್ರೆಮ್ ದಿಲ್ಯಾನ್.


ಖರೆ ಪಿಲಾತಾನ್,“ತೆನಿ ಕಾಯ್ ಚುಕ್ ಕರ್‍ಲ್ಯಾನಾಯ್?” ಮನುನ್ ಇಚಾರ್‍ಲ್ಯಾನ್. ತನ್ನಾ ತೆನಿ ಜೊರಾನಿ “ತೆಕಾ ಕುರ್ಸಾರ್ ಮಾರ್!” ಮನುನ್ ಬೊಬ್ ಮಾರ್‍ಲ್ಯಾನಿ.


ತನ್ನಾ ಸಾವ್ಲು ಜಿಮ್ನಿರ್ ಪಡ್ಲೊ, “ಸಾವ್ಲ್, ಸಾವ್ಲ್! ತಿಯಾ ಮಾಕಾ ಕಶ್ಯಾಕ್ ತರಾಸ್ ದಿತೈಯ್?” ಮನ್ತಲಿ ಧನ್‍ ತೆಕಾ ಆಯ್ಕೊಯೆಲಿ.


ಮಿಯಾ ಪ್ರಯಾನ್ ಕರುನ್ಗೆತ್ ದಮಸ್ಕಾಚ್ಯಾ ಶಾರಾಚ್ಯಾ ಜಗ್ಗೊಳ್ ಯೆಲ್ಲ್ಯಾ ತನ್ನಾ ಸುಮಾರ್ ದೊಪಾರ್ ಹೊಲ್ಲಿ ಹೊತ್ತಿ, ತನ್ನಾ ಯೆಗ್ದಾಚ್ ಹೊಳ್ವತಲ್ಲೊ ಎಕ್ ಉಜ್ವೊಡ್ ಮಾಜ್ಯಾ ಬೊತ್ಯಾನ್ ಹೊಳ್ವಲ್ಲೊ.


ತನ್ನಾ ಮಿಯಾ, ಧನಿಯಾ, ತಿಯಾ ಕೊನ್? ಮನುನ್ ಇಚಾರ್ಲೊ ತ್ಯಾ ಧನಾನ್, ನಜರೆತಾಚೊ ಜೆಜು ಮಿಯಾ ತಿಯಾ ತರಾಸ್ ದಿತಲ್ಲೆ ಮಾಕಾಚ್ ಮನುನ್ ಸಾಂಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು